continued

 • ಬಂಡೀಪುರ: ಸಂಚಾರ ನಿಷೇಧ ಮುಂದುವರಿಕೆ

  ನವದೆಹಲಿ: ಬಂಡೀಪುರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಯಲಿದೆ ಎಂದು ಸುಪ್ರೀಂಕೋರ್ಟ್‌ ಬುಧವಾರ ಆದೇಶಿಸಿದೆ. ಹುಲಿ ಅಭಯಾರಣ್ಯದ ಮೂಲಕ ಸಾಗುವ ಹೆದ್ದಾರಿಯಲ್ಲಿನ ಸಮಸ್ಯೆ ನಿವಾರಿಸಲು ಶಾಶ್ವತ ಕ್ರಮವನ್ನು ಪ್ರಸ್ತಾಪಿಸುವಂತೆ ಕೇಂದ್ರ ಸರ್ಕಾರಕ್ಕೆ…

 • ವಕೀಲಿಕೆ ಮುಂದುವರಿಕೆ: ಮೊಯ್ಲಿ ಇಂಗಿತ

  ಬೆಂಗಳೂರು: ವೃತ್ತಿಯಲ್ಲಿ ಮೂಲತಃ ವಕೀಲರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಸೋಮವಾರ ಹೈಕೋರ್ಟ್‌ಗೆ ಬಂದಿದ್ದರು. ಕೋರ್ಟ್‌ ಕಲಾಪಗಳು ಆರಂಭವಾಗುತ್ತಿದ್ದಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಕರಿ ಕೋಟು ಧರಿಸಿ…

 • ಮುಂದುವರಿದ ಐಟಿ ದಾಳಿ:ಬಿಜೆಪಿ,ಕಾಂಗ್ರೆಸ್‌ ನಾಯಕರ ಆಪ್ತರು ಟಾರ್ಗೆಟ್‌

  ಬೆಂಗಳೂರು: ರಾಜ್ಯದಲ್ಲಿ ಐಟಿ ದಾಳಿ ಮುಂದುವರಿದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಆಪ್ತರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದೆ. ಭಾನುವಾರ ಬೆಳ್ಳಂಬೆಳಗ್ಗೆ ಬಳ್ಳಾರಿಯಲ್ಲಿ ಬಿಜೆಪಿ ನಾಯಕ ಸೋಮಶೇಖರ ರೆಡ್ಡಿ ಆಪ್ತರ ನಿವಾಸ, ಶಾಸಕ ಶ್ರೀರಾಮುಲು ಆಪ್ತ ರಾಜು ನಿವಾಸದ ಮೇಲೆ…

 • ಕಲಬುರಗಿಯಲ್ಲಿ ಮುಂದುವರಿದ ಆಪರೇಷನ್‌; ವಿಕ್ರಂ ಪಾಟೀಲ್‌ ಬಿಜೆಪಿಗೆ

  ಕಲಬುರಗಿ : ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ್‌ ಜಾಧವ್‌ ಅವರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿರುವ ಕಲಬುರಗಿಯಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು, ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷರೇ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಮಾಜಿ ಸಚಿವ ವೈಜನಾಥ್‌ ಪಾಟೀಲ್‌ ಪುತ್ರ, ಡಾ.ವಿಕ್ರಂ…

 • ಎಚ್ಚರಿಕೆ ನಡುವೆಯೂ ಮುಂದುವರಿದ ವಾಗ್ಧಾಳಿ

  ಶ್ರೀರಂಗಪಟ್ಟಣ: “ಚಿತ್ರರಂಗಕ್ಕೆ ಬರುವ ಮುನ್ನ ದರ್ಶನ್‌ ಎಲ್ಲೆಲ್ಲಿ ಏನೇನು ಮಾಡ್ತಿದ್ದ, ಯಾರ್ಯಾರಿಗೆ ಟೀ ತಂದು ಕೊಡ್ತಿದ್ದ, ಅವನ ಜೇಬಲ್ಲಿ ದುಡ್ಡಿಲ್ಲದೆ ದನದ ಚಾಕಣ ತಿನ್ನಲು ಬರ್ತಿದ್ದ ‘ ಎಂಬ ಜೆಡಿಎಸ್‌ ಮುಖಂಡರ ವಾಗ್ಧಾಳಿ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. …

 • ಸಾಗರದಲ್ಲಿ ಮುಂದುವರಿದ ಮಂಗಗಳ ಸಾವು

  ಸಾಗರ: ತಾಲೂಕಿನಲ್ಲಿ ಮಂಗಗಳ ಸಾವು ಮುಂದುವರಿದಿದ್ದು, ನಗರದ ಹೊರವಲಯದ ಚಂದ್ರಮಾವಿನಕೊಪ್ಪ ಬಡಾವಣೆಯಲ್ಲಿ ಮಂಗವೊಂದು ಸಾವಿಗೀಡಾಗಿರುವುದು ಭಾನುವಾರ ಬೆಳಕಿಗೆ ಬಂದಿದೆ. ಬಡಾವಣೆಯ ನಿವಾಸಿ ನಿವೃತ್ತ ಅರಣ್ಯಾಧಿಕಾರಿ ನೀಲಕಂಠಪ್ಪ ಅವರ ಮನೆಯ ಮೇಲ್ಭಾಗದಲ್ಲಿ ಮಂಗವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗ ಸತ್ತು…

 • ಮುಂದುವರಿದ ಮಂಗಗಳ ಸಾವು

  ಬೈಂದೂರು/ಸಾಗರ: ಸಾಗರ ತಾಲೂಕಿನ ಎಡಜಿಗಳೇಮನೆ ಗ್ರಾ.ಪಂ.ವ್ಯಾಪ್ತಿಯ ವರದಪುರದ ಶ್ರೀಧರಾಶ್ರಮದ ಸುತ್ತಮುತ್ತ ಬುಧವಾರ ಮತ್ತೆರಡು ಮೃತ ಮಂಗಗಳು ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಂಗಳವಾರ ಆಶ್ರಮದ ಗೋಶಾಲೆ ಸಮೀಪ ಅಸ್ವಸ್ಥ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದ ಮಂಗ ಬುಧವಾರ ಮೃತಪಟ್ಟಿದ್ದು, ಡಾ| ಸುನಿತಾ…

 • ಯಾತ್ರೆ ಮುಗಿದರೂ ಮುಗಿಯದ ವಾಕ್ಸಮರ

  ತಿರುವನಂತಪುರ: ಮಹಿಳೆಯರ ಪ್ರವೇಶ ಸಂಬಂಧ ಹಿಂಸಾತ್ಮಕ ಪ್ರತಿಭಟನೆ ಗಳಿಗೆ ಸಾಕ್ಷಿಯಾದ ಶಬರಿಮಲೆಯಲ್ಲಿ 2 ತಿಂಗಳ ಯಾತ್ರೆ ಸಮಾರೋಪಗೊಂಡಿದ್ದು, ರವಿವಾರ ಅಯ್ಯಪ್ಪ ದೇಗುಲವನ್ನು ಮುಚ್ಚಲಾಗಿದೆ. ದೇಗುಲ ಮುಚ್ಚುತ್ತಿರು ವಂತೆ, ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿದ್ದ 49 ದಿನಗಳ ನಿರಶನವೂ ಅಂತ್ಯಗೊಂಡಿದೆ. ಶಬರಿಮಲೆಯಲ್ಲಿ…

 • ಸಿನಿ  ದಿಗ್ಗಜರ ನಿವಾಸಗಳಲ್ಲಿ  ಇಂದೂ ಮುಂದುವರಿದ ಐಟಿ ಶೋಧ 

  ಬೆಂಗಳೂರು: ಗುರುವಾರ ಬೆಳ್ಳಂಬೆಳಗ್ಗೆ ಸ್ಯಾಂಡಲ್‌ವುಡ್‌ ನಟರು ಮತ್ತು ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಶುಕ್ರವಾರವೂ ದಾಖಲಾತಿಗಳ ಪರಿಶೀಲನೆ ಮುಂದುವರಿಸಿದ್ದಾರೆ.  ನಾಗವಾರದ ಮಾನ್ಯತಾ ಟೆಕ್‌ ಪಾರ್ಕ್‌ ಸಮೀಪ ಇರುವ ನಟ ಶಿವರಾಜ್‌ಕುಮಾರ್‌ ಮನೆ, ಸದಾಶಿವನಗರದಲ್ಲಿರುವ…

 • ‘ಹೋರಾಟದಲ್ಲಿ ಸಂಸದರು ಭಾಗಿಯಾಗಲಿ’

  ಸುರತ್ಕಲ್‌: ಇಲ್ಲಿಯ ಟೋಲ್‌ ಗೇಟ್‌ ಅವೈಜ್ಞಾನಿಕ ಎಂಬುದು ತಿಳಿದಿದ್ದರೂ ಸಂಸದರು ರದ್ದು ಪಡಿಸಲು ಮನಸ್ಸು ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಧರ್ಮದ ವಿಚಾರ ಬಂದಾಗ ಬೆಂಕಿ ಇಡುವ ಹೇಳಿಕೆ ನೀಡುತ್ತಾರೆ. ಸಾರ್ವಜನಿಕರ ಬಗ್ಗೆ ಕಾಳಜಿಯಿದ್ದಲ್ಲಿ ಇಲ್ಲಿಗೆ ಆಗಮಿಸಿ ಧರಣಿಯಲ್ಲಿ ನಮ್ಮ…

 • ಮುಂದುವರಿದ ಎಸಿಬಿ ಬೇಟೆ:ಬೆಳಗಾವಿಯಲ್ಲಿ ಮತ್ತೊಂದು ತಿಮಿಂಗಿಲ ಬಲೆಗೆ 

  ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶನಿವಾರವೂ ಭ್ರಷ್ಟರ ಮೇಲೆ ದಾಳಿ ಮುಂದುವರಿಸಿದ್ದು ಬೆಳಗಾವಿಯಲ್ಲಿ ಭಾರೀ ತಿಮಿಂಗಿಲವೊಂದರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.  ಖಾನಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ  ಚಂದ್ರಕಾಂತ್‌ ಪಾಟೀಲ್‌ ರ  ಬೆಳಗಾವಿ…

 • ಸುರತ್ಕಲ್‌ನಲ್ಲಿ ಮಳೆ: ಮುಂದುವರಿದ ಹೆದ್ದಾರಿ ಬದಿಯ ಚರಂಡಿ ಸಮಸ್ಯೆ

  ಸುರತ್ಕಲ್‌ : ಸುರತ್ಕಲ್‌, ಪಣಂಬೂರಿನಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಹೆದ್ದಾರಿ ಬದಿಯ ಚರಂಡಿ ಸಮಸ್ಯೆ ಮುಂದುವರಿದಿದೆ. ಇಡ್ಯಾ ಶ್ರೀ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಬಳಿ ರಸ್ತೆ ತುಂಬಾ ನೀರು ನಿಂತು ಸಮಸ್ಯೆಯಾಯಿತು….

 • ಬಿಸಿಯೂಟ ನೌಕರರ ಪ್ರತಿಭಟನೆ ಬಿಸಿಯೂಟ ಪೂರೈಕೆ ಅಬಾಧಿತ

  ಮಂಗಳೂರು: ಬಿಸಿಯೂಟ ನೌಕರರಿಗೆ ಮಾಸಿಕ 5,000 ರೂ. ವೇತನ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ ಸಿಐಟಿಯು ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗುರುವಾರ ಆರಂಭವಾಗಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ದಕ್ಷಿಣ…

ಹೊಸ ಸೇರ್ಪಡೆ