learning

 • ಮನೆಯಲ್ಲಿ ಕಲಿಕೆ ವಾತಾವರಣ ಇರಲಿ

  ಚಿಕ್ಕಬಳ್ಳಾಪುರ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರಿಗಿಂತ ಪೋಷಕರ ಕಾಳಜಿ ಬಹಳ ಮುಖ್ಯ. ಪೋಷಕರು ಮಕ್ಕಳಿಗೆ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕಿದೆ ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದ ಹೊರ ವಲಯದ ಎಸ್‌ಜೆಸಿಐಟಿ…

 • ಕರ್ನಾಟಕ ಜನಪದ ವಿವಿಯಲ್ಲಿ ಪ್ರದರ್ಶನ ಕಲೆ ಕಲಿಕೆ

  ಬೆಂಗಳೂರು: ಪ್ರದರ್ಶನ ಕಲೆಗೆ ಜನಪದ ಸ್ಪರ್ಶ ನೀಡಲು ಮುಂದಾಗಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಎರಡು ವರ್ಷಗಳ ಪ್ರದರ್ಶನ ಕಲೆಯ ಸ್ನಾತಕೋತ್ತರ ಕೋರ್ಸ್‌ ಆರಂಭಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿರುವ ಪ್ರದರ್ಶನ ಕಲೆ ವಿಭಾಗದ ಪಠ್ಯಕ್ರಮ, ಸೌಲಭ್ಯ…

 • ಒಂಟಿ ಬದುಕಿನ ಜಂಟಿ ಯಾನ

  ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು, ಭವಿಷ್ಯಕ್ಕೊಂದು ನೆಲೆ, ವೃದ್ಧಾªಪ್ಯ ಇವುಗಳೆಲ್ಲವೂ ಆಯಾ ವಯಸ್ಸಿಗೆ ಆಗಿ ಹೋದರೆ ಬದುಕು ಸುಲಲಿತ. “ಒಂಟಿತನ’ ಈ…

 • ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ

  ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹೆಚ್ಚಿಸುವ ದಿಸೆಯಲ್ಲಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ವಿಶೇಷ ತರಗತಿಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಆರ್‌.ಲತಾ ಪ್ರೌಢ ಶಾಲೆ ಮುಖ್ಯ ಶಿಕ್ಷಕರಿಗೆ ಸೂಚಿಸಿದರು….

 • ಸಾಹಿತ್ಯ ಕಲಿಕೆಯ ಭಾಗವಾಗಲಿ

  ಸಾಹಿತ್ಯ ಎಂಬುದು ಕೇವಲ ಕಲಾ ಶಿಕ್ಷಣಕ್ಕೆ ಮೀಸಲಾದುದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಅದು ಹೆಚ್ಚಿನ ವೇಳೆಗಳಲ್ಲಿ ನಿಜವಾಗಿರುವುದಿಲ್ಲ. ಉತ್ತಮ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದ ಕವಿಗಳಲ್ಲಿ ಹೆಚ್ಚಿನವರು ಕಲಾಶಿಕ್ಷಣವನ್ನು ಪಡೆದವರಲ್ಲ. ಅವರೆಲ್ಲಾ ವಿಜ್ಞಾನ, ವಾಣಿಜ್ಯ ಶಿಕ್ಷಣಗಳನ್ನು ಪಡೆದವರು….

 • ಕಲಿಕೆಗೆ ಪರಿಶ್ರಮ, ಆಸಕ್ತಿ ಮುಖ್ಯ: ಚುಂಚಶ್ರೀ

  ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪರಿಶ್ರಮ ಮತ್ತು ಆಸಕ್ತಿ ಇಲ್ಲದಿದ್ದರೇ ಸಾಧನೆ ಶೂನ್ಯವಾಗುತ್ತದೆ. ಇವೆರಡೂ ಇದ್ದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದ ಹೊರ ವಲಯದಲ್ಲಿರುವ ಎಸ್‌ಜೆಸಿಐಟಿ…

 • ಕಲಿಕೆಗೆ ವಿಷಯ ಮುಖ್ಯ

  ನಾವೆಲ್ಲಾ ಜೀವನ ನಡೆಸುತ್ತೇವೆ. ಒಬ್ಬೊಬ್ಬರು ಒಂದೊಂದು ರೀತಿಯ ಜೀವನ. ಅವರವರಿಗೆ ಉತ್ತಮವೆನಿಸಿದ ನೀತಿಗಳನ್ನು, ತತ್ವಗಳನ್ನು ಅಳವಡಿಸಿಕೊಂಡು ಜೀವನ ನಡೆಸುತ್ತೇವೆ. ಆದರೆ ನಾವು ನಂಬಿಕೊಂಡ ತತ್ವಗಳನ್ನೇ ಸತ್ಯ ಎಂದು ನಂಬಿರುವ ನಾವು ಅದರಾಚೆಗಿರುವ ವಿಷಯಗಳ ಬಗ್ಗೆ ಗಮನ ಹರಿಸುವುದೇ ಇಲ್ಲ….

 • ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಲಿಕೆ ಅವಶ್ಯ

  ಚಾಮರಾಜನಗರ: ಜಾಗತೀಕರಣದ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ ಕಲಿಯುವುದು ಬಹಳ ಅವಶ್ಯಕವಾಗಿದೆ ಎಂದು ನವದೆಹಲಿ ಅಕ್ಕ ಐಎಎಸ್‌ ಅಕಾಡೆಮಿ ಐಎಎಸ್‌ ತರಬೇತುದಾರ ಡಾ.ಶಿವಕುಮಾರ್‌ ಹೇಳಿದರು. ನಗರದ ಜೆ.ಎಚ್‌.ಪಟೇಲ್‌ಸಭಾಂಗಣದಲ್ಲಿ ಬಹುಜನ ವಿದ್ಯಾಥಿ ಸಂಘ (ಬಿವಿಎಸ್‌)ಜಿಲ್ಲಾ ಘಟಕದ ವತಿಯಿಂದ ಮೈಸೂರು ಪ್ರಾಂತ್ಯದಲ್ಲಿ…

 • ಗಿಳಿಪಾಠದ ಅಸಲಿ ರೂಪಕ

  ಒಂದು ವರ್ಷ “ಡ್ರಾಪ್‌ ಔಟ್‌’ ಆಗಿ ಅಂದರೆ ಬಿಡುವು ತೆಗೆದುಕೊಂಡಾದರೂ ಸರಿಯೆ ಸ್ವಯಂ ಅಭ್ಯಾಸ ಮಾಡಿ ಮತ್ತೆ ವ್ಯಾಸಂಗ ಮುಂದುವರೆಸಿದರೆ ಆಕಾಶವೇನೂ ಮೇಲೆ ಬೀಳುವುದಿಲ್ಲ. ಓದಿನ ಆನಂದ ಕಸಿಯುವ ಕುರುಡು ಪಾಠ, ಕಂಠಪಾಠಕ್ಕೆ ಮೊರೆಹೋಗಿ ಮುಂದೆ ತಳಮಳಿಸುವ ಬದಲು…

 • ಮೆಥಡ್‌ ಆ್ಯಕ್ಟಿಂಗ್‌ ಕಲಿಕೆ

  ಥಿಯೇಟರ್‌ ಆರ್ಟಿಸ್ಟ್ರಿ ತಂಡದಿಂದ “ಸಮ್ಮರ್‌ ಆರ್ಟಿಸ್ಟ್ರಿ’ ಮಕ್ಕಳ ರಂಗಶಿಬಿರ ನಡೆಯುತ್ತಿದೆ. ಬೆನಕ ರಂಗ ತಂಡದಲ್ಲಿ ಸದಸ್ಯರಾಗಿದ್ದ ಚಂದ್ರಕೀರ್ತಿಯವರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಚಿಕ್ಕಂದಿನಲ್ಲಿ ಮಕ್ಕಳ ರಂಗತಂಡದಲ್ಲಿಯೂ ತೊಡಗಿಕೊಂಡಿದ್ದರಿಂದ ಮಕ್ಕಳಿಗೆ ರುಚಿಸುವ ಹಾಗೆ ಕಲಿಸುವ ಕಲೆ ಕರಗತವಾಗಿದೆ ಎನ್ನುತ್ತಾರೆ ಅವರು. ಶಿಬಿರದ…

 • ಕಲಿತದ್ದನ್ನೇ ಮತ್ತೆ ಕಲಿಯುತ್ತಿದ್ದಾರೆ ಲಕ್ಷಾಂತರ ವಿದ್ಯಾರ್ಥಿಗಳು !

  ಮಣಿಪಾಲ: ರಾಜ್ಯ ಪಠ್ಯಕ್ರಮದ 8ನೇ ತರಗತಿಯಲ್ಲಿ ಕಲಿತ ವಿಷಯಗಳನ್ನೇ 9ನೇ ತರಗತಿಯಲ್ಲೂ ಎನ್‌ಸಿಇಆರ್‌ಟಿ ಪಠ್ಯಕ್ರಮದ ಹೆಸರಿನಲ್ಲಿ ಕಲಿಯಬೇಕಾದ ಅನಿವಾರ್ಯತೆಗೆ ವಿದ್ಯಾರ್ಥಿಗಳು ಸಿಲುಕಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈಗಾಗಲೇ ಈ ಶೈಕ್ಷಣಿಕ ವರ್ಷ ಮುಗಿಯುವ ಹಂತದಲ್ಲಿದೆ. ಒಂದುವೇಳೆ ಕೂಡಲೇ…

 • ಕಲಿಕಾಸಕ್ತಿ ಇದ್ದರೆ ಮಾತ್ರವೇ ಸಾಧಕರಾಗಲು ಸಾಧ್ಯ

  ಕೋಲಾರ: ವಿದ್ಯಾರ್ಥಿಗಳಲ್ಲಿ ಕಲಿಕಾಸಕ್ತಿ ಮತ್ತು ನಿಗತ ಗುರಿ ಇದ್ದರೆ ಮಾತ್ರ ಸಮಾಜದಲ್ಲಿ ಸಾಧಕ‌ರಾಗಿ ಹೊರಹೊಮ್ಮಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ವೆಂಕಟಸ್ವಾಮಿ ಅಭಿಪ್ರಾಯಪಟ್ಟರು. ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರವಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ…

 • ಮಾನ್ವಿತಾ ಮರಾಠಿ ಕಲಿಕೆ

  ಮಾನ್ವಿತಾ ಹರೀಶ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಎರಡು. ಮೊದಲನೇಯದಾಗಿ ಮಾನ್ವಿತಾ ನಟಿಸಿರುವ “ತಾರಕಾಸುರ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಕಾಣುತ್ತಿದೆ. ಈ ನಡುವೆಯೇ ಮಾನ್ವಿತಾ ಮರಾಠಿ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಎರಡೂ ಸಂಭ್ರಮದಲ್ಲಿದ್ದಾರೆ ಮಾನ್ವಿತಾ. ಇನ್ನು, “ತಾರಕಾಸುರ’…

 • ಮಕ್ಕಳ ಭವಿಷ್ಯ ಕಟ್ಟುವ ಸ್ಪರ್ಧಾಲೋಕ

  ಕಲಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ವರ್ಷವಿಡೀ ಪ್ರತಿಭಾ ಪುರಸ್ಕಾರಗಳು ನಡೆಯುತ್ತಿರುತ್ತವೆ. ಇದಕ್ಕಾಗಿಯೇ ಸ್ಥಾಪಿಸಿದ ಟ್ರಸ್ಟ್‌ಗಳು ಸರಾಸರಿ ಶೇ. 90-95 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ದೊಡ್ಡಮಟ್ಟದಲ್ಲಿ ಉತ್ತೇಜನ ನೀಡಿವೆ. ಜ್ಞಾನಾರ್ಜನೆಯ ಹೊರತಾಗಿ ಕ್ರೀಡೆ ಮತ್ತಿತರ…

 • ನನಗೆಲ್ಲ ಗೊತ್ತು ಎಂದು ಹೇಳುವವನಷ್ಟು ದಡ್ಡ ಯಾರೂ ಇಲ್ಲ!

  ಕಲಿಯುವುದಕ್ಕೆ ವಯಸ್ಸಿಲ್ಲ, ಜಾತಿಯಿಲ್ಲ, ವರ್ಣಭೇದವಿಲ್ಲ. ಎಷ್ಟೋ ಸಲ ನಾವು ತಪ್ಪು ಮಾಡುತ್ತಿದ್ದಾಗ ಚಿಕ್ಕಮಕ್ಕಳು ನಮ್ಮನ್ನು ಸರಿಪಡಿಸಿರುತ್ತಾರೆ. ಅವರಿಂದ ಕೂಡ ಕಲಿಯುವುದು ಬೇಕಾದಷ್ಟಿರುತ್ತದೆ. ಪ್ರತಿದಿನ ಕನಿಷ್ಠ ಹತ್ತು ಜನ ಬೀದಿಯಲ್ಲಿ ನಡೆದು ಹೋಗುವವರನ್ನು ಮಾತನಾಡಿಸಿ, ಒಬ್ಬೊಬ್ಬರಿಂದ ಒಂದೊಂದು ಒಳ್ಳೆಯ ವಿಚಾರಗಳನ್ನು…

 • ಅಂಧ ಮಕ್ಕಳ ಕಲಿಕೆಗಾಗಿ ಆಡಿಯೋ ಪಠ್ಯಪುಸ್ತಕ 

  ಬೆಂಗಳೂರು: ಗ್ರಾಮೀಣ ಪ್ರದೇಶದ ಅಂಧ ಮಕ್ಕಳ ಕಲಿಕೆಗಾಗಿ ಶ್ರಮಿಸುತ್ತಿರುವ ಕನ್ನಡ ಪುಸ್ತಕ ತಂಡ ಇದೀಗ ಆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಆಡಿಯೋ ಪಠ್ಯ ಪುಸ್ತಕಗಳನ್ನು ಹೊರತರಲು ಯೋಜನೆ ರೂಪಿಸಿದ್ದು, ಪಠ್ಯಪುಸ್ತಕಗಳಿಗೆ ಧ್ವನಿ ನೀಡಲು  ಇಚ್ಛಿಸುವ ಕಲಾವಿದರ ಹುಡುಕಾಟದಲ್ಲಿ ನಿರತವಾಗಿದೆ. ಉತ್ತಮ ಧ್ವನಿ ಹೊಂದಿರುವ…

 • ಒಂದು ವಿಶಿಷ್ಟ ಕಲಿಕಾ ಕೇಂದ್ರ ಸ್ವರೂಪ

   ಓದದೆ, ಹೆಚ್ಚು ಅಭ್ಯಾಸ ಮಾಡದೆ, ಒತ್ತಡ, ಜಂಜಡಗಳಲ್ಲೂ ಇರದೆ ಪರೀಕ್ಷೆಯನ್ನು ಆರಾಮವಾಗಿ ಸಂಭ್ರಮದಿಂದ ಎದುರಿಸುವಂತಹ ಮಕ್ಕಳೂ ಇದ್ದಾರಾ… ಎಂಬ ಪ್ರಶ್ನೆಗೆ ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿದ್ದಾರೆ ಎಂಬ ಉತ್ತರ ಲಭಿಸುತ್ತದೆ. “ಇದು ಅದಲ್ಲ’ ಎಂಬುದೇ ಸ್ವರೂಪ ಶಿಕ್ಷಣ…

ಹೊಸ ಸೇರ್ಪಡೆ