Kidney

 • 7.4 ಕೆಜಿ ಕಿಡ್ನಿ ಹೊರತಗೆದ ವೈದ್ಯರು! ದೆಹಲಿಯ ಆಸ್ಪತ್ರೆಯಲ್ಲೊಂದು ಅಪರೂಪದ ಘಟನೆ

  – ಆಟೋಸೋಮಲ್‌ ಡಾಮಿನಂಟ್‌ ಪಾಲಿಸಿಸ್ಟಿಕ್‌ ಕಿಡ್ನಿ ಡಿಸಾರ್ಡರ್‌ ಎಂಬ ಕಾಯಿಲೆಗೆ ತುತ್ತಾಗಿದ್ದ ರೋಗಿ – ಎರಡು ಗಂಟೆಗಳ ಸತತ ಶಸ್ತ್ರಚಿಕಿತ್ಸೆಯಿಂದ ದೈತ್ಯಗಾತ್ರದ ಕಿಡ್ನಿಯ ಯಶಸ್ವಿ ನಿವಾರಣೆ – 2017ರ ದೈತ್ಯ ಕಿಡ್ನಿ ಗಿನ್ನೆಸ್‌ ದಾಖಲೆ ಮುರಿಯಬಹುದಾದ ಪ್ರಕರಣ ನವದೆಹಲಿ:…

 • ಕಿಡ್ನಿಯಲ್ಲಿ ಹತ್ತಿಯನ್ನು ಬಿಟ್ಟ ಆಸ್ಪತ್ರೆಗೆ ದಂಡ

  ಮುಂಬಯಿ: 3 ವರ್ಷದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವಾಗ ಹತ್ತಿಯನ್ನು ಮೂತ್ರ ಕೋಶದಲ್ಲೇ ಬಿಟ್ಟು ಕಿಡ್ನಿಗೆ ಹಾನಿಯಾಗಿದ್ದಕ್ಕೆ ಮುಂಬಯಿನ ಆಸ್ಪತ್ರೆಗೆ 18 ಲಕ್ಷ ರೂ. ದಂಡ ವಿಧಿಸಲಾಗಿದೆ. ಆಕೆಯ ಬಾಲ್ಯದ ಖುಷಿಯನ್ನು ನೀವು ಕಳೆದಿದ್ದೀರಿ ಎಂದಿರುವ ಗ್ರಾಹಕ ಆಯೋಗವು, ಮಹಾರಾಷ್ಟ್ರದ…

 • ಕಿಡ್ನಿ ಮಾರಾಟಕ್ಕಿಟ್ಟ ರೈತ!

  ಸಹರಾನ್ಪುರ: ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸಿದ ಕಾರಣ ನೊಂದ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ರೈತರೊಬ್ಬರು ತಮ್ಮ ಕಿಡ್ನಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ‘ನನ್ನ ಒಂದು ಕಿಡ್ನಿ ಮಾರಾಟಕ್ಕಿದ್ದು, ಬೇಕಾದವರು ಸಂಪರ್ಕಿಸಬಹುದು’ ಎಂದು ಅವರು ತಮ್ಮ ಗ್ರಾಮಗಳಲ್ಲಿ ಪೋಸ್ಟರ್‌ಗಳನ್ನು…

 • ಕಿಡ್ನಿ ಕೊಟ್ಟು ಮೊಮ್ಮಗನಿಗೆ ಬಾಳು ಕೊಟ್ಟ ಅಜ್ಜ  

  ಹುಬ್ಬಳ್ಳಿ: ಎಂಟು ವರ್ಷದ ಬಾಲಕನಿಗೆ 52 ವಯಸ್ಸಿನ ವ್ಯಕ್ತಿಯ ಮೂತ್ರಪಿಂಡ (ಕಿಡ್ನಿ) ಜೋಡಿಸುವ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿನ ತತ್ವದರ್ಶ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಪೂರೈಸಿದೆ. ಸುದ್ದಿಗೋಷ್ಠಿಯಲ್ಲಿ ಮೂತ್ರಪಿಂಡ ತಜ್ಞ ಡಾ.ವೆಂಕಟೇಶ ಮೊಗೇರ ಮಾತನಾಡಿ, ಎಂಟು ವರ್ಷದ ಮಲ್ಲು…

 • ಮಗನ ಬದುಕಿಸಲು ಕಿಡ್ನಿ ನೀಡಲು ಮುಂದಾದ ತಾಯಿ

  ಬೆಳಗಾವಿ: ತಾಯಿ ಕರುಣಾಮಯಿ, ತ್ಯಾಗಮಯಿ ಎನ್ನುತ್ತೇವೆ. ಇದನ್ನು ಸಾಕ್ಷೀಕರಿಸುವಂತೆ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ತನ್ನ ಮಗನ ಪ್ರಾಣ ಉಳಿಸಲು ಈ ತಾಯಿ ತನ್ನ ಒಂದು ಕಿಡ್ನಿಯನ್ನೇ ನೀಡಲು ಮುಂದಾಗಿದ್ದಾಳೆ. ಪದವಿ ಮುಗಿಸಿ ಹೋಟೆಲ್‌ನಲ್ಲಿ ರೂಮ್‌ ಬಾಯ್‌ ಆಗಿ…

 • ಮಧುಮೇಹಿಗಳಿಗೆ, ಸಹಜೀವಿಗಳಿಗೆ: ಮಾರ್ಗಸೂಚಿ, ಕಾರ್ಯಸೂಚಿ-6

  ಮುಂದುವರಿದುದು– ಮಧುಮೇಹದೊಂದಿಗೆ ಜೀವಿಸುವವರು ಕಣ್ಣನ ತೊಂದರೆಯನ್ನು ತಡೆಗಟ್ಟಲು ಅಥವಾ ಹಾನಿ ಕಡಿಮೆಗೊಳಿಸಲು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು? ರಕ್ತದಲ್ಲಿನ ಗ್ಲುಕೋಸ್ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಳ್ಳುವುದು ಕಣ್ಣಿನ ರಕ್ಷಣೆಗೆ ಅತ್ಯಗತ್ಯ. ಹಾಗೆ ಎಲ್ಲಾ ಮಧುಮೇಹಿಗಳು ಕನಿಷ್ಟ ವರ್ಷಕ್ಕೊಮ್ಮೆ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ….

 • ಹಠಕ್ಕೆ ಬಿದ್ದು ದಾನಕೊಟ್ಟವಳು…

  ಅವಳ ಸ್ಥಳದಲ್ಲಿ ಬೇರೆಯವರಾಗಿದ್ದರೆ ಹೇಗೂ ತನ್ನ ಮೂತ್ರಪಿಂಡದ ರಕ್ತನಾಳಗಳ ಗಾತ್ರ ಹೊಂದಾಣಿಕೆಯಾಗಿಲ್ಲ ಎಂಬ ನೆಪದೊಡನೆ ಸಣ್ಣಗೆ ನೇಪಥ್ಯಕ್ಕೆ ಸರಿಯುತ್ತಿದ್ದರೇನೋ? ಆದರೆ ಅವಳು ಅನೇಕರಿಗೆ ಮಾದರಿಯಾದಳು. ಮುಂದಿನದೆಲ್ಲ ಸುಖಾಂತ್ಯ. ಅವನೀಗ ಸಂಪೂರ್ಣ ಆರೋಗ್ಯವಂತ. ಅದೊಂದು ಪುಟ್ಟ ಸಂಸಾರ. ತಂದೆ, ತಾಯಿ,…

 • ಯೇನಪೊಯದಲ್ಲಿ ಕಾಶ್ಮೀರದ ಬಡ ರೋಗಿಗೆ ಕಿಡ್ನಿ ಕಸಿ

  ಮಂಗಳೂರು: ದೇರಳಕಟ್ಟೆಯ ಯೇನಪೊಯ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯು ಲಿಂಫೊಸೈಟ್‌ ಕ್ರಾಸ್‌ಮ್ಯಾಚ್‌ ಮತ್ತು ಅತ್ಯಂತ ಕನಿಷ್ಠ ಶಸ್ತ್ರಕ್ರಿಯೆಯನ್ನು ಒಳಗೊಂಡ ರೊಬೊಟಿಕ್‌ ಕಸಿ ವಿಧಾನದ ಮೂಲಕ ಕಾಶ್ಮೀರದ ಬಡ ರೋಗಿಯೊಬ್ಬರಿಗೆ ಮೂತ್ರಪಿಂಡ ಕಸಿ ನಡೆಸಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆ….

 • “ಆರೋಗ್ಯಯುತ ಮೂತ್ರಪಿಂಡಗಳಿಗಾಗಿ  ಆರೋಗ್ಯಕರ ಜೀವನ’ ಅಭಿಯಾನ

  ಮಂಗಳೂರು: ಮೂತ್ರಪಿಂಡ ಸಂಬಂಧಿತ ರೋಗ ಮತ್ತು ಆರೋಗ್ಯಕ್ಕೆ ಮೂತ್ರ ಪಿಂಡಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆ ಅಭಿಯಾನ ಪ್ರಾರಂಭಿಸಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್‌ ವೇಣುಗೋಪಾಲ್‌ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ…

 • ಮೂತ್ರಪಿಂಡ ಕಸಿಯ ಅನಂತರದ ಜೀವನ

  ಹಿಂದಿನ ವಾರದಿಂದ   ಕಸಿ-ಪೂರ್ವ ವಿಶ್ಲೇಷಣೆ   ಕಸಿಯ ಪ್ರಕ್ರಿಯೆಯ ಫ‌ಲಿತಾಂಶದ ಮೇಲೆ ಅಡ್ಡ ಪರಿಣಾಮ ಉಂಟು ಮಾಡಬಹುದು ಎನ್ನುವ ಕಾರಣಕ್ಕಾಗಿ ಮತ್ತು ಅದನ್ನು ಹೋಗಲಾಡಿಸುವುದಕ್ಕಾಗಿ, ಮೂತ್ರಪಿಂಡ ಕಸಿಗೆ ಒಳಗಾಗುವ ರೋಗಿಗಳು ಅನೇಕ ವಿಧದ ವಿಶ್ಲೇಷಣೆಗಳಿಗೆ ಒಳಗಾಗಬೇಕಾಗುವುದು. ಹೆಚ್ಚಾಗಿ, ಎಲ್ಲ…

 • ಮೂತ್ರಪಿಂಡದ ತೀವ್ರ ಹಠಾತ್‌ (AKI) – ಪೋಷಕಾಂಶಗಳ ನಿರ್ವಹಣೆ

  ಮೂತ್ರಪಿಂಡದ ವಿಸರ್ಜನಾ ವ್ಯವಸ್ಥೆಯು ಹಠಾತ್ತಾಗಿ (1 ರಿಂದ 7 ದಿನಗಳಲ್ಲಿ ) ಮತ್ತು ನಿರಂತರ (24 ಗಂಟೆಗಿಂತಲೂ ಹೆಚ್ಚು ಸಮಯ) ವಿಫ‌ಲಗೊಳ್ಳುವುದನ್ನು ಅಥವಾ  ಅದರ ಕಾರ್ಯಸಾಮರ್ಥ್ಯದಲ್ಲಿ ವ್ಯತ್ಯಯವಾಗುವುಕ್ಕೆ ಮೂತ್ರಪಿಂಡದ ಹಠಾತ್‌ ಹಾನಿ ಅಥವಾ ಅಕ್ಯೂಟ್‌ ಕಿಡ್ನಿ ಇಂಜ್ಯೂರಿ (ಅಓಐ)…

ಹೊಸ ಸೇರ್ಪಡೆ