child

 • ಬಾಣಂತಿ ಬಾಳು…ಬಯಸಿದ್ದೆಲ್ಲ ತಿನ್ನೋ ಹಾಗಿಲ್ಲ…

  ಹೆಣ್ಣಿನ ಬಾಳಿನಲ್ಲಿ ತಾಯ್ತನದ ಘಟ್ಟ ಬಹಳ ಮುಖ್ಯವಾದುದು. ತಾಯ್ತನ ಅಂದರೆ, ಆ ನವಮಾಸವಷ್ಟೇ ಅಲ್ಲ. ಅದರ ನಂತರದ ಬಾಣಂತನದಲ್ಲೂ ತಾಯಿ-ಮಗುವನ್ನು ಮುಚ್ಚಟೆಯಿಂದ ಕಾಪಾಡಬೇಕು. ಆ ಸಮಯದಲ್ಲಿ ತಾಯಿ, ಬಯಸಿದ್ದನ್ನೆಲ್ಲ ತಿನ್ನುವಂತಿಲ್ಲ. ಕಟ್ಟುನಿಟ್ಟಾಗಿ ಪಥ್ಯ ಮಾಡಬೇಕು. ಅಮ್ಮನೋ-ಅಜ್ಜಿಯೋ ಹೇಳಿದ್ದನ್ನು ಚಾಚೂ…

 • ಮಗು ಕೊಂದು ತಾಯಿ ಆತ್ಮಹತ್ಯೆ

  ಚಿತ್ರದುರ್ಗ: ಹೆತ್ತ ತಾಯಿಯೇ ಒಂದು ವರ್ಷದ ಗಂಡು ಮಗುವನ್ನು ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಳಲ್ಕೆರೆ ತಾಲೂ ಕು ಐನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಆಶಾಬಾಯಿ (25) ನೇಣಿಗೆ ಶರಣಾದ ಮಹಿಳೆ. ಬುಧವಾರ…

 • ಮಗುವಿನ ಜೀವ ಉಳಿಸಿತು ಧರ್ಮಾತೀತ ನೆರವು

  ಬೆಂಗಳೂರು: ಕಾಯಿಲೆ ಎಂದರೆ ಏನು ಎಂದು ತಿಳಿಯದ ಆ ಮಗುವಿನ ಕಣ್ಣಲ್ಲಿ ಮುಗ್ಧತೆ, ಮೊಗದಲ್ಲಿ ಮಂದ ಹಾಸವಿತ್ತು. “ಮುಗ್ಧ ಮಗುವಿಗೆ ಮರು ಜೀವಕೊಟ್ಟು ಮಂದಹಾಸಕ್ಕೆ ಕಾರಣ ನಾನಾದೆ’ ಎಂಬ ಸಾರ್ಥಕ ಭಾವ ಯುವಕನಲ್ಲಿತ್ತು. ಪಕ್ಕದಲ್ಲೇ ನಿಂತಿದ್ದ ಪುತ್ರಿಯನ್ನು ಬದುಕಿಸಿದ…

 • ಕಾರಿಂದ ಬಿದ್ದ ಮಗು ಕಾಡಿನ ನಡು ರಸ್ತೆಯಲ್ಲೇ ನಿಂತಿತ್ತು!

  ತೀರ್ಥಹಳ್ಳಿ: ಪೋಷಕರೆಲ್ಲ ನಿದ್ದೆಯಲ್ಲಿದ್ದಾಗ ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದ ಮಗು ಕಾಡಿನ ಹಾದಿ ಬದಿಯಲ್ಲೇ ರಾತ್ರಿ ಕಳೆದು ಪೊಲೀಸ್‌ ಠಾಣೆ ತಲುಪಿ, ಕೊನೆಗೆ ಪೋಷಕರ ಮಡಿಲು ಸೇರಿದೆ! ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಸಿನಿಮೀಯ ರೀತಿಯ…

 • 4 ವರ್ಷದ ಮಗುವಿಗೆ ಯಶಸ್ವಿ ಹೃದಯ ಕಸಿ

  ಬೆಂಗಳೂರು: ನಾರಾಯಣ ಹೆಲ್ತ್‌ ಸಿಟಿಯ ವೈದ್ಯರು ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ನಾಲ್ಕು ವರ್ಷ ಮಗುವಿಗೆ ಯಶಸ್ವಿ ಹೃದಯ ಕಸಿ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಚಹಲ್‌ ಪಟ್ವಾರಿ ಎಂಬ ನಾಲ್ಕು ವರ್ಷದ ಬಾಲಕ ಡಿಲೇಟೆಡ್‌ ಕಾರ್ಡಿ…

 • ಬೇಡವಾದ ಮಗುವನ್ನು‌ ಕಸದ ತೊಟ್ಟಿಗೆ ಬೇಡ, ತೊಟ್ಟಿಲಿಗೆ ಹಾಕಿ: ಸುರೇಶ ಅಂಗಡಿ

  ಬೆಳಗಾವಿ: ಬೇಡವಾದ ಮಗುವನ್ನು ಕಸದ ತೊಟ್ಟಿಯಲ್ಲಿಯೋ, ತಿಪ್ಪೆ ಗುಂಡಿಯಲ್ಲಿಯೋ ಬಿಸಾಕುವ ಕಲ್ಲು ಹೃದಯಗಳು ಇನ್ನಾದರೂ ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಇಟ್ಟಿರುವ ತೊಟ್ಟಿಲಲ್ಲಿ ಹಾಕುವ‌ ಮೂಲಕ‌ ಮಾನವೀಯತೆ ಮೆರೆಯಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು….

 • ಸ್ಟೀಲ್ ಪಾತ್ರೆಯೊಳಗೆ ಸಿಕ್ಕಿಹಾಕಿಕೊಂಡ 3 ವರ್ಷದ ಮಗುವಿನ ತಲೆ…ಮುಂದೇನಾಯ್ತು

  ಜಾಲೋರ್(ರಾಜಸ್ಥಾನ): ಮೂರು ವರ್ಷದ ಪುಟ್ಟ ಮಗುವಿನ ತಲೆ ಸ್ಟೀಲ್ ಪಾತ್ರೆಯೊಳಗೆ ಸಿಲುಕಿಕೊಂಡಿದ್ದು, ಕೊನೆಗೂ ಗ್ರಾಮಸ್ಥರ ನೆರವಿನೊಂದಿಗೆ ಪಾತ್ರೆಯನ್ನು ಕತ್ತರಿಸಿ ಮಗುವನ್ನು ರಕ್ಷಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆಟವಾಡುತ್ತಿದ್ದ ಮಗು ಸ್ಟೀಲ್ ಪಾತ್ರೆಯನ್ನು ತಲೆಯೊಳಗೆ ತೂರಿಸಿಕೊಂಡಿತ್ತು. ಆದರೆ ಪಾತ್ರೆ ಹೊರತೆಗೆಯಲಾಗದೆ…

 • ಕಳೆನಾಶಕ ಸೇವಿಸಿ ಮಗು ಸಾವು

  ಮೂಡಿಗೆರೆ: ಜ್ಯೂಸ್‌ ಎಂದು ಭಾವಿಸಿ ಕಳೆನಾಶಕ ಕುಡಿದಿದ್ದ ಮೂರು ವರ್ಷದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಪ್ರವೀಣ್‌ ಮತ್ತು ಪೂಜಿತಾ ದಂಪತಿಯ ಏಕೈಕ ಪುತ್ರ ಅಗಸ್ತ್ಯ (3) ಮೃತ ಮಗು. ಅ.24ರಂದು ಮನೆಯಲ್ಲಿ ಆಟವಾಡುತ್ತಿದ್ದ…

 • ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು

  ವಿಜಯಪುರ: ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆಯಲ್ಲಿ ಮಲಗಿದ್ದ ಮಗುವೊಂದು ಹೆಗ್ಗಣ ಕಚ್ಚಿ ಮೃತ ಪಟ್ಟಿದೆ. ಗೀತಾ-ಗೋಲಪ್ಪ ದಂಪತಿಯ 6 ತಿಂಗಳ ಮಗು ಸಾವನ್ನಪ್ಪಿರುವುದು. ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿಗಳಾಗಿದ್ದ ಈ ದಂಪತಿ, ಹಬ್ಬಕ್ಕೆಂದು ಗೀತಾ ಅವರ ತವರು…

 • ಭೂಮಿಗೆ ಬಂದ ದೇವತೆ ಕಂದ…

  ಮಗಳು ಬಂದಮೇಲೆ ಬಾಳಿಗೊಂದು ಅರ್ಥ ಬಂತು. ಮಗಳು ಮನೆ ತುಂಬಿದ ಮೇಲೆ ನನ್ನಲ್ಲೂ ತುಂಬಾ ಬದಲಾವಣೆ ಆಯ್ತು ಎನ್ನುವ ಅಪ್ಪಂದಿರುಂಟು. ಮಗಳನ್ನು- ತಾಯಿ , ದೇವತೆ, ಮಹಾಲಕ್ಷ್ಮಿ ಎಂದೆಲ್ಲಾ ಕರೆಯುವ ತಂದೆಯರೂ ಉಂಟು. ಅಮ್ಮನೇನಾದರೂ ಮಗಳಿಗೆ ರೇಗಿದರೆ, ಮಗಳನ್ನು…

 • ಲಿಫ್ಟ್ ಕುಸಿದು ಮಗು ದುರ್ಮರಣ

  ಬೆಂಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಲಿಫ್ಟ್ ಗುಂಡಿಯೊಳಗಡೆ ಪ್ರವೇಶಿಸಿದ ನಾಲ್ಕು ವರ್ಷದ ಮಗುವಿನ ಮೇಲೆ ಲಿಫ್ಟ್ ಕುಸಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಕಗ್ಗದಾಸಪುರದಲ್ಲಿ ನಡೆದಿದೆ. ಸಂಜಯ್‌ ಕತ್ರಿ ಮೃತ ಮಗು. ನೇಪಾಳ ಮೂಲದ ದಲ್ಬೇದರ್‌ ಕಗ್ಗದಾಸಪುರದ 9ನೇ…

 • 7ನೇ ಮಹಡಿಯಿಂದ ಜಿಗಿದು ತಾಯಿ – ಮಗು ದುರ್ಮರಣ

  ಬೆಂಗಳೂರು: ಮಹಿಳಾ ಚಾರ್ಟೆಟೆಡ್‌ ಅಕೌಂಟೆಟ್‌ವೊಬ್ಬರು ತನ್ನ ಎರಡು ವರ್ಷದ ಮಗುವಿನೊಂದಿಗೆ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌.ಟಿ.ನಗರದಪೊಲೀಸ್‌ ಠಾಣಾ ವಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಆರ್‌.ಟಿ.ನಗರದ ವೈಟ್‌ಹೌಸ್‌ ಅಪಾರ್ಟ್‌ಮೆಂಟ್‌ ನಿವಾಸಿ ಭಾವನಾ (29) ಹಾಗೂ…

 • ಹೀಗಿರಲಿ ಮಕ್ಕಳ ಆರೈಕೆ

  ಪಾಲಕರು ಮಕ್ಕಳ ಆರೈಕೆಗೆ ಅತಿ ಹೆಚ್ಚಿನ ಗಮನ ನೀಡಬೇಕು. ಸಮಸ್ಯೆ ಕಂಡು ಬಂದಲ್ಲಿ ಉದಾಸೀನ ಮಾಡದೆ ವೈದ್ಯರಲ್ಲಿ ಕರೆದೊಯ್ಯಬೇಕು. ಭಾವೀ ಪ್ರಜೆಗಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜ, ದೇಶದ ಹಿತದೃಷ್ಟಿಯಿಂದಲೂ ಒಳಿತು. ಮಗುವಿನ ಆಗಮನ ತಂದೆ-ತಾಯಿ,…

 • ಸ್ತನಪಾನ ಮಹತ್ವ ನಿಮಗೆಷ್ಟು ಗೊತ್ತು

  ಹಾಲು ಹಣ್ಣಿಗಿಂತ ಜೇನು ತುಪ್ಪಕ್ಕಿಂತ ವಾಲಾಡಿ ಬೆಳೆಯ ರಸ ಬಾಳೆ ಹಣ್ಣಿಗಿಂತ ತಾಯವ್ವ ನಿನ್ನಾಲು ಕಡುರುಚಿ ಈ ಜಾನಪದ ತ್ರಿಪದಿ ಕಡು ಸತ್ಯ ಎಲ್ಲರಿಗೂ ಗೊತ್ತಿರುವ ವಿಷಯ. ನವಜಾತು ಶಿಶುವಿಗೆ ತಾಯಿಯ ಹಾಲು ಅವಶ್ಯಕ. ಅದು ಅಮೃತವೂ ಹೌದು….

 • ಕತ್ತು ಹಿಸುಕಿ ಹೆತ್ತ ಮಗು ಕೊಂದ ಕಟುಕ ತಂದೆ

  ಚಿಕ್ಕಮಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ, ಜಮೀನಿನಲ್ಲಿ ಹೂತು ಹಾಕಿದ್ದ ಅಮಾನವೀಯ ಘಟನೆ ತಾಲೂಕಿನ ಬೂಚೇನಹಳ್ಳಿ ಕಾವಲ್‌ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕು ನರಸೀಪುರ ಗ್ರಾಮದ…

 • ಸಿಆರ್‌ಪಿಎಫ್ ಯೋಧನ ಮಾನವೀಯತೆ; ವಿಡಿಯೋ ವೈರಲ್‌

  ಶ್ರೀನಗರ: ಯೋಧರೆಂದರೆ ಎಲ್ಲರಿಗೂ ಅಪಾರ ಗೌರವ, ಕಾರಣ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದರಿರುವವರು ಎಂದು. ಇಲ್ಲೊಬ್ಬರು ಸಿಆರ್‌ಪಿಎಫ್ ಯೋಧ ಕರ್ತವ್ಯದ ವೇಳೆ ಮಾನವೀಯತೆ ತೋರಿ ಸುದ್ದಿಯಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಿಆರ್‌ಪಿಎಫ್ ಹವಾಲ್ದಾರ್‌ ಇಕ್ಬಾಲ್‌ ಸಿಂಗ್‌…

 • ವಾಮಾಚಾರಕ್ಕೆ ಹನ್ನೊಂದು ವರ್ಷದ ಬಾಲಕಿ ಬಲಿ?

  ಬೆಂಗಳೂರು: ಹನ್ನೊಂದು ವರ್ಷದ ಬಾಲಕಿ ನೀರಿನ ಸಂಪ್‌ನಲ್ಲಿ ಮುಳುಗಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದ್ದು , ಪೋಷಕರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಪುತ್ರಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನ ನೋವಲ್ಲೂ…

 • ಮಗು ಕೊಂದ ಪ್ರಿಯಕರ!

  ರಾಯಬಾಗ: ಪ್ರೀತಿ ಬಲೆಗೆ ಬಿದ್ದ ವಿವಾಹಿತ ಮಹಿಳೆ ತನ್ನ ಮಗುವಿನೊಂದಿಗೆ ಪ್ರಿಯಕರನ ಜತೆಗೆ ತೆರಳಿದ್ದಳು. ಆದರೆ ಪ್ರಿಯಕರ ತಾಯಿಯೊಂದಿಗೆ ಬಂದಿದ್ದ ನಾಲ್ಕು ವರ್ಷದ ಗಂಡು ಮಗುವನ್ನು ಕೊಲೆಗೈದ ಹೃದಯ ವಿದ್ರಾವಕ ಘಟನೆ ತಾಲೂಕಿನ ಯಡ್ರಾಂವ ಗ್ರಾಮದಲ್ಲಿ ನಡೆದಿದೆ. ಮಹೇಶ…

 • ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

  ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಮಂಗಳವಾರ ಎಸ್‌.ಜೆ.ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಶಕ್ಕೆ ನೀಡುವಂತೆ ಸಂತ್ರಸ್ತೆಯ ಪೋಷಕರು, ಸಂಬಂಧಿಕರಿಂದ ಠಾಣೆ ಎದುರು ಪ್ರತಿಭಟನೆ ನಡೆಯಿತು. ಎಸ್‌.ಜೆ.ಪಾರ್ಕ್‌ ಸಮೀಪದ ನಾರಾಯಣಸ್ವಾಮಿ ಗಾರ್ಡ್‌ನ್‌ ನಿವಾಸಿ ಮೊಹಮ್ಮದ್‌ ಅನ್ವರ್‌(33)…

 • ರಸ್ತೆ ಅಪಘಾತ: ಬಾಲಕಿ ದುರ್ಮರಣ

  ಬೆಂಗಳೂರು: ಅಣ್ಣನ ಹುಟ್ಟುಹಬ್ಬಕ್ಕೆ ಉಡುಗೊರೆ ಖರೀದಿಸಿ ಮನೆಗೆ ವಾಪಸ್‌ ಬರುತ್ತಿದ್ದ ಎಂಟು ವರ್ಷದ ಬಾಲಕಿಯ ಮೇಲೆ ಟ್ಯಾಂಕರ್‌ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ ಠಾಣಾ ವ್ಯಾಪ್ತಿಯ ಲಿಂಗಾರಾಜುಪುರ ಆಯಿಲ್‌ ಮಿಲ್‌ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ….

ಹೊಸ ಸೇರ್ಪಡೆ