Tara

 • ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಸ್ಥಾನದ ಬಗ್ಗೆ ನಟಿ ತಾರಾ ಹೇಳಿದ್ದೇನು ?

  ಬೆಂಗಳೂರು:ನಟಿಯರಾದ ಶೃತಿ ಅವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹಾಗೂ ತಾರಾ ಅವನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ….

 • ಭಂಗವಿಲ್ಲದ ಸಿಂಗನ ಸಂಗ

  ಆತ ಕೋಪಿಷ್ಠ. ಕೋಪವೇ ಆತನ ವೀಕ್‌ನೆಸ್‌ ಎಂದರೆ ತಪ್ಪಲ್ಲ. ಆದರೆ, ಒಳ್ಳೇ ಹುಡುಗ, ತಾಯಿ ಮುದ್ದಿನ ಮಗ. ಊರ ಮಂದಿಗೆ ನೆಚ್ಚಿನ ಸಿಂಗ. ಈ ಸಿಂಗನ ಸಂಗದೇ ಕೆಟ್ಟವರಿಲ್ಲ. ಆದರೆ, ಕೆಟ್ಟವರನ್ನು ಸಿಂಗ ಬಿಡೋದಿಲ್ಲ. ಇಷ್ಟು ಹೇಳಿದ ಮೇಲೆ…

 • ಬಿಎಸ್‌ವೈ ತಂತ್ರಕ್ಕೆ ಸಿದ್ದು ಪಡೆ ಅತಂತ್ರ

  ಹಾವೇರಿ: “ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿದ್ದ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಭಾರೀ ಪ್ರಚಾರ ನಡೆಸಿದ್ದರು. ಇವರಿಬ್ಬರಲ್ಲಿ ಯಡಿಯೂರಪ್ಪ ಅವರ ಶ್ರಮ ಗೆಲುವಿನೊಂದಿಗೆ ಸಾರ್ಥಕತೆ ಪಡೆದುಕೊಂಡರೆ, ಸಿದ್ದರಾಮಯ್ಯ ಅವರ ಶ್ರಮ ಸೋಲು…

 • ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ: ತಾರಾ

  ಬೀದರ: ಮಹಿಳೆಯರಲ್ಲಿ ತಾಳ್ಮೆ ಹಾಗೂ ಸಹನ ಶಕ್ತಿ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಮೊದಲನೇ ಸ್ಥಾನದಲ್ಲಿದ್ದಾರೆ ಎಂದು ಚಿತ್ರ ನಟಿ ತಾರಾ ಹೇಳಿದರು. ನಗರದ ಬಸವಗಿರಿಯಲ್ಲಿ ಸೋಮವಾರ ನಡೆದ 16ನೇ ವಚನ ವಿಜಯೋತ್ಸವದ ಮಹಿಳಾ ಜಾಗೃತಿ…

 • ಎರಡೇ ಪಾತ್ರಗಳ ಸುತ್ತ ತಿಮ್ಮೇಗೌಡ

  ದೇಶದ ಮೊದಲ ಶಿಕ್ಷಕಿ “ಸಾವಿತ್ರಿಬಾಯಿ ಫ‌ುಲೆ’ ಅವರ ಬದುಕು ಆಧರಿಸಿದ “ಸಾವಿತ್ರಿಬಾಯಿ ಫ‌ುಲೆ’ ಚಿತ್ರದ ಮೂಲಕ ಇನ್ನಷ್ಟು ಗಮನಸೆಳೆದಿದ್ದ ನಟಿ ತಾರಾ, ಈಗ ಹೊಸದೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ಅದು ಕೂಡ ಹೊಸ ಬಗೆಯ ಚಿತ್ರ ಎಂಬುದು ವಿಶೇಷ. ಆ…

 • ಅಕ್ಷರ ತಾಯಿ ಈ ಸಾವಿತ್ರಿ ಬಾಯಿ

  ಕಾಡುವ ಮತ್ತು ನೋಡುವ ಸಿನಿಮಾ ಅಂದರೆ, ಬದುಕು ಕಟ್ಟಿಕೊಡುವಂತಿರಬೇಕು, ಅಸಹಾಯಕರ ಧ್ವನಿಯಾಗಿರಬೇಕು ಅಷ್ಟೇ ಅಲ್ಲ, ಅದೊಂದು ಚರಿತ್ರೆಯಾಗಿ, ದಾಖಲೆಯಾಗಿ ಉಳಿಯುವಂತಿರಬೇಕು. ಎಲ್ಲಾ ಸಿನಿಮಾಗಳಿಗೂ ಇಂತಹ ತಾಕತ್ತು ಇರಲ್ಲ. ಬೆರಳೆಣಿಕೆ ಚಿತ್ರಗಳಷ್ಟೇ ಅಂತಹ ತಾಕತ್ತಿಗೆ ಕಾರಣವಾಗುತ್ತವೆ. ಆ ಸಾಲಿಗೆ ಸೇರುವ…

 • ತಾರೆ ಮೇಲೆ ಚಂದ್ರನ ವ್ಯಾಮೋಹ, ಬುಧನ ಜನ್ಮ ಹೇಗಾಯಿತು ಗೊತ್ತಾ?

  ಬ್ರಹ್ಮದೇವರ ಮಾನಸಪುತ್ರರಾದ ಕಶ್ಯಪ,ಅಗಸ್ತ್ಯ ,ಪುಲಹ, ಪುಲಸ್ತ್ಯ, ಅಂಗೀರಸ ಮೊದಲಾದವರಲ್ಲಿ ಅತ್ರಿ ಋಷಿಗಳು ಒಬ್ಬರು, ಇವರ ಮಗನೇ ಚಂದ್ರ. ಚಂದ್ರನು ಒಮ್ಮೆ ರಾಜಸೂಯ ಯಾಗವನ್ನು ಮಾಡಲು ಪ್ರಾರಂಭಿಸಿದನು, ಅವನು ಬಹಳ ಅಹಂಕಾರದಲ್ಲಿ ಮೆರೆಯುತ್ತಿದ್ದನು. ಅಲ್ಲಿಗೆ ದೇವಗುರುಗಳು , ಪುರೋಹಿತರು ಆದ…

 • ಕತ್ತಲಿಂದ ಬೆಳಕಿಗೆ ರಾಮಕ್ಕಳ ಪಯಣ

  “ಅಣ್ಣ ಹೂ ಅನ್ಲಿ. ನನ್ನ ಹೆಂಡತೀನ ನಿಲ್ಲಿಸಿ ಗೆಲ್ಲಿಸ್ತೀನಿ …’ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ಕಲ್ಲೇಶ. ಅವನ ಮಾತು ಕೇಳಿ ಅಣ್ಣನೂ ಹೂಂ ಎನ್ನುತ್ತಾರೆ. ಈ ಕಡೆ ರಾಮಕ್ಕನನ್ನು ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಿಸಲಾಗುತ್ತದೆ. ರಾಮಕ್ಕ ಚುನಾವಣೆಯಲ್ಲೂ ಗೆದ್ದು, ಗ್ರಾಮ ಪಂಚಾಯ್ತಿ…

 • ತಾರಾನುಭವ

  “ಒಂದು ವಯಸ್ಸು ದಾಟಿದ ಮೇಲೂ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರೋದನ್ನು ಪುಣ್ಯ ಎಂದು ಭಾವಿಸುತ್ತೇನೆ …’ ಹೀಗೆ ಹೇಳಿ ನಕ್ಕರು ತಾರಾ. ಅವರ ಮಾತಲ್ಲಿ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರುವ ಖುಷಿ ಇತ್ತು. ಕೇವಲ ತಾಯಿ ಪಾತ್ರಗಳಿಗೆ ಸೀಮಿತವಾಗದೇ, ಟೈಟಲ್‌…

 • ಹೆಬ್ಬೆಟ್‌ ತಾರಕ್ಕ

  ನಟಿ ತಾರಾ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಹೆಬ್ಬೆಟ್‌ ರಾಮಕ್ಕ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಏಪ್ರಿಲ್‌ 27 ರಂದು ತೆರೆಕಾಣುತ್ತಿದೆ. ತಾರಾ ಕೂಡಾ ಚಿತ್ರದ ಪಾತ್ರದಿಂದ ಖುಷಿಯಾಗಿದ್ದಾರೆ. ತುಂಬಾ ನೈಜವಾದ…

 • ಮತ್ತೆ ಬಂದರು ತಾರಾ ಮಾಸ್ಟರ್‌

  ಅವರೊಬ್ಬ ಯಶಸ್ವಿ ನೃತ್ಯ ನಿರ್ದೇಶಕಿ. ಕಪ್ಪು-ಬಿಳುಪು ಕಾಲದಿಂದಲೂ ಇದ್ದವರು. ವಯಸ್ಸು 70 ಪ್ಲಸ್‌. ಚಿತ್ರರಂಗದಲ್ಲಿ ಸುಮಾರು 54 ವರ್ಷಗಳ ಸುಧೀರ್ಘ‌ ಪಯಣ. ಇಂದಿಗೂ ಬತ್ತದ ಉತ್ಸಾಹ. ಕನ್ನಡ, ತಮಿಳು, ತೆಲುಗು ಹಾಗು ಮಲಯಾಳಂ ಚಿತ್ರಗಳು ಸೇರಿದಂತೆ ಈವರೆಗೆ ಬರೋಬ್ಬರಿ…

 • ಹೆಬ್ಬೆಟ್‌ ರಾಮಕ್ಕಳ ಗೀತ-ಸಂಗೀತ

  “ಈ ಚಿತ್ರಕ್ಕೆ ನಾನು ನಿರ್ಮಾಪಕಿ ಅಲ್ಲ, ಬರೀ ನಟಿ ಅಷ್ಟೇ. ಫೈನಾನ್ಸ್‌ ಸಹ ಮಾಡಿಲ್ಲ …’ ಹಾಗಂತ ಸಮಜಾಯಿಷಿ ಕೊಟ್ಟರು ತಾರಾ. ಹಿರಿಯ ನಿರ್ದೇಶಕ ಎನ್‌.ಆರ್‌. ನಂಜುಂಡೇಗೌಡ ನಿರ್ದೇಶನದ “ಹೆಬ್ಬೆಟ್ಟ್ ರಾಮಕ್ಕ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅವರು ಸರಸರನೆ…

 • ಇದು ಕನ್ನಡದ ಪ್ರೇಮಂ!

  “ಪ್ರೇಮಂ’ ಎಂಬ ಹೆಸರಿಡುತ್ತಿದ್ದಂತೆಯೇ ಇದು ಮಲಯಾಳಂ ಚಿತ್ರದ ರೀಮೇಕಾ ಎಂದು ಹಲವರು ಕೇಳಿದರಂತೆ. ಆದರೆ, ಹೆಸರಷ್ಟೇ ರೀಮೇಕು, ಮಿಕ್ಕಿದ್ದೆಲ್ಲಾ ಸ್ವಮೇಕು ಎಂಬುದು ನಿರ್ದೇಶಕ ಹರೀಶ್‌ ಮಾಂಡವ್ಯ ಅವರ ಅಭಿಪ್ರಾಯ. ಸಂಪೂರ್ಣ ಹೊಸಬರ ತಂಡವೊಂದನ್ನು ಕಟ್ಟಿರುವ ಅವರು, “ಪ್ರೇಮಂ’ ಎಂಬ…

ಹೊಸ ಸೇರ್ಪಡೆ