Water resources

 • ಕಡಿಮೆ ಖರ್ಚಿನಲ್ಲಿ ಬಾವಿಗೆ ನೀರಿಂಗಿಸುವ ಕೆಲಸ !

  ಪಳ್ಳಿ: ಉದಯವಾಣಿಯ ಜಲಸಾಕ್ಷರ ಅಭಿಯಾನದಿಂದ ಪ್ರೇರಣೆ ಗೊಂಡು ಕಲ್ಯಾ ಗ್ರಾಮದ ಕುಂಟಾಡಿ ಅಶೋಕ್‌ ನಗರ ನಿವಾಸಿ ಹೇಮಾವತಿ ಅವರು ತಮ್ಮ ಮನೆಗೆ ಮಳೆಕೊಯ್ಲು ಪದ್ಧತಿ ಅನುಷ್ಠಾನ ಮಾಡಿದ್ದಾರೆ. ಈ ಮೂಲಕ ಸಂಗ್ರಹಿಸಿದ ಮಳೆ ನೀರನ್ನು ಶುದ್ಧೀಕರಿಸಿ ಬಾವಿಗೆ ಹಾಯಿಸುತ್ತಿದ್ದಾರೆ….

 • ನೈಸರ್ಗಿಕ ವಿಧಾನದಿಂದ ವೈಜ್ಞಾನಿಕ ವಿಧಾನದೆಡೆಗೆ ಮಳೆಕೊಯ್ಲು

  ಕೋಟ: ಮಾಬುಕಳ ಐರೋಡಿಯ ರಾಮನಾಥ ಅಲ್ಸೆಯವರು ಹತ್ತಾರು ವರ್ಷಗಳಿಂದ ನೈಸರ್ಗಿಕ ವಿಧಾನಗಳ ಮೂಲಕ ಮನೆಯ ಪರಿಸರದಲ್ಲಿ ನೀರಿಂಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೀಗಾಗಿ ಸುತ್ತ-ಮುತ್ತ ನೀರಿನ ಸಮಸ್ಯೆ ಇದ್ದರೂ ಇವರಿಗೆ ಆ ಸಮಸ್ಯೆ ಇಲ್ಲ. ಉದಯವಾಣಿ ಮಳೆಕೊಯ್ಲು ಅಭಿಯಾನದಿಂದ ಪ್ರೇರಿತವಾಗಿ…

 • ಮಳೆ ಕೊಯ್ಲು ಅಳವಡಿಸಿ ಪಾದೆಕಲ್ಲಿನ ಬಾವಿಯಲ್ಲೂ ನೀರು

  ಉಡುಪಿ: ಉದಯವಾಣಿಯ ಜಲಸಾಕ್ಷರತೆಯ ಅಭಿಯಾನದಿಂದ ಎಲ್ಲೆಡೆ ಜಾಗೃತಿ ಮೂಡಿ ಮಳೆ ಕೊಯ್ಲು ಅಳವಡಿಸಿಕೊಳ್ಳುತ್ತಿದ್ದಾರೆ. ಮೂರು ವರ್ಷಗಳ ಹಿಂದೆಯೇ ಗ್ರಾ.ಪಂ. ಸದಸ್ಯರೋರ್ವರು ತಮ್ಮ ಮನೆಗೆ ಜಲಕೊಯ್ಲು ವ್ಯವಸ್ಥೆ ಮಾಡಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಲೆವೂರು ಸಮೀಪದ ರಾಂ ಪುರದ ನಿವಾಸಿ, ಅಲೆವೂರು…

 • ಗಾಳಿ, ನೀರು ಜೀವರಕ್ಷಕಗಳು: ಶ್ರೀಪಡ್ರೆ

  ಪೆರ್ಲ: ಜಲ ಸಂಪನ್ಮೂಲಗಳು ಸಮೃದ್ಧಿಯಿಂದ ಇದ್ದರೆ ನಾಡು,ಕೃಷಿ,ಜೀವ ಜಾಲಗಳು ಸಂತೃಪ್ತವಾಗಿ ಇರುವುದು.ಗಾಳಿ ಮತ್ತು ನೀರು ಜೀವರಕ್ಷಗಳು ಎಂದು ಪರಿಸರ ಪ್ರೇಮಿ, ಜಲ ತಜ್ಞ ಶ್ರೀಪಡ್ರೆ ಅವರು ಹೇಳಿದರು. ಅವರು ಸ್ವರ್ಗದಲ್ಲಿ ಜೂ.16ರಂದು ನಡೆದ ಜಲ ಕಾರ್ಯಕರ್ತರ ಮಾಹಿತಿ ಶಿಬಿರ…

 • ಜಲಮೂಲಗಳ ಸಂರಕ್ಷಣೆ ಮಾಡಿದ್ರೆ ಅಭಿವೃದ್ಧಿ

  ಮುಳಬಾಗಿಲು: ಸರ್ಕಾರ ತಾಲೂಕಿನ ಜಲಮೂಲಗಳ ಸಂರಕ್ಷಣೆ ಮಾಡಿದಾಗಲೇ ಜನಸಾಮಾನ್ಯರ ಅಭಿವೃದ್ಧಿ ಸಾಧ್ಯ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದರು. ತಾಲೂಕಿನ ಮುದಿಗೆರೆ ಮ.ಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿಕ್ಕಗೊಲ್ಲಹಳ್ಳಿಯ ಸಿಂಗಮಾನ್‌ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ…

 • ಮಳೆಕೊಯ್ಲು, ಜಲಮರುಪೂರಣ ಘಟಕಗಳೇ ನಿರ್ಮಾಣ ಆಗಿಲ್ಲ

  ಪುತ್ತೂರು: ವರ್ಷದಿಂದ ವರ್ಷಕ್ಕೆ ನೀರಿನ ಅಭಾವ ಹೆಚ್ಚುತ್ತಿದ್ದರೂ ಆಡಳಿತ ವ್ಯವಸ್ಥೆಗಳು ತಲೆ ಕೆಡಿಸಿಕೊಂಡಿಲ್ಲ. ಪುತ್ತೂರಿನಲ್ಲಿ ಮಳೆಕೊಯ್ಲು, ಕೊಳವೆಬಾವಿಗೆ ಜಲಪೂರಣದಂತಹ ಘಟಕಗಳು ನಿರ್ಮಾಣ ಆಗಿಯೇ ಇಲ್ಲ! ನಗರಸಭೆ ವ್ಯಾಪ್ತಿಯಲ್ಲಿ ಬರೋಬ್ಬರಿ 160ಕ್ಕೂ ಅಧಿಕ ಕೊಳವೆ ಬಾವಿಗಳಿವೆ. ಮಳೆಗಾಲದಲ್ಲಿ ಈ ಇವುಗಳಿಗೆ ನೀರಿಂಗಿಸುವ…

 • ಕಾರಿನ ಟೈರ್‌ ಸ್ಫೋಟ : ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಪಾರು 

  ಬಾಗಲಕೋಟೆ : ಇಲ್ಲಿನ ಕೆರೂರು ಬಳಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಟೈರ್‌ ಸ್ಫೋಟಗೊಂಡು ಅವಘಡ ಸಂಭವಿಸಿದ್ದು, ಅದೃಷ್ಟವಷಾತ್‌ ಸಚಿವರು ಮತ್ತು ಕಾರಿನಲ್ಲಿದ್ದವರು ಪಾರಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.  ಸಚಿವರು ಉತ್ತರ ಕನ್ನಡಕ್ಕೆ ತೆರಳುತ್ತಿದ್ದ…

ಹೊಸ ಸೇರ್ಪಡೆ