Hardik Patel

 • ಜೀವ ಬೆದರಿಕೆ ; ಭದ್ರತೆ ಕೋರಿ ಅರ್ಜಿ ಸಲ್ಲಿಸಿದ ಹಾರ್ದಿಕ್‌ ಪಟೇಲ್‌

  ಜಾಮ್‌ನಗರ್‌: ಜನ್‌ ಆಕ್ರೋಶ್‌ ಸಭೆಯಲ್ಲಿ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಬಳಿಕ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ಭದ್ರತೆ ಕೋರಿ ಪೊಲೀಸ್‌ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜಾಮ್‌ನಗರದ ಎಸ್‌ಪಿಗೆ ಪತ್ರ ಬರೆದಿರುವ ಹಾರ್ದಿಕ್‌ ಪಟೇಲ್‌, ರೋಡ್‌ ಶೋ ವೇಳೆ…

 • ಹಾರ್ದಿಕ್‌ ಯಾರು? ಗುಜರಾತ್‌ನ ಹಿಟ್ಲರ್‌? ಕಪಾಳಮೋಕ್ಷ ಮಾಡಿದ್ದ ತರುಣ್‌ ಗಜ್ಜರ್‌ ಪ್ರಶ್ನೆ

  ಅಹ್ಮದಾಬಾದ್‌ : ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ವಾಧ್ವಾನ್‌ ತಾಲೂಕಿನ ಬಲ್ಡಾನಾ ಗ್ರಾಮದಲ್ಲಿ ಇಂದು ಶುಕ್ರವಾರ ರಾಲಿ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯನ್ನು ತರುಣ್‌ ಗಜ್ಜರ್‌ ಎಂದು ಗುರುತಿಸಲಾಗಿದೆ. ಪಾಟಿದಾರ್‌ ಆಂದೋಲನದ ವೇಳೆ…

 • ಹಾರ್ದಿಕ್‌ಗೆ ಹಿನ್ನಡೆ

  ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೀಸಲು ಹೋರಾಟಗಾರ ಹಾರ್ದಿಕ್‌ ಪಟೇಲ್‌ ನಿರೀಕ್ಷೆ ಹುಸಿಯಾಗಿದೆ. ಗಲಭೆ ಪ್ರಕರಣದಲ್ಲಿ ತಮ್ಮ ವಿರುದ್ಧದ ತೀರ್ಪಿಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಅವರಿಗೆ, ಅಲ್ಲೂ ಹಿನ್ನಡೆಯಾಗಿದೆ. ತಡೆ ತರಲು ನಿರಾಕರಿಸಿದ್ದ ಗುಜರಾತ್‌ ಹೈಕೋರ್ಟ್‌…

 • ಸ್ಪರ್ಧೆಗೆ ಅಡ್ಡಿಯಾದ ಆದೇಶ ಪ್ರಶ್ನಿಸಿ ಹಾರ್ದಿಕ್‌ ಪಟೇಲ್‌ ಸುಪ್ರೀಂ ಕೋರ್ಟಿಗೆ

  ಹೊಸದಿಲ್ಲಿ : 2015ರ ವೀಸ್‌ಪುರ ದೊಂಬಿ ಪ್ರಕರಣದಲ್ಲಿ ತಾನು ದೋಷಿ ಎಂದು ಘೋಷಿಸಲಾದುದಕ್ಕೆ ತಡೆಯಾಜ್ಞೆ ನೀಡಬೇಕೆಂಬ ತನ್ನ ಕೋರಿಕೆಯನ್ನು ತಿರಸ್ಕರಿಸಿರುವ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದಾರೆ. ಹಾರ್ದಿಕ್‌…

 • ದೊಂಬಿ ಪ್ರಕರಣದ ದೋಷಿ ಹಾರ್ದಿಕ್‌ ಪಟೇಲ್‌ ಲೋಕಸಭೆಗೆ ಸ್ಪರ್ಧಿಸಲಾರರು

  ವಡೋದರ : 2015ರ ಗುಜರಾತ್‌ನ ಮೆಹಸಾನಾ ದೊಂಬಿಯ ದೋಷಿ ಎಂದು ನ್ಯಾಯಾಲಯದಿಂದ ಪರಿಗಣಿತರಾಗಿರುವ ಪಾಟಿದಾರ್‌ ಸಮುದಾಯದ ಮತ್ತು ಕಾಂಗ್ರೆಸ್‌ ಪಕ್ಷದ ನಾಯಕ ಹಾರ್ದಿಕ್‌ ಪಟೇಲ್‌ಗೆ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದು ಎಂದು ವರದಿಗಳು ತಿಳಿಸಿವೆ. ತಾನು ಮೆಹಸಾನಾ ದೊಂಬಿಯ…

 • ರಾಹುಲ್ ಸಮ್ಮುಖದಲ್ಲಿ ಹಾರ್ದಿಕ್ ಪಟೇಲ್ ಇಂದು ಕಾಂಗ್ರೆಸ್ ಗೆ 

  ಗಾಂಧಿನಗರ: ಗುಜರಾತ್ ನ ಪಾಟೇದಾರ್ ಮೀಸಲು ಹೋರಾಟದ ನಾಯಕ ಹಾರ್ದಿಕ್ ಪಟೇಲ್ ಮಂಗಳವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ.  ಹಾರ್ದಿಕ್ ಪಟೇಲ್ ರವಿವಾರ ತಾನು ಕಾಂಗ್ರೆಸ್ ಸೇರ್ಪಡೆಯಾಗುವುದನ್ನು ಖಚಿತ ಪಡಿಸಿದ್ದರು. ಮುಂಬರುವ…

 • ಮಾರ್ಚ್‌ 12 ರಂದು ಹಾರ್ದಿಕ್‌ ಪಟೇಲ್‌ ಕೈ ಸೇರ್ಪಡೆ;ಲೋಕಸಭೆಗೆ ಸ್ಪರ್ಧೆ

  ಹೊಸದಿಲ್ಲಿ: ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ ಹೋರಾಟಗಳ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಹಾರ್ದಿಕ್‌ ಪಟೇಲ್‌ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್‌ ಸೇರ್ಪಡೆಯಾಗುವುದು ಖಚಿತವಾಗಿದೆ.  ಕಾಂಗ್ರೆಸ್‌ನ ಉನ್ನತ ನಾಯಕರು ಪಿಟಿಐಗೆ ನೀಡಿರುವ ಮಾಹಿತಿಯಂತೆ, ಮಾರ್ಚ್‌ 12 ರಂದು ಹಾರ್ದಿಕ್‌…

 • ಮೋದಿ ಸರಕಾರ ಸೋಲಿಸಿ ದೇಶ, ಪ್ರಜಾಸತ್ತೆ ಉಳಿಸಿ: ಹಾರ್ದಿಕ್‌ ಕರೆ

  ಕೋಲ್ಕತ : ದೇಶ ಮತ್ತು ಪ್ರಜಾಸತ್ತೆಯನ್ನು ಉಳಿಸಲು ಕೇಂದ್ರದಲ್ಲಿನ ಭ್ರಷ್ಟ ನರೇಂದ್ರ ಮೋದಿ ಸರಕಾರವನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಗುಜರಾತಿನ ಪಾಟಿದಾರ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ ಇಂದಿಲ್ಲಿ ನಡೆದ ಬಿಜೆಪಿಯೇತರ ವಿರೋಧ ಪಕ್ಷಗಳ ಬೃಹತ್‌…

 • ದೇಶದ 125 ಕೋಟಿ ಜನರ ಹೆಸರನ್ನೂ ರಾಮನೆಂದು ಬದಲಾಯಿಸಿ: ಹಾರ್ದಿಕ್‌

  ಹೊಸದಿಲ್ಲಿ : ನಗರಗಳ ಹೆಸರು ಬದಲಾಯಿಸುವುದರಿಂದ ಭಾರತ ಸಿರಿವಂತ ದೇಶ ಆಗುವುದಿದ್ದರೆ ದೇಶದ ಎಲ್ಲ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳ್ಳೆಯದು ಎಂದು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌ ಬಿಜೆಪಿ ನೇತೃತ್ವದ…

 • ಉಪವಾಸನಿರತ ಹಾರ್ದಿಕ್‌ ಗೆ ನೀರು ಕೊಟ್ಟದ್ದು ಯಾರು? ಪರೀಕ್ಷೆ ಪ್ರಶ್ನೆ

  ಅಹ್ಮದಾಬಾದ್‌ : ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಈಚೆಗೆ 19 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರಿಗೆ ‘ನಿರಶನವನ್ನು ಕೊನೆಗೊಳಿಸಲು ಯಾವ ನಾಯಕ ಅವರಿಗೆ ನೀರು ಕೊಟ್ಟರು’ ಎಂಬ ಪ್ರಶ್ನೆಯನ್ನು ಗಾಂಧೀನಗರ ಪುರಸಭೆಯ…

 • 14 ದಿನ ಉಪವಾಸದ ಬಳಿಕ ಹಾರ್ದಿಕ್‌ ಪಟೇಲ್‌ ಆಸ್ಪತ್ರೆಗೆ ದಾಖಲು

  ಅಹ್ಮದಾಬಾದ್‌ : ಪಾಟಿದಾರ್‌ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಳೆದ 14 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರಿಂದು ಆಸ್ಪತ್ರೆಗೆ ದಾಖಲಾಗುವುದಕ್ಕೆ ಒಪ್ಪಿಗೆ ನೀಡಿದರೆಂದು ಅವರ ನಿಕಟವರ್ತಿ…

 • ಹಾರ್ದಿಕ್‌ ಹೋರಾಟ ದೇಶದ ಉದ್ದಗಲಕ್ಕೆ: ಯಶವಂತ್‌, ಶತ್ರುಘ್ನ ಸಿನ್ಹಾ

  ಹೊಸದಿಲ್ಲಿ : ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿಯನ್ನು ಆಗ್ರಹಿಸಿ ಕಳೆದ 11 ದಿನಗಳಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರ ಆಂದೋಲನವನ್ನು ತಾವು ರಾಷ್ಟ್ರ ಮಟ್ಟಕ್ಕೆ ಒಯ್ಯುವುದಾಗಿ ಹಿರಿಯ ಬಿಜೆಪಿ ನಾಯಕರಾದ ಯಶವಂತ್‌ ಸಿನ್ಹಾ…

 • ಹಾರ್ದಿಕ್‌ಗೆ ಗೌಡರ ಪತ್ರ

  ಮುಂಬೈ: ಗುಜರಾತ್‌ನಲ್ಲಿ ಉಪವಾಸ ನಿರತರಾಗಿರುವ ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌  ಪಟೇಲ್‌ಗೆ ನಿರಶನ ನಿಲ್ಲಿಸಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಅವರು, ರೈತರ ಸಾಲ ಮನ್ನಾ ಮತ್ತು ಮೀಸಲು ನೀಡಬೇಕೆಂದು…

 • ಹಾರ್ದಿಕ್‌ ಉಪವಾಸ ಸತ್ಯಾಗ್ರಹ 11ನೇ ದಿನಕ್ಕೆ: 20 ಕಿಲೋ ಇಳಿದ ದೇಹತೂಕ

  ಅಹ್ಮದಾಬಾದ್‌ : ಪಾಟಿದಾರ್‌ ಸಮುದಾಯಕ್ಕೆ ಮೀಸಲಾತಿಯನ್ನು ಆಗ್ರಹಿಸಿ ಕಳೆದ 11 ದಿನಗಳಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರ ದೇಹ ತೂಕ 20 ಕೆಜಿ ನಷ್ಟವಾಗಿದೆ. ನಿರಶನ ಸತ್ಯಾಗ್ರಹ ಆರಂಭಕ್ಕೆ ಮುನ್ನ 78 ಕೆಜಿ…

 • 2015ರ ಗಲಭೆ ಕೇಸ್; ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲುಶಿಕ್ಷೆ

  ಮೆಹ್ಸಾನಾ(ಅಹ್ಮದಾಬಾದ್): 2015ರಲ್ಲಿ ಪಾಟೀದಾರ್ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ದೋಷಿ ಎಂದು ಬುಧವಾರ ಆದೇಶ ನೀಡಿರುವ ಗುಜರಾತ್ ನ ವಿಸ್ ನಗರ್ ಕೋರ್ಟ್ 2 ವರ್ಷ ಜೈಲುಶಿಕ್ಷೆ ವಿಧಿಸಿ, 50 ಸಾವಿರ ರೂಪಾಯಿ ದಂಡ…

 • ರಾಹುಲ್‌ ನನ್ನ ನಾಯಕ ಅಲ್ಲ; ಪ್ರಿಯಾಂಕಾ ಬರಲಿ: ಹಾರ್ದಿಕ್‌

  ಮುಂಬಯಿ : ರಾಹುಲ್‌ ಗಾಂಧಿ ನನ್ನ ನಾಯಕನಲ್ಲ; ನಾನು ಪ್ರಿಯಾಂಕಾ ಗಾಂಧಿ ಅವರ ನಾಯಕತ್ವಕ್ಕಾಗಿ ಕಾಯುತ್ತಿದ್ದೇನೆ ಎಂದು ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿ (ಪಾಸ್‌) ನಾಯಕ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ.  “ನಾನು ವೈಯಕ್ತಿಕ ಮಟ್ಟದಲ್ಲಿ ರಾಹುಲ್‌ ಗಾಂಧಿಯನ್ನು ಇಷ್ಟಪಡುತ್ತೇನೆ; ಆದರೆ…

 • ಬಿಜೆಪಿ ವಿರುದ್ಧ ಪ್ರಚಾರಕ್ಕೆ ಆರೆಸ್ಸೆಸ್‌ ಮಾದರಿ ಪಡೆ

  ಅಹ್ಮದಾಬಾದ್‌: ಗುಜರಾತ್‌ನಲ್ಲಿರುವ ಬಿಜೆಪಿ ಸರಕಾರದ ವಿರುದ್ಧದ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಪಟೇಲರ ಮೀಸಲು ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌ ಮುಂದಾಗಿದ್ದಾರೆ. ಅದಕ್ಕೆ ಆರ್‌ಎಸ್‌ಎಸ್‌ ಹೊಂದಿರುವ ಪ್ರಚಾರಕರ ರೀತಿಯಲ್ಲಿ ಕಾರ್ಯಕರ್ತರನ್ನು ನೇಮಿಸಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ 2,490…

 • ಬಿಜೆಪಿ ನಾಯಕರ ಮರ್ಜಿಯಂತೆ ದೇಶ ನಡೆಯುತ್ತಿದೆ: ಹಾರ್ದಿಕ್‌

  ಅಹ್ಮದಾಬಾದ್‌ : ಈ ದೇಶ ಸಂವಿಧಾನಕ್ಕೆ ಅನುಗುಣವಾಗಿ ನಡೆಯುತ್ತಿಲ್ಲ; ಬದಲಾಗಿ ಬಿಜೆಪಿ ನಾಯಕರಿಗೆ ಖುಷಿ ಬಂದ ರೀತಿಯಲ್ಲಿ , ಅವರ ಮರ್ಜಿಗೆ ಅನುಗುಣವಾಗಿ, ನಡೆಯುತ್ತಿದೆ ಎಂದು ಗುಜರಾತಿನ ಪಾಟಿದಾರ್‌ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಟೀಕಿಸಿದ್ದಾರೆ. ಯೋಗಿ ಆದಿತ್ಯನಾಥ್‌…

 • ಮತಯಂತ್ರ ತಿರುಚಿ ಗೆದ್ದ ಬಿಜೆಪಿಗೆ ಅಭಿನಂದನೆ: ಹಾರ್ದಿಕ್‌ ಪಟೇಲ್‌

  ಹೊಸದಿಲ್ಲಿ : ”ಎಟಿಎಂ ಯಂತ್ರಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂದಾದರೆ ಮತಯಂತ್ರಗಳನ್ನು ಕೂಡ ಹ್ಯಾಕ್‌ ಮಾಡಲು ಸಾಧ್ಯ” ಎಂದಿರುವ ಪಾಟಿದಾರ್‌ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌, “ಮತಯಂತ್ರಗಳನ್ನು ತಿರುಚಿ ಗುಜರಾತ್‌ ಚುನಾವಣೆ ಗೆದ್ದಿರುವ ಬಿಜೆಪಿಗೆ ಹಾರ್ದಿಕ ಅಭಿನಂದನೆಗಳು” ಎಂದು ವ್ಯಂಗ್ಯವಾಡಿದ್ದಾರೆ….

 • 2 ಕೋಟಿ ಕೊಡಿ; ಸಿಎಂ ಸೆಕ್ಸ್‌ ವಿಡಿಯೋ ಕೊಡ್ತೀನಿ: ಹಾರ್ದಿಕ್‌

  ಹೊಸದಿಲ್ಲಿ : ನನಗೆ ನೀವು ಎರಡು ಕೋಟಿ ರೂ. ಕೊಡಿ; ನಾನು ನಿಮಗೆ ಗುಜರಾತ್‌ ಸಿಎಂ ವಿಜಯ್‌ ರೂಪಾಣಿ ಅವರ ಮುಖವನ್ನು ಕಾಣಿಸುವ ಸೆಕ್ಸ್‌ ಸಿಡಿಯನ್ನು ಕೊಡಿಸುತ್ತೇನೆ ಎಂದು ಪಾಟಿದಾರ್‌ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ್‌ ಪಟೇಲ್‌ ಹೇಳಿದ್ದಾರೆ. ಝೀ…

ಹೊಸ ಸೇರ್ಪಡೆ