Basava Jayanti

 • ಬಸವೇಶ್ವರ ಸಂಸ್ಥೆ ಮುಂಬಯಿ :ಮೇ 26ರಂದು ಬಸವ ಜಯಂತಿ

  ಮುಂಬಯಿ: ಬಸವೇಶ್ವರ ತಾತ್ವಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮುಂಬಯಿ ಮೇ 26ರಂದು ಸಂಜೆ 5.30ಕ್ಕೆ 887ನೇ ಬಸವ ಜಯಂತಿಯನ್ನು ಸಂಸ್ಥೆಯ ಬಸವೇಶ್ವರ ಭವನ, ಕಂಪೌಂಡ್‌ನ‌ಲ್ಲಿ ಆಚರಿಸಲಿದೆ. ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಶ್ರೀ| ಮಾ. ಪ್ರಾ. ಸಿರಿ. ಪೂಜ್ಯ ಮಾತೆ…

 • ಗೆಜ್ಜೆ ಹಣಕೊಡು ಗ್ರಾಮದಲ್ಲಿ ಬಸವ ಜಯಂತಿ ಆಚರಣೆ

  ಸೋಮವಾರಪೇಟೆ: ಗೆಜ್ಜೆ ಹಣಕೊಡು ಗ್ರಾಮದಲ್ಲಿ ಬಸವ ಜಯಂತಿ ಆಚರಣೆಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಸಿ.ಎಂ.ಧರ್ಮಪ್ಪ ಅವರು ಉಪನ್ಯಾಸ ನೀಡಿದರು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ವೇದಾಂತಯ್ಯ, ಉಪಾಧ್ಯಕ್ಷ ಜಯರಾಜ್‌,…

 • ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ಬಸವ ಜಯಂತಿ

  ಸೋಮವಾರಪೇಟೆ: ಜಿಲ್ಲಾ ಶರಣ ಸಾತ್ಯ ಪರಿಷತ್‌, ೕ ಬಸವೇಶ್ವರ ಯುವಕ ಸಂಘ, ವಿರಶೈವ ಸಮಾಜ, ವತಿುಂದ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸಲಾುತು. ಬೆಳಗ್ಗಿ ಜಾವ ರಕ್ತಮಠದಿಂದ ಪಟ್ಟಣದ ಪ್ರಮುಖಬೀದಿಯಲ್ಲಿ ಪ್ರಭಾತ್‌ಭೇರಿ ಮೆರವಣಿಗೆ ನಡೆುತು. ಪಟ್ಟಣದ ಕಕ್ಕಹೊಳೆ ಸುೕಪರುವ ಬಸವೇಶ್ವರ…

 • ಬಸವಣ್ಣನವರ ವಚನಗಳು ಸಾರ್ವಕಾಲಿಕ : ಜಿಲ್ಲಾಧಿಕಾರಿ

  ಮಡಿಕೇರಿ :ಜಿಲ್ಲಾಡಳಿತ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ಭಕ್ತಿ ಭಂಡಾರಿ ಬಸವಣ್ಣನವರ ಜಯಂತ್ಯುತ್ಸವ ನಡೆಯಿತು. ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌, ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ, ಉಪ ಭಾಗಾಧಿಕಾರಿ ಟಿ.ಜವರೇಗೌಡ,…

 • ಸಿರಿಯನ್ನು ನೆಚ್ಚಿ ಕೆಡಬೇಡ: ಸಿದ್ದೇಶ್ವರ ಸ್ವಾಮೀಜಿ

  ಮೈಸೂರು: ಬಸವಣ್ಣನವರ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇಯಾದರೆ ಬಸವ ಜಯಂತಿ ಆಚರಣೆ ಸಾರ್ಥಕವಾದಂತೆ ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಅಖೀಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ…

 • ರಾಜಧಾನಿಯಲ್ಲಿ ಶ್ರದ್ಧಾ-ಭಕ್ತಿಯ ಬಸವ ಜಯಂತಿ

  ಬೆಂಗಳೂರು: ಹನ್ನೆರಡನೆ ಶತಮಾನದಲ್ಲಿಯೇ ಸಮಾನತೆ ಸಾರಿದ ಸಮಾಜ ಸುಧಾರಕ ಬಸವೇಶ್ವರರ ಜಯಂತಿಯನ್ನು ನಗರ ವಿವಿಧೆಡೆ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು. ಬಸವ ಜಯಂತಿ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ವೃತ್ತ ಹಾಗೂ ವಿವಿಧ ಬಡಾವಣೆಯಲ್ಲಿರುವ ಬಸವೇಶ್ವವರರ ಪ್ರತಿಮೆ, ಪುತ್ಥಳಿಗಳನ್ನು ಹೂವುಗಳಿಂದ ಸಿಂಗರಿಸಲಾಗಿತ್ತು….

 • ಜಿಲ್ಲಾದ್ಯಂತ ಬಸವ ಜಯಂತಿ ಸಂಭ್ರಮ

  ದೇವನಹಳ್ಳಿ: ಬಸವಣ್ಣನವರು ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆ, ಕಂದಾಚಾರ, ಮೂಢ ನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದ್ದಲ್ಲದೇ, ಮಾನವೀಯತೆಯನ್ನು ಎತ್ತಿ ಹಿಡಿದ ವಿಶ್ವದ ಮಹಾನ್‌ ಗುರು ಎಂದು ಗುರುತಿಸಿಕೊಂಡಿದ್ದಾರೆ ಎಂದು ಬಸವ ತತ್ವ ಚಿಂತಕ ಬಸವರಾಜ್‌ ತಿಳಿಸಿದರು. ಕುಂದಾಣ ಹೋಬಳಿ ಚಪ್ಪರದಕಲ್ಲು…

 • ಮೇ 8: ಬಸವ ಜಯಂತಿ ಅಂಗವಾಗಿ ಸೊಲ್ಲಾಪುರದಲ್ಲಿ ವಿಶ್ವಧರ್ಮ ಸಮ್ಮೇಳನ

  ಸೊಲ್ಲಾಪುರ: ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ನಿಮಿತ್ತ ಸೊಲ್ಲಾಪುರ ಜಿಲ್ಲಾ ಬಸವ ಅನುಭವ ಮಂಟಪ ಮತ್ತು ಬಸವ ಸರ್ಕಲ್‌ ಇವುಗಳ ಸಹಯೋಗದಲ್ಲಿ ಮೇ 8ರಂದು ಸಂಜೆ 5ರಿಂದ ಅಕ್ಕಲ್‌ಕೋಟೆಯ ಸಜೇìರಾವ್‌ ಜಾಧವ್‌ ಸಭಾಗೃಹದಲ್ಲಿ ಮೊದಲನೆಯ ವಿಶ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿದೆ….

 • ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್‌: ಬಸವ ಜಯಂತಿ ಆಚರಣೆ

  ಕಲ್ಯಾಣ್‌: ಹನ್ನೆರಡನೇ ಶತಮಾನದ ಮಹಾ ಪುರುಷರಾದ ಬಸವೇಶ್ವರರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಧಾರ್ಮಿಕ, ಸಾಮಾಜಿಕ ಕ್ರಾಂತಿಕಾರಿ ಚಿಂತನೆ ‌ಳು ಪರಿಣಾಮಕಾರಿಯಾಗಿವೆ. ಕಾಯಕ ಧರ್ಮವನ್ನು ಕಾಯಕವೇ ಕೈಲಾಸ ಎಂದು ತಿಳಿ ಹೇಳಿ ಅದನ್ನು ಜೀವನದಲ್ಲಿ ಅನುಷ್ಠಾನ ಗೊಳಿಸಿಕೊಳ್ಳುವ ಪವಾಡಕ್ಕೆ…

 • ಚೆಂಬೂರು ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ: ಬಸವ ಜಯಂತಿ

   ಮುಂಬಯಿ: ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 886 ನೇ ಬಸವಜಯಂತಿ ಆಚರಣೆಯು ಎ. 29 ರಂದು ಸಂಜೆ  ಸಂಸ್ಥೆಯ ಬಸವೇಶ್ವರ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು. ಬಾಲ್ಕಿಯ ಚನ್ನಬಸವ ಪಟ್ಟದ ದೇವರು ಅವರ ಘನ…

 • ಶರಣರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ

  ಧಾರವಾಡ: ಬಸವಾದಿ ಶರಣರ ಚಿಂತನೆ, ಜೀವನ ಕ್ರಮ ಸರ್ವಕಾಲಕ್ಕೂ ಪ್ರಸ್ತುತ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ| ಎಸ್‌.ಜಿ. ಸಿದ್ದರಾಮಯ್ಯ ಹೇಳಿದರು. ಕವಿವಿಯ ಶ್ರೀಬಸವೇಶ್ವರ ಪೀಠದಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾದಾರ್ಶನಿಕ, ಮಾನವತಾವಾದಿ, ಸಮಾಜ ಚಿಂತಕ,…

 • ಬಸವ ಜಯಂತಿ ಅರ್ಥಪೂರ್ಣವಾಗಿ ಆಚರಿಸಿ

  ಕೂಡಲಸಂಗಮ: ಸರ್ಕಾರ ಬಸವ ಜಯಂತಿಯನ್ನು ಬೆಂಗಳೂರಿನಲ್ಲಿ ಮಾಡಿದರೆ ಅರ್ಥಪೂರ್ಣವಾಗುವುದಿಲ್ಲ. ಜನ್ಮ ಸ್ಥಳ ಬಸವನಬಾಗೇವಾಡಿ, ವಿದ್ಯಾಭೂಮಿ ಐಕ್ಯಸ್ಥಳ ಕೂಡಲಸಂಗಮ, ಕಾರ್ಯಕ್ಷೇತ್ರ ಬಸವ ಕಲ್ಯಾಣದಲ್ಲಿ ಮಾಡಿದರೆ ಅರ್ಥಪೂರ್ಣವಾಗುವುದು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು. ಕೂಡಲಸಂಗಮ ಬಸವ ಧರ್ಮ…

 • ಜಾಲತಾಣ ತುಂಬಾ ಬಸವಣ್ಣನ ಧ್ಯಾನ, ಕನ್ನಡ ವಚನಗಳದ್ದೇ ಜಪ

  ಬೆಂಗಳೂರು: ಇವ ನಮ್ಮವ.. ಇವ ನಮ್ಮವ… ಅಂದು ಬಸವಣ್ಣ ಹೇಳಿದ ಮಾತನ್ನು ಇಂದು ರಾಜಕೀಯ ಪಕ್ಷಗಳು ಜಪಿಸುತ್ತಿವೆ. ಸಿದಾಟಛಿಂತ ಎಡವೇ ಇರಲಿ, ಬಲವೇ ಇರಲಿ ಪ್ರತಿಯೊಬ್ಬರಿಗೂ ಬಸವಣ್ಣ ಬೇಕು. ರಾಜ್ಯ ಚುನಾವಣೆಯ ಹೊಸ್ತಿಲಲ್ಲೇ ಬಸವಣ್ಣನ ಹೆಸರಲ್ಲಿ ಧರ್ಮಯುದಟಛಿವೇ ನಡೆದು ಹೋಯ್ತು.ಇದೀಗ…

 • ಇಷ್ಟ ಲಿಂಗದಲ್ಲಿ ದೇವರ ಕಂಡಿದ್ದಾರೆ ಶರಣರು

  ಬನಹಟ್ಟಿ: ಇಷ್ಟಲಿಂಗ ಪೂಜೆಯಿಂದ ನೆಮ್ಮದಿ ಜೊತೆಗೆ ಸುಗಮ ಹಾಗು ಸಂತೃಪ್ತಿ ಜೀವನ ನಡೆಯಲು ಕಾರಣವಾಗಲಿದೆ. ಇಷ್ಟಲಿಂಗದಲ್ಲಿಯೇ ದೇವರನ್ನು ಶರಣರು ಕಂಡಿದ್ದಾರೆ. ಇದರ ಪೂಜೆಯಿಂದ ಎಲ್ಲವೂ ಸಾಧ್ಯ ಎಂದು ಶಿರೂರ ಡಾ. ಬಸವಲಿಂಗ ಸ್ವಾಮಿಗಳು ಹೇಳಿದರು. ಈಶ್ವರಲಿಂಗ ಮೈದಾನದ ಡಾ. ಎಂ.ಎಂ….

ಹೊಸ ಸೇರ್ಪಡೆ