ಅಳುವ ಕಡಲೊಳು ತೇಲಿ ಬಂದ ಚಿತ್ರ

Team Udayavani, Jun 29, 2018, 6:00 AM IST

x-25.jpg

ಈ ಹಿಂದೆ “ದೋಸ್ತಿ’ ಎಂಬ ಸಿನಿಮಾ ಮಾಡಿದ್ದ ಆನಂದ್‌ ಈಗ ‘*121#’ಸಿನಿಮಾ ಮಾಡಿದ್ದಾರೆ. ಸಿನಿಮಾಕ್ಕಾಗಿ ಅವರು ಪಟ್ಟ ಕಷ್ಟ, ಈಗ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿರುವ ಖುಷಿ ಎಲ್ಲವನ್ನು ನೆನೆದು ಆನಂದ್‌ ಭಾವುಕರಾದರು. ಚಿತ್ರದ ಬಗ್ಗೆ ಹೇಳುವ ಆನಂದ್‌, “ತುಂಬಾ ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇನೆ. ರೆಗ್ಯುಲರ್‌ ಶೈಲಿ ಬಿಟ್ಟು ಹೊಸದನ್ನು ನೀಡಲು ಪ್ರಯತ್ನಿಸಿದ್ದು, ಮುಖ್ಯವಾಗಿ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇವತ್ತು ಕಥೆಯ ಜೊತೆಗೆ ಟೆಕ್ನಿಕಲಿ ಕೂಡಾ ಸಿನಿಮಾ ಅಪ್‌ಡೇಟ್‌ ಇರಬೇಕೆಂಬ ಕಾರಣಕ್ಕೆ ಸೀಮಿತ ಬಜೆಟ್‌ನಲ್ಲಿ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅವೆಲ್ಲವನ್ನು ಮಾಡಿದ್ದೇನೆ. ನಿರ್ದೇಶಕನಾಗಿ ತಕ್ಕಮಟ್ಟಿಗೆ ನಾನು ತೃಪ್ತಿಯಾಗಿದ್ದೇನೆ’ ಎಂದು ಹೇಳಿಕೊಂಡರು ಆನಂದ್‌. 

ಅಂದಹಾಗೆ, ಸಿಕ್ಕಾಪಟ್ಟೆ ಹಾಲಿವುಡ್‌ ಸಿನಿಮಾಗಳನ್ನು ನೋಡುವ ಆನಂದ್‌ ಅವರು, ಅದೇ ಶೈಲಿಯಲ್ಲಿ ಈ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರಂತೆ. ತಮ್ಮ ತಂಡ ಹಾಲಿವುಡ್‌ ರೇಂಜ್‌ನ ಸಿನಿಮಾ, ಆ ತರಹದ ಸೌಂಡಿಂಗ್‌ ಇದೆ ಎಂದು ಹೇಳುತ್ತಿರುವುದು ಕೂಡಾ ಆನಂದ್‌ ಅವರಿಗೆ ಖುಷಿಕೊಟ್ಟಿದೆ. ತಮಗೆ ಗೊತ್ತಿಲ್ಲದೇ ನಡೆದಂತಹ ತಪ್ಪಿನಿಂದ ಯುವ ತಂಡ ಹೇಗೆ ಹೊರಬರುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ಈ ಚಿತ್ರವನ್ನು ಕಿರಣ್‌ ಕುಮಾರ್‌ ಹಾಗೂ ಅಜೇಯ್‌ ಕುಮಾರ್‌ ನಿರ್ಮಿಸಿದ್ದು, ಸಿನಿಮಾ ಬಿಡುಗಡೆಯಾಗುತ್ತಿರುವ ಖುಷಿ ಹಂಚಿಕೊಂಡರು.

 ಚಿತ್ರದಲ್ಲಿ ವಿನಯ್‌ ಚಂದ್ರ ನಾಯಕರಾಗಿ ನಟಿಸಿದ್ದು, ಈ ಸಿನಿಮಾವಾಗುವಲ್ಲಿ ಅವರ ತಾಯಿಯ ಪಾತ್ರ ಕೂಡಾ ಪ್ರಮುಖವಾಗಿದೆಯಂತೆ. ಉಳಿದಂತೆ ಚಿತ್ರದಲ್ಲಿ ನಾಯಕಿಯಾಗಿ ವಿದ್ಯಾ ನಟಿಸಿದ್ದು, ಸಿಕ್ಕಾಪಟ್ಟೆ ಸವಾಲಿನ ಪಾತ್ರ ಸಿಕ್ಕಿದೆ ಎಂದು ಖುಷಿಯಾದರು. ಚಿತ್ರಕ್ಕೆ ರಾಘವೇಂದ್ರ ಹಾಗೂ ಆಕಾಶ್‌ ಸಂಗೀತವಿದೆ. 

ಟಾಪ್ ನ್ಯೂಸ್

Budget 2024; Promotion of fishing, cruise tourism

Budget 2024; ಮೀನುಗಾರಿಕೆ, ಕ್ರೂಸ್‌ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

aUnion Budget ಸ್ವಾವಲಂಬಿ ಭಾರತ ನಿರ್ಮಾಣದ ಕನಸು ; ನಿರುದ್ಯೋಗ ಹಣಿಯಲು ಕೇಂದ್ರ ಪಣ

Union Budget ಸ್ವಾವಲಂಬಿ ಭಾರತ ನಿರ್ಮಾಣದ ಕನಸು ; ನಿರುದ್ಯೋಗ ಹಣಿಯಲು ಕೇಂದ್ರ ಪಣ

10-boy-missing

Mangaluru: ಬಾಲಮಂದಿರದಿಂದ ಶಾಲೆಗೆಂದು ಹೋದ ಬಾಲಕ ನಾಪತ್ತೆ

Rain-Coastal

Heavy Rain: ಕರಾವಳಿಯಾದ್ಯಂತ ಉತ್ತಮ ಮಳೆ

Teacher

Udupi-Mangaluru: ಇಂದಿನಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

Panambur ತಣ್ಣೀರುಬಾವಿ ಬೀಚ್‌ನಲ್ಲಿ 50 ಪೊಲಿಪ್ರೊಪೆಲಿನ್‌ ಬ್ಯಾಗ್‌ ಪತ್ತೆ

Panambur ತಣ್ಣೀರುಬಾವಿ ಬೀಚ್‌ನಲ್ಲಿ 50 ಪೊಲಿಪ್ರೊಪೆಲಿನ್‌ ಬ್ಯಾಗ್‌ ಪತ್ತೆ

BSNL Tower; ಕರಾವಳಿ, ಮಲೆನಾಡು ಭಾಗದ ನೆಟ್‌ವರ್ಕ್‌ ಸಮಸ್ಯೆ

BSNL Tower; ಕರಾವಳಿ, ಮಲೆನಾಡು ಭಾಗದ ನೆಟ್‌ವರ್ಕ್‌ ಸಮಸ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Happy Birthday Shivanna

Happy Birthday Shivanna: ಶಿವಣ್ಣ ಎಂಬ 62ರ ಹುಡುಗ; ಕೈಯಲ್ಲಿರುವ ಸಿನಿಮಾ ಒಂದಾ, ಎರಡಾ..

Kalki

Indian Cinema; ಕಲ್ಕಿ ಗೆಲುವಲ್ಲಿ ಸ್ಟಾರ್ ನಗು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Budget 2024; Promotion of fishing, cruise tourism

Budget 2024; ಮೀನುಗಾರಿಕೆ, ಕ್ರೂಸ್‌ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

aUnion Budget ಸ್ವಾವಲಂಬಿ ಭಾರತ ನಿರ್ಮಾಣದ ಕನಸು ; ನಿರುದ್ಯೋಗ ಹಣಿಯಲು ಕೇಂದ್ರ ಪಣ

Union Budget ಸ್ವಾವಲಂಬಿ ಭಾರತ ನಿರ್ಮಾಣದ ಕನಸು ; ನಿರುದ್ಯೋಗ ಹಣಿಯಲು ಕೇಂದ್ರ ಪಣ

Will Dravid return to Rajasthan Royals?

IPL 2025; ರಾಜಸ್ಥಾನ್‌ ರಾಯಲ್ಸ್‌ಗೆ ಮರಳುವರೇ ದ್ರಾವಿಡ್‌?

Budget Opinion; ಬೆಳೆಗಳಿಗೆ ಬೆಂಬಲ ಬೆಲೆಗೆ ಕೃಷಿ ಬೆಲೆ ನೀತಿ ರೂಪಿಸಬೇಕಿತ್ತು

Budget Opinion; ಬೆಳೆಗಳಿಗೆ ಬೆಂಬಲ ಬೆಲೆಗೆ ಕೃಷಿ ಬೆಲೆ ನೀತಿ ರೂಪಿಸಬೇಕಿತ್ತು

Budget 2024; Industrial parks in 100 cities of the country

Budget 2024; ದೇಶದ 100 ನಗರದಲ್ಲಿ ಕೈಗಾರಿಕಾ ಪಾರ್ಕ್‌ಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.