Rape Case

 • ಬೆಂಗಳೂರಿನಲ್ಲಿ ಯುವತಿಯ ಮೇಲೆ ಅತ್ಯಾಚಾರ? ಆರೋಪಿಗೆ ರಾಜಕೀಯ ನಂಟು ಶಂಕೆ

  ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ವರದಿಯಾಗಿದೆ. ನಗರದ ಹಲಸೂರು ಠಾಣೆಯಲ್ಲಿ ಸಂತ್ರಸ್ತೆ ನೀಡಿರುವ ದೂರಿನ ಆಧಾರದಲ್ಲಿ ಈ ಘಟನೆ ನವಂಬರ್ 07ರಂದು ನಡೆದಿದೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಹಲಸೂರು ಪೊಲೀಸ್…

 • ಅಂಧ ವಿದ್ಯಾರ್ಥಿನಿ ಮೇಲೆ ಇಬ್ಬರು ಅಂಧ ಶಿಕ್ಷಕರಿಂದ ನಾಲ್ಕು ತಿಂಗಳ ಕಾಲ ಅತ್ಯಾಚಾರ

  ಗುಜರಾತ್(ಪಾಲಾನ್ ಪುರ್):15 ವರ್ಷದ ಅಂಧ ವಿದ್ಯಾರ್ಥಿನಿ ಮೇಲೆ ಇಬ್ಬರು ಅಂಧ ಶಿಕ್ಷಕರು ಸುಮಾರು ನಾಲ್ಕು ತಿಂಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಅಂಬಾಜಿ ನಗರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಖಾಸಗಿ ಟ್ರಸ್ಟ್ ನಡೆಸುತ್ತಿರುವ ಶಾಲೆಯ 62 ವರ್ಷದ…

 • ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಘಟನೆ

  ಉತ್ತರ ಪ್ರದೇಶದ ಅಲಿಗಢದಲ್ಲಿ ಎರಡು ವರ್ಷದ ಬಾಲಕಿಯನ್ನು ಬರ್ಬರವಾಗಿ ಸಾಯಿಸಿದ ಘಟನೆ ಮಾನವೀಯತೆಯ ಮೇಲೆ ಎಸಗಿದ ಮಾರಕ ಆಕ್ರಮಣ. ಏನೂ ಅರಿಯದ ಮುಗ್ಧ ಬಾಲೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಹಿಂಸಿಸಿ ಕೊಂದ ಘಟನೆಯ ವಿವರಗಳನ್ನು ಕೇಳುವಾಗ ಕರುಳು…

 • ಅತ್ಯಾಚಾರ, ಬ್ಲಾಕ್‌ ಮೇಲ್‌: ಜಾಮೀನಿಗಾಗಿ ಬಾಂಬೆ ಹೈಕೋರ್ಟಿಗೆ ಕರಣ್‌ ಒಬೆರಾಯ್‌

  ಮುಂಬಯಿ : ಮಹಿಳೆಯ ಅತ್ಯಾಚಾರ ಮತ್ತು ಬ್ಲಾಕ್‌ ಮೇಲಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ಈ ತಿಂಗಳ ಆದಿಯಲ್ಲಿ ಸೆಶನ್ಸ್‌ ಕೋರ್ಟ್‌ ತನ್ನ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಇದೀಗ ಟಿವಿ ನಟ ಕರಣ್‌ ಒಬೆರಾಯ್‌ ಜಾಮೀನಿಗಾಗಿ ಬಾಂಬೆ ಹೈಕೋರ್ಟ್‌ ಮೊರೆ…

 • ಬಂಡಿಪೋರಾ ರೇಪ್‌ ಕೇಸ್‌ : ಕಾಶ್ಮೀರದಲ್ಲಿ ಸೇನೆ-ವಿದ್ಯಾರ್ಥಿಗಳ ಘರ್ಷಣೆ

  ಶ್ರೀನಗರ : 3 ವರ್ಷದ ಬಾಲಕಿಯ ಅಪಹರಣ ಮತ್ತು ರೇಪ್‌ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ನೂರಾರು ವಿದ್ಯಾರ್ಥಿಗಳು ಮತ್ತು ಸೇನಾ ಪಡೆಗಳ ನಡುವೆ ಮಂಗಳವಾರ ಘರ್ಷಣೆ ನಡೆದಿದೆ. ಶ್ರೀನಗರದ ಅಮರ್‌ ಸಿಂಗ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳು…

 • ಅಳ್ವಾರ್‌ ಘಟನೆಯಲ್ಲಿ ರಾಜಕೀಯ ಬೇಡ

  ಚುನಾವಣೆಯ ಸಂದರ್ಭದಲ್ಲಿ ನಡೆಯುವ ಸಂದರ್ಭದಲ್ಲಿ ನಡೆಯುವ ಯಾವುದೇ ಘಟನೆ ಅದು ಫ‌ಕ್ಕನೆ ಚುನಾವಣಾ ವಿಚಾರವಾಗಿ ಬದಲಾಗುತ್ತದೆ. ರಾಜಸ್ಥಾನದ ಅಳ್ವಾರ್‌ ಜಿಲ್ಲೆಯಲ್ಲಿ ಇತ್ತೀಚೆಗೆ ದಲಿತ ಮಹಿಳೆ ಮೇಲೆ ದುರುಳರು ನಡೆಸಿದ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಖಂಡನೀಯ…

 • ಅತ್ಯಾಚಾರ, ಬ್ಲಾಕ್‌ ಮೇಲ್‌ ಕೇಸ್‌ : ನಟ ಕರಣ್‌ ಒಬೆರಾಯ್‌ಗೆ 14 ದಿನ ನ್ಯಾಯಾಂಗ ಕಸ್ಟಡಿ

  ಮುಂಬಯಿ : ‘ಟಿವಿ ನಟ ಕರಣ್‌ ಒಬೆರಾಯ್‌ ವಿರುದ್ಧದ ಅತ್ಯಾಚಾರ ಮತ್ತು ಬ್ಲಾಕ್‌ ಮೇಲ್‌ ಕೇಸು ಫೇಕ್‌ ಆಗಿದ್ದು ಜೈಲು ಪಾಲಾಗಿರುವ ಆತ ಬೇಗನೆ ಬೇಲ್‌ ನಲ್ಲಿ ಬಿಡುಗಡೆಯಾಗಲಿದ್ದಾರೆ’ ಎಂದು ಆತನ ಗೆಳತಿ, ನಟಿ ಮತ್ತು ಅಂಕಣಕಾರ್ತಿ ಪೂಜಾ ಬೇಡಿ…

 • ರೇಪ್ ಆ್ಯಂಡ್ ಬ್ಲ್ಯಾಕ್ ಮೇಲ್; ಟೆಲಿವಿಷನ್ ನಟ ಕರಣ್ ಒಬೆರಾಯ್ ಅರೆಸ್ಟ್

  ಮುಂಬೈ:ನಟಿ, ರೂಪದರ್ಶಿಯೊಬ್ಬಳ ಮೇಲೆ ಅತ್ಯಾಚಾರ ಮತ್ತು ಬ್ಲ್ಯಾಕ್ ಮೇಲ್ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿವಿಷನ್ ನಟ ಕರಣ್ ಒಬೆರಾಯ್ ಯನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ, ಮದುವೆಯಾಗುವುದಾಗಿ ನಂಬಿಸಿ ರೂಪದರ್ಶಿಯೊಬ್ಬಳ ಮೇಲೆ ಕರಣ್ ಅತ್ಯಾಚಾರ ನಡೆಸಿರುವುದಾಗಿ…

 • ಅಸಾರಾಂ ಪುತ್ರ ನಾರಾಯಣ ಸಾಯಿಗೆ ಜೀವಾವಧಿ ಶಿಕ್ಷೆ

  ಸೂರತ್‌: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುವಿನ ಪುತ್ರ ನಾರಾಯಣ್‌ ಸಾಯಿಗೆ (47) ಇಲ್ಲಿನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಜತೆಗೆ, 1 ಲಕ್ಷ ರೂ. ದಂಡವನ್ನೂ ವಿಧಿಸಿರುವ ನ್ಯಾಯಾಧೀಶ…

 • ಅತ್ಯಾಚಾರ ಪ್ರಕರಣ : ಅಸರಾಂ ಪುತ್ರ ನಾರಾಯಣ ಸಾಯಿ ದೋಷಿ

  ಸೂರತ್‌: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವ ಮಾನವ ಅಸರಾಂ ಬಾಪು ಪುತ್ರ ನಾರಾಯಣ ಸಾಯಿ ಅವರನ್ನು ದೋಷಿ ಎಂದು ಸೂರತ್‌ ಸೆಷನ್‌ ನ್ಯಾಯಾಲಯ ಘೋಷಿಸಿದೆ. ಗುಜರಾತ್‌ ನ ಸೂರತ್‌ ನಲ್ಲಿ ಸಹೋದರಿಯರಿಬ್ಬರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ನಾರಾಯಣ…

 • ಅಪರಾಧ ಸಾಬೀತು; ನಾಳೆ ಶಿಕ್ಷೆ ಪ್ರಕಟ  

  ಉಡುಪಿ: ಅಪ್ರಾಪ್ತ ವಯಸ್ಕ ಯುವತಿಯೋರ್ವಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೆರಂಪಳ್ಳಿಯ ಅರುಣ ಆಚಾರಿ(32) ಯ ಅಪರಾಧ ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಘೋಷಿಸಿದೆ. ಅರುಣ ಆಚಾರಿ 2016ರ ಜು.16ರಂದು ಬೆಳಗ್ಗೆ 8.30ರ ವೇಳೆಗೆ ಶಾಲೆಗೆ ಹೊರಟಿದ್ದ…

 • ಅತ್ಯಾಚಾರ ಆರೋಪ ತಳ್ಳಿಹಾಕಿದ ಅಕ್ಬರ್

  ಹೊಸದಿಲ್ಲಿ: ತಮ್ಮ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಪಲ್ಲವಿ ಗೊಗೊಯ್‌ ಎಂಬ ಪತ್ರಕರ್ತೆಯ ವಾದವನ್ನು ತಳ್ಳಿಹಾಕಿರುವ ವಿದೇಶಾಂಗ ಇಲಾಖೆಯ ಮಾಜಿ ಸಹಾಯಕ ಸಚಿವ ಎಂ.ಜೆ. ಅಕ್ಬರ್, ತಾವು ಹಾಗೂ ಪಲ್ಲವಿ ಸಮ್ಮತಿಯ ಮೇರೆಗೆ ಕೆಲ ತಿಂಗಳುಗಳ ಕಾಲ ಸಹಜೀವನ…

 • Rape case; ಬಿಷಪ್ ವಿರುದ್ಧ ಹೇಳಿಕೆ ಕೊಟ್ಟಿದ್ದ ಪಾದ್ರಿ ನಿಗೂಢ ಸಾವು

  ಪಂಜಾಬ್;ಕ್ರೈಸ್ತ ಸನ್ಯಾಸಿನಿ(ನನ್) ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ರೋಮನ್ ಕ್ಯಾಥೋಲಿಕ್ ಬಿಷಪ್  ಫ್ರಾಂಕೋ ಮುಲಕ್ಕಳ್ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ್ದ ಪಾದ್ರಿ ಕುರಿಯಕೋಸೆ ಕಟ್ಟುಥಾರಾ ಅವರ ಶವ ದಕ್ಷಿಣ ಪಂಜಾಬ್ ನ ಜಲಂಧರ್ ನ ದಸುಯಾ ಪ್ರದೇಶದ ಸೈಂಟ್…

 • ಅತ್ಯಾಚಾರ ತನಿಖೆಗೆ ಕಿಟ್‌

  ಹೊಸದಿಲ್ಲಿ: ದೇಶಾದ್ಯಂತ ಇರುವ ಠಾಣೆಗಳಿಗೆ ಅತ್ಯಾಚಾರ ಪ್ರಕರಣಗಳ ತನಿಖೆಗಾಗಿ ವಿಶೇಷ ಕಿಟ್‌ ನೀಡಲಾಗುತ್ತದೆ. ಇದು ವೀರ್ಯ, ರಕ್ತದ ಮಾದರಿ ಸೇರಿದಂತೆ ಇತರ ಸಾಕ್ಷ್ಯಗಳ ಸಂಗ್ರಹಕ್ಕೆ ನೆರವಾಗಲಿದೆ. ಲೈಂಗಿಕ ಹಲ್ಲೆ ಸಾಕ್ಷ್ಯ ಸಂಗ್ರಹಿಸುವ ಕಿಟ್‌ (ಎಸ್‌ಎಇಸಿಕೆ) ಎಂದು ಅದಕ್ಕೆ ಹೆಸರು…

 • ಮುಜಾಫರ್ ಪುರ್ ರೇಪ್ ಪ್ರಕರಣ; ಬಿಹಾರ ಸಚಿವೆ ಮಂಜು ವರ್ಮಾ ರಾಜೀನಾಮೆ

  ಪಾಟ್ನಾ: ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ತನ್ನ ಪತಿಯ ವಿರುದ್ಧ ಕೇಳಿಬಂದ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮಾ ಸಚಿವೆ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ….

 • ಕೊನೆ ತನಕ ಜೈಲು: ದೇವಮಾನವ ಅಸಾರಾಮ್‌ ಬಾಪೂಗೆ ಆಜೀವ ಸೆರೆವಾಸ

  ಜೋಧ್‌ಪುರ್‌/ನವದೆಹಲಿ: ಹದಿನಾರು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ದೇಶದ ಮತ್ತೂಬ್ಬ ಸ್ವಯಂ ಘೋಷಿತ ದೇವ ಮಾನವ ಅಸಾರಾಮ್‌ ಬಾಪೂಗೆ ಸಾಯುವ ವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇವರ ಇಬ್ಬರು ನಿಕಟವರ್ತಿಗಳಿಗೂ ತಲಾ 20 ವರ್ಷಗಳ ಕಾರಾಗೃಹ…

 • ಅಸಾರಾಮ್‌ ಬಂಧಿಸಿದ್ದಕ್ಕೆ 2 ಸಾವಿರ ಬೆದರಿಕೆ 

  ಜೋಧ್‌ಪುರ: ಅಸಾರಾಮ್‌ ಬಾಪು (77)ವಿನ ಬೆನ್ನು ಹತ್ತಿ ಚಾಣಾಕ್ಷತದಿಂದ ಆತನನ್ನು ಬಂಧಿಸಿ, ಕರ್ತವ್ಯ ಪ್ರಜ್ಞೆ ಮೆರೆದಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಅಜಯ್‌ ಪಾಲ್‌ ಲಾಂಬಗೆ ಅಸಾರಾಮ್‌  ಭಕ್ತಾದಿಗಳಿಂದ ಬರೋಬ್ಬರಿ 1,600 ಬೆದರಿಕೆ ಪತ್ರಗಳು, ಸುಮಾರು 400 ಫೋನ್‌ ಬೆದರಿಕೆಗಳು…

 • ದಾದಿ ಅತ್ಯಾಚಾರ: ಬಾಂಗ್ಲಾ ವ್ಯಕ್ತಿಗೆ ಜೀವಾವಧಿ ಶಿಕ್ಷೆ

  ಕೋಲ್ಕತಾ: ಪಶ್ಚಿಮ ಬಂಗಾಲದ ರಾನಾಘಾಟ್‌ ಎಂಬಲ್ಲಿ 2 ವರ್ಷಗಳ ಹಿಂದೆ 70ರ ವಯಸ್ಸಿನ ನನ್‌ ಮೇಲೆ ಸಾಮೂ ಹಿಕ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಬಾಂಗ್ಲಾದೇಶದ ನಾಗರಿಕನೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ಕೋಲ್ಕತ್ತಾ ಕೋರ್ಟ್‌ ತೀರ್ಪು ನೀಡಿದೆ.  2015ರ…

 • ಅಸಾರಾಂ ಕೇಸ್; ಬೇಲ್ ಅರ್ಜಿ ವಿಚಾರಣೆ ದಿನಾಂಕ ನೀಡಲು ಸುಪ್ರೀಂ ನಕಾರ

  ನವದೆಹಲಿ: ಸ್ವಯಂಘೋಷಿತ ಗುರು ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದ ಅರ್ಜಿಯ ವಿಚಾರಣೆಗೆ ದಿನಾಂಕ ನಿಗದಿಪಡಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಜಾಮೀನು ಅರ್ಜಿಯ ವಿಚಾರಣೆಯನ್ನು ಶೀಘ್ರವಾಗಿ ನಡೆಸುವ ಕುರಿತು ಸುಪ್ರೀಂ ಮೆಟ್ಟಿಲೇರಿದ್ದು, ಸುಪ್ರೀಂಕೋರ್ಟ್ ಶೀಘ್ರ ವಿಚಾರಣೆಯ ದಿನಾಂಕ ನೀಡಲು…

 • ಡೇರಾ ಬಾಬಾ ಅರೆಸ್ಟ್, ಭುಗಿಲೆದ್ದ ಹಿಂಸಾಚಾರ; ಸಾವಿನ ಸಂಖ್ಯೆ 32ಕ್ಕೆ

  ಸಿರ್ಸಾ: ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು  ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ…

ಹೊಸ ಸೇರ್ಪಡೆ