ಪ್ರಧಾನಿ ನರೇಂದ್ರ ಮೋದಿ

 • ಕಾಶ್ಮೀರದ ಅಭಿವೃದ್ಧಿಯೇ ಧ್ಯೇಯ

  ಅಬುಧಾಬಿ: ‘ಕಾಶ್ಮೀರದಲ್ಲಿ ಯುವಕರಿಗೆ ತಪ್ಪು ಮಾಹಿತಿ ನೀಡಿ ಹಾದಿ ತಪ್ಪಿಸುವುದನ್ನು ತಡೆಯಲು ವಿಶೇಷ ಸ್ಥಾನಮಾನ ರದ್ದುಗೊಳಿಸಲಾಗಿದೆ’ ಎಂದು ಯುಎಇಯಲ್ಲಿ ಖಲೀಜ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಸಮಾಜದಲ್ಲಿ ಯುವಕರ ಹಾದಿ ತಪ್ಪಿಸುವಂತಹ…

 • ನಿಲುವು ಬದಲಾವಣೆ ಸ್ವಾಗತಾರ್ಹ

  ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದಂತೆ ಕೆಲವು ಕಾಂಗ್ರೆಸ್‌ ನಾಯಕರ ನಿಲುವಿನಲ್ಲಿ ಉಂಟಾಗಿರುವ ಹಠಾತ್‌ ಬದಲಾವಣೆ ಆಶ್ಚರ್ಯ ಹುಟ್ಟಿಸುತ್ತಿದೆ. ಮೋದಿಯ ಕಟ್ಟಾ ವಿರೋಧಿಗಳೆಂದು ಗುರುತಿಸಿಕೊಂಡ ಹಾಗೂ ಕಾಂಗ್ರೆಸ್‌ನ ಚಿಂತಕರ ಗುಂಪಿನ ಪ್ರಮುಖರಾಗಿರುವ ಪಿ.ಚಿದಂಬರಂ, ಜೈರಾಮ್‌ ರಮೇಶ್‌, ಅಭಿಷೇಕ್‌ ಮನು ಸಿಂಘ್ವಿ…

 • ನವಭಾರತದಲ್ಲಿ ಭ್ರಷ್ಟರಿಗಿಲ್ಲ ರಕ್ಷೆ

  ಪ್ಯಾರಿಸ್‌: ‘ಭ್ರಷ್ಟಾಚಾರಿಗಳು, ಸ್ವಜನಪಕ್ಷಪಾತಿಗಳು, ಭಯೋತ್ಪಾದಕರು ಹಾಗೂ ಜನರ ಹಣ ಲೂಟಿ ಮಾಡುವವರಿಗೆ ನಮ್ಮ ನವಭಾರತದಲ್ಲಿ ಹಿಂದೆಂದೂ ಕಂಡು ಕೇಳರಿಯದಂತೆ ಮೂಗುದಾರ ಹಾಕಲಾಗುತ್ತಿದೆ. ಇಂಥ ನವಭಾರತ ನಿರ್ಮಾಣಕ್ಕಾಗಿಯೇ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಭೂತಪೂರ್ವ ಜನಾದೇಶ ಸಿಕ್ಕಿರುವುದು’ ಎಂದು…

 • ಜನಸಂಖ್ಯಾ ಹೆಚ್ಚಳವೆಂಬ ಬೆಕ್ಕಿಗೆ ಗಂಟೆ ಕಟ್ಟಲು ಸಾಧ್ಯವೇ?

  ಸ್ವಾತಂತ್ರ್ಯ ದಿನಾಚರಣೆಯಂದು ದೇಶವನ್ನುದ್ದೇಶಿಸಿ ಪ್ರಧಾನ ಮಂತ್ರಿಯವರು ಮಾಡುವ ಭಾಷಣಕ್ಕೆ ವಿಶೇಷ ಮಹತ್ವವಿರುತ್ತದೆ. ದೇಶದ ಒಳಿತಿಗಾಗಿ ಸರಕಾರ ಹಾಕಿಕೊಂಡಿರುವ ರೋಡ್‌ಮ್ಯಾಪ್‌ ಅಥವಾ ನೀಲನಕ್ಷೆಯನ್ನು ಜನರ ಮುಂದಿಡಲು ಕೆಂಪುಕೋಟೆಯಿಂದ ಮಾಡುವ ಭಾಷಣವನ್ನು ಎಲ್ಲಾ ಪ್ರಧಾನ ಮಂತ್ರಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ನರೇಂದ್ರ…

 • ಕೇಂದ್ರ ಸರಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ: ಕೇಜ್ರಿವಾಲ್‌

  ಹೊಸದಿಲ್ಲಿ: ಆರ್ಥಿಕ ಕುಸಿತದ ಬಗ್ಗೆ ಪ್ರತಿಪಕ್ಷಗಳ ನಾಯಕರು ಕೇಂದ್ರ ಸರಕಾರದ ವಿರುದ್ಧ ಹರಿಹಾಯುತ್ತಿದ್ದರೆ, ಅಚ್ಚರಿ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶತಾಯಗತಾಯ ಟೀಕಿಸುತ್ತಿದ್ದ ಆಮ್‌ ಆದ್ಮಿ ಪಕ್ಷದ ಮುಖಂಡ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸರಕಾರದ…

 • ಭ್ರಷ್ಟಾಚಾರ, ಭಯೋತ್ಪಾದಕರು, ಸ್ವಜನಪಕ್ಷಪಾತಿಗಳಿಗೆ ಮೂಗುದಾರ: ಫ್ರಾನ್ಸ್ ನಲ್ಲಿ ಮೋದಿ

  ಪ್ಯಾರೀಸ್: ನವಭಾರತದಲ್ಲಿ ಭ್ರಷ್ಟಾಚಾರಕ್ಕೆ, ಸ್ವಜನ ಪಕ್ಷಪಾತಿಗಳಿಗೆ, ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿರುವವರಿಗೆ ಹಾಗೂ ಭಯೋತ್ಪಾದಕರಿಗೆ ಮೂಗುದಾರ ಹಾಕಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶುಕ್ರವಾರ ಫ್ರಾನ್ಸ್ ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು…

 • “ಮ್ಯಾನ್‌ vs ವೈಲ್ಡ್‌’ ದಾಖಲೆ

  ಮುಂಬೈ: ಇದೇ ತಿಂಗಳ 12 ರಾತ್ರಿ, ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದ, ‘ಮ್ಯಾನ್‌ ವರ್ಸಸ್‌ ವೈಲ್ಡ್’ನ ವಿಶೇಷ ಸಂಚಿಕೆ, ವಿಶ್ವದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ತಲುಪಿದ ಸಂಚಿಕೆಯೆಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಹೊಸ ಇತಿಹಾಸ…

 • ಟ್ರಂಪ್‌ ಜತೆ ಪ್ರಧಾನಿ ನರೇಂದ್ರ ಮೋದಿ ಮಾತು

  ಹೊಸದಿಲ್ಲಿ: ಕಾಶ್ಮೀರದ ಬೆಳವಣಿಗೆಯ ಅನಂತರದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಕೆಲವರು ಹಿಂಸೆಗೆ ಪ್ರಚೋ ದಿಸುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ…

 • ಸಂಸದರಿಗೆ ಹೊಸ ವಸತಿ ಸಮುಚ್ಚಯ

  ಹೊಸದಿಲ್ಲಿ: ಲೋಕಸಭೆಗೆ ಇದೇ ಮೊದಲ ಬಾರಿಗೆ ಚುನಾಯಿತರಾಗಿರುವ ಸಂಸದರಿಗಾಗಿ ದಿಲ್ಲಿಯ ಲ್ಯೂಟೆನ್ಸ್‌ ಪ್ರಾಂತ್ಯದಲ್ಲಿ ನಿರ್ಮಿಸಲಾಗಿರುವ 36 ಅತ್ಯಾಧುನಿಕ ಸರಕಾರಿ ಫ್ಲ್ಯಾಟುಗಳನ್ನು ಪ್ರಧಾನಿ ನರೇಂದ್ರ ಮೋದಿ, ಸೋಮವಾರ ಲೋಕಾರ್ಪಣೆಗೊಳಿಸಿದರು. ದಶಕಗಳಷ್ಟು ಹಳೆಯದಾದ ಸಂಸದರ ಸರಕಾರಿ ನಿವಾಸಗಳನ್ನು ಕೆಡವಿ, ಆಧುನಿಕ ಸೌಲಭ್ಯಗಳುಳ್ಳ…

 • ಸಂಸದೀಯ ಪದ್ಧತಿಗೆ ಸರಿಯಾಗಬಹುದೇ ಏಕರಾಷ್ಟ್ರ-ಏಕ ಚುನಾವಣೆ?

  ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಏಕರಾಷ್ಟ್ರ- ಏಕಚುನಾವಣೆಯ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಈ ವಿಷಯ ಇಂದು ದೇಶವ್ಯಾಪಿಯಾಗಿ ಬಹು ಚರ್ಚಿತವಾಗುತ್ತಿದೆ. ಹಾಗೆಂದು ಇದು ಹೊಸ ಚಿಂತನೆಯೇನಲ್ಲ. ಬಹು ಹಿಂದೆ ಇದೇ ವಿಷಯದ ಕುರಿತು ಚರ್ಚೆಯು ನಡೆದಿತ್ತು….

 • ಜನಸಂಖ್ಯೆ ಸ್ಫೋಟ: ಮೋದಿ ಕಳವಳ ಸಕಾಲಿಕ

  ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಮಾಡಿದ 73ನೇ ಸ್ವಾತಂತ್ರ್ಯೋತ್ಸವ ಭಾಷಣ ನವಭಾರತ ನಿರ್ಮಾಣ ಕುರಿತು ಅವರು ಹೊಂದಿರುವ ಚಿಂತನೆಗಳ ಹೊಳಹನ್ನು ನೀಡಿದೆ. ಮೂರೂ ಸೇನೆಗಳಿಗೆ ಏಕ ದಂಡನಾಯಕನ ನೇಮಕ, ಜಲ ಸಂರಕ್ಷಣೆ, ಪ್ಲಾಸ್ಟಿಕ್‌ ನಿರ್ಮೂಲನೆ ಸೇರಿದಂತೆ ಹಲವಾರು ಜ್ವಲಂತ…

 • ಪ್ರವಾಸಕ್ಕೆ ವಿದೇಶವೇಕೆ? ಸ್ವದೇಶ ಸಾಕು

  2022ರ ಒಳಗಾಗಿ ಕನಿಷ್ಠ 15 ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ದೇಶಬಾಂಧವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನವದೆಹಲಿ: ಭಾರತವನ್ನು ವಿಶ್ವದ ಪ್ರವಾಸೋದ್ಯಮ ಭೂಪಟದಲ್ಲಿ ಗುರುತಿಸುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ನವದೆಹಲಿಯ ಕೆಂಪುಕೋಟೆಯಲ್ಲಿ 73ನೇ ಸ್ವಾತಂತ್ರ್ಯ…

 • ದೇಶ ಕಂಡ ಅಪ್ರತಿಮ ಪ್ರಧಾನ ಮಂತ್ರಿ ಮೋದಿ

  ಹೊಸದಿಲ್ಲಿ: ಹಾಲಿ ಪ್ರಧಾನಿ ನರೇಂದ್ರ ಮೋದಿ ದೇಶ ಇದುವರೆಗೆ ಕಂಡ ಅತ್ಯುತ್ತಮ ಪ್ರಧಾನಿ ಎಂದು ಶೇ.37 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.14ರಷ್ಟು ಮಂದಿ ಇಂದಿರಾ ಗಾಂಧಿ ಅತ್ಯುತ್ತಮ ಪ್ರಧಾನಿ ಎಂದು ಹೇಳಿ ಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನಾಯಕಿ…

 • ವಿದೇಶಾಂಗ ಇಲಾಖೆಗೆ ಸುಷ್ಮಾರಿಂದ ಹೊಸ ಸ್ಪರ್ಶ

  ನವದೆಹಲಿ: ಬಿಜೆಪಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್‌ ಅವರು, ಭಾರತದ ವಿದೇಶಾಂಗ ಸಚಿವಾಲಯವನ್ನು ‘ಶಿಷ್ಟಾಚಾರದ ಸಚಿವಾಲಯ’ದಿಂದ ‘ಜನರ ದೂರು ದುಮ್ಮಾನಗಳನ್ನು ಆಲಿಸುವ ಸಚಿವಾಲಯ’ವನ್ನಾಗಿ ಬದಲಾಯಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಕಳೆದ ವಾರ ನಿಧನರಾದ ಸುಷ್ಮಾ ಅವರ…

 • ದೇಶದಾದ್ಯಂತ ಈದ್‌ ಆಚರಣೆ: ರಾಷ್ಟ್ರಪತಿ, ಪ್ರಧಾನಿ ಶುಭಾಶಯ ಟ್ವೀಟ್

  ಹೊಸದಿಲ್ಲಿ: ಇಂದು ದೇಶದಾದ್ಯಂತ ಮುಸ್ಲೀಮರ ಪವಿತ್ರ ಹಬ್ಬ ಬಕ್ರೀದ್‌ ಅನ್ನು ಆಚರಿಸಲಾಗುತ್ತಿದೆ. ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಈ ಹಬ್ಬವನ್ನು ಬಕ್ರೀದ್‌ ಮುಸ್ಲೀಮರ ಪ್ರಮುಖ ಹಬ್ಬಗಳಲ್ಲಿ ಒಂದು. ಈ ಪವಿತ್ರ ಹಬ್ಬಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಮತ್ತು ಪ್ರಧಾನಿ…

 • ಪ್ರಧಾನಿ ಮೋದಿಗೆ ರಾಖಿ ಕೊಡುಗೆ

  ವಾರಾಣಸಿ: ಒಂದೇ ಬಾರಿಗೆ ಮೂರು ಬಾರಿ ತಲಾಖ್‌ ಹೇಳುವಂಥ ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಕ್ಷೇತ್ರ ವಾರಾಣಸಿಯ ಮುಸ್ಲಿಂ ಮಹಿಳೆಯರು ಸೋದರನಂತೆ ಕಾಣುತ್ತಿದ್ದಾರೆ. ಸ್ವತಃ ಕೈಯಿಂದಲೇ ತಯಾರಿಸಿದ…

 • ಪ್ರವಾಸೋದ್ಯಮಕ್ಕೆ ವನ್ಯಜೀವಿ ಥೀಮ್‌!

  ಹೊಸದಿಲ್ಲಿ: ಡಿಸ್ಕವರಿ ಚಾನೆಲ್‌ನ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಸಗೈದಿರುವ ಪ್ರಧಾನಿ ನರೇಂದ್ರ ಮೋದಿಯನ್ನೇ ಮಾದರಿಯಾಗಿ ಇಟ್ಟು ಕೊಂಡಿರುವ ಪ್ರವಾಸೋದ್ಯಮ ಸಚಿವಾಲಯವು ಮುಂದಿನ ಎರಡು ತಿಂಗಳ ವರೆಗೆ ನಡೆಸಲಾಗುವ ಇನ್‌ಕ್ರೆಡಿಬಲ್‌ ಇಂಡಿಯಾ ಕ್ಯಾಂಪೇನ್‌ಗೆ “ವನ್ಯಜೀವಿ’ ಥೀಮ್‌ ಆಯ್ದುಕೊಳ್ಳಲು ನಿರ್ಧರಿಸಿದೆ….

 • ಸಂಸತ್‌ ಭವನ‌ಕ್ಕೆ ಎಲ್‌ಇಡಿ ಬೆಳಕು!

  ಹೊಸದಿಲ್ಲಿ: ಸಂಸತ್‌ ಭವನವನ್ನು ಇನ್ನಷ್ಟು ಅಂದವಾಗಿಸುವ ನಿಟ್ಟಿನಲ್ಲಿ ಐತಿಹಾಸಿಕ ಕಟ್ಟಡದ ಮುಂಭಾಗಕ್ಕೆ 800ಕ್ಕೂ ಹೆಚ್ಚು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಲಾಗಿದೆ. ಈ ದೀಪಗಳು ಬೆಳಕಿನ ಬಣ್ಣವನ್ನೂ ಬದಲಿಸುವ ಸಾಮರ್ಥ್ಯ ಹೊಂದಿವೆ. ಈ ದೀಪಾಲಂಕಾರವನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದು,…

 • ಯುವತಿ ಬೆನ್ನ ಮೇಲೆ ಮೋದಿ ಟ್ಯಾಟೂ

  ರಾಂಚಿ: ಕೈಯಲ್ಲಿ ದೇವರ ಚಿತ್ರ, ಪ್ರೀತಿಪಾತ್ರರ ಹೆಸರು ಹಚ್ಚೆ ಹಾಕಿಸಿಕೊಳ್ಳುವುದು ಗೊತ್ತೇ ಇದೆ. ರಾಂಚಿಯ ಈ ಯುವತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಆಕೆ ತನ್ನ ಬೆನ್ನ ಮೇಲೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರದ ಹಚ್ಚೆ…

 • ಕೊಲ್ಲುವುದನ್ನು ನಾನು ಕಲಿತಿಲ್ಲ

  ನವದೆಹಲಿ: ಡಿಸ್ಕವರಿ ಚಾನೆಲ್ನಲ್ಲಿ ಸೋಮವಾರ ಪ್ರಸಾರವಾಗಲಿರುವ ಮ್ಯಾನ್‌ ವರ್ಸಸ್‌ ವೈಲ್ಡ್ ಕಾರ್ಯಕ್ರಮದಲ್ಲಿ ನಿರೂಪಕ ಬೇರ್‌ ಗ್ರಿಲ್ಸ್ ಜೊತೆಗೆ ನಡೆಸಿದ ಮಾತುಕತೆಯ ಕೆಲವು ಸನ್ನಿವೇಶಗಳನ್ನು ಡಿಸ್ಕವರಿ ಚಾನೆಲ್ ಪ್ರಕಟಿಸಿದೆ. ಹುಲಿಯಿಂದ ಬಚಾವಾಗಲು ವಿಶೇಷ ಭರ್ಚಿಯೊಂದನ್ನು ಮೋದಿ ಕೈಗೆ ಬೇರ್‌ ಗ್ರಿಲ್ಸ್…

ಹೊಸ ಸೇರ್ಪಡೆ