Aadhaar number

 • ಆಧಾರ್‌ ಸಂಖ್ಯೆ ತಪ್ಪಾಗಿ ನೀಡಿದರೆ 10 ಸಾವಿರ ರೂ. ದಂಡ

  ಹೊಸದಿಲ್ಲಿ: ಪ್ಯಾನ್‌ ಕಾರ್ಡ್‌ ಬದಲಾಗಿ ಆಧಾರ್‌ ಸಂಖ್ಯೆಯನ್ನು ನೀಡುವಾಗ, ಸಂಖ್ಯೆಯನ್ನೇನಾದರೂ ತಪ್ಪಾಗಿ ನೀಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಕೆಲವೊಂದು ನಿಯಮಗಳಲ್ಲಿ ತಿದ್ದುಪಡಿಯಾದ ಬಳಿಕ ಸೆ.1ರಿಂದ ಈ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಕಾರು,…

 • ಆಧಾರ್‌ ಸುತ್ತಮುತ್ತ ಗೊಂದಲಗಳ ಹುತ್ತ…

  ಸಮಸ್ಯೆ ಇರುವುದು ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಯನ್ನು ಯಾವುದೋ ದಾಖಲೆಯಾಗಿ ಕೊಡುವುದರಲ್ಲಿ ಅಲ್ಲ, ಆಧಾರ್‌ ಯೋಜನೆಯ ಜೊತೆ ಜೋಡಣೆ ಮಾಡಿಕೊಳ್ಳುವುದರಲ್ಲಿ. ನಮ್ಮ ಆಧಾರ್‌ ಸಂಖ್ಯೆ ಪಡೆದು ಆಧಾರ್‌ ಯೋಜನೆಯಲ್ಲಿ ಒಂದು ವ್ಯವಸ್ಥೆ ಬಯೋಮೆಟ್ರಿಕ್‌ ಮೂಲಕ ಲಿಂಕ್‌ ಮಾಡಲು ಹೊರಟಾಗ…

 • ಆಧಾರ್‌ ಕಡ್ಡಾಯ ಸಡಿಲಿಕೆಗೆ ಚಿಂತನೆ: ಸಚಿವ ಎನ್‌.ಮಹೇಶ್‌

  ಬೆಂಗಳೂರು : ಶಾಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್‌ ಸಂಖ್ಯೆ ನೀಡಬೇಕು ಎಂಬ ನಿರ್ಧಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸ್ವಲ್ಪ ಸಡಿಪಡಿಸುವ ಸಾಧ್ಯತೆ ಇದೆ. ಆಧಾರ್‌ ಕಡ್ಡಾಯ ಸಂಬಂಧ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ ಆದೇಶ ಸಂಬಂಧ ಪ್ರತಿಕ್ರಿಯೆ ನೀಡಿದ…

 • 2018ರ ನೀಟ್‌ ಪರೀಕ್ಷೆಗೆ ಆಧಾರ್‌ ಕಡ್ಡಾಯ ಇಲ್ಲ: ಸುಪ್ರೀಂ

  ಹೊಸದಿಲ್ಲಿ  : 2018 ನೀಟ್‌ ಮತ್ತು ಇತರ ಅಖೀಲ ಭಾರತ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳ ನೋಂದಾವಣೆಗೆ  ಆಧಾರ್‌ ನಂಬರ್‌ ಕಡ್ಡಾಯ ಮಾಡ ಕೂಡದು ಎಂದು ಸುಪ್ರೀಂ ಕೋರ್ಟ್‌ , ಸಿಬಿಎಸ್‌ಇ ಗೆ ನಿರ್ದೇಶ ನೀಡಿದೆ.  ಚೀಫ್ ಜಸ್ಟಿಸ್‌ ದೀಪಕ್‌…

 • ಇನ್ಮುಂದೆ ಮನೆಯಲ್ಲೇ ಕೂತು ನಿಮ್ಮ ಫೋನ್.ನಂ’ನ ಆಧಾರ್ ಗೆ ಲಿಂಕ್ ಮಾಡಿ

  ಕೇಂದ್ರ ಸರ್ಕಾರದ ಆದೇಶದಂತೆ ಆಧಾರ್ ಕಾರ್ಡನ್ನು ಬಹುತೇಕ ನಮ್ಮ ಎಲ್ಲ ದಾಖಲೆಗಳಿಗೂ ಲಿಂಕ್ ಮಾಡಬೇಕು,ಅಂತೆಯೇ ಪ್ರತಿಯೊಬ್ಬರು ಆಧಾರ್ ನ ಕಡ್ಡಾಯವಾಗಿ ತಮ್ಮ ಫೋನ್.ನಂ ಗೆ ಲಿಂಕ್ ಮಾಡಿರಲೇಬೇಕು ಇಲ್ಲದಿದ್ದರೆ ತಮ್ಮ ನಂ. ಅಸ್ಥಿಸ್ತ್ವ ಕಳೆದುಕೊಳ್ಳಲಿದೆ. ಮೊದಲೆಲ್ಲ ನಾವು ಈ…

 • ವೋಟರ್‌ ಐಡಿಗೆ ಆಧಾರ್‌ ಜೋಡಿಸಲು ಆಗ್ರಹ

  ಬೆಂಗಳೂರು: ಚುನಾವಣಾ ಗುರುತಿನ ಚೀಟಿಯೊಂದಿಗೆ ಆಧಾರ್‌ ಸಂಖ್ಯೆ ಜೋಡಣೆ ಮಾಡಬೇಕು. ಇವಿಎಂಗಳ ಬದಲಿಗೆ ಹಿಂದಿನ ಸಾಂಪ್ರದಾಯಿಕ ಪೇಪರ್‌ ಬ್ಯಾಲೆಟ್‌ಗಳನ್ನು ಮತದಾನಕ್ಕೆ ಬಳಕೆ ಮಾಡಬೇಕು ಎಂದು ವಿಧಾನಪರಿಷತ್‌ ಜೆಡಿಎಸ್ ಸದಸ್ಯ ರಮೇಶ್‌ಬಾಬು ಆಗ್ರಹಿಸಿದ್ದಾರೆ. ಮೂರು ವರ್ಷಕ್ಕೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿದ್ದು,…

 • ಸಾಲ ಮನ್ನಾ:ಒಂದೇ ಆಧಾರ್‌ ಸಂಖ್ಯೆಗೆ 100 ರೈತರ ಹೆಸರು ಲಿಂಕ್‌!

  ಮುಂಬಯಿ:ಸಾಲ ಮನ್ನಾ ಅನುಷ್ಠಾನಕ್ಕೆ ಆನ್‌ಲೈನ್‌ ನೋಂದಣಿಯ ಮಹಾರಾಷ್ಟ್ರ ಸರಕಾರದ ಪ್ರಯತ್ನವು ಇದೀಗ ಸುಮಾರು 100 ರೈತರ ಹೆಸರನ್ನು ಒಂದೇ ಆಧಾರ್‌ ಸಂಖ್ಯೆಯೊಂದಿಗೆ ಜೋಡಿಸುವ ಮೂಲಕ ಇಡೀ ಆಡಳಿತವನ್ನೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ರಾಜ್ಯ ಸರಕಾರವು ತನ್ನ ಸಾಲ ಮನ್ನಾದ…

 • ಹುಟ್ಟುತ್ತಲೇ ಸಿಕ್ಕಿತು ಆಧಾರ್‌ ಸಂಖ್ಯೆ!

  ಒಸ್ಮಾನಾಬಾದ್‌: “ಚಿನ್ನದ ಚಮಚ ಬಾಯಲ್ಲಿಟ್ಕೊಂಡೇ ಹುಟ್ಟು’ವ ಬಗ್ಗೆ ನೀವು ಕೇಳಿರುತ್ತೀರ ಆದರೆ, ಆಧಾರ್‌ ಕಾರ್ಡ್‌ ಕೈಲಿಟ್ಟುಕೊಂಡು ಹುಟ್ಟುವ ಬಗ್ಗೆ ಕೇಳಿರಲಿಕ್ಕಿಲ್ಲ. ಅಂಥದೊಂದು ಅಪರೂಪದ ಘಟನೆ ಮಹಾರಾಷ್ಟ್ರದ ಒಸ್ಮಾನಾಬಾದ್‌ ಆಸ್ಪತ್ರೆಯಲ್ಲಿ ನಡೆದಿದೆ.  ಆಸ್ಪತ್ರೆಯಲ್ಲಿ ಜನಿಸಿದ ಭಾವನಾ ಸಂತೋಷ್‌ ಜಾಧವ್‌ ಎಂಬ…

 • ಜಾನುವಾರುಗಳಿಗೂ ಆಧಾರ್‌ ಸಂಖ್ಯೆ?

  ನವದೆಹಲಿ: ದೇಶಾದ್ಯಂತ ಇರುವ ಪ್ರತಿ ಹಸು ಮತ್ತು ಅದರ ಸಂತತಿಗೆ “ವಿಶಿಷ್ಟ ಗುರುಧಿತಿನ ಸಂಖ್ಯೆ’ಯನ್ನು ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಭಾರತ-ಬಾಂಗ್ಲಾ ಗಡಿ ಮೂಲಕ ನಡೆಯುವ ಹಸುಗಳ ಕಳ್ಳಸಾಗಣೆ ತಡೆಯುವ ನಿಟ್ಟಿನಲ್ಲಿ ಈ…

 • ಆಧಾರ್ ಸಂಖ್ಯೆ ಇಲ್ಲದಿದ್ರೆ ನಿಮ್ಮ ಮೊಬೈಲ್ ಕೂಡಾ ಬಂದ್ ಆಗಲಿದೆಯಂತೆ!

  ನವದೆಹಲಿ: ಪ್ಯಾನ್ ಕಾರ್ಡ್ ಮತ್ತು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಘೋಷಿಸಿದ ನಂತರ ಇನ್ಮುಂದೆ ದೇಶದಲ್ಲಿ ಉಪಯೋಗಿಸಲ್ಪಡುವ ಎಲ್ಲಾ ಮೊಬೈಲ್ ಫೋನ್ ಸಂಖ್ಯೆಗಳು ಆಧಾರ್ ಜೊತೆ ಲಿಂಕ್ ಆಗಿರಬೇಕು. ಫೋನ್ ಸಂಖ್ಯೆಗೆ ಆಧಾರ್…

 • ಪಶುಗಳಿಗೂ “ಆಧಾರ್‌’ ಮಾದರಿ ವಿಶಿಷ್ಟ ಗುರುತಿನ ಇಯರ್‌ ಟ್ಯಾಗ್‌

  ಬೀದರ: ದೇಶವಾಸಿಗಳಿಗೆ ಆಧಾರ್‌ ಸಂಖ್ಯೆ ನೀಡುವಂತೆ ಜಾನುವಾರುಗಳಿಗೂ ವಿಶಿಷ್ಟ ಗುರುತಿನ ಬಿಲ್ಲೆಗಳನ್ನು (ಇಯರ್‌ ಟ್ಯಾಗ್‌) ಅಳವಡಿಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗೆ ಬೀದರ ಸೇರಿ ರಾಜ್ಯಾದ್ಯಂತ ಚಾಲನೆ ದೊರೆತಿದೆ. ಜಾನುವಾರುಗಳ ಪೋಷಣೆ ಮತ್ತು ಹಾಲು ಉತ್ಪಾದನೆ ಹೆಚ್ಚಿಸಲು ಅನುಕೂಲವಾಗುವಂತೆ…

 • ಎಮ್ಮೆ, ಹಸುಗಳಿಗೂ ಬಂತು “ಆಧಾರ್‌’ ನಂಬರ್‌; ಜನವರಿ 1ರಿಂದಲೇ ಆರಂಭ

  ನವದೆಹಲಿ: ದೇಶವಾಸಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡಲು ಆಧಾರ್‌ಯೋಜನೆಯನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಅಂತಹುದೇ ಕಾರ್ಯಕ್ರಮವನ್ನು ಪ್ರಾಣಿಗಳಿಗೂ ವಿಸ್ತರಿಸಿದೆ. ದೇಶದಲ್ಲಿರುವ 8.8 ಕೋಟಿ ಗೋವು ಹಾಗೂ ಎಮ್ಮೆಗಳಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒಂದು ವರ್ಷದೊಳಗೆ…

ಹೊಸ ಸೇರ್ಪಡೆ