Maharastra

 • ರಾಜ್ಯಕ್ಕೆ 4 ಟಿಎಂ‌ಸಿ‌ ನೀರು ಬಿಡುಗಡೆಗೆ ಮಹಾರಾಷ್ಡ್ರ ಸರ್ಕಾರದೊಂದಿಗೆ ಒಪ್ಪಂದ

  ಕಲಬುರಗಿ: ಬೇಸಿಗೆ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಡ್ರದಿಂದ ರಾಜ್ಯಕ್ಕೆ 4 ಟಿ.ಎಂ.ಸಿ‌ ನೀರು ಬಿಡುಗಡೆ ಮಾಡುವಂತೆ ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂಬಂಧ ಚರ್ಚೆ ನಡೆದಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ…

 • ಚುನಾವಣೆಗೆ ಸಜ್ಜಾದ ಮಹಾನಾಯಕರು ಬಿಜೆಪಿ-ಶಿವಸೇನೆಯದ್ದೇ ಜಯಭೇರಿ?

  ಅಕ್ಟೋಬರ್‌ 21ಕ್ಕೆ ಮಹಾರಾಷ್ಟ್ರ, ವಿಧಾನ ಸಭಾ ಚುನಾವಣೆ ಎದುರಿಸಲಿದ್ದು, ಈಗಾಗಲೇ ಅಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭವಾಗಿದೆ. ಈ ಬಾರಿ ಕಣದಲ್ಲಿ ಪ್ರಮುಖ ಸ್ಪರ್ಧೆ ಇರುವುದು ಆಡಳಿತಾರೂಢ ಬಿಜೆಪಿ- ಶಿವಸೇನೆ ವರ್ಸಸ್‌ ಕಾಂಗ್ರೆಸ್‌-ಎನ್‌ಸಿಪಿಯ ನಡುವೆ. 2014ರ ವಿಧಾನ ಸಭಾ ಚುನಾವಣೆಯಲ್ಲಿ…

 • ಪಕ್ಷಕ್ಕೆ ಗುಡ್‌ಬೈ ಹೇಳಲು ಮುಂದಾದ ಮಹಾರಾಷ್ಟ್ರದ ನಾಯಕ ನಿರುಪಮ್‌

  ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ 2 ವಾರಗಳು ಬಾಕಿಯಿರುವಂತೆಯೇ ಮುಂಬೈ ಕಾಂಗ್ರೆಸ್‌ನೊಳಗಿನ ಭಿನ್ನಮತ ಸ್ಫೋಟಗೊಂಡಿದೆ. ಟಿಕೆಟ್‌ ಹಂಚಿಕೆಗೆ ಸಂಬಂಧಿಸಿ ಸ್ಥಳೀಯ ನಾಯಕರ ನಡುವೆ ಇದ್ದ ಅಸಮಾಧಾನ ಹೊರಬಿದ್ದಿದ್ದು, ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸಂಜಯ್‌ ನಿರುಪಮ್‌ ಅವರಂತೂ ತಾವು…

 • ಮಹಾ ಬಿಜೆಪಿ ಪಟ್ಟಿ ಪ್ರಕಟ, ಏಕನಾಥ ಖಾಡ್ಸೆ , ತಾಬ್ಡೆ ಹೆಸರು ನಾಪತ್ತೆ!

  ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ 125 ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಇದರ ಜತೆಗೆ ಶಿವಸೇನೆ ಕೂಡ ತಾನು ಕಣಕ್ಕಿಳಿಯಲಿರುವ 124 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಅಭ್ಯರ್ಥಿಗಳ ಹೆಸರನ್ನು ಇನ್ನೂ ಘೋಷಿ ಸಿಲ್ಲ. ಬಿಜೆಪಿ-ಶಿವಸೇನೆ…

 • ಭಾರೀ ಮಳೆಗೆ ತತ್ತರಿಸಿದ ಪುಣೆ: ಗೋಡೆ ಕುಸಿದು ಐವರು ಸಾವು

  ಮಹಾರಾಷ್ಟ್ರ: ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಪುಣೆ ಅಕ್ಷರಶಃ ತತ್ತರಿಸಿ ಹೋಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಕರ್ ನಗರ್ ಬಳಿ ಗೋಡೆಯೊಂದು ಕುಸಿದು ಬಿದ್ದು ಮಗು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಮೃತದೇಹಗಳನ್ನು ಮೇಲೆತ್ತಲಾಗಿದೆ ಎಂದು ಎಎನ್…

 • ಸಾಮೂಹಿಕ ವಲಸೆ ಅಪಾಯಕಾರಿ

  ಮಹಾರಾಷ್ಟ್ರದಲ್ಲಿ ಈಗಾಗಲೇ ಚುನಾವಣೆ ತಯಾರಿ ಪ್ರಾರಂಭವಾಗಿದೆ. ಬಿಜೆಪಿ ಈ ನಿಟ್ಟಿನಲ್ಲಿ ಉಳಿದ ಪಕ್ಷಗಳಿಗಿಂತ ಮಾತ್ರವಲ್ಲದೆ ಮಿತ್ರ ಪಕ್ಷ ಶಿವಸೇನೆಗಿಂತಲೂ ಒಂದು ಹೆಜ್ಜೆ ಮುಂದಿದೆ. ವಿಪಕ್ಷವಾಗಿ ಕಾಂಗ್ರೆಸ್‌-ಎನ್‌ಸಿಪಿ ಕೂಟವೂ ಸೀಟು ಹಂಚಿಕೆ ಇತ್ಯಾದಿ ಮಾತುಕತೆಗಳನ್ನು ಪೂರೈಸಿದೆ. ಆದರೆ ಅಲ್ಲಿ ಸದ್ಯ…

 • 4 ಅಂತಸ್ತಿನ ಕಟ್ಟಡ ಕುಸಿತ : 2 ಸಾವು, ಹಲವರಿಗೆ ಗಾಯ

  ಮುಂಬೈ: 4 ಅಂತಸ್ತಿನ ಕಟ್ಟಡ ಕುಸಿತಗೊಂಡು ಇಬ್ಬರು ಸಾವಿಗೀಡಾಗಿ ಹಲವರು ಗಾಯಗೊಂಡಿರುವ ಘಟನೆ ಮುಬಯಿ ಸಮೀಪದ ಭೀವಂಡಿ ನಗರದ ಶಾಂತಿನಗರದಲ್ಲಿ ನಡೆದಿದೆ. ಸ್ಥಳಕ್ಕಾಗಮಿಸಿದ ಎನ್ ಡಿ ಆರ್ ಎಫ್ ಪಡೆ ತ್ವರಿತ ರಕ್ಷಣಾ ಕಾರ್ಯಚರಣೆ ನಡೆಸಿ , ನಾಲ್ವರನ್ನು…

 • ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹುದ್ದೆ: ಶಿವಸೇನೆ ನಾಯಕರು ರೇಸ್‌ನಲ್ಲಿ

  ಮುಂಬಯಿ: ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿಜೆಪಿಯು ತನ್ನ ಮಿತ್ರಪಕ್ಷ ಶಿವಸೇನೆಗೆ ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಲು ಇಂಗಿತ ವ್ಯಕ್ತಪಡಿಸಿರುವುದರೊಂದಿಗೆ ಶಿವಸೇನೆಯ ಹಲವು ಪ್ರಮುಖ ನಾಯಕರ ನಡುವೆ ಆ ಹುದ್ದೆಯನ್ನು ಗಿಟ್ಟಿಸಿಕೊಳ್ಳಲು ರೇಸ್‌ ಆರಂಭವಾಗಿದೆ. ಈ ವಿಷಯದಲ್ಲಿ ಇದೀಗ…

 • ಮಹಾರಾಷ್ಟ್ರ: ಅನಾಥರಿಗಾಗಿ ಮೊಬೈಲ್‌ ಆ್ಯಪ್‌ ಲೋಕಾರ್ಪಣೆ

    ಮುಂಬಯಿ: ಅನಾಥರಿಗೆ ಪುನರ್ವಸತಿ ಒದಗಿಸುವ ಉದ್ದೇಶವನ್ನು ಇಟ್ಟುಕೊಂಡು ಕಾರ್ಯ ಮಾಡುತ್ತಿರುವ ಸ್ವನಾಥ ಫೌಂಡೇಶನ್‌ ಅನಾಥರ ಕನಸನ್ನು ನನಸು ಮಾಡಲು ಅವರಿಗೆ ಬೆಂಬಲ ನೀಡಲು ಹೊಸ ಆ್ಯಪ್‌ ಮೂಲಕ ಉತ್ತಮ ಕಾರ್ಯ ಪದ್ಧತಿಯನ್ನು ಕೈಗೊಂಡಿದೆ. ಅನಾಥರಿಂದ ಸ್ವನಾಥರನ್ನಾಗಿಸಲು ಹಾಗೂ…

 • ರಾಜ್ಯ ಗಡಿ ವಿವಾದಕ್ಕೆ “ಮಹಾ’ ವಕೀಲರ ನೇಮಕ 

  ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಶನಿವಾರ ಉನ್ನತ ಅಧಿಕಾರಿಗಳ ಸಮಿತಿಯ ಸಭೆ ನಡೆಸಿದ್ದು, ವಿವಿಧ ಕಾನೂನು ವಿಚಾರಗಳ ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ…

 • ಬೋಟ್‌ ನಾಪತ್ತೆ ಅವಶೇಷ ಪತ್ತೆ: ನೌಕಾಪಡೆಯಿಂದ ದೃಢ

  ಮಲ್ಪೆ: ಸಮುದ್ರದ ಆಳದಲ್ಲಿ 22 ಮೀ. ಉದ್ದದ ವಸ್ತುವಿನ ಅವಶೇಷ ಒಂದು ಪತ್ತೆಯಾಗಿರುವುದು ಹೌದು ಎಂದು ಶೋಧಕಾರ್ಯ ನಡೆಸುತ್ತಿರುವ ನೌಕಾಪಡೆಯ ಹಡಗಿನ ಸಿಬಂದಿ ದೃಢಪಡಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅದು ಸುವರ್ಣ ತ್ರಿಭುಜ ದೋಣಿಯಧ್ದೋ ಇನ್ನಾವುದರಧ್ದೋ ಗೊತ್ತಾಗಿಲ್ಲ….

 • 750 ಕೆಜಿ ಈರುಳ್ಳಿಗೆ 1,064 ರೂ:ವರದಿಗೆ ಕೇಂದ್ರ ಸೂಚನೆ

  ಮುಂಬಯಿ: ರೈತನಿಗೆ ಮಾರುಕಟ್ಟೆಯಲ್ಲಿ 750 ಕೆಜಿ ಈರುಳ್ಳಿಗೆ 1,064 ರೂ. ಸಿಕ್ಕಿದೆ ಎಂಬ ಪ್ರಕರಣದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಕೇಂದ್ರ ಸರಕಾರ ಸೂಚಿಸಿದೆ. ನಾಸಿಕ್‌ ಜಿಲ್ಲೆಯ ನಿಫಾಡ್‌ ತಾಲೂಕಿನ ಸಂಜಯ ಸಾಠೆ ಎಂಬ ರೈತನಿಗೆ…

 • ಕಲಬೆರಕೆ: ಜೀವಾವಧಿ ಶಿಕ್ಷೆ

  ಮುಂಬೈ: ಆಹಾರ ಕಲಬೆರಕೆಯನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಿ, ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಗುರುವಾರ ಈ ಕುರಿತು ವಿಧಾನಸಭೆಗೆ ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗಿರೀಶ್‌ ಬಾಪಟ್‌, ಆಹಾರ ಕಲಬೆರಕೆ…

 • ಖರ್ಗೆಗೆ ಮಹಾ ಉಸ್ತುವಾರಿ

  ಮುಂಬೈ: ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಕಳೆದ ಒಂಬತ್ತು ವರ್ಷದಿಂದ ಈ ಹುದ್ದೆ ನಿರ್ವಹಿಸಿದ್ದ ಮೋಹನ್‌ ಪ್ರಕಾಶ್‌ರನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. …

 • ಹಕ್ಕಿಗಳಿಗೆ ಕಲ್ಲು ಹೊಡೆಯುವುದು ಇಲ್ಲಿ ಅಪರಾಧ!

  ವರುಷಕ್ಕೆ ಮೂರು ಬಾರಿ ಚೌಕಗಳು ತುಂಬಿಕೊಂಡರೆ ಹುಲುಸಾಗಿ ಹುಲ್ಲುಗಳು ಬೆಳೆಯುತ್ತವೆ. ಬೇಗನೆ ಒಣಗುವುದಿಲ್ಲ. ಇವುಗಳಲ್ಲಿ ಜಾನುವಾರುಗಳು ಇಷ್ಟ ಪಡುವ ಹುಲ್ಲೂ ಇರುವುದರಿಂದ ನಾಲ್ಕೈದು ತಿಂಗಳು ಮೇವಿಗೆ ಬರವಿಲ್ಲ.  ಲಾಪೋಡಿಯಾ – ಮಹಾರಾಷ್ಟ್ರದ ಚಿಕ್ಕ ಗ್ರಾಮ. ಜೈಪುರದಿಂದ ಅರವತ್ತೈದು ಕಿಲೋಮೀಟರ್‌…

 • ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಚಾಲನೆ

  ಸಿದ್ಧಗಿರಿ (ಕೊಲ್ಹಾಪುರ): ನಗರದಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಕರಕುಶಲ ಮಹಾ ಕುಂಭಮೇಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಮೇಳದಲ್ಲಿ ದೇಶದ ವಿವಿಧೆಡೆಯ 120ಕ್ಕೂ ಅಧಿಕ ಕರಕುಶಲಕರ್ಮಿಗಳು ತಮ್ಮ ಉತ್ಪನ್ನ ಹಾಗೂ ಪ್ರತಿಭಾ ಕೌಶಲ ಪ್ರದರ್ಶಿಸಿದರು. ಬೆಳಗ್ಗೆ ನಡೆದ ಶೋಭಾಯಾತ್ರೆಗೆ ಉತ್ತರ ಪ್ರದೇಶದ ರಾಯಬರೇಲಿ…

 • ಕರ್ನಾಟಕಕ್ಕೆ “ಮಹಾ’ ಪಂದ್ಯ

  ಪುಣೆ: ಕರ್ನಾಟಕ ರಾಜ್ಯೋತ್ಸವದಂದೇ ನೆರೆಯ ಎದುರಾಳಿ ಮಹಾರಾಷ್ಟ್ರ ವಿರುದ್ಧ ರಾಜ್ಯ ತಂಡ ಈ ಋತುವಿನ ಮಹತ್ವದ ರಣಜಿ ಲೀಗ್‌ ಪಂದ್ಯ ಆಡಲಿಳಿಯುವುದೊಂದು ವಿಶೇಷ. ಪುಣೆಯ “ಎಂಸಿಎ ಸ್ಟೇಡಿಯಂ’ನಲ್ಲಿ ಈ ಪಂದ್ಯ ನಡೆಯಲಿದ್ದು, ಇದು ಕರ್ನಾಟಕಕ್ಕೆ ತವರಿನಾಚೆಯ ಮೊದಲ ಮುಖಾಮುಖೀ….

ಹೊಸ ಸೇರ್ಪಡೆ