America

 • ಅಡಿಕೆ, ಮಾವಿಗೆ ಅಮೆರಿಕ ತೆರಿಗೆ ಬರೆ

  ವಾಷಿಂಗ್ಟನ್‌: ಭಾರತದಿಂದ ತೆರಿಗೆಯ ಹಂಗಿಲ್ಲದೆ ಅಮೆರಿಕ ಪ್ರವೇಶಿಸುತ್ತಿದ್ದ ಸುಮಾರು 50 ಸಾಮಗ್ರಿಗಳ ಮೇಲೆ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರಕಾರ ತೆರಿಗೆ ವಿಧಿಸಲು ನಿರ್ಧರಿಸಿದ್ದು, ನ. 1ರಿಂದಲೇ ಈ ಹೊಸ ನಿಯಮ ಜಾರಿಯಾಗಿದೆ. ಯಾವ ಸರಕುಗಳಿಗೆ ತೆರಿಗೆ ಬಿಸಿ?…

 • ನೀವು ಅಮೆರಿಕದಲ್ಲಿ ಜನಿಸಿಲ್ಲವೇ? ಹೊಸ ಕಾಯ್ದೆ ಜಾರಿಗೆ ತರಲು ಚಿಂತನೆ!

  ವಾಷಿಂಗ್ಟನ್:ಅಮೆರಿಕದ ನೆಲದಲ್ಲಿ ಜನಿಸಿದ ಮಕ್ಕಳಿಗೆ ಹಾಗೂ ಅಕ್ರಮ ವಲಸಿಗ ನಿವಾಸಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್, ಅಮೆರಿಕದಲ್ಲಿ ಜನಿಸಿದವರಿಗೆ ಮಾತ್ರ ದೇಶದ ಪ್ರಜೆ ಎಂಬ ಹಕ್ಕನ್ನು ನೀಡುವ ಕಾನೂನು ಜಾರಿಗೆ ತರುವ…

 • 11,700 ಕೋಟಿ ಬಂಪರ್‌; ಜಗತ್ತಿನ ಅತಿ ದೊಡ್ಡ ಲಾಟರಿ 

  ವಾಷಿಂಗ್ಟನ್‌: ಜಗತ್ತಿನ ಅತಿ ದೊಡ್ಡ ಬಹುಮಾನ ಮೊತ್ತದ “ಅಮೆರಿಕದ ಮೆಗಾ ಮಿಲಿಯನ್‌ ಜಾಕ್‌ಪಾಟ್‌ ಲಾಟರಿ’ಯ ಈ ಬಾರಿಯ 11,700 ಕೋಟಿ ರೂ. ಮೊತ್ತದ ನಗದು ಬಹುಮಾನ ದಕ್ಷಿಣ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬರಿಗೆ ಒಲಿದಿದೆ ಎಂದು ಈ ಲಾಟರಿ ನಡೆಸುವ “ಮೆಗಾ…

 • ರಷ್ಯಾ ಅಣು ಒಪ್ಪಂದ ರದ್ದು

  ವಾಷಿಂಗ್ಟನ್‌/ಲಂಡನ್‌: ಇರಾನ್‌ ಜತೆಗಿನ ಪರಮಾಣು ನಿಷೇಧ ಒಪ್ಪಂದ ರದ್ದು ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ರಷ್ಯಾ ಜತೆಗಿನ ಅಣ್ವಸ್ತ್ರ ಒಪ್ಪಂದ ವನ್ನು ಅಮೆರಿಕ ರದ್ದುಗೊಳಿಸಿದೆ. 1987ರಲ್ಲಿ ಅಂದರೆ 30 ವರ್ಷಗಳ ಹಿಂದೆ ಅಮೆರಿಕ ಮತ್ತು ರಷ್ಯಾ ಮಾಡಿಕೊಂಡಿದ್ದ…

 • ನಮ್ಮ ವಿಮಾನ ಕೊಂಡರೆ ದಿಗ್ಬಂಧನ ಇಲ್ಲ: ಅಮೆರಿಕ

  ವಾಷಿಂಗ್ಟನ್‌: “ಕಾಟ್ಸಾ ಕಾಯ್ದೆಯ ದಿಗ್ಬಂಧನದಿಂದ ತಪ್ಪಿಸಿಕೊಳ್ಳಬೇಕಾದರೆ, ಅಮೆರಿಕದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ’… ಇದು ಭಾರತದ ಮೇಲೆ ಅಮೆರಿಕ ಹಾಕಿರುವ ಒತ್ತಡ. ಈ ಸಂಬಂಧ ಭಾರತಕ್ಕೆ ಅನೌಪ‌ಚಾರಿಕವಾಗಿ ಸೂಚನೆ ನೀಡಿರುವ ಅಮೆರಿಕ, ಒಂದು ವೇಳೆ ಅಮೆರಿಕದ ಯುದ್ಧ ವಿಮಾನ ಖರೀದಿಸಿದ್ದೇ…

 • ಇರಾನ್‌ನಿಂದ ಭಾರತ ತೈಲ ಖರೀದಿಸಿದರೆ ಲಾಭವಿಲ್ಲ

  ವಾಷಿಂಗ್ಟನ್‌: ಇರಾನ್‌ನಿಂದ ತೈಲವನ್ನು ಹಾಗೂ ರಷ್ಯಾದಿಂದ ರಕ್ಷಣಾ ವ್ಯವಸ್ಥೆಯನ್ನು ಭಾರತ ಖರೀದಿಸಿದರೆ ಭಾರತಕ್ಕೇನೂ ಲಾಭವಾಗದು ಎಂದು ಅಮೆರಿಕ ಹೇಳಿದೆ. ಇರಾನ್‌ನಿಂದ ತೈಲ ಖರೀದಿಗೆ ನಿಷೇಧ ಹೇರಿರುವ ಕುರಿತು ಮಾತನಾಡಿದ ಅಮೆರಿಕದ ವಿದೇಶಾಂಗ ವ್ಯವಹಾರಗಳ ವಕ್ತಾರೆ ಹೀದರ್‌ ನವರ್ಟ್‌, ವಿಶ್ವದ…

 • ಲಷ್ಕರ್‌, ತೆಹ್ರೀಕ್‌ ಅಪಾಯಕಾರಿ

  ವಾಷಿಂಗ್ಟನ್‌: ಪಾಕಿಸ್ಥಾನದಲ್ಲಿ ನೆಲೆಯೂರಿರುವ ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ), ತೆಹ್ರೀಕ್‌-ಇ-ತಾಲಿಬಾನ್‌ ಪಾಕಿಸ್ಥಾನ್‌ (ಟಿಟಿಪಿ) ಹಾಗೂ ಬೋಕೋ ಹರಾಂ ಉಗ್ರ ಸಂಘಟನೆಗಳು ಅಮೆರಿಕದ ಹಿತಾಸಕ್ತಿಗೆ ಈಗಲೂ ಮಾರಣಾಂತಿಕವಾಗಿವೆ ಎಂದು ಅಮೆರಿಕ ಘೋಷಿಸಿದೆ. ಉಗ್ರ ನಿಗ್ರಹಕ್ಕಾಗಿ ತಾನು ರೂಪಿಸಿರುವ ಹೊಸ ಕಾರ್ಯಸೂಚಿಯಲ್ಲಿ ಈ ಮೂರು…

 • ಟ್ರಂಪ್‌ಗೆ “ಟ್ರಯಂಫ್” ತಿರುಗೇಟು

  ಹೊಸದಿಲ್ಲಿ: ಅಮೆರಿಕದ ದಿಗ್ಬಂಧನ ಬೆದರಿಕೆ ನಡುವೆಯೂ ಭಾರತ ಮತ್ತು ರಷ್ಯಾ ದೇಶಗಳು ಎಸ್‌400 ಕ್ಷಿಪಣಿ ಪ್ರತಿರೋಧ ವ್ಯವಸ್ಥೆ ಖರೀದಿ ಸಹಿತ ಎಂಟು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ದಿಲ್ಲಿಯ ಹೈದರಾಬಾದ್‌ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಮತ್ತು…

 • ಭಾರತದ ಆರ್ಥಿಕತೆಗೆ ಧಕ್ಕೆಯಾಗಲು ಬಿಡೆವು

  ನ್ಯೂಯಾರ್ಕ್‌: “ಇರಾನ್‌ ಮೇಲೆ ನಾವು ಹೇರಿರುವ ನಿರ್ಬಂಧದಿಂದ ನಮ್ಮ ಸ್ನೇಹಿತನಾದ ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರದಂತೆ ನಾವು ನೋಡಿ ಕೊಳ್ಳುತ್ತೇವೆ.’  ಇದು ಭಾರತಕ್ಕೆ ಅಮೆರಿಕ ನೀಡಿರುವ ಭರವಸೆ. ಭಾರತದ ತೈಲ ಆಮದಿನ ಅಗತ್ಯತೆಯು ನಮಗೆ ತಿಳಿದಿದ್ದು, ಅದರ ಆರ್ಥಿಕತೆಗೆ…

 • ಟ್ರಂಪ್‌ಗೂ ಸದ್ದಾಂಗೆ ಬಂದ ಗತಿ: ಇರಾನ್‌

  ದುಬೈ: ಇರಾನ್‌-ಅಮೆರಿಕ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇರಾಕ್‌ ಸರ್ವಾಧಿಕಾರಿ ಸದ್ದಾಂ ಹುಸೇನ್‌ನನ್ನು ಉರುಳಿಸಿದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನೂ ಉರುಳಿಸುತ್ತೇವೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ ಹೇಳಿದ್ದಾರೆ. ಅಲ್ಲದೆ ಇರಾನ್‌ ಯಾವುದೇ ಕಾರಣಕ್ಕೂ ತನ್ನ ರಕ್ಷಣಾ…

 • ಭಾರತಕ್ಕೆ ತಟ್ಟುವುದೇ ಸುಂಕ ಸಮರ ಬಿಸಿ?

  ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ ವಿಶ್ಲೇ ಷಣೆ ಶುರುವಾಗಿದೆ. ಗುರುವಾರ ನಡೆದ ಬೆಳವಣಿಗೆಯಲ್ಲಿ ರಷ್ಯಾದಿಂದ ಮಿಲಿಟರಿ ಆಯುಧ,…

 • ಗ್ರೀನ್‌ ಕಾರ್ಡ್‌ ಹೆಚ್ಚಳ

  ನ್ಯೂಯಾರ್ಕ್‌: ಅಮೆರಿಕದ ಕನಸು ಭಾರತೀಯರಲ್ಲಿ ಕರಗುತ್ತಿದ್ದರೂ ಅಮೆರಿಕಕ್ಕೆ ತೆರಳುತ್ತಿರುವವರು ಹಾಗೂ ಅಲ್ಲಿ ಗ್ರೀನ್‌ ಕಾರ್ಡ್‌ ಪಡೆಯುವವರ ಸಂಖ್ಯೆ ಕುಂದಿಲ್ಲ. ಒಟ್ಟು ಗ್ರೀನ್‌ಕಾರ್ಡ್‌ ಪಡೆದವರ ಸಂಖ್ಯೆಯಲ್ಲಿ ಇಳಿಕೆಯಾದರೂ ಗ್ರೀನ್‌ ಕಾರ್ಡ್‌ ಪಡೆಯುತ್ತಿರುವ ಭಾರತ, ಮೆಕ್ಸಿಕೋದವರ ಸಂಖ್ಯೆ ಹೆಚ್ಚುತ್ತಲೇ ಇದೆ. 2017ರಲ್ಲಿ…

 • ಮತ್ತೆ ಚೀನ-ಅಮೆರಿಕ ವ್ಯಾಪಾರ ಸಮರ

  ವಾಷಿಂಗ್ಟನ್‌/ಬೀಜಿಂಗ್‌: ಅಮೆರಿಕ ಮತ್ತು ಚೀನ ನಡುವಿನ ತೆರಿಗೆ ಸಮರ ತಾರಕಕ್ಕೇರಿದ್ದು, ಮತ್ತೆ ಚೀನದ 14.53 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳ ಮೇಲೆ ಅಮೆರಿಕ ಶೇ.10 ರಷ್ಟು ಶುಲ್ಕ ಹೇರಿದೆ. ಇದಷ್ಟೇ ಅಲ್ಲ, ಈ ವರ್ಷಾಂತ್ಯಕ್ಕೆ ಈ ತೆರಿಗೆ…

 • ತೈಲ, ಕ್ಷಿಪಣಿಯೇ ಚರ್ಚೆ

  ಹೊಸದಿಲ್ಲಿ /ವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವೆ ಬಹು ನಿರೀಕ್ಷಿತ 2+2 ಮಾತುಕತೆಗಳು ಗುರುವಾರ ಹೊಸದಿಲ್ಲಿಯಲ್ಲಿ ನಡೆಯಲಿವೆ. ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಆರ್‌.ಪೊಂಪ್ಯೂ, ಅಲ್ಲಿನ ರಕ್ಷಣಾ ಸಚಿವ ಜೇಮ್ಸ್‌ ಮ್ಯಾಟಿಸ್‌ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌…

 • ಅಮೆರಿಕದಲ್ಲಿ ಮತ್ತೂಮ್ಮೆ ಆವೈಜಾಸಾ

  ಮಣಿಪಾಲ: ಕೊಂಕಣಿ ಭಾಷೆಯ ಪ್ರಪ್ರಥಮ ಮಕ್ಕಳ ಚಲನಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ಆ ವೈ ಜಾ ಸಾ ಆ. 5ರಂದು ಅಮೆರಿಕದ ಬೇ ಏರಿಯಾದಲ್ಲಿರುವ ಕುಪರ್ಟಿನೊದ ರಾನ್ಕೋರಿನಕೊಂಡಾ ಸಭಾಂಗಣದಲ್ಲಿ ಸಂಜೆ 3 ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಕೆಎಒಸಿಎ (ಕೊಂಕಣಿ ಅಸೋಸಿಯೇಶನ್‌…

 • ಅಮೆರಿಕ ಪುಂಡಾಟಕ್ಕೆ ತಕ್ಕ ಪಾಠ ಕಲಿಸಲಿ ಭಾರತ

  ಟ್ರಂಪ್‌ ಅಮೆರಿಕ ಭಾರತ ದೇಶಗಳ ಸಂಬಂಧವನ್ನೇ ಪಣಕ್ಕಿಡಲು ಎಳ್ಳಷ್ಟೂ ಯೋಚಿಸುವುದಿಲ್ಲ. ದೀರ್ಘ‌ಕಾಲದಿಂದ ಬೆಳೆದು ಬಂದಿರುವ ಸಂಬಂಧವನ್ನು ಕಿವುಚಿ ಹಾಕುವುದಕ್ಕೂ ಹೇಸುವುದಿಲ್ಲ . ಭಾರತ ಇಂತಹ ಕುಚೇಷ್ಟೆಗಳಿಂದ ದೂರ ಉಳಿಯಬೇಕಾಗಿದೆ. ಅಮೆರಿಕ ಎಷ್ಟೇ ಒತ್ತಡ ಹೇರಿದರೂ ಭಾರತ ತನ್ನ ಒಳಿತಿಗೆ…

 • ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಭಾರತಕ್ಕೆ ರಿಯಾಯಿತಿ?

  ವಾಷಿಂಗ್ಟನ್‌: ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಗೆ ಅಮೆರಿಕ ಹೇರಿರುವ ನಿರ್ಬಂಧದಿಂದ ಕೆಲವು ದೇಶಗಳಿಗೆ ರಿಯಾಯಿತಿ ನೀಡಬೇಕು ಎಂದು ಅಮೆರಿಕ ರಕ್ಷಣಾ ಸಚಿವ ಜಿಮ್‌ ಮ್ಯಾಟಿಸ್‌ ವಾದಿಸಿದ್ದಾರೆ. ಆದರೆ ಹೇಳಿಕೆಯಲ್ಲಿ ಭಾರತವನ್ನು ಮ್ಯಾಟಿಸ್‌ ಉಲ್ಲೇಖೀಸಿಲ್ಲ. ಈ ಹಿಂದೆ ಹಲವು ಬಾರಿ ಮ್ಯಾಟಿಸ್‌…

 • ಸೆ.6ಕ್ಕೆ 2+2 ಮಾತುಕತೆ

  ವಾಷಿಂಗ್ಟನ್: ಅಮೆರಿಕ ಮತ್ತು ಭಾರತದ ನಡುವೆ ಇದೇ ಮೊದಲ ಬಾರಿಯ 2+2 ಮಾತುಕತೆ ಸೆ.6ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಅಮೆರಿಕ ಮತ್ತು ಭಾರತದ ವಿದೇಶಾಂಗ ಇಲಾಖೆಗಳು ಈ ಮಾಹಿತಿ ಖಚಿತಪಡಿಸಿವೆ. ಜಾಗತಿಕ ಮಟ್ಟದ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ಎರಡೂ…

 • ಎದೆ ಹಾಲುಣಿಸಿದ ತಂದೆ!

  ವಿಸ್ಕನ್ಸಿನ್‌: ಮಗುವಿಗೆ ತಾಯಿ ಹಾಲುಣಿ ಸುವುದು ಸರ್ವೆಸಾಮಾನ್ಯ. ಆದರೆ, ಅಪ್ಪ ಹಾಲುಣಿಸಿದ್ದಾರೆ ಎಂದರೆ ನಂಬುತ್ತೀರಾ? ನೋ ಚಾನ್ಸ್‌, ಅದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡದೇ ಇರದು. ಅಮೆರಿಕದಲ್ಲಿ ಇಂಥದ್ದೊಂದು ಅಚ್ಚರಿ ನಡೆದಿದೆ. ಸ್ವತಃ ಆ ತಂದೆ, ಮ್ಯಾಕ್ಸಮಿಲಿಯನ್‌ ನ್ಯುಬೌಯರ್‌…

 • ಅಮೆರಿಕ ನಿರ್ಬಂಧ: ನಾಜೂಕಿನ ನಡೆ ಅಗತ್ಯ

  ಭಾರತ-ಅಮೆರಿಕ ನಡುವಿನ ಸಂಬಂಧ ಹಳಸುತ್ತಿದೆಯೇ? ಇತ್ತೀಚೆಗಿನ ಕೆಲವೊಂದು ಬೆಳವಣಿಗೆಗಳು ಹೀಗೊಂದು ಪ್ರಶ್ನೆ ಉದ್ಭವಿಸುವಂತೆ ಮಾಡಿವೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಅಸ್ಪಷ್ಟ ಮತ್ತು ಅನಿಶ್ಚಿತ ವಿದೇಶಾಂಗ ನೀತಿಯಿಂದಾಗಿ ಭಾರತ ಮಾತ್ರವಲ್ಲದೆ ಜಗತ್ತಿನ ಬಹುತೇಕ ರಾಷ್ಟ್ರಗಳು ಗೊಂದಲದಲ್ಲಿವೆ. ವಿಸಾ ನೀಡಿಕೆ,…

ಹೊಸ ಸೇರ್ಪಡೆ