Kuldeep Yadav

 • ನೀವಿಲ್ಲದೇ ನಮಗೇನಿದೆ.. ? ಧೋನಿ ಬಗ್ಗೆ ಚಾಹಲ್ ಹೇಳಿದ್ದೇನು ?

  ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಎಂತಹ ಚಾಣಾಕ್ಷ ಆಟಗಾರ ಎಂದು ಎಲ್ಲರಿಗೂ ಗೊತ್ತು. ವಿಕೆಟ್ ಹಿಂದರೆ ನಿಂತರೆ ಬೌಲರ್ ಗಳಿಗೆ ಯಾವ ಲೈನ್ ಲೆಂಥ್ ನಲ್ಲಿ…

 • ಧೋನಿಯನ್ನು ನಾನೇಕೆ ಟೀಕಿಸಲಿ: ಕುಲದೀಪ್‌

  ಮುಂಬೈ: ಧೋನಿಯನ್ನು ತಾನು ಟೀಕಿಸಿದ್ದೇನೆ ಎಂಬ ವರದಿಗಳು ಸುಳ್ಳು, ಕೆಲವು ವ್ಯಕ್ತಿಗಳು ವದಂತಿ ಹಬ್ಬಿಸುವುದನ್ನು ಬಹಳ ಸಂಭ್ರಮಿಸುತ್ತಾರೆ ಎಂದು ಭಾರತದ ಖ್ಯಾತ ಎಡಗೈ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಕಿಡಿಕಾರಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅನೌಪಚಾರಿಕವಾಗಿ ಮಾತನಾಡಿದ್ದ ಅವರು, ಧೋನಿ…

 • ಉಸ್ಮಾನ್ ಖ್ವಾಜಾ, ಫಿಂಚ್ ಬ್ಯಾಟಿಂಗ್ ಪಂಚ್: ಭಾರತಕ್ಕೆ 314 ರನ್ ಗುರಿ

  ರಾಂಚಿ: ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಆಸೀಸ್ ಆರಂಭಿಕ ಅಟಗಾರರ ಅದ್ಭುತ ಆಟದ ಸಹಾಯದಿಂದ ನಿಗದಿತ 50 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿದೆ.  ಇಲ್ಲಿನ ಜಾರ್ಖಂಡ್ ಕ್ರಿಕೆಟ್…

 • ಟಿ20 ರ್‍ಯಾಂಕಿಂಗ್‌: ಕುಲದೀಪ್‌ ನಂ.2

  ದುಬಾೖ: ಭಾರತದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ನೂತನ ಟಿ20 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ 728 ಅಂಕಗಳೊಂದಿಗೆ 2ನೇ ಸ್ಥಾನ ಅಲಂಕರಿಸಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್‌ ಎಂಬುದು ವಿಶೇಷ. ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ರಶೀದ್‌ ಖಾನ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ (793)….

 • ಕುಲದೀಪ್ ಶೈನ್: ಆಸ್ಟ್ರೇಲಿಯಾಗೆ ಫಾಲೋ ಆನ್

  ಸಿಡ್ನಿ; ಚೈನಾಮನ್ ಸ್ಪಿನ್ನರ್  ಕುಲದೀಪ್ ಯಾದವ್ ಅವರ ಮಾರಕ ದಾಳಿಗೆ ಬೆದರಿದ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 300 ರನ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ. 322 ರನ್ ಗಳ ಬೃಹತ್ ಮೊದಲ ಇನ್ನಿಂಗ್ಸ್  ಮುನ್ನಡೆ ಪಡೆದ ಭಾರತ…

 • ಐಸಿಸಿ ಟಿ20 ರ್‍ಯಾಂಕಿಂಗ್‌ ಮೂರಕ್ಕೇರಿದ ಕುಲದೀಪ್‌ ಯಾದವ್‌

  ದುಬಾೖ: ಭಾರತ-ಆಸ್ಟ್ರೇಲಿಯ ನಡುವಿನ ಟಿ20 ಸರಣಿ ಮುಗಿದ ಬೆನ್ನಲ್ಲೇ ರ್‍ಯಾಂಕಿಂಗ್‌ ಯಾದಿಯನ್ನು ಪರಿಷ್ಕರಿಸಲಾಗಿದ್ದು, ಬೌಲರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಆ್ಯಡಂ ಝಂಪ ಮೊದಲ ಬಾರಿಗೆ ಟಾಪ್‌-5 ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದಾರೆ. ಕುಲದೀಪ್‌ ಯಾದವ್‌ ಅವರದು 20 ಸ್ಥಾನಗಳ ಭರ್ಜರಿ ನೆಗೆತ….

 • ಕುಲದೀಪ್‌, ರೋಹಿತ್‌ ರ್‍ಯಾಂಕಿಂಗ್‌ ಪ್ರಗತಿ

  ದುಬಾೖ: ವೆಸ್ಟ್‌ ಇಂಡೀಸ್‌ ಎದುರಿನ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡ ಭಾರತ, ತಂಡ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡಿದೆ. ಆದರೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ರೋಹಿತ್‌ ಶರ್ಮ, ಕುಲದೀಪ್‌ ಯಾದವ್‌ ಪ್ರಗತಿ ಸಾಧಿಸಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ…

 • 3ನೇ ಟಿ20: ಬುಮ್ರಾ, ಯಾದವರಿಗೆ ವಿಶ್ರಾಂತಿ

  ಚೆನ್ನೈ: ವೆಸ್ಟ್‌ ಇಂಡೀಸ್‌ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತ, ರವಿವಾರದ 3ನೇ ಹಾಗೂ ಅಂತಿಮ ಪಂದ್ಯಕ್ಕಾಗಿ ಮೂವರು ಆಟಗಾರರಿಗೆ ವಿಶ್ರಾಂತಿ ನೀಡಿದೆ. ಪಂಜಾಬ್‌ ಸೀಮರ್‌ ಸಿದ್ಧಾರ್ಥ್ ಕೌಲ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವಿಶ್ರಾಂತಿ ಪಡೆದ ಆಟಗಾರರರೆಂದರೆ…

 • ಐಪಿಎಲ್‌ ನೆರವಾಯಿತು: ಕುಲದೀಪ್‌

  ಕೋಲ್ಕತಾ: ಕೋಲ್ಕತಾ ಟಿ20 ಪಂದ್ಯದಲ್ಲಿ ಬೌಲಿಂಗ್‌ ಯಶಸ್ಸು ಕಾಣಲು ಐಪಿಎಲ್‌ ಅನುಭವ ನೆರವಿಗೆ ಬಂತು ಎಂಬುದಾಗಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ. “ನಾನು 5 ವರ್ಷದಿಂದ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು ಪ್ರತಿನಿಧಿಸುತ್ತಿದ್ದೇನೆ. ಹೀಗಾಗಿ ಈಡನ್‌ ಅಂಗಳ…

 • ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

  ಲಂಡನ್‌: ಟ್ವೆಂಟಿ20 ಬಳಿಕ ಏಕದಿನ ಸರಣಿಯಲ್ಲೂ ಭಾರತ ಭರ್ಜರಿ ಆಟದ ಪ್ರದರ್ಶನ ನೀಡುತ್ತಿದೆ. ನಾಟಿಂಗಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಲಂಡನ್‌ನಲ್ಲಿ ಶನಿವಾರ ನಡೆಯುವ ಎರಡನೇ ಪಂದ್ಯ ಗೆದ್ದು ಸರಣಿ ಗೆಲುವಿನ…

 • ಟೆಸ್ಟ್‌ಗೂ ಕುಲದೀಪ್‌, ಚಹಲ್‌: ಕೊಹ್ಲಿ

  ನಾಟಿಂಗಂ: ಮೊದಲ ಏಕದಿನ ಪಂದ್ಯದಲ್ಲಿ ತಂಡದ ಪ್ರಮುಖ ಅಸ್ತ್ರ ಕುಲದೀಪ್‌ ಯಾದವ್‌ ಮತ್ತು ಯುಜುವೇಂದ್ರ ಚಹಲ್‌ ಅವರ ಪ್ರಚಂಡ ನಿರ್ವಹಣೆ ಅವರಿಬ್ಬರನ್ನು ಮುಂಬರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ವೇಳೆ ಆಡಿಸಲು ಭಾರತೀಯ ಏಕದಿನ ತಂಡದ ನಾಯಕ ವಿರಾಟ್‌…

 • ವಿದೇಶಿ ಪಿಚ್‌ನಲ್ಲಿ ಕುಲದೀಪ್‌ ಸ್ಪಿನ್‌ ಪಂಚ್‌

  ವಿದೇಶಿ ಪಿಚ್‌ಗಳಲ್ಲಿ ವಿಕೆಟ್‌ ಪಡೆಯಲು ವೇಗದ ಬೌಲರ್‌ಗಳೇ ಪರದಾಡುವಂತಹ ಸಂದರ್ಭದಲ್ಲಿ ಒಂದೇ ಪಂದ್ಯದಲ್ಲಿ ಐದು ವಿಕೆಟ್‌ ಪಡೆಯುವ ಮೂಲಕ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಭರವಸೆ ಮೂಡಿಸಿದ್ದಾರೆ.  ಇಂಗ್ಲೆಡ್‌ನ‌ಲ್ಲಿರುವ ಪಿಚ್‌ಗಳು ಪ್ರಮುಖವಾಗಿ ವೇಗದ ಬೌಲರ್‌ಗಳಿಗೆ ಹೇಳಿ ಮಾಡಿಸಿದಂತಿರುತ್ತದೆ. ಜತೆಗೆ ಈವರೆಗೆ…

 • ಯಶಸ್ಸಿನ ಕುದುರೆಗಳು ವಿಶ್ವಕಪ್‌ ಅಶ್ವಮೇಧಕ್ಕೆ ಸಾಕೇ? 

  2019ರಲ್ಲಿ ಏಕದಿನ ವಿಶ್ವಕಪ್‌. ಇದನ್ನು ನೆನಪಿಟ್ಟುಕೊಂಡು ಇದರ ಸುತ್ತಮುತ್ತಲಿನ ಚಟುವಟಿಕೆಗಳನ್ನು ಮಹಾಭಾರತ ಕಾಲದ ಅಶ್ವಮೇಧ ಯಾಗದ ದಿನಗಳ ಜೊತೆ ಸಮೀಕರಿಸುವುದಾದರೆ, ವಿಶ್ವಕಪ್‌ ಎಂಬ ಅಶ್ವಮೇಧ ಯಾಗಕ್ಕೆ, ಭಾರತ ಸ್ಪಿನ್‌ ಕ್ಷೇತ್ರದಲ್ಲಿ ಕಟ್ಟಿರುವ ಯಜುವೇಂದ್ರ ಚಹಲ್‌ ಹಾಗೂ ಕುಲದೀಪ್‌ ಯಾದವ್‌…

 • ಚಾಹಲ್‌, ಯಾದವ್‌ ಎದುರಿಸಲು ಬೇರೇಯೇ ಗೇಮ್‌ಪ್ಲ್ರಾನ್‌ ಬೇಕು

  ಕೇಪ್‌ಟೌನ್‌:ಭಾರತದ ಘಾತಕ ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್‌ ಮತ್ತು ಕುಲದೀಪ್‌ ಯಾದವ್‌ ಅವರನ್ನು ಎದುರಿಸಲು ನಾವು ಬೇರೆಯೇ ಆದ ಗೇಮ್‌ಪ್ಲ್ರಾನ್‌ ರೂಪಿಸಬೇಕಾದ ಅಗತ್ಯವಿದೆ ಎಂಬುದಾಗಿ ದಕ್ಷಿಣ ಆಫ್ರಿಕಾ ತಂಡದ ಅನುಭವಿ ಆಟಗಾರ ಜೆಪಿ ಡ್ಯುಮಿನಿ ಅಭಿಪ್ರಾಯಪಟ್ಟಿದ್ದಾರೆ. ಈವರೆಗಿನ ಮೂರೂ ಪಂದ್ಯಗಳಲ್ಲಿ…

 • ಕಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾಗ ಆತ್ಮಹತ್ಯಗೆ ಯತ್ನಿಸಿದ್ದ ಕುಲದೀಪ್‌

  ಹೊಸದಿಲ್ಲಿ: ತನ್ನ ಅಲ್ಪಾವಧಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಬಾಳ್ವೆಯಲ್ಲಿ ಪರಿಣಾಮಕಾರಿ ಬೌಲಿಂಗ್‌ ಪ್ರದರ್ಶನ ನೀಡಿದ ಹೆಗ್ಗಳಿಕೆ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರದ್ದು. ಟೆಸ್ಟ್‌ ಹಾಗೂ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಕುಲದೀಪ್‌ ಟೀಮ್‌ ಇಂಡಿಯಾದ ಅನಿವಾರ್ಯ ಆಟಗಾರನೂ ಆಗಿದ್ದಾರೆ. ಭವ್ಯ…

 • ಕುಲದೀಪ್‌ ಸ್ಪಿನ್‌ಗೆ ತಲೆದೂಗಿದ ಶೇನ್‌ ವಾರ್ನ್

  ಮುಂಬೈ: ಸ್ಪಿನ್‌ ಬೌಲಿಂಗ್‌ನಲ್ಲಿ ದಂತಕಥೆ ಎನಿಸಿಕೊಂಡಿರುವ ಶೇನ್‌ವಾರ್ನ್ರಿಂದ ಹೊಗಳಿಸಿಕೊಂಡರೆ ಯಾರಿಗೆ ತಾನೇ ಖುಷಿಯಾಗೋದಿಲ್ಲ? ಹಾಗೆ ಖುಷಿಪಡುವ ಸರದಿ ಭಾರತದ ಎಡಗೈ ಲೆಗ್‌ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರದ್ದು. ಕುಲದೀಪ್‌ ತಮ್ಮ ತಾಳ್ಮೆ ಮತ್ತು ಪ್ರದರ್ಶನವನ್ನು ಎಲ್ಲ ಮಾದರಿಯಲ್ಲಿ ಹೀಗೆಯೇ ಉಳಿಸಿಕೊಂಡರೆ…

 • ಹಾರ್ದಿಕ್‌, ಕುಲದೀಪ್‌ ಮಿಂಚು ಕ್ಲೀನ್‌ಸ್ವೀಪ್‌ನತ್ತ ಭಾರತ

  ಪಲ್ಲೆಕಿಲೆ: ಹಾರ್ದಿಕ್‌ ಪಾಂಡ್ಯ ಅವರ ಚೊಚ್ಚಲ ಟೆಸ್ಟ್‌ ಶತಕ ಮತ್ತು ಚೈನಾಮನ್‌ ಕುಲದೀಪ್‌ ಯಾದವ್‌ ಅವರ ಮಾರಕ ದಾಳಿಯಿಂದಾಗಿ ಪ್ರವಾಸಿ ಭಾರತ ತಂಡವು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್‌ಗೈಯುವುದನ್ನು ಖಚಿತಪಡಿಸಿದೆ.  ಮೊದಲೆರಡು ಟೆಸ್ಟ್‌ ಗೆದ್ದು…

 • ಧೋನಿ ಸ್ಟೆಂಪಿಂಗ್‌ ವಿಡಿಯೊ ವೈರಲ್‌

  ನವದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ವಿಕೆಟ್‌ ಕೀಪರ್‌ ಧೋನಿ ನಡೆಸಿದ ಸ್ಟಂಪಿಂಗ್‌ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಜಾಸನ್‌ ಹೋಲ್ಡರ್‌ರನ್ನು ತಮಾಷೆಯ ರೀತಿಯಲ್ಲಿ ಧೋನಿ ಸ್ಟಂಪ್‌ ಮಾಡಿರುವುದು ಚರ್ಚೆಯ ವಿಷಯವಾಗಿದೆ….

 • ಕಾಂಗರೂ ಕಾಲೆಳೆದ ಕುಲದೀಪ್‌

  ಧರ್ಮಶಾಲಾ: ಭಾರತದ ಪ್ರಪ್ರಥಮ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರ ಕುಣಿದಾಟ, ಸ್ಟೀವನ್‌ ಸ್ಮಿತ್‌ ಅವರ ಸರಣಿಯ 3ನೇ ಶತಕದಾಟದ ಸಾಹಸದಿಂದ ಧರ್ಮಶಾಲಾದ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯ ಮೊದಲ ದಿನ ಸಮಾನ ಗೌರವ ಪಡೆದಿವೆ.  ಟಾಸ್‌ ಗೆದ್ದು…

 • ಚೈನಾಮನ್‌: ಅಪರೂಪದ ಬೌಲಿಂಗ್‌ ತಳಿ

  ಚೈನಾಮನ್‌! ಇದು ಕ್ರಿಕೆಟಿನ ಅಪರೂಪದ ಬೌಲಿಂಗ್‌ ಶೈಲಿ. ಎಡಗೈಯಲ್ಲಿ ಲೆಗ್‌ ಸ್ಪಿನ್‌ ಮಾಡುವ ಬೌಲಿಂಗ್‌ ನಮೂನೆಗೆ “ಚೈನಾಮನ್‌’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಕಪ್ಪೆಯಂತೆ ಹಾರುತ್ತ ಬೌಲಿಂಗ್‌ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಪಾಲ್‌ ಆ್ಯಡಮ್ಸ್‌ ಅವರನ್ನೊಮ್ಮೆ ಕಲ್ಪಿಸಿಕೊಳ್ಳಿ. ಪಕ್ಕಾ ಚೈನಾಮನ್‌…

ಹೊಸ ಸೇರ್ಪಡೆ