Park

 • ಉದ್ಯಾನವನ ನಿರ್ಮಿಸಿ ಅಂದ್ರೆ ಕೈತೋಟ ನಿರ್ಮಿಸಿದ್ರು

  ನಂಜನಗೂಡು: ಸಂಸದರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶ್ರೀನಿವಾಸ್‌ ಪ್ರಸಾದ್‌ ಅಧಿಕಾರಿಗಳ ಕಾರ್ಯವೈಖರಿ ಕುರಿತು ಕೋಪದಿಂದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ತಾವು ಕಂದಾಯ ಸಚಿವರಾಗಿದ್ದಾಗ ಆರಂಭಿಸಿದ ಕಾಮಗಾರಿಗಳ ವಿವರಗಳನ್ನು ಕೈ…

 • ಸುಂದರ ನಗರಕ್ಕೆ ಪಾಕ್ಲೆìಟ್‌ ಉದ್ಯಾನವನ

  ನಮ್ಮ ನಗರದಲ್ಲಿ ಎಷ್ಟು ಪಾರ್ಕ್‌ಗಳಿವೆ ಎಂದು ಕೇಳಿದರೆ ನಮಗೆ ಲೆಕ್ಕಕ್ಕೆ ಸಿಗುವಷ್ಟು ಇರಬಹುದು. ಆದರೆ ಇಲ್ಲೊಂದು ನಗರದಲ್ಲಿ ಗಲ್ಲಿಗೊಂದು ಪಾರ್ಕ್‌ಗಳಿವೆ. ಅದು ಹೇಗೆ ಅಂತೀರಾ.. ಪಾರ್ಕ್‌ ಅಂದರೆ ನಮ್ಮ ಮನಸ್ಸಲ್ಲಿ ಬೇರೆಯದೇ ಕಲ್ಪನೆಯಿದೆ. ವಿಶಾಲವಾದ ಜಾಗ ಇರಬೇಕು, ತುಂಬಾ…

 • ಡಂಪಿಂಗ್‌ ಯಾರ್ಡ್‌ ಈಗ ಉದ್ಯಾನವನ

  ಬೆಂಗಳೂರು: ಪಾಲಿಕೆಯಿಂದ ಮಿಶ್ರ ತ್ಯಾಜ್ಯ ವಿಲೇವಾರಿಗೆ ಬಳಕೆಯಾಗಿ, ಕಲುಷಿತಗೊಂಡಿರುವ ಬೊಮ್ಮನಹಳ್ಳಿ ವಲಯದ ಬಿಂಗೀಪುರದ ಡಂಪಿಂಗ್‌ ಯಾರ್ಡ್‌, ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ. ಇದರಿಂದಾಗಿ ಇಲ್ಲಿನ ಗ್ರಾಮಸ್ಥರು ನಿರಾಳರಾಗಿದ್ದಾರೆ. ಮಿಶ್ರ ತ್ಯಾಜ್ಯ ವಿಲೇವಾರಿ ಪರಿಣಾಮ ಮಿಥೇನ್‌ ರೀತಿಯ ಅಪಾಯಕಾರಿ ಅಂಶಗಳಿಂದಾಗಿ ಬಿಂಗೀಪುರದ…

 • ಉದ್ಯಾನವನದತ್ತ ಆಳುವವರಿಗಿಲ್ಲ ಧ್ಯಾನ!

  ನವಲಗುಂದ: ಹೋರಾಟಗಳ ಮೂಲಕವೇ ರಾಜ್ಯದಲ್ಲಿ ಚಿರಪರಿಚಿತವಾದ ನವಲಗುಂದ ಪಟ್ಟಣದಲ್ಲಿ ಹೆಸರಿಗೂ ಒಂದು ಉದ್ಯಾನವನವಿಲ್ಲ. ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲ ಮಾಡಬೇಕೆಂಬ ಚಿಂತನೆ ಯಾವ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲದಿರುವುದು ವಿಷಾದಕರ ಸಂಗತಿಯಾಗಿದೆ. ಇಂದು ವಾತಾವರಣ ಕಲುಷಿತಗೊಳ್ಳುತ್ತಿರುವುದರಿಂದ ಹಲವಾರು ರೋಗಗಳು ಮನುಷ್ಯನಿಗೆ ಅಂಟಿಕೊಳ್ಳುತ್ತಿವೆ….

 • ಬಿಸಿಲೂರಿನಲ್ಲೊಂದು ತಣ್ಣನೆಯ ಟ್ರೀ ಪಾರ್ಕ್‌

  ರುದ್ರಾಕ್ಷಪುರ ಅರಣ್ಯ ಪ್ರದೇಶದಲ್ಲಿರ ಸಾಲು ಮರದ ತಿಮ್ಮಕ್ಕನ ಹೆಸರಿನ ಪಾರ್ಕ್‌ ಇದೆ. ಆ ಪಾರ್ಕ್‌ನಲ್ಲಿ ಜಿಂಕೆ, ಕಡವೆ, ಹುಲಿ, ಆನೆಯಷ್ಟೇ ಅಲ್ಲ, ಅನಕೊಂಡವೂ ಇದೆ… ಕೊಪ್ಪಳದಿಂದ ಹೊಸಪೇಟೆ ಹಾದಿಯಲ್ಲಿ 17 ಕಿ.ಮೀ.ಕ್ರಮಿಸಿದರೆ ಗಿಣಗೇರಾ ಗ್ರಾಮಕ್ಕೆ ಹೊಂದಿಕೊಂಡಂತೆ ರಸ್ತೆಯ ಬಲ…

 • ತುಕ್ಕು ಹಿಡಿದು ನಾಶದತ್ತ ಸರಿದ ಬೀಚ್‌ ಪಾರ್ಕ್‌

  ಕಾಸರಗೋಡು: ನಗರವನ್ನು ಆಕರ್ಷಕವನ್ನಾಗಿ ಪರಿವರ್ತಿಸುವ ಮತ್ತು ಸ್ಥಳೀಯರಿಗೆ ಸಂಜೆ ಹೊತ್ತು ವಿಶ್ರಾಂತಿ ಪಡೆಯಲು ಸೌಕರ್ಯ ಕಲ್ಪಿಸುವುದಕ್ಕಾಗಿ ಕಾಸರಗೋಡು ನಗರದಲ್ಲಿ ಆರು ಪಾರ್ಕ್‌ ಗಳಿವೆ. ಆರಂಭ ಶೂರತನವೆಂಬಂತೆ ಪಾರ್ಕ್‌ಗಳು ತಲೆಯೆತ್ತುತ್ತಿದ್ದಾಗ ಈ ಪಾರ್ಕ್‌ಗಳು ನಗರಸಭೆಯ ಉದ್ದೇಶಗಳು ಈಡೇರು ತ್ತವೆ ಎಂದೇ…

 • ಬಸವನಗುಡಿಯ ಪಾರ್ಕ್‌ಗಳಲ್ಲಿ ತೇಜಸ್ವಿ ಸೂರ್ಯ ಪ್ರಚಾರ

  ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಕಂಡಾಕ್ಷಣ ಪಾರ್ಕ್‌ಗಳಲ್ಲಿ ವಾಕಿಂಗ್‌, ಜಾಗಿಂಗ್‌ ಮಾಡುತ್ತಿದ್ದ ಬೆಂಬಲಿಗರು ಮೋದಿ, ಮೋದಿ ಎಂದು ಜಯಕಾರ ಹಾಕುತ್ತಾ ತೇಜಸ್ವಿ ಸೂರ್ಯರವರ ಬಳಿ ಬಂದು ಬೆಂಬಲ ಸೂಚಿಸಿದರು. ಕೆಲವರು ಬಿಜೆಪಿ ಕರಪತ್ರಗಳನ್ನು ಪಡೆದು ತಾವು…

 • ನಿಮಗಿರೋ ಕಲ್ಲು ಮನಸನ್ನ ನನಗೂ ಸ್ವಲ್ಪ ಕೊಡ್ತೀರಾ?

  ನಾನು ಯಾವತ್ತು ಪಾರ್ಕ್‌ಗೆ ಹೋಗಲ್ವೊ ಆ ದಿನ ನೀವ್‌ ಕೂಡ ಹೋಗ್ತಿರ್ಲಿಲ್ಲ. ಅಲ್ಲಾರೀ, ಈ ಹುಡುಗ ಪಾರ್ಕ್‌ಗೆ ಬರ್ತಾನೋ ಇಲ್ವೋ ಅಂತ ಕನ್ಫರ್ಮ್ ಮಾಡ್ಕೊಳ್ಳೋಕೆ ಕಿಟಕಿಯಲ್ಲಿ ಕದ್ದು ನೋಡ್ತಾ ಇದ್ರಾ ಹೇಗೆ? ರೀ ಇವ್ರೇ, ಯಾವುದನ್ನ ಮರೆಯಬೇಕು ಅಂತ…

 • ಪ್ರೀತಿಗೆ ಕಲ್ಲೂ ಕರಗುವಾಗ ನಿನ್ನದೇನೋ ರಗಳೆ?

  ನೋಡು, ಸಿನಿಮಾಗಳಲ್ಲಿ ತೋರಿಸುವಂತೆ ನಾವಿಬ್ಬರೂ ಎಂದೂ ಪಾರ್ಕ್‌, ಹೋಟೆಲ್‌, ಥಿಯೇಟರ್‌ ಸುತ್ತಲಿಲ್ಲ. ನನ್ನ ಮುಂಗುರುಳಲ್ಲಿ ನಿನ್ನ ಬೆರಳುಗಳೆಂದೂ ಆಟವಾಡಿಲ್ಲ. ನನ್ನ ಕೈತುಂಬಾ ಬಿಡಿಸಿದ್ದ ಗೋರಂಟಿಯ ಘಮಲನ್ನೂ ನೀನು ಆಘ್ರಾಣಿಸಲಿಲ್ಲ. ಆದರೂ ನಮ್ಮಿಬ್ಬರದು ಗಟ್ಟಿ ಪ್ರೇಮ.. ಹೇ ಹುಡುಗ, ನೀನು…

 • ಹೈದರಾಬಾದ್‌ನ ಕೊಂಡಾಪುರದಲ್ಲಿದೆ :ಶ್ವಾನಗಳಿಗಾಗಿ ಆಧುನಿಕ ಪಾರ್ಕ್‌

  1.3 ಎಕರೆ  ಉದ್ಯಾನವನದ ವಿಸ್ತೀರ್ಣ 1.1 ಕೋಟಿ ರೂ. ನಿರ್ಮಾಣಕ್ಕೆ ಖರ್ಚಾದ ಹಣ 2.2 ಲಕ್ಷ  ಫ‌ಲಾನುಭವಿ ಸಾಕು ನಾಯಿಗಳು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಂಡಿರುವ ವಿಭಿನ್ನ ಪ್ರಯತ್ನ ವಾಕಿಂಗ್‌ ಟ್ರ್ಯಾಕ್‌, ಕ್ಲಿನಿಕ್‌, ಜಿಮ್‌, ಈಜುಕೊಳ ಮುಂತಾದ ಸೌಲಭ್ಯ…

 • ಉದ್ಯಾನದಲ್ಲಿ ಟೌನ್‌ಹಾಲ್‌ ನಿರ್ಮಾಣ!

  ಹುಮನಾಬಾದ: ಉದ್ಯಾನಕ್ಕಾಗಿ ಕಾಯ್ದಿರಿಸಿದ ಭೂಮಿಯಲ್ಲಿ ವಿವಿಧ ಸರ್ಕಾರಿ ಯೋಜನೆಗಳ ದೊಡ್ಡ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸಲು ಮುಂದಾಗಿದ್ದು, ಈ ಮೂಲಕ ಉದ್ಯಾನ ಪರಿಕಲ್ಪನೆಗೆ ಧಕ್ಕೆ ಉಂಟುಮಾಡುವ ಕೆಲಸ ನಡೆಯುತ್ತಿದೆ. “ನೆಮ್ಮದಿ ಊರು’ ಯೋಜನೆಯಡಿ ಪಟ್ಟಣದ ಉದ್ಯಾನದಲ್ಲಿ ಟೌನ್‌ ಹಾಲ್‌ ನಿರ್ಮಾಣಕ್ಕೆ ಅಧಿಕಾರಿಗಳು…

 • ನಿನ್ನ ನೋಡುವ ಲಗನ್‌ ಯಾವಾಗ್‌ ಬರುತ್ತೂ…

  ನಿನಗೆ ನನ್ನ ಮೇಲೆ ಗಮನವಿರುತ್ತಿರಲಿಲ್ಲ ನಿಜ. ಆದರೆ, ಅದನ್ನೆಲ್ಲಾ ನಾನು ಲೆಕ್ಕಕ್ಕೆ ತೆಗೆದುಕೊಳ್ಳಲೇ ಇಲ್ಲ. ನೀನು ನನ್ನ ಹೀರೋ ಆಗಿದ್ದೆ. ನೀನು ಯಾರ್ಯಾರ ಜೊತೆಯೋ ಕೈಕೈ ಹಿಡಿದು ಪಾರ್ಕ್‌ನಲ್ಲಿ, ಸಮುದ್ರ ತೀರದಲ್ಲಿ, ಮಳೆಯಲ್ಲಿ, ಬಿಸಿಲಲ್ಲಿ, ಕ್ಲಬ್ಬುಗಳಲ್ಲಿ ಅಡ್ಡಾಡುತ್ತಿದ್ದರೂ ನಂಗೆ…

 • ಆಲಮಟ್ಟಿಗೆ ಹರಿದು ಬಂತು ಪ್ರವಾಸಿಗರ ದಂಡು

  ಆಲಮಟ್ಟಿ: ವಿಜಯಪುರದ ಸಿದ್ದೇಶ್ವರ ಜಾತ್ರೆ ಹಾಗೂ ಕೂಡಲಸಂಗಮದಲ್ಲಿ ನಡೆದ ಶರಣ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಕಿ.ಮೀ.ಗಳ ದೂರದಿಂದ ಆಗಮಿಸಿದ್ದ ಭಕ್ತರು ಸೋಮವಾರ ತಂಡೋಪತಂಡವಾಗಿ ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ವಿವಿಧ ಉದ್ಯಾನಗಳಿಗೆ ಭೇಟಿ ಸಂಭ್ರಮಿಸಿದರು. ದಕ್ಷಿಣಾಯನ ಮುಗಿದು…

 • ಪಾರ್ಕ್‌ನಲ್ಲೇ ತಯಾರಾದ ಜಯಮಹಲ್‌!

  ಸಾಮಾನ್ಯವಾಗಿ ಸಿನಿಮಾದ ಹಾಡುಗಳು ಹುಟ್ಟಿದ ಸಮಯದ ಬಗ್ಗೆ ಎಲ್ಲರೂ ಕೇಳಿರುತ್ತಾರೆ. ರೋಡಲ್ಲೋ, ಬಾತ್‌ರೂಮಲ್ಲೋ ಅಥವಾ ಇನ್ನಾವುದೋ ಸ್ಥಳದಲ್ಲೋ ಹಾಡು ಹುಟ್ಟಿದ ಬಗ್ಗೆ ಸ್ವತಃ ಗೀತರಚನೆಕಾರರೇ ಹೇಳಿಕೊಂಡಿರುವುದುಂಟು. ಇನ್ನು, ಕಥೆ, ಚಿತ್ರಕಥೆ ರೆಡಿ ಮಾಡೋಕೆ, ಒಂದು ಕಚೇರಿಯೋ, ಹೋಟೆಲ್‌ನ ಕೊಠಡಿಯೋ…

 • ಬಿಜೆಪಿಯವರಿಗಾಗಿಯೇ ಪಾರ್ಕ್‌ ಮೀಸಲು: ಶೆಟ್ಟಿ ತಿರುಗೇಟು

  ದಾವಣಗೆರೆ: ಈಗಾಗಲೇ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿಯವರಿಗೆ ಮುಂದಿನ ಚುನಾವಣೆಯಲ್ಲೂ ಅದೇ ಗತಿ ಒದಗಲಿದ್ದು, ಕಾಲ ಕಳೆಯಲು ಅವರಿಗಾಗಿಯೇ ನಗರದಲ್ಲಿ ಪಾರ್ಕ್‌ ನಿರ್ಮಿಸಲಾಗುವುದು ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ತಿರುಗೇಟು ನೀಡಿದ್ದಾರೆ. ಸೋಮವಾರ, ದಾವಣಗೆರೆ ದಕ್ಷಿಣ ವಿಧಾನಸಭಾ…

 • ನಾಗಬನವಾಗಿ ಪರಿವರ್ತನೆಗೊಳ್ಳುತ್ತಿದೆೆ ಚಿಣ್ಣರ ಪಾರ್ಕ್‌

  ಪುತ್ತೂರು: ಮಂಗಳೂರಿನಲ್ಲಿ ಚಿಣ್ಣರ ಪಾರ್ಕ್‌ ಇದೆ. ಮೈಸೂರಿನಲ್ಲೂ ಚಿಣ್ಣರ ಪಾರ್ಕ್‌ ಇದೆ. ಅದರಂತೆಯೇ ಪುತ್ತೂರಿನಲ್ಲೂ ಚಿಣ್ಣರ ಪಾರ್ಕ್‌ ಇದ್ದರೂ ಅದು ನಾಗಬನವಾಗಿ ಪರಿವರ್ತನೆಯಾಗುತ್ತಿದೆ. ನಗರಸಭಾ ವ್ಯಾಪ್ತಿಯ ತಾಲೂಕು ಕಚೇರಿ ರಸ್ತೆಯಲ್ಲಿ ಚಿಣ್ಣರ ಪಾರ್ಕ್‌ ಇದೆ. ಇದರ ನಿರ್ವಹಣೆ ಸಮರ್ಪಕವಾಗಿಲ್ಲ….

 • ಪಾರ್ಕಲ್ಲಿ ಸೆಕ್ಸ್‌ ಮಾಡಿದ್ದಕ್ಕೆ ಕ್ಲೀನಿಂಗ್‌ ಶಿಕ್ಷೆ ಕೊಟ್ಟ ಜಡ್ಜ್

  ಓಹಿಯೋ: ಅಮೆರಿಕದಲ್ಲಿ ಹೇಳಿ ಕೇಳಿ ಸ್ವತ್ಛಂದ ಕಾಮವಿದೆ. ಅದು ಅಲ್ಲಿನ ವ್ಯವಸ್ಥೆ ಬಿಡಿ. ಆದರೂ ಕೆಲವೊಮ್ಮೆ ನ್ಯಾಯಾಲಯಗಳಿಗೆ ಈ ಬಗ್ಗೆ ದೂರುಗಳೂ ಕೂಡ ಕೊಡಲ್ಪಡುತ್ತವೆ. ಅಂಥದ್ದೇ ಒಂದು ಪ್ರಕರಣದ ಓಹಿಯೋದಲ್ಲಿ ನಡೆದಿದೆ.  ಅದಕ್ಕೆ ಸ್ಥಳೀಯ ಕೋರ್ಟೊಂದರ ನ್ಯಾಯಾಧೀಶ ಮೈಕೆಲ್‌…

ಹೊಸ ಸೇರ್ಪಡೆ