agriculture

 • ವಾರಾಹಿ ಬಲದಂಡೆ ಕಾಲುವೆ: ಕಣ್ಣೆದುರೇ ನೀರು ಹರಿದರೂ ಕೃಷಿಗೆ ನೀರಿಲ್ಲ

  ಕುಂದಾಪುರ: ಕೃಷಿ ನೀರಿಗಾಗಿ ಆರಂಭವಾಗಿ ಎಂದೋ ಮುಗಿಯಬೇಕಿದ್ದ ಇನ್ನೂ ಮುಗಿಯದ ವಾರಾಹಿ ಯೋಜನೆಯಲ್ಲಿ ಕಣ್ಣೆದುರೇ ನೀರು ಹರಿಯುತ್ತಿದ್ದರೂ ತಮ್ಮ ಪಾಲಿನ ಕೃಷಿ ಜಮೀನಿಗೆ ನೀರು ದೊರೆಯುತ್ತಿಲ್ಲ ಎಂದು ಶಂಕರನಾರಾಯಣ ಭಾಗದ ಕೃಷಿಕರು ದೂರುತ್ತಿದ್ದಾರೆ. ನೀರು ಹರಿವು ಆರಂಭ ಉಡುಪಿ…

 • ಅನ್ನದಾತನ ಗೈರು!!

  ಕೃಷಿ ವಿದ್ಯಾಲಯಗಳಲ್ಲಿ ಪದವಿ ಪಡೆದವರೇ ಕೃಷಿಯಲ್ಲಿ ತೊಡಗಿಕೊಳ್ಳದಿರುವ ಪರಿಸ್ಥಿತಿ ನಮ್ಮ ನಡುವೆ ಇದೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿ ಕೃಷಿ ಪ್ರಮುಖ ಆದಾಯಮೂಲವಾಗಿ ಉಳಿದಿಲ್ಲ. ಇದರಿಂದಾಗಿ, ಆಹಾರ ಬೇಡಿಕೆ ಪೂರೈಸುವವರಾರು ಎಂಬ ಪ್ರಶ್ನೆ ಏಳುತ್ತದೆ. ಕೃಷಿಕರು ಕೃಷಿಯಿಂದ ವಿಮುಖರಾದರೆ, ಆಹಾರಬೆಳೆ…

 • ಕ್ರಾಂತಿಕಾರಿ ಕೃಷಿಕ ಯಶೋಧರ ಕೋಟ್ಯಾನ್‌ ಮಟ್ಟು

  ಇಚ್ಛಾ ಶಕ್ತಿ ಇದ್ದರೆ ಸಾಧನೆಗೆ ಯಾವತ್ತೂ ಅಡ್ಡಿಯಾಗಲಾರದು. ಆ ನಿಟ್ಟಿನಲ್ಲಿ ಉಡುಪಿಯ ಮಟ್ಟು ಅಂಬಾಡಿಯ ಯಶೋಧರ ಕೋಟ್ಯಾನ್‌ ಅವರ ಸಾಧನೆ ಅನುಕರಣೀಯ. ಅವರು ಸಾಧನೆಗೆ ಕ್ಷೇತ್ರವಾಗಿ ಬಳಸಿಕೊಂಡದ್ದು ಕೃಷಿಯನ್ನು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯಶೋಧರ ಕೋಟ್ಯಾನ್‌ ಕೃಷಿಗೆ ಮಾರು…

 • ರೈತನ ಕೈಹಿಡಿದ ತಾಳೆ ಕೃಷಿ

  ಗ್ರಾಮೀಣ ಪ್ರದೇಶದ ರೈತರು ಆಧುನಿಕತೆಯೊಂದಿಗೆ ವೈಜ್ಞಾನಿಕ ಮಾದರಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಅತೀ ಕಡಿಮೆ ಭೂಮಿ ಇರುವ ಕೃಷಿಕರು ದೊಡ್ಡ ಸಾಧನೆಯನ್ನು ಮಾಡುವ ಹುಮ್ಮಸ್ಸಿನಲ್ಲಿರುತ್ತಾರೆ. ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಪಾಳು ಬಿದ್ದ ಭೂಮಿಯಲ್ಲಿ ಕೃಷಿ ಮಾಡಿ…

 • ಆರ್ಥಿಕತೆ ಬಲಪಡಿಸುವ ಬಜೆಟ್‌: ಸಿಎಂ

  ದೂರದೃಷ್ಟಿ ಜತೆಗೆ ಕೃಷಿಗೆ ಒತ್ತು ನೀಡಿ ರೈತರ ಆರ್ಥಿಕತೆ ಬಲಪಡಿಸುವ ಬಜೆಟ್‌ ಇದಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. 2020-21ನೇ ಸಾಲಿನ ಬಜೆಟ್‌ ಮಂಡನೆ ಬಳಿಕ ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರೀಯ ತೆರಿಗೆ ಆದಾಯದಲ್ಲಿ…

 • ಇತಿಮಿತಿಯ ನಡುವೆ ಬಜೆಟ್‌

  ಆರ್ಥಿಕ ಸಂಕಷ್ಟದ ನಡುವೆಯೂ ಒಂದಷ್ಟು ಹೊಸ ಘೋಷಣೆಗಳ ಸಿಂಚನದೊಂದಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮಂಡಿಸಿರುವ 2020-21 ನೇ ಸಾಲಿನ ಬಜೆಟ್‌ ಒಂದು ರೀತಿಯಲ್ಲಿ ನಿರೀಕ್ಷಿತವೇ. ಏಕೆಂದರೆ ಈಗಿನ ಪರಿಸ್ಥಿತಿಯು ಮುಖ್ಯಮಂತ್ರಿಯವರ ಕೈ ಕಟ್ಟಿಹಾಕಿದ್ದು ಹಾಸಿಗೆ ಇದ್ದಷ್ಟು ಕಾಲು…

 • ಬಜೆಟ್‌ನಲ್ಲಿ ಕೃಷಿ, ನೀರಾವರಿಗೆ ಆದ್ಯತೆ

  ವಿಧಾನಸಭೆ: ರಾಜ್ಯ ಸರ್ಕಾರವು ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿದ್ದು, ಏಳು ತಿಂಗಳಲ್ಲಿ ಹಲವು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಆಡಳಿತದಲ್ಲಿ ಪಾರದರ್ಶಕತೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ರಾಜ್ಯ ಸರ್ಕಾರ ನೀರಾವರಿ ಹಾಗೂ ಕೃಷಿಗೆ ಹೆಚ್ಚು…

 • 1.50 ಲಕ್ಷ ಹೆಕ್ಟೇರ್‌ನಲ್ಲಿ ಸಾವಯವ ಕೃಷಿ ಆರಂಭಿಸುವ ಗುರಿ

  ಹುಬ್ಬಳ್ಳಿ: ರಾಜ್ಯ ಸರಕಾರ ಸಾವಯವ ಕೃಷಿಗೆ ಆದ್ಯತೆ ನೀಡುತ್ತಿದ್ದು, 1.50 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಸಾವಯವ ಕೃಷಿ ಆರಂಭಿಸುವ ಗುರಿ ಹೊಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ನಗರದಲ್ಲಿ ರವಿವಾರ ಆಯೋಜಿಸಿದ್ದ “ರೈತರೊಂದಿಗಿನ ಸಂವಾದ’ ದಲ್ಲಿ ಅವರು…

 • ಅಣಬೆಯಿಂದ ಆದಾಯ

  ಕೃಷಿ ಕೆಲಸಗಳಲ್ಲಿ ಮಹಿಳೆಯರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಅದರೆ, ತಾವೇ ಮುಂದೆ ನಿಂತು ಕೃಷಿಯಲ್ಲಿ ತೊಡಗುವ ಮಹಿಳೆಯರು ಅಪರೂಪ. ಈ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ ಗಂಗಾವತಿಯ ರೈತ ಮಹಿಳೆ ವಾಣಿಶ್ರೀ. ಅಣಬೆ ಕೃಷಿಯಲ್ಲಿ ತೊಡಗಿರುವ ಅವರು ಸ್ನಾತಕೋತ್ತರ ಪದವೀಧರೆ ಎನ್ನುವುದು…

 • ಬಾಳು ಬೆಳಗಿದ ಬಾಳೆ ; ನಿರುದ್ಯೋಗಿಯ ಕೈ ಹಿಡಿದ ಭೂಮಿ ತಾಯಿ

  ಡಿಗ್ರಿ, ಡಬಲ್‌ ಡಿಗ್ರಿ ಪಡೆದ ಯುವಕರು ಬೆಂಗಳೂರಿನಂಥ ಮಹಾನಗರಗಳಿಗೆ ಉದ್ಯೋಗ ಅರಸಿ ಹೋಗುತ್ತಾರೆ. ಇಲ್ಲೊಬ್ಬ ಎಂ.ಎಸ್‌.ಡಬ್ಲ್ಯೂ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಯುವಕ ರೈತನಾಗಿ ಸ್ವಂತ ದುಡಿಮೆಯಿಂದ ಬದುಕು ಸಾಗಿಸುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಮೆಳ್ಳಿಕೇರಿ ಗ್ರಾಮದ ಹನಮೇಶ…

 • ವೆಚ್ಚ ತಗ್ಗಿಸಲು ಕೃಷಿ ಯಂತ್ರಧಾರೆ ಬಳಸಿ

  ತಿ.ನರಸೀಪುರ: ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ತಗ್ಗಿಸಿ, ಅಧಿಕ ಇಳುವರಿಯನ್ನು ಪಡೆಯಲು ಕೃಷಿ ಅಭಿಯಾನ ಹಾಗೂ ಕೃಷಿ ಯಂತ್ರಧಾರೆ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ವರುಣಾ ಶಾಸಕ ಡಾ.ಎಸ್‌.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ತಾಲೂಕಿನ ಗಗೇìಶ್ವರಿ ಗ್ರಾಮದಲ್ಲಿ ಕೃಷಿ ಅಭಿಯಾನದಡಿ ಆರಂಭಿಸಲಾಗಿರುವ ಕೃಷಿ…

 • ಬಜೆಟ್‌ನಲ್ಲಿ ಕೃಷಿ, ನೀರಾವರಿಗೆ ಆದ್ಯತೆ

  ಶಿವಮೊಗ್ಗ: ಮಾ.5ರಂದು ಬಜೆಟ್‌ ಮಂಡನೆ ಮಾಡಲಿದ್ದು, ಅದಕ್ಕೆ ಪೂರ್ವಭಾವಿ ಸಿದ್ಧತೆ ಆಗಿದೆ. ಕೃಷಿ, ನೀರಾವರಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು. ಹಣಕಾಸಿನ ಸ್ಥಿತಿ ಅರಿತು ಇತಿಮಿತಿಯೊಳಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು. ಭಾನುವಾರ ಸುದ್ದಿಗಾರರೊಂದಿಗೆ…

 • ಕೃಷಿಕರ ನೆರವಿಗೆ ಕೃತಕ ಬುದ್ಧಿಮತ್ತೆ!

  ನವದೆಹಲಿ: ಕೃತಕ ಬುದ್ಧಿಮತ್ತೆ ಎನ್ನುವುದು ಮನುಷ್ಯನ ಜೀವನವನ್ನು ಎಲ್ಲ ವಿಧದಲ್ಲೂ ಆವರಿಸಿಕೊಳ್ಳುತ್ತಿದೆ. ಅದೀಗ ಕೃಷಿಗೂ ಕಾಲಿಟ್ಟಿದೆ. ಪಂಜಾಬ್‌ನ ಎಲ್‌ಪಿಯು (ಲವ್ಲೀ ಪ್ರೊಫೆಶನಲ್‌ ಯೂನಿವರ್ಸಿಟಿ) ವಿಶ್ವವಿದ್ಯಾಲಯದ ಇಬ್ಬರು ಪಿಎಚಿx ವಿದ್ಯಾರ್ಥಿಗಳಾದ ಮಹೇಂದ್ರ ಸ್ವೆ„ನ್‌ ಮತ್ತು ವಾಸಿಂ ಅಕ್ರಮ್‌ ಯಂತ್ರವೊಂದನ್ನು ಕಂಡುಹಿಡಿದಿದ್ದಾರೆ….

 • ಕಾರ್ಪೋರೇಟ್ ಫಾರ್ಮಿಂಗ್ ರೈತರ ಬದುಕನ್ನು ಕಿತ್ತುಕೊಳ್ಳಲಿದೆ: ಪಿ.ಸಾಯಿನಾಥ್

  ಕುಂದಾಪುರ: ಕಾರ್ಪೋರೇಟ್ ಫಾರ್ಮಿಂಗ್ ಅನ್ನು ದೇಶದ ಎಲ್ಲೆಡೆ ಅನುಷ್ಠಾನಗೊಳಿಸಿದರೆ ರೈತರ ಬದುಕುವ ಹಕ್ಕನ್ನೇ ಕಿತ್ತುಕೊಂಡಂತಾಗುತ್ತದೆ. ಭಾರತದ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಫಾರ್ಮಿಂಗ್ ಹೈಜಾಕ್ ಮಾಡಿದೆ ಎಂದು ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಪತ್ರಕರ್ತ ಪಿ.ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು. ಅವರು ಶುಕ್ರವಾರ…

 • ಕೃಷಿ ಬಗ್ಗೆ ತಿಳಿಯಲು ರೈತರ ಮನೆಬಾಗಿಲಿಗೆ ಬಂದ ವಿದ್ಯಾರ್ಥಿಗಳು

  ಕೋಟ: ಕೃಷಿ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳಿಗೆ ನೈಜ ಕೃಷಿಯ ಅನುಭವವಾದ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಮಹಾವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಷಿ ಕಲಿಕೋತ್ಸವ ಎನ್ನುವ 21ದಿನಗಳ ವಿಶೇಷ ಗ್ರಾಮವಾಸ್ತವ್ಯ ಕಾರ್ಯಕ್ರವೊಂದು ನಡೆಯುತ್ತಿದೆ. ಈ ಮೂಲಕ ಕೃಷಿ ವಿಚಾರ ವಿನಿಮಯ…

 • ಪಶುವೈದ್ಯರ ಸೇವೆಯಿಲ್ಲದೆ ಹೈನುಗಾರರಿಗೆ ಸಂಕಷ್ಟ

  ಬೆಳ್ಮಣ್‌: ಕರಾವಳಿ ಭಾಗದ ರೈತರು ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆಯನ್ನೇ ನಂಬಿಕೊಂಡಿದ್ದಾರೆ. ಆದರೆ ಹೈನುಗಾರರಿಗೆ ಅಗತ್ಯವಾದ ಪಶುವೈದ್ಯರ ಸೇವೆಯೇ ಅಲಭ್ಯವಿದ್ದು ಹೈರಾಣಾಗುವಂತೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕಾಯಿಲೆ ಬಂದರೆ ಹೈನುಗಾರರು ಕಂಗಾಲಾಗುವ ಪರಿಸ್ಥಿತಿ ಇದೆ. ಜಿಲ್ಲಾದ್ಯಂತ ಪಶುವೈದ್ಯರ ಕೊರತೆಯಿದ್ದು,…

 • ಉಪ್ಪುನೀರಿನಿಂದಾಗಿ ಕೃಷಿ ವಿಮುಖರಾದ ಹತ್ತಾರು ಕುಟುಂಬ

  ಕುಂದಾಪುರ: ಸಮುದ್ರರಾಜನ ನೆಂಟಸ್ತನ ಉಪ್ಪಿಗೆ ಬರ ಎಂಬಂತೆ ಇಲ್ಲಿ ಸಮುದ್ರರಾಜನ ನೆಂಟಸ್ತನ ಇದೆ, ಸುತ್ತೆಲ್ಲ ಹರಿಯುವ ನೀರಿದೆ, ಆದರೆ ಕುಡಿಯಲು ನೀರು ಮಾತ್ರ ದುಡ್ಡುಕೊಟ್ಟು ತರಬೇಕು. ಹಾಗಂತ ಇವರೇನೂ ಹುಟ್ಟುತ್ತಲೇ ಬಾಯಲ್ಲಿ ಚಿನ್ನದ ಚಮಚದೊಂದಿಗೆ ಹುಟ್ಟಿದ ಹುಟ್ಟಾ ಶ್ರೀಮಂತರೇನಲ್ಲ….

 • ಬೆಳೆ ಸಮೀಕ್ಷೆ: 171 ಮರು ಆಕ್ಷೇಪಣೆ

  ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಪರಿಹಾರಕ್ಕಾಗಿ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಆಗ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬರುವುದರಿಂದ ಪರಿಹಾರ ಬಿಡುಗಡೆ ವಿಳಂಬವಾಗುತ್ತದೆ. ಇದನ್ನು ತಡೆದು ನಿಖರ ಮಾಹಿತಿಕಲೆ ಹಾಕಲು ಆ್ಯಪ್‌ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ವಿಶೇಷ ವರದಿ-…

 • ಬಜೆಟ್ ಕಿರುವಿಮರ್ಶೆ: ರೈತರ ಕೃಷಿ ಆದಾಯ ಇಮ್ಮಡಿಗೆ ಭರಪೂರ ಕೊಡುಗೆ

  ಮಣಿಪಾಲ: 2020-21ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಸಾಲದ ಗುರಿ 15 ಲಕ್ಷ ಕೋ.ರೂ. ಗೇರಿಕೆ, ನಬಾರ್ಡ್‌ ಮರು ವಿತ್ತೀಯ ಸ್ಕೀಂ ವಿಸ್ತರಣೆ, ಶೀಘ್ರ ಕೊಳೆಯುವ ಕೃಷಿ ಉತ್ಪನ್ನಗಳು, ಮಾಂಸ, ಮೀನು, ಡೈರಿ ಉತ್ಪನ್ನಗಳ ತ್ವರಿತ ಸಾಗಾಟಕ್ಕಾಗಿ ಸರಕಾರಿ – ಖಾಸಗಿ…

 • ಕೀಟ ಹಿಡಿಯುವ ಮ್ಯಾಜಿಕ್‌ ಸ್ಟಿಕ್ಕರ್‌

  ಹಳದಿ ಬಣ್ಣದ ಅಂಟುಹಾಳೆಗಳನ್ನು “ಮ್ಯಾಜಿಕ್‌ ಸ್ಟಿಕ್ಕರ್’ ಎಂದು ಸಹ ಕರೆಯಲಾಗುತ್ತದೆ. ಈ ವಿಶೇಷ ಹಳದಿ ಅಂಟು ಬಲೆಗಳು, ಹಾರುವ ಕೀಟಗಳನ್ನು ಆಕರ್ಷಿಸುತ್ತವೆ. ಹಾಳೆಯ ಮೇಲೆ ಅಂಟು ಸವರಲಾಗಿರುತ್ತದೆ. ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಮತ್ತೆ ಹಾರಲು ಸಾಧ್ಯವಾಗದಂತೆ ಅಲ್ಲಿಯೇ…

ಹೊಸ ಸೇರ್ಪಡೆ

 • ಉಡುಪಿ: ಮಾರಕ ಕೋವಿಡ್ 19 ವೈರಸ್ ನಿಯಂತ್ರಿಸುವಲ್ಲಿ ಜಿಲ್ಲೆಗೆ ನೆರವಾಗುವ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಅಗತ್ಯ ವೈದ್ಯಕೀಯ...

 • B.A. at Computer Science in a University can be absolutely the absolute most crucial level for the technologically driven environment. You have to pick your app wisely. If you really don't want to become just a conventional"methods engineer", subsequently you definitely want to become a more"info https://uk.thesiswritingservice.com/ scientist"I t analyst".I...

 • There are so many information science websites it may be really hard to settle on those to stick to. I think most experts concur the most effective websites are those that offer insight and practical information that is great. If you really do not have sufficient time to browse thousands of articles dnp research But so what do you learn from these...

 • In the previous, the word "decomposer" refers for the organism that breaks down dead organic matter into smaller components.At this time, this term is applied in reference towards the cells that generally reside within the human body. What employed to be regarded a composer is actually an autograph or even a living method.Physiology could be the study...

 • With the implementation of your most recent DNA (DNA Polymerase) Biology Definition, the AP Biology Exam is going to be tougher than ever just before.That is how you are going to study for your AP Biology exam:The first issue you have to do is always to learn how you can know the information and concepts which you use for the tests. Believe about how...