Udayavni Special

ಏರ್‌ಪೋರ್ಟ್‌ ಜಾತ್ರೆ


Team Udayavani, May 26, 2018, 2:25 PM IST

airport-jatre.jpg

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹತ್ತನೇ ವರ್ಷದ ಸಂಭ್ರಮ. ಇದರ ಅಂಗವಾಗಿ “ಬಿಎಲ್‌ಆರ್‌ ಏರ್‌ಪೋರ್ಟ್‌ ಹಬ್ಬ’ ಆಯೋಜನೆಗೊಂಡಿದ್ದು, ಟರ್ಮಿನಲ್‌ನಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಲಿದೆ. ಆಹಾರ ಮಳಿಗೆಗಳು, ಸಂತೆ, ಮಕ್ಕಳ ಆಟದ ಜಾಗ, ಆಟೋಟ ಚಟುವಟಿಕೆಗಳು ಏರ್‌ಪೋರ್ಟ್‌ ಹಬ್ಬದ ಆಕರ್ಷಣೆಗಳು. ಮನರಂಜನಾ ಕಾರ್ಯಕ್ರಮಗಳಲ್ಲಿ ಏರ್‌ಪೋರ್ಟ್‌ ಸಿಬ್ಬಂದಿ ವರ್ಗವೂ ಪಾಲ್ಗೊಳ್ಳುತ್ತಿರುವುದೂ ಇನ್ನೊಂದು ವಿಶೇಷ.

ಏನಿದರ ಹೈಲೈಟ್ಸ್‌?: ಡ್ರೀಮ್‌ ಕ್ಯಾಚರ್‌- ಮಣಿ, ಹಕ್ಕಿ ಗರಿ, ದಾರ ಮುಂತಾದ ವಸ್ತುಗಳಿಂದ ತಯಾರಿಸುವ ಗೃಹಾಲಂಕಾರದ ವಸ್ತು. ಪುರಾತನ ಕಾಲದಲ್ಲಿ ಅಮೆರಿಕನ್‌ ಇಂಡಿಯನ್ನರು ಇದನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಇದನ್ನು ಮನೆಯಲ್ಲಿಟ್ಟುಕೊಳ್ಳುವವರಿಗೆ ಆರೋಗ್ಯ ಮತ್ತು ಸುಖ ನಿದ್ದೆ ಪ್ರಾಪ್ತವಾಗಲಿ ಎನ್ನುವುದು ಅವರ ಹಾರೈಕೆಯಾಗಿರುತ್ತಿತ್ತು.

ಕ್ಲೇ ಮಾಡೆಲಿಂಗ್‌: ಏರೋ ಮಾಡೆಲಿಂಗ್‌ - ಕ್ಲೇ ಮಾಡೆಲಿಂಗ್‌ ಅನ್ನೇ ಹೇಳಿಕೊಡುತ್ತಿದ್ದಾರಂತೆ, ಇನ್ನು ಏರ್‌ಪೋರ್ಟ್‌ ಹಬ್ಬದಲ್ಲಿ ಏರೋ ಮಾಡೆಲಿಂಗ್‌ ಇಲ್ಲದಿದ್ದರೆ ಹೇಗೆ!? ವಿಮಾನಗಳ ಪುಟ್ಟ ಮಾದರಿಗಳನ್ನು ತಯಾರಿಸುವುದನ್ನು ಹೇಳಿಕೊಡುವ ಈ ಕಾರ್ಯಾಗಾರ ಮಕ್ಕಳಿಗೆ ಖಂಡಿತ ಇಷ್ಟವಾಗಲಿದೆ.

ಪೇಪರ್‌ ಮಾರ್ಬಲಿಂಗ್‌: ಮಾರ್ಬಲ್‌ ಅಂದರೆ ಗೋಲಿ ಗೊತ್ತಲ್ವಾ ಅದರೊಳಗಿನ ವಿನ್ಯಾಸಗಳನ್ನು ಗಮನಿಸಿದ್ದೀರಾ ಅಂಥವೇ ವಿನ್ಯಾಸವನ್ನು ಕಾಗದದ ಮೇಲೆ ಮೂಡಿಸುವ ಕಲೆಯೇ ಪೇಪರ್‌ ಮಾರ್ಬಲಿಂಗ್‌. ಸಹಜವಾಗಿ ಮೂಡುವ ಈ ವಿನ್ಯಾಸ ರಚನೆಗೆ ಬಣ್ಣ ಮತ್ತು ದ್ರಾವಣವನ್ನು ಬಳಸಲಾಗುತ್ತದೆ. 

ಶಾಸ್ತ್ರಿ ಕಛೇರಿ: ಇಂಟರ್‌ನ್ಯಾಷನಲ್‌ ಎರ್‌ಪೋರ್ಟ್‌ನಲ್ಲಿ ಅಂದು ಸಂಗೀತ ಕಛೇರಿ ನಡೆಯುತ್ತಿದೆ.  ಹೆಸರು ಕೇಳಿ ಇದು ಸಾಸ್ತ್ರೀಯ ಸಂಗೀತ ಗಾಯನ ಎಂದುಕೊಂಡರೆ ನೀವು ಖಂಡಿತಾ ಬೇಸ್ತು ಬೀಳುತ್ತೀರಾ. ಇದು ಬೆಂಗಳೂರು ಹುಡುಗರೇ ಸೇರಿ ಕಟ್ಟಿಕೊಂಡಿರುವ ಮ್ಯೂಸಿಕ್‌ ಬ್ಯಾಂಡ್‌ ಹೆಸರು. ಈ ತಂಡದ ಪ್ರಮುಖ ಗಾಯಕ ಮತ್ತು ಸ್ಥಾಪಕ ಸದಸ್ಯ ಸಾಗರ್‌ ಶಾಸ್ತ್ರಿ.

ಶಾನ್‌ದಾರ್‌ ಶಾನ್‌: ಬಾಲಿವುಡ್‌ನ‌ ಶಾನ್‌ದಾರ್‌ ಗಾಯಕ, “ತನ್ಹಾ ದಿಲ್‌ ತನ್ಹಾ ಸಫ‌ರ್‌’ ಹಾಡಿನ ಮೂಲಕ ಭಾರತೀಯರ ಮನಗೆದ್ದು ಸುದೀರ್ಘ‌ ಸಂಗೀತ ಪಯಣ ನಡೆಸಿದ ಶಾನ್‌ ಏರ್‌ಪೋರ್ಟ್‌ ಹಬ್ಬದಲ್ಲಿ ಹಾಡುತ್ತಿದ್ದಾರೆ. ಸಾಕಷ್ಟು ಕನ್ನಡ ಸಿನಿಮಾ ಗೀತೆಗಳನ್ನೂ ಅವರು ಹಾಡಿರುವುದರಿಂದ ಕನ್ನಡ ಗೀತೆಗಳನ್ನೂ ಅವರಿಂದ ನಿರೀಕ್ಷಿಸಬಹುದು.

ಎಲ್ಲಿ?: ಹಜ್‌ ಟರ್ಮಿನಲ್‌, ಕೆಂಪೇಗೌಡ ವಿಮಾನ ನಿಲ್ದಾಣ
ಯಾವಾಗ?: ಮೇ 26, ಮಧ್ಯಾಹ್ನ 2- ರಾತ್ರಿ 12

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

Capitals-New-01

ಚೇಸಿಂಗ್ ನಲ್ಲಿ ಮುಗ್ಗರಿಸಿದ ಡೆಲ್ಲಿ ; ಸನ್ ರೈಸರ್ಸ್ ಗೆ 15 ರನ್ ಜಯ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಫ್ರೆಂಚ್‌ ಓಪನ್‌-2020; ಮುಗುರುಜಾ 3 ಗಂಟೆ ಹೋರಾಟ

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಹೆದ್ದಾರಿ ಸಚಿವರಿಗೆ ಹದಗೆಟ್ಟ ರಸ್ತೆ ಬಗ್ಗೆ ರೋಡ್‌ ಚಾಲೆಂಜ್‌!

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ

ಚಿಕ್ಕಬಳ್ಳಾಪುರ: 5 ಕೋಟಿ 93 ಲಕ್ಷ ತೆರಿಗೆ ವಸೂಲಿ ಗುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕು

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆಹೊಸ ಸೇರ್ಪಡೆ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ಸಾಲ ಮನ್ನಾ ಅರ್ಹತಾ ಪಟ್ಟಿಗೆ ಸೇರಲು ಕಾಲಾವಕಾಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

KUDಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಾನುವಾರುಗಳಿಗೆ ಬಂತು ಲುಂಪಿ ಚರ್ಮರೋಗ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಜಿಲ್ಲೆಯ 30 ಸಾವಿರಕ್ಕೂ ಅಧಿಕ ಕೃಷಿಕರಿಗೆ ಪ್ರಯೋಜನ

ಕಾಡಾಗುತ್ತಿದೆ ಕೋಡಿಕಲ್‌ನ ಐದು ಎಕ್ರೆ ಸುಂದರ ಪಾರ್ಕ್‌!

ಕಾಡಾಗುತ್ತಿದೆ ಕೋಡಿಕಲ್‌ನ ಐದು ಎಕ್ರೆ ಸುಂದರ ಪಾರ್ಕ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.