ಶಾಲೆಯಲ್ಲೊಬ್ಬ ಸಿ.ಐ.ಡಿ

Team Udayavani, Feb 22, 2018, 6:30 AM IST

shaaleyallobba.jpg

ರಿಕ್ಕಿಯ ಕ್ಲಾಸ್‌ನಲ್ಲಿ ಕಳ್ಳತನ ಶುರುವಾಗಿತ್ತು. ಜಾಮಿಟ್ರಿ ಬಾಕ್ಸ್‌ನಲ್ಲಿದ್ದ ಪೆನ್ನು, ಪೆನ್ಸಿಲ್‌, ರಬ್ಬರ್‌ನ್ನು ಯಾರೋ ಗುಟ್ಟಾಗಿ ಎಗರಿಸಿಬಿಡುತ್ತಿದ್ದರು. ಕ್ಲಾಸ್‌ ಟೀಚರ್‌ ಬಳಿ ಮಕ್ಕಳು ದೂರು ನೀಡಿದರು. ಆದರೂ ಪೆನ್ನು-ಪೆನ್ಸಿಲ್‌ ಮಾಯವಾಗೋದು ನಿಲ್ಲಲಿಲ್ಲ. ರಿಕ್ಕಿಗೆ ತನ್ನ ಪಕ್ಕ ಕೂರುತ್ತಿದ್ದ ಜಗ್ಗನೇ ಪೆನ್ನು ಕದಿಯುತ್ತಿರುವುದು ಅಂತ ಅನುಮಾನ. ಒಂದು ದಿನ ಸಂಜೆ ಟೀಚರ್‌ ಬಳಿ ಹೋಗಿ, ಜಗ್ಗನೇ ಕದಿಯುತ್ತಿರುವುದು ಅಂತ ಹೇಳಿದ. ಟೀಚರ್‌ ಜಗ್ಗನನ್ನು ಸ್ಟಾಫ್ ರೂಮ್‌ಗೆ ಕರೆದರು.

ಜಗ್ಗ ಒಪ್ಪಿಕೊಳ್ಳಲೇ ಇಲ್ಲ. ಆಗ ಟೀಚರ್‌ “ಜಗ್ಗನೇ ಕಳ್ಳ ಅಂತ ಹೇಳ್ಳೋದಕ್ಕೆ ಏನಿದೆ ಸಾಕ್ಷಿ?’ ಎಂದು ರಿಕ್ಕಿಯನ್ನು ಕೇಳಿದರು. “ಮಿಸ್‌, ನಾನು ಇವತ್ತು ಇಂಕು ಸೋರುವ ಪೆನ್ನೊಂದನ್ನು ತಂದಿದ್ದೆ. ಜಾಮಿಟ್ರಿ ಬಾಕ್ಸ್‌ನಲ್ಲಿದ್ದ ಪೆನ್ನು ಈಗ ಕಾಣಿಸುತ್ತಿಲ್ಲ. ಈಗ ನೋಡಿ ಜಗ್ಗನ ಜೇಬಿನಲ್ಲಿ ಇಂಕಿನ ಕಲೆಯಾಗಿದೆ’ ಎಂದು ರಿಕ್ಕಿ ತೋರಿಸಿದ. ಜಗ್ಗನ ಜೇಬನ್ನು ಪರೀಕ್ಷಿಸಿದಾಗ ರಿಕ್ಕಿಯ ಪೆನ್ನು ಸಿಕ್ಕಿತು. ಟೀಚರ್‌ ರಿಕ್ಕಿಯ ಬುದ್ಧಿವಂತಿಕೆಗೆ ಶಭಾಷ್‌ ಎಂದರು.

* ಪ್ರಿಯಾಮಣಿ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.