Udayavni Special

ಸೆನ್‌ಸೇಶನ್‌ ಸೃಷ್ಟಿಸಿದ ಇಶಾದಿರಿಸು

Team Udayavani, Feb 21, 2020, 5:44 AM IST

Untitled-1

ಕಾಲಕ್ಕೆ ತಕ್ಕಂತೆ ಶೈಲಿಯನ್ನು ಬದಲಾಯಿಸಿಕೊಂಡರೆ ಅದಕ್ಕೆ ಟ್ರೆಂಡ್‌ ಎನ್ನುವರು.ಆಗಲೇ ನಮ್ಮನ್ನು ಫ್ಯಾಷನ್‌ ಪ್ರಿಯರೆಂದು ಕರೆಯುವುದು. ಇಲ್ಲದಿದ್ದರೆ ಹಳೇ ಜಮಾನಾದವರು ಎನ್ನುವುದುಂಟು. ಟ್ರೆಂಡ್‌ ಅನ್ನುವುದು ನಿಂತ ನೀರಲ್ಲ, ಸದಾ ಹರಿಯುವ ನದಿಯಂತೆ. ನದಿಯಂತೆಯೇ ಸದಾ ಟ್ರೆಂಡ್‌ಗೆ ಒಪ್ಪುವಂತೆ ದಿರಿಸುಗಳನ್ನು ವಿನ್ಯಾಸ ಮಾಡಿಸಿ ಧರಿಸಿ ಕಂಗೊಳಿಸುವುದು ಸೆಲೆ ಬ್ರಿಟಿಗಳ ಹವ್ಯಾಸ.

ಇತ್ತೀಚೆಗಷ್ಟೇ ಉದ್ಯಮಿ ಅನಿಲ್‌ ಅಂಬಾನಿ ಮಗಳು ಇಶಾ ಅಂಬಾನಿ ಕಂಗೊಳಿಸಿದ್ದು ಬಹಳ ಸುದ್ದಿಯಾಯಿತು. ಯಾಕೆಂದರೆ ಖಾಸಗಿ ಕಾರ್ಯಕ್ರಮದಲ್ಲಿ ಆಕೆ ಧರಿಸಿದ ಹೊಸ ವಿನ್ಯಾಸದ ದಿರಿಸು.

ಸದಾ ತಮ್ಮದೇ ವಿಭಿನ್ನ ಶೈಲಿಯ ವಸ್ತ್ರ ವಿನ್ಯಾ ಸದ ಮೂಲಕ ಅಭಿಮಾನಿಗಳನ್ನು ಸೆಳೆಯುವ ಇಶಾ ಅಂಬಾನಿ ಮತ್ತೇ ಹೊಸ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರ್ಡನ್‌ ಕಮ್‌ ಎಥಿ°ಕ್‌ ವೇರ್‌ ಆಗಿರುವ ಈ ಲೆಹೆಂಗಾದ ವಿಶೇಷ ಇಲ್ಲಿದೆ.

ವಿಂಟೇಜ್‌ ಮಿಂಟ್‌
ಸುಂದರವಾದ ವಿಂಟೇಜ್‌ ಮಿಂಟ್‌ ಬಣ್ಣದ ಲೆಹೆಂಗಾದ ಮೇಲೆ ಚಿಕಂಕರಿ ಕಸೂತಿ ಯನ್ನು ಮಾಡಿದ್ದು, ಲೈಟಿಂಗ್‌ ಬೆಳಕಿನಲ್ಲಿ ಈ ವಸ್ತ್ರ ಮಿಣ ಮಿಣ ಎಂದು ಹೊಳೆದು ಅದ್ದೂರಿತನ ತುಂಬುತ್ತದೆ. ಈ ಲೆಹೆಂಗಕ್ಕೆ ರೋಜಿ ಬಣ್ಣದ ಬ್ಲೌಸನ್ನು ಹೊಂದಾಣಿಕೆ ಮಾಡಿದ್ದು, ವೆಲ್ವೆಟ್‌ ಬಟ್ಟೆಯ ಮೆರುಗು ಲೆಹೆಂಗಾದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.ಜಡೋìಜಿ ಕಸೂತಿಯೊಂದಿಗೆ, ಆಕರ್ಷಕ ಎಂಪೀಟರ್‌ ಪ್ಯಾನ್‌ ಕಾಲಾರ್‌ ವಿನ್ಯಾಸ ಇದ್ದು, ಇದರ ಮಾದರಿ ಆಕರ್ಷಕವಾಗಿದೆ. ಈ ಲೆಹಂಗಕ್ಕೆ ಮಿಂಟ್‌ ಬಣ್ಣದ ದುಪ್ಪಟ್ಟಕ್ಕೆ ಚಿಕಂಕರಿ ಕಸೂತಿ ಮಾಡಿದ್ದಾರೆ.

ಆಕರ್ಷಕ ನೋಟ
ಅಮಿ ಪಟೀಲ್‌ ವಿನ್ಯಾಸಗೊಳಿಸಿದ ವಿಟೇಂಜ್‌ ಮಾದರಿಯ ಆಭರಣಗಳನ್ನು ಧರಿಸಿದ್ದು ಇನ್ನಷ್ಟು ಸೊಗಸು ತುಂಬಿತು. ಪಚ್ಚೆ ಮತ್ತು ವಜ್ರದ ಕಿವಿಯೋಲೆ, ನೆಕ್ಲೇಸ್‌ ಮತ್ತು ನೆತ್ತಿ ಬೊಟ್ಟು ಹಾಕಿಕೊಂಡಿದ್ದಾರೆ. ಇದರ ಹೊರತಾಗಿ ಬೇರೆ ಸ್ಟೈಲ್‌ ಫಾಲೋ ಮಾಡುವುದಾದರೆ ಇದರ ಬ್ಲೌಸ್‌ಗೆ ಕಾಲರ್‌ ಇರುವುದರಿಂದ ಸರಳ ಮಾದರಿಯ ಆಭರಣಗಳು ಸೂಕ್ತ. ಹರಳುಗಳ ಅಥವಾ ಮುತ್ತುಗಳ ನೆಕ್ಲೇಸ್‌, ಕೈಬಳೆ, ಕಿವಿಯೋಲೆ ಧರಿಸಿ, ಫ್ರೀ ಹೇರ್‌ ಅಥವಾ ಪೋಣಿ ಹಾಕಿದ್ದರೆ ಚೆಂದವಾಗಿ ಕಾಣುತ್ತದೆ.

ಈ ದಿರಿಸಿನ ವಿನ್ಯಾಸ ಹೆಸರಾಂತ ವಸ್ತ್ರ ವಿನ್ಯಾಸಕಾರ ಸವ್ಯಸಾಚಿ. ಈಗಾಗಲೇ ಈ ಲೆಹಂಗ ಮತ್ತು ರವಿಕೆ ಬಾಲಿವುಡ್‌ನ‌ಲ್ಲೂ ಸದ್ದು ಮಾಡತೊಡಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ