India Womens Hockey Team

 • ವನಿತಾ ಹಾಕಿ: ಕಿವೀಸ್‌ಗೆ ಹೊಡೆತವಿಕ್ಕಿದ ಭಾರತ

  ಆಕ್ಲೆಂಡ್‌: ನ್ಯೂಜಿಲ್ಯಾಂಡ್‌ ವಿರುದ್ಧ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಹಾಕಿಯಲ್ಲೂ ಭಾರತ ಪಾರಮ್ಯ ಮೆರೆದಿದೆ. ಕಿವೀಸ್‌ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಶನಿವಾರ ನಡೆದ ಮೊದಲ ಪಂದ್ಯದಲ್ಲಿ 4-0 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ನಾಯಕಿ ರಾಣಿ ರಾಮ್‌ಪಾಲ್‌…

 • ಮಹಿಳಾ ಹಾಕಿ ತಂಡದ ದಿಗ್ವಿಜಯ

  ಭಾರತ ಮಹಿಳಾ ಹಾಕಿ ಕ್ಷೇತ್ರದಲ್ಲಿ ಹೊಸ ಶಕೆಯೊಂದು ಉದಯವಾಗಿದೆ. ಅಂತಾರಾಷ್ಟ್ರೀಯ ಹಾಕಿ ಕೂಟಗಳಲ್ಲಿ ಪುರುಷರ ತಂಡದಷ್ಟು ಸಾಧನೆಯನ್ನು ಭಾರತ ಮಹಿಳಾ ತಂಡ ಮಾಡಿಲ್ಲವಾದರೂ ಎಫ್ಐಎಚ್ ಮಹಿಳಾ ಹಾಕಿ ಸೀರೀಸ್‌ನಲ್ಲಿ ಪ್ರಶಸ್ತಿ ಗೆದ್ದ ಮೇಲೆ ರಾಣಿ ರಾಂಪಾಲ್ ಪಡೆ ನಾವು…

 • ವನಿತಾ ಹಾಕಿ ಸರಣಿ: ಸೋಲುವ ಪಂದ್ಯ ಡ್ರಾ ಮಾಡಿಕೊಂಡ ಭಾರತ

  ಕೌಲಾಲಂಪುರ: ಮಲೇಶ್ಯ ವಿರುದ್ಧದ 3ನೇ ಹಾಕಿ ಟೆಸ್ಟ್‌ ಪಂದ್ಯದಲ್ಲಿ ಸೋಲುವ ಹಂತದಲ್ಲಿದ್ದ ಭಾರತದ ವನಿತೆಯರು ಕೊನೆ ಗಳಿಗೆಯಲ್ಲಿ ದಿಟ್ಟ ಆಟವಾಡಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸೋಮವಾರ ನಡೆದ ಪಂದ್ಯದಲ್ಲಿ 2-4 ಹಿನ್ನಡೆಯಲ್ಲಿದ್ದ ಭಾರತ ಅಂತಿಮ ಕ್ವಾರ್ಟರ್‌ನಲ್ಲಿ ಆಕ್ರಮಣ ಆಟಕ್ಕೆ…

 • ಆಸ್ಟ್ರೇಲಿಯಾದಲ್ಲಿ ಭಾರತದ ಬಾಲಕಿಯರ ಹಾಕಿ ತಂಡ ಅತಂತ್ರ

  ಅಡಿಲೇಡ್‌: ಆಸ್ಟ್ರೇಲಿಯಾದ ಅಡಿಲೇಡ್‌ನ‌ಲ್ಲಿ ನಡೆದ ಪೆಸಿಫಿಕ್‌ ಶಾಲಾ ಕೂಟಕ್ಕೆ ತೆರಳಿದ್ದ ಭಾರತದ ಬಾಲಕಿಯರ ಹಾಕಿ ತಂಡವೊಂದು ಅತಂತ್ರಕ್ಕೆ ಸಿಲುಕಿದೆ ಎಂಬ ಆರೋಪ ಕೇಳಿಬಂದಿದೆ. ಅಂತರ್ಜಾಲದಲ್ಲಿ ಇದು ದೊಡ್ಡ ಸುದ್ದಿಯಾಗಿದೆ. ಅಡಿಲೇಡ್‌ಗೆ ಬಂದಿಳಿದ ನಮಗೆ ಕ್ರೀಡಾಕೂಟದ ಸ್ಥಳಕ್ಕೆ ತೆರಳಲು ಯಾವುದೇ…

 • ಇದು ಆರಂಭ, ಮುಂದೆ ನೋಡ್ತಾ ಇರಿ

  ಇನ್ನು ಒಂದೂ ಒಲಿಂಪಿಕ್ಸ್‌ ಪದಕ ಗೆಲ್ಲದ, ಒಂದೂ ವಿಶ್ವಕಪ್‌ ಗೆಲ್ಲದ ಭಾರತ ಮಹಿಳಾ ಹಾಕಿ ತಂಡದವರು ಇದೀಗ ಪುರುಷರಂತೆ ನಾವೂ ಗೆದ್ದೇ ಗೆಲ್ಲುತ್ತೇವೆ ನೋಡ್ತಾ ಇರಿ ಅನ್ನುವ ಸೂಚನೆ ನೀಡುತ್ತಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾ ಕಪ್‌ ಮಹಿಳಾ ಹಾಕಿ…

 • ಹಾಕಿ ಟೆಸ್ಟ್‌: ಕಿವೀಸ್‌ ವಿರುದ್ಧ ಭಾರತಕ್ಕೆ ಹ್ಯಾಟ್ರಿಕ್‌ ಸೋಲು

  ಹೊಸದಿಲ್ಲಿ: ಆತಿಥೇಯ ನ್ಯೂಜಿಲೆಂಡ್‌ ವಿರುದ್ಧ ಭಾರತ ಮಹಿಳಾ ಹಾಕಿ ತಂಡ 2-3 ಗೋಲುಗಳ ಅಂತರದಿಂದ ಸೋಲು ಕಂಡಿದೆ. ಇದು 5 ಪಂದ್ಯಗಳ ಹಾಕಿ ಟೆಸ್ಟ್‌ ಸರಣಿಯಲ್ಲಿ ಭಾರತದ ಹ್ಯಾಟ್ರಿಕ್‌ ವೈಫ‌ಲ್ಯವಾಗಿದೆ.  ಇದರೊಂದಿಗೆ ಸರಣಿಯನ್ನೂ ಕಳೆದುಕೊಂಡಿತು.ಕಿವೀಸ್‌ ಪರ ಎಲ್ಲಾ ಗುನ್ಸಾನ್‌…

ಹೊಸ ಸೇರ್ಪಡೆ