Udayavni Special

ಸಿಂಗನ ಹಬ್ಬದೂಟ

ಶ್ಯಾನೆ ಖುಷಿಯಲ್ಲಿ ಚಿತ್ರತಂಡ

Team Udayavani, Jul 12, 2019, 5:00 AM IST

u-25

ಅಂದು ಇಡೀ ಚಿತ್ರತಂಡದ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಜೊತೆಗೆ ಇನ್ನೊಂದು ಸಂಭ್ರಮಕ್ಕಾಗಿ ಸಾಕ್ಷಿಯಾಗುವ ಕಾತರ ಕೂಡಾ ಇತ್ತು. ಅದೇ ಕಾರಣದಿಂದ ಎಲ್ಲರೂ ಕಣ್ಣು ಸಭಾಂಗಣದ ಬಾಗಿಲತ್ತ ನೆಟ್ಟಿತ್ತು. ಅಷ್ಟೊತ್ತಿಗೆ ಮ್ಯೂಸಿಕ್‌ ಆನ್‌ ಆಯಿತು. “ಬಂದ ಚಕ್ರವರ್ತಿ ….’ ಹಾಡಿನ ಸದ್ದು. ಅತ್ತ ಕಡೆಯಿಂದ ದರ್ಶನ್‌ ಎಂಟ್ರಿ. ಇದು “ಸಿಂಗ’ ಚಿತ್ರದ ಆಡಿಯೋ ಸಕ್ಸಸ್‌ಮೀಟ್‌ನಲ್ಲಿ ಕಂಡುಬಂದಿದ್ದು. ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರ ಮುಂದಿನ ವಾರ (ಜುಲೈ 19) ತೆರೆಕಾಣುತ್ತಿದೆ.

ಚಿತ್ರ ತೆರೆಕಾಣುವ ಮೊದಲೇ ಚಿತ್ರತಂಡ ಖುಷಿಯಾಗಿರಲು ಕಾರಣ, ಚಿತ್ರದ ಹಾಡು ಹಿಟ್‌ ಆಗಿರೋದು. ಚಿತ್ರದ “ಶ್ಯಾನೆ ಟಾಪಾಗವೆ …’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಆ ಸಂಭ್ರಮದ ಜೊತೆಗೆ ಚಿತ್ರದ ಮತ್ತೂಂದು ಹಾಡು “ಬ್ಯೂಟಿಪುಲ್‌ ಹುಡುಗಿ’ ಹಾಡಿನ ಬಿಡುಗಡೆಯ ಸಮಾರಂಭಕ್ಕೆ ದರ್ಶನ್‌ ಅತಿಥಿಯಾಗಿ ಬಂದಿದ್ದರು. ಚಿತ್ರದ ಹಾಡು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರುವ ಜೊತೆಗೆ ಹಾಡಿಗೆ ಮೆಚ್ಚುಗೆ ಸೂಚಿಸಿದರು.

ಈ ಚಿತ್ರವನ್ನು ಉದಯ್‌ ಮೆಹ್ತಾ ನಿರ್ಮಿಸಿದ್ದಾರೆ. ನಿರ್ಮಾಣದಿಂದ ಒಂದೆರಡು ವರ್ಷ ಗ್ಯಾಪ್‌ ತೆಗೆದುಕೊಂಡಿದ್ದ ಮೆಹ್ತಾ ಈಗ “ಸಿಂಗ’ ಮೇಲೆ ನಂಬಿಕೆ ಇಟ್ಟಿದ್ದು, ಒಂದು
ಕಮರ್ಷಿಯಲ್‌ ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಚಿತ್ರವನ್ನು ವಿಜಯ್‌ ಕಿರಣ್‌ ನಿರ್ದೇಶಿಸಿದ್ದಾರೆ. ಈ ಹಿಂದೆ “ರಾಮ್‌ಲೀಲಾ’ ಚಿತ್ರ
ಮಾಡಿದ್ದ ವಿಜಯ್‌ ಕಿರಣ್‌ ಈಗ “ಸಿಂಗ’ ಮಾಡಿದ್ದಾರೆ. ನಾಯಕ ಚಿರಂಜೀವಿ ಸರ್ಜಾ ಅವರಿಗೂ ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗುವ ವಿಶ್ವಾಸ. ಚಿರು ಹೇಳುವಂತೆ ಇದು
ಅಭಿಮಾನಿಗಳಿಗೆ ಹಬ್ಬದ ಊಟವಿದ್ದಂತೆ. ಎಲ್ಲಾ ಅಂಶಗಳು ಇರುವ ಸಿನಿಮಾವಾಗಿ ಇಷ್ಟವಾಗಲಿದೆಯಂತೆ. ಚಿತ್ರದ ಹಾಡೊಂದನ್ನು ಮೇಘನಾರಾಜ್‌ ಹಾಡಿದ್ದಾರೆ. ಚಿತ್ರದಲ್ಲಿ
ಅದಿತಿ ಪ್ರಭುದೇವ ನಾಯಕಿಯಾಗಿದ್ದು, ಒಳ್ಳೆಯ ಬ್ಯಾನರ್‌ನಲ್ಲಿ ಕೆಲಸ ಮಾಡಿದ ಖುಷಿ ಇದೆಯಂತೆ. ಚಿತ್ರದಲ್ಲಿ ತಾರಾ ತಾಯಿ ಪಾತ್ರ ಮಾಡಿದ್ದು, ಸೆಟ್‌ನಲ್ಲಿ
ಒಳ್ಳೆಯ ವಾತಾವರಣವಿತ್ತಂತೆ. ಚಿತ್ರದಲ್ಲಿ ಶಿವರಾಜ್‌ ಕೆ.ಆರ್‌.ಪೇಟೆ, ರವಿಶಂಕರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್‌ ಹಂಪಾಪುರ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

ಇಂಗ್ಲೆಂಡ್‌ ವಿರುದ್ಧ ಭಾರತ 3-2 ಸರಣಿ ಗೆಲುವು ಸಾಧಿಸಲಿದೆ: ದ್ರಾವಿಡ್‌ ಭವಿಷ್ಯ

10-18

ಸಾಂತರಸರ ಕಾಲದ ವೀರಗಲ್ಲು ಪತ್ತೆ

auto

ವಾಹನ ತಪಾಸಣೆ ವೇಳೆ ಕಾನ್ಸ್‌ಟೇಬಲ್‌ ಸಮೇತ ಆಟೋ ಚಾಲಕ ಎಸ್ಕೇಪ್‌

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೆ ಕೋವಿಡ್ ಪಾಸಿಟಿವ್

ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಗೆ ಕೋವಿಡ್ ಪಾಸಿಟಿವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

film

ಸಿನಿಮಾ ರಿಲೀಸ್‌ ಆಗ್ತಿಲ್ಲ, ಮುಂದೇನು ಗೊತ್ತಿಲ್ಲ: ಕವಲುದಾರಿಯಲ್ಲಿ ಹೊಸಬರು

kichcha sudeepa

ಮೂರು ಸಿನಿಮಾ ಸುತ್ತ ಸುದೀಪ್‌ ಹೆಸರು; ಪರಭಾಷೆಯಲ್ಲೂ ಕಿಚ್ಚನಿಗೆ ಡಿಮ್ಯಾಂಡ್‌

ರಾಮು ಕೊನೆಯ ಚಿತ್ರದ ನಿರ್ದೇಶಕನ ಮನದ ಮಾತು

ರಾಮು ಕೊನೆಯ ಚಿತ್ರದ ನಿರ್ದೇಶಕನ ಮನದ ಮಾತು

lagam

‘ಲಗಾಮ್’ ಹಾಕಲು ಉಪ್ಪಿ ರೆಡಿ

dhananjay

ಜನ್ ‘ಧನು’ ಖಾತೆ: ಬ್ಯಾಡ್‌ ಬಾಯ್‌ ಇಮೇಜ್‌ ತಂದ ಸೌಭಾಗ್ಯ

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಜ್ವೆರೇವ್‌ ಮ್ಯಾಡ್ರಿಡ್‌ ಮಾಸ್ಟರ್‌ : ಬೆರೆಟಿನಿ ವಿರುದ್ಧ 6-7 (8-10), 6-4, 6-3 ಗೆಲುವು

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

ಟೆಸ್ಟ್‌ ಸರಣಿ : ಜಿಂಬಾಬ್ವೆ ಎದುರು ಪಾಕ್‌ ಕ್ಲೀನ್‌ಸ್ವೀಪ್ ಸಾಧನೆ

10-20

ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ

10-19

ಕೊರೊನಾ ಕಡಿವಾಣಕ್ಕೆ ಇಂದಿನಿಂದ ಕಠಿಣ ಕರ್ಫ್ಯೂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.