PM Modi

 • ಶಿಸ್ತಿಗೆ ಕರೆ ನೀಡಿದವರಿಗೆ “ನಿರಂಕುಶ’ ಎಂಬ ಟ್ಯಾಗ್‌

  ನವದೆಹಲಿ: ಇತ್ತೀಚಿನ ದಿನಗಳಲ್ಲಿ ಶಿಸ್ತುಬದ್ಧ ರಾಗಿರಿ ಎಂದು ಕರೆ ನೀಡುವುದನ್ನೇ “ನಿರಂಕುಶ ಪ್ರಭುತ್ವ’ ಎಂದು ವಿಶ್ಲೇಷಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾ ಪತಿಯಾಗಿ ಮತ್ತು ಉಪರಾಷ್ಟ್ರಪತಿಯಾಗಿ ಒಂದು ವರ್ಷ ಪೂರೈಸಿರುವ…

 • ಅಂಚೆ ಬ್ಯಾಂಕ್‌ಗೆ ಚಾಲನೆ

  ಹೊಸದಿಲ್ಲಿ: ದೇಶದ ಸಮಸ್ತ ನಾಗರಿಕರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೇವೆ ಒದಗಿಸುವ ಮಹತ್ವಾಕಾಂಕ್ಷೆಯ “ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (ಐಪಿಪಿಬಿ)’ ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು. ಈ ಮೂಲಕ ಭಾರತೀಯ ಅಂಚೆ ಇಲಾಖೆ ತನ್ನ ಸರ್ವವ್ಯಾಪಿ…

 • ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌: ಪ್ರಧಾನಿ ಮೋದಿ ಚಾಲನೆ

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿನ ತಾಲ್‌ಕಟೋರ ಸ್ಟೇಡಿಯಂ ನಲ್ಲಿ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಗೆ ಚಾಲನೆ ನೀಡಿದರು. ದೇಶದ ಮೂಲೆ ಮೂಲೆಗೂ ಬ್ಯಾಂಕಿಂಗ್‌ ಸೇವೆಯನ್ನು ತಲುಪಿಸುವಲ್ಲಿ ಐಪಿಪಿಬಿ ನಿರ್ಣಾಯಕ ಮತ್ತು ಮಹತ್ವದ…

 • ಸುಳ್ಳು ಸುದ್ದಿ ತಡೆಯಲು ವಿಫ‌ಲರಾದರೆ ಕಠಿಣ ಕ್ರಮ

  ಹೊಸದಿಲ್ಲಿ: “ದೇಶದ ಕಾನೂನುಗಳನ್ನು ಪಾಲಿಸಿ; ಇಲ್ಲವೇ ಕಠಿನ ಕ್ರಮ ಎದುರಿಸಿ. ಅದರಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ತಡೆಯಲು ವಿಫ‌ಲರಾದರೆ ಭಾರತದಲ್ಲಿರುವ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ.’-  ಇದು ವದಂತಿಗಳನ್ನು ನಂಬಿ ಗುಂಪು ಥಳಿತ ತಡೆಯಲು ಕೇಂದ್ರ ಸರಕಾರ ರಚಿಸಿದ…

 • ನೆಹರೂ ಗ್ರಂಥಾಲಯ ಸ್ವರೂಪ ಬದಲಿಸಬೇಡಿ: ಮೋದಿಗೆ ಡಾ.ಸಿಂಗ್‌ ಆಗ್ರಹ

  ಹೊಸದಿಲ್ಲಿ : ಇಲ್ಲಿನ ನೆಹರೂ ಮೆಮೋರಿಯರ್‌ ಮ್ಯೂಸಿಯಂ ಆ್ಯಂಡ್‌ ಲೈಬ್ರರಿ (ಎನ್‌ಎಂಎಂಎಲ್‌) ಅನ್ನು ದೇಶದ ಎಲ್ಲ ಮಾಜಿ ಪ್ರಧಾನಿಗಳ ಸ್ಮರಣೆಗೆ ಮುಡಿಪಿಡಲಾಗುವುದೆಂಬ ವರದಿಗಳ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ…

 • 12 ಲಕ್ಷ ಮೌಲ್ಯದ ಗಿಫ್ಟ್ 

  ಹೊಸದಿಲ್ಲಿ: ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಈವರೆಗೆ ಕೈಗೊಂಡಿರುವ ಎಲ್ಲಾ ವಿದೇಶಿ ಪ್ರವಾಸಗಳ ವೇಳೆ, 12 ಲಕ್ಷ ರೂ. ಮೌಲ್ಯದ ಉಡುಗೊರೆಗಳು ಬಂದಿವೆ ಎಂದು ವಿದೇಶಾಂಗ ಸಚಿವಾಲಯದ ಖಜಾನೆ ತಿಳಿಸಿದೆ. 1.10 ಲಕ್ಷ ರೂ. ಮೌಲ್ಯದ ಮಾಂಟ್‌ ಬ್ಲಾಂಕ್‌ ವಾಚ್‌, ಬೆಳ್ಳಿಯ…

 • ಕೇರಳಕ್ಕೆ ಕೇಂದ್ರದಿಂದ 500 ಕೋ.ರೂ. ನೆರವು

  ತಿರುವನಂತಪುರ: ಅನಾಹುತಕಾರಿ ಮಳೆಗೆ ತುತ್ತಾಗಿ ತತ್ತರಿಸಿರುವ ಕೇರಳದ ಪರಿಸ್ಥಿತಿಯನ್ನು ಶನಿವಾರ ಖುದ್ದಾಗಿ ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 500 ಕೋಟಿ ರೂ.ಗಳನ್ನು ತತ್‌ಕ್ಷಣದ ಪರಿಹಾರವಾಗಿ ಘೋಷಿಸಿದ್ದಾರೆ. ಇದಲ್ಲದೆ, ಮಳೆ, ಪ್ರವಾಹ ಸಂಬಂಧಿ ದುರಂತಗಳಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ…

 • ಅರವಿಂದ ಕೇಜ್ರಿವಾಲ್‌ಗೆ 50; PM ಮೋದಿ, ಉಮರ್‌ ಅಬ್ದುಲ್ಲ ಶುಭ ಹಾರೈಕೆ

  ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇಂದು ಗುರುವಾರ 50 ವರ್ಷ ತುಂಬಿತು.  ಕೇಜ್ರಿ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅನೇಕ ರಾಜಕಾರಣಿಗಳು ಅವರಿಗೆ ಟ್ವಿಟರ್‌ನಲ್ಲಿ ಶುಭಕೋರಿದ್ದಾರೆ. ‘ನಿಮಗೆ ದೇವರು ದೀರ್ಘ‌ ಆಯುರಾರೋಗ್ಯ ಭಾಗ್ಯ ಕರುಣಿಸಲಿ’ ಎಂದು…

 • ಕೇರಳ ಜಡಿಮಳೆ: ಮತ್ತೆ 12 ಜೀವ ಬಲಿ, ಮೃತರ ಸಂಖ್ಯೆ 79ಕ್ಕೆ ಏರಿಕೆ

  ತಿರುವನಂತಪುರ: ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ, ಭೂ ಕುಸಿತ, ಪ್ರವಾಹಕ್ಕೆ ಮತ್ತೆ 12 ಜೀವ ಬಲಿಯಾಗಿರುವುದಾಗಿ ಇಂದು ಗುರುವಾರದ ವರದಿ ತಿಳಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಮಳೆ, ಭೂಕುಸಿತ, ಪ್ರವಾಹ, ನೆರೆ ಮುಂತಾಗಿ ಸಂಭವಿಸಿರುವ ದುರಂತಗಳಿಗೆ ಬಲಿಯಾದವರ ಸಂಖ್ಯೆ 79ಕ್ಕೇರಿದೆ.  ಕಳೆದ…

 • ಸ್ವಾತಂತ್ರ್ಯೋತ್ಸವ ಭಾಷಣ: ಜನಪ್ರಿಯತೆಗೆ ಒತ್ತು

  ಸ್ವಾತಂತ್ರ್ಯ ದಿನ ಕೆಂಪುಕೋಟೆಯಿಂದ ಪ್ರಧಾನಿ ಮಾಡುವ ಭಾಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಗಣತಂತ್ರ ವ್ಯವಸ್ಥೆಯಲ್ಲಿ ಇದು ಅತಿ ಪ್ರಮುಖವಾದ ಘಟನೆ. ಸರಕಾರದ ಆದ್ಯತೆಗಳು, ಭವಿಷ್ಯದ ಯೋಜನೆಗಳು, ಎದುರಿಸಲಿರುವ ಸವಾಲು, ಸಾಗುವ ಹಾದಿ ಇತ್ಯಾದಿ ಮಹತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಧಾನಿ…

 • PM ಮೋದಿ ‘ಇನ್ಸಾನಿಯತ್‌ ಕಾ ಕಾತಿಲ್‌,ಟೆರರಿಸ್ಟ್‌’:ಎನ್‌ಸಿ ಶಾಸಕ ರಾಣಾ

  ಪೂಂಚ್‌ : ನ್ಯಾಶನಲ್‌ ಕಾನ್‌ಫ‌ರೆನ್ಸ್‌ ಶಾಸಕ ಜಾವೇದ್‌ ರಾಣಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಕ್‌ ದಾಳಿ ನಡೆಸಿದ್ದು  ಮೋದಿ ಅವರನ್ನು ಓರ್ವ ಭಯೋತ್ಪಾದಕ ಎಂದು ಹೇಳಿದ್ದಾರೆ. “ಪ್ರಧಾನಿ ಮೋದಿ ಇನ್ಸಾಯಿತ್‌ ಕಾ ಕಾತಿಲ್‌, ಟೆರರಿಸ್ಟ್‌’…

 • ಶಿಶುಕಾಮಿಗಳಿಗೆ ಗಲ್ಲು, ಎನ್‌ಸಿಬಿಸಿ ವಿಧೇಯಕಕ್ಕೆ ಸಂಸತ್‌ ಅಂಗೀಕಾರ

  ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ (ಎನ್‌ಸಿಬಿಸಿ)ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ವಿಧೇಯಕಕ್ಕೆ ಸೋಮವಾರ ರಾಜ್ಯಸಭೆ ಅಂಗಿಗೀಕಾರ ನೀಡಿದೆ. ಹಿಂದುಳಿದ ವರ್ಗಗಳ ಮೇಲೆ ಕಾಂಗ್ರೆಸ್‌ಗೆ ನಿಜಕ್ಕೂ ಕಾಳಜಿಯಿದ್ದರೆ ಲೋಕಸಭೆಯಲ್ಲಿ ಪಾಸ್‌ ಆಗಿರುವ ಈ ವಿಧೇಯಕಕ್ಕೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಗುವಂತೆ…

 • ಪಾಕ್‌ ನಾಯಕ ಇಮ್ರಾನ್‌ ಸ್ನೇಹದ ಕೊಡುಗೆ ಸ್ವೀಕರಿಸಿ: ಮೋದಿಗೆ ಮೆಹಬೂಬ

  ಶ್ರೀನಗರ : ಜಮ್ಮು ಕಾಶ್ಮೀರದಲ್ಲಿನ ರಕ್ತಪಾತವನ್ನು ತಡೆಯಲು ಪಾಕಿಸ್ಥಾನದ ಹೊಸ ನಾಯಕ, ಪಾಕಿಸ್ಥಾನ್‌ ತೆಹರೀಕ್‌ ಎ ಇನ್ಸಾಫ್ ಪಕ್ಷದ ಮುಖ್ಯಸ್ಥ, ಇಮ್ರಾನ್‌ ಖಾನ್‌ ನೀಡಿರುವ ಸ್ನೇಹದ ಕೊಡುಗೆಯನ್ನು ಸ್ವೀಕರಿಸುವಂತೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೋರಿದ್ದಾರೆ. ಇಮ್ರಾನ್‌…

 • ರುವಾಂಡಾ ಗ್ರಾಮಸ್ಥರಿಗೆ ಪ್ರಧಾನಿ ಮೋದಿಯಿಂದ 200 ಗೋವು ಗಿಫ್ಟ್

  ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ದನ ಹೊಂದಿರದ ರುವಾಂಡಾ ಗ್ರಾಮಸ್ಥರಿಗಾಗಿ 200 ದನಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ರುವಾಂಡಾ ಸರಕಾರದ ಗಿರಿಂಕಾ ಕಾರ್ಯಕ್ರಮದಡಿ ಪ್ರಧಾನಿ ಮೋದಿ ಅವರು ಈ ಗೋವುಗಳನ್ನು ವೇರು ಮಾದರಿ ಗ್ರಾಮದಲ್ಲಿ ರುವಾಂಡಾ ಅಧ್ಯಕ್ಷ…

 • ರುವಾಂಡಕ್ಕೆ ತೆರಳಿದ ಮೋದಿ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಐದು ದಿನಗಳ ಅವಧಿಯ ಮೂರು ರಾಷ್ಟ್ರಗಳ ಪ್ರವಾಸ ಸೋಮವಾರ ಮಧ್ಯಾಹ್ನ ಆರಂಭಗೊಂಡಿದೆ. ಪ್ರಧಾನಿಯೊಂದಿಗೆ 100 ಮಂದಿಯ ಭಾರತೀಯ ಪ್ರತಿನಿಧಿಗಳ ನಿಯೋಗವೊಂದು ತೆರಳಿದೆ.  ಈ ಭೇಟಿಯ ಮೊದಲ ದಿನ ರವಾಂಡಕ್ಕೆ ಭೇಟಿ ನೀಡಲಿರುವ ಮೋದಿ,…

 • ಮೋದಿ ಧಮ್‌ ಇದ್ರೆ ರಾಮ ಮಂದಿರಕ್ಕೆ ಪಾಯ ಹಾಕಲಿ: ಬೆಳ್ಳುಬ್ಬಿ ಸವಾಲು 

  ವಿಜಯಪುರ: ಪ್ರಧಾನಿ ಮೋದಿಗೆ, ಬಿಜೆಪಿ ನಾಯಕರಿಗೆ ಧಮ್‌ ಇದ್ರೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ  ಪಾಯ ಹಾಕಿ ಲೋಕಸಭಾ ಚುನಾವಣಾ ಪ್ರಚಾರಕ್ಕಿಳಿಯಲಿ ಎಂದು ಮಾಜಿ ಸಚಿವ , ಜೆಡಿಎಸ್‌ ಮುಖಂಡ ಎಸ್‌.ಕೆ.ಬೆಳ್ಳುಬ್ಬಿ ಸವಾಲು ಹಾಕಿದ್ದಾರೆ.  ಭಾನುವಾರ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ…

 • 2019ರ ಚುನಾವಣಾ ಪ್ರಚಾರಾಭಿಯಾನಕ್ಕೆ ಮೋದಿ ಚಾಲನೆ, ವಿಪಕ್ಷಗಳಿಗೆ ಚಾಟಿ

  ವಾರಾಣಸಿ : ಇಲ್ಲಿಂದ ಸುಮಾರು 20 ಕಿ.ಮೀ. ದೂರದ ಮಘಾರ್‌ ಎಂಬಲ್ಲಿ ಸಾರ್ವಜನಿಕ ಭಾಷಣ ಕಾರ್ಯಕ್ರಮವನ್ನು ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದು 2019ರ ಲೋಕಸಭಾ ಚುನಾವಣೆಯ ಪ್ರಚಾರಾಭಿಯಾನಕ್ಕೆ ಚಾಲನೆ ನೀಡಿದರು.  ವಿರೋಧ ಪಕ್ಷಗಳು ಲೋಕಸಭಾ ಚುನಾವಣೆಗಾಗಿ…

 • 4,000 ಕೋಟಿ ರೂ. ಮೋಹನಪುರ ನೀರಾವರಿ ಯೋಜನೆ: PM ಮೋದಿ ಉದ್ಘಾಟನೆ

  ಭೋಪಾಲ್‌ : ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಮತದಾರರ ಒಲವು ಸಂಪಾದಿಸುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ಮಧ್ಯಪ್ರದೇಶದ ರಾಜಗಢ ಜಿಲ್ಲೆಯ ಮೋಹನಪುರ ನೀರಾವರಿ ಯೋಜನೆಯನ್ನು ಇಂದು ಶನಿವಾರ ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್‌…

 • ಪಿಎಂ ಮೋದಿ ಫಿಟ್ನೆಸ್‌ ಚಾಲೆಂಜ್‌ಗೆ ಸಿಎಂ ಕುಮಾರಸ್ವಾಮಿ ಉತ್ತರವೇನು? 

  ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್‌ ಚಾಲೆಂಜ್‌ಗೆ  ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉತ್ತರ ನೀಡಿದ್ದಾರೆ.  ಪ್ರಧಾನಿ ಮೋದಿ ಅವರು ಕುಮಾರಸ್ವಾಮಿ ಅವರ ಖಾಸಗಿ ಟ್ವೀಟರ್‌ ಖಾತೆಗೆ ಟ್ಯಾಗ್‌ ಮಾಡಿದ್ದರೆ, ಎಚ್‌ಡಿಕೆ ಸಿಎಂ ಆಫ್ ಕರ್ನಾಟಕ ಖಾತೆಯಿಂದ…

 • ಪ್ರಧಾನಿ ಮೋದಿಯಿಂದ ಸಿಎಂ ಕುಮಾರಸ್ವಾಮಿಗೆ ಫಿಟ್ನೆಸ್‌ ಸವಾಲು; Watch

  ಹೊಸದಿಲ್ಲಿ: ಹಮ್‌ ಫಿಟ್‌  ತೋ ಇಂಡಿಯಾ ಫಿಟ್‌ ಚಾಲೆಂಜ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು  ಫಿಟ್ನೆಸ್‌ ವಿಡಿಯೋವೊಂದನ್ನು ಟ್ವೀಟ್‌ ಮಾಡಿ ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.  ಪ್ರಧಾನಿ ಮೋದಿ ಟ್ವೀಟ್‌ ಮಾಡಿರುವ ವಿಡಿಯೋದಲ್ಲಿ ತಮ್ಮ ದೈನಂದಿನ…

ಹೊಸ ಸೇರ್ಪಡೆ