K S Eshwarappa

 • ಈಶ್ವರಪ್ಪ ಮನುಷ್ಯನೇ ಅಲ್ಲಾ..: ಸಿದ್ದರಾಮಯ್ಯ ಕಿಡಿ

  ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರೂ ಜನರ ತೆರಿಗೆ ಹಣದಲ್ಲೇ ಯೋಜನೆಗಳನ್ನು ನೀಡುತ್ತಿದ್ದಾರೆ,ಅವರ ಸ್ವಂತ ಹಣದಲ್ಲಿ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ್ದಾರೆ. ಬಾಗಲಕೋಟೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ…

 • ಸರ್ಕಾರ ನೆಗೆದು ಬೀಳಲಿ ಎಂದಿದ್ದೆ

  ವಿಜಯಪುರ: “ಲೋಕಸಭೆ ಚುನಾವಣೆ ಬಳಿಕ ಸಿಎಂ ನೆಗೆದು ಬೀಳಲಿದ್ದಾರೆ’ ಎಂದು ಕೊಪ್ಪಳದಲ್ಲಿ ನೀಡಿದ್ದ ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ, “ನನ್ನ ಹೇಳಿಕೆ ತಿರುಚಲಾಗಿದೆ. ಸಿಎಂ ನೆಗೆದು ಬೀಳುತ್ತಾರೆ ಎಂದು ನಾನು ಹೇಳಿಲ್ಲ. ಸರ್ಕಾರ ನೆಗೆದು…

 • ‘ಎಲೆಕ್ಷನ್‌ ಬಳಿಕ ಕುಮಾರಸ್ವಾಮಿ ನೆಗೆದು ಬೀಳ್ತಾರೆ’: ಈಶ್ವರಪ್ಪ ಲೂಸ್‌ ಟಾಕ್‌

  ಕೊಪ್ಪಳ: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಏರುತ್ತಿದೆ. ಇತ್ತ ಪಕ್ಷಗಳ ನಾಯಕರ ಮಾತಿನ ಕಾವೂ ಸಹ ಜೋರಾಗಿದೆ. ಸ್ಟಾರ್‌ ಕ್ಯಾಂಪೇನರ್‌ ಗಳು, ರಾಜಕೀಯ ಪಕ್ಷದಲ್ಲಿನ ಪ್ರಮುಖ ಮುಖಂಡರು ಹಾಗೂ ತಮ್ಮ ಪಕ್ಷದ ಅಭ್ಯರ್ಥಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುತ್ತಿರುವ…

 • ಬರವಿದ್ದರೂ ಸ್ಪಂದಿಸದ ಸರ್ಕಾರ: ಈಶ್ವರಪ್ಪ

  ಹುಕ್ಕೇರಿ: ಸರ್ಕಾರ 152 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಆದರೆ, ಸಮಿಶ್ರ ಸರ್ಕಾರದ ಯಾವ ಸಚಿವರೂ ಪ್ರವಾಸ ಮಾಡಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಸಮಿಶ್ರ ಸರ್ಕಾರ ಆಡಳಿತದಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಆರೋಪಿಸಿದರು. ಶನಿವಾರ…

 • ಶಾಸಕರನ್ನು ಸೆಳೆಯೋದು  ಸುಲಭವಲ್ಲ: ಈಶ್ವರಪ್ಪ

  ಶಿವಮೊಗ್ಗ: “ಬಿಜೆಪಿಯ ಶಾಸಕರು ಹುಲಿಗಳಿದ್ದಂತೆ. ಯಾರಿಂದಲೂ ಅವರನ್ನು ಮುಟ್ಟಲು ಸಾಧ್ಯವಿಲ್ಲ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಐದು ಶಾಸಕರನ್ನು ಸೆಳೆಯುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ….

 • ಕ್ಷೇತ್ರವಾರು ಸಮೀಕ್ಷೆ ವರದಿ ಆಧರಿಸಿ ಟಿಕೆಟ್‌: ಈಶ್ವರಪ್ಪ

  ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ನಡೆಸಿದ್ದು ರಾಜ್ಯದೆಲ್ಲೆಡೆ ಪಕ್ಷದ ಗೆಲುವಿಗೆ ಪೂರಕವಾದ ವಾತಾವರಣ ಇದೆ ಎಂದು ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದರು. ರಾಜ್ಯದೆಲ್ಲೆಡೆ ಬಿಜೆಪಿ ಪರವಾದ ಅಲೆ ಇದೆ. ಪಕ್ಷ ಈ ಬಾರಿ…

 • ಈಶ್ವರಪ್ಪಗೆ ಜೀವ ಬೆದರಿಕೆ ಕರೆ 

  ಶಿವಮೊಗ್ಗ: ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರಿಗೆ ವಿದೇಶದಿಂದ ಜೀವ ಬೆದರಿಕೆ ಕರೆ ಬಂದಿದೆ. ಮಂಗಳವಾರ ಮಧ್ಯಾಹ್ನ ಅವರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ, ಮುಸ್ಲಿಮರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದು, ಇದನ್ನು ನಿಲ್ಲಿಸದೆ ಇದ್ದಲ್ಲಿ ಸಾಯಿಸುವುದಾಗಿ ಬೆದರಿಕೆ…

 • ಬ್ರಿಗೇಡ್‌ ಸದಸ್ಯರು ಬಿಜೆಪಿಗೆ ಬಂದಲ್ಲಿ ಸೂಕ್ತ ಸ್ಥಾನ

  ರಾಯಚೂರು: ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವಾಗುವ ಕಾರಣಕ್ಕೆ ಪಕ್ಷದ ವರಿಷ್ಠರು ರಾಯಣ್ಣ ಬ್ರಿಗೇಡ್‌ನಿಂದ ದೂರ ಉಳಿಯುವಂತೆ ಸೂಚಿಸಿದ್ದಾರೆ.  ಜತೆಗೆ, ಹಿಂದುಳಿದ ವರ್ಗಗಳ ವಿಭಾಗದ ಹೊಣೆ ನೀಡಿದ್ದಾರೆ. ಒಂದು ವೇಳೆ, ಬ್ರಿಗೇಡ್‌ ಸದಸ್ಯರು ಪಕ್ಷಕ್ಕೆ ಬಂದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು…

 • ಸಂತೋಷ್‌ರವರ ಬಳಿ ಬಿಎಸ್‌ವೈ ಬಹಿರಂಗ ಕ್ಷಮೆ ಕೇಳಲಿ; ಈಶ್ವರಪ್ಪ ಆಗ್ರಹ 

  ಶಿವಮೊಗ್ಗ :ರಾಜ್ಯ ಬಿಜೆಪಿಯಲ್ಲಿರುವ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸಿದ್ದು, ಬಿ.ಎಸ್‌.ಯಡಿಯೂರಪ್ಪ  ಅವರು ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದ್ದಾರೆ.  ಶಿವಮೊಗ್ಗದಲ್ಲಿ ಶನಿವಾರ ಮಾತನಾಡಿದ ಅವರು ಯಡಿಯೂರಪ್ಪ ಅವರು ಸಂತೋಷ್‌ ಅವರ…

 • “ಛೂ ಮಂತ್ರ’ ಹೇಳಿ ಜನರಿಗೆ ಮನೆ ಕಟ್ಟಿಸಿಕೊಡ್ತೀರಾ?

  ವಿಧಾನಪರಿಷತ್ತು: “ಛೂ ಮಂತ್ರ’ ಹೇಳಿ ಮನೆ ಕಟ್ಟಿಸಿ ಕೊಡ್ತೀರಾ? ವಸತಿ ಯೋಜನೆಗಳಿಗೆ ಅಂಬೇಡ್ಕರ್‌, ಬಸವಣ್ಣ ಅವರಂತಹ ಮಹಾಪುರುಷರ ಹೆಸರು ಇಟ್ಟ ಮಾತ್ರಕ್ಕೆ ಬಡವರಿಗೆ ಮನೆ ಕೊಟ್ಟಂತಾಗುತ್ತಾ? ಹೀಗೆಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರು ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ. ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ…

ಹೊಸ ಸೇರ್ಪಡೆ