Nirmala Sitharaman

 • ಪೌರತ್ವ ಪ್ರತಿಭಟನೆ; ಮೊಸಳೆ ಕಣ್ಣೀರು ಹಾಕುತ್ತಿರೋದು ಯಾಕೆ? ಸೋನಿಯಾಗೆ ನಿರ್ಮಲಾ

  ನವದೆಹಲಿ: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಕ್ಕೆ ತಿರುಗೇಟು ನೀಡಿರುವ ಕೇಂದ್ರ ವಿತ್ತ…

 • ವಿದ್ಯಾರ್ಥಿಗಳ ಮುಂದೆ ಸೋನಿಯಾ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ಸೀತಾರಾಮನ್

  ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಯುದ್ಧ ಘೋಷಿಸಿದೆ ಎಂದು ಹೇಳಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್  ರಾಜಕೀಯ ಲಾಭಕ್ಕಾಗಿ ಸೋನಿಯಾ…

 • ರಾಣಿ ಎಲಿಜಬೆತ್ ಸೇರಿ ಘಟಾನುಘಟಿಗಳನ್ನು ಹಿಂದಿಕ್ಕಿದ ನಿರ್ಮಲಾ ವಿಶ್ವದ ಪವರ್ ಫುಲ್ ಮಹಿಳೆ

  ನವದದೆಹಲಿ: ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವದ ನೂರು ಮಂದಿ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿದ್ದು, ಫೋರ್ಬ್ಸ್ ನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ವಿಶ್ವದ ನೂರು ಮಂದಿ ಅತೀ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ…

 • ಶೈಕ್ಷಣಿಕ ಸಾಲ ಮನ್ನಾ ಆಗಲಿದೆಯಾ? ಲೋಕಸಭೆಗೆ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರ ಇದು

  ಚೆನ್ನೈ/ನವದೆಹಲಿ: ವಿದ್ಯಾರ್ಥಿಗಳು ಬ್ಯಾಂಕ್ ನಿಂದ ಪಡೆದಿರುವ ಶೈಕ್ಷಣಿಕ ಸಾಲ ಮನ್ನಾದ ಕುರಿತು ಯಾವುದೇ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿದೆ. ದೇಶದ ಆರ್ಥಿಕ ಅಭಿವೃದ್ಧಿ ಕುಸಿಯುತ್ತಿರುವ ಸಂದರ್ಭದಲ್ಲಿಯೇ ನಿರುದ್ಯೋಗ ಸಮಸ್ಯೆಯೂ ಏರಿಕೆಯಾಗುತ್ತಿದೆ. ಏತನ್ಮಧ್ಯೆ ಬ್ಯಾಂಕ್ ಗಳಿಂದ…

 • ಶಿಕ್ಷಣ ಸಾಲ ಮನ್ನಾದ ಪ್ರಸ್ತಾಪ ಇಲ್ಲ

  ಹೊಸದಿಲ್ಲಿ: ಶಿಕ್ಷಣ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವ ಸರಕಾರದ ಮುಂದೆ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಕಳೆದ 3 ವರ್ಷಗಳಲ್ಲಿ 2016-17ರಿಂದ 2019ರ ಮಾರ್ಚ್‌ ವರೆಗೆ ಕಳೆದ ಬಾಕಿ ಇರುವ ಶಿಕ್ಷಣ ಸಾಲಗಳ ಮೊತ್ತ 67,685.59…

 • ಮತ್ತಷ್ಟು ಏರುತ್ತಲೇ ಇದೆ ಈರುಳ್ಳಿ ದರ ; ಸಂಸತ್ತಿನಲ್ಲಿ ಬಿರುಸಿನ ಚರ್ಚೆ

  ಹೊಸದಿಲ್ಲಿ: ಇಡೀ ದೇಶದ ಜನಸಾಮಾನ್ಯರ ಜೇಬು ಸುಡುತ್ತಿರುವ ಈರುಳ್ಳಿ ದರದ ಬಿಸಿ ಪ್ರಭಾವ ಕೇಂದ್ರ ಹಣಕಾಸು ಸಚಿವೆಗೇ ತಟ್ಟುತ್ತಿಲ್ಲವೇ? ಹೌದು, ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕಿರುವುದು ಸಂಸತ್‌ನಲ್ಲಿ ಸ್ವತಃ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ನೀಡಿರುವ ಉತ್ತರ. ಮುಗಿಲೆತ್ತರಕ್ಕೆ…

 • ಬರಲಿದೆ ಭಾರತ್‌ ಬಾಂಡ್‌ ; ಕೇಂದ್ರ ಉದ್ದಿಮೆಗಳಿಗೆ ಹಣಕಾಸು ಕೊಡುವುದು ಉದ್ದೇಶ

  ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡಿಕೆ ಉದ್ದೇಶದಿಂದ ಕೇಂದ್ರ ಸರಕಾರ ಸರಕಾರ ಹೊಸ ಬಾಂಡ್‌ ಬಿಡುಗಡೆಗೆ ನಿರ್ಧರಿಸಿದೆ. ಈ ತಿಂಗಳಲ್ಲಿಯೇ ಅದು ಮಾರುಕಟ್ಟೆಗೆ ಲಭ್ಯವಾಗಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ…

 • ನೇರ ತೆರಿಗೆ ಸಂಗ್ರಹ ಪ್ರಮಾಣ 5% ರಷ್ಟು ಏರಿಕೆ

  ಹೊಸದಿಲ್ಲಿ: ನವೆಂಬರ್‌ ತನಕದ ಒಟ್ಟು ನೇರ ತೆರಿಗೆ ಸಂಗ್ರಹವು ಶೇ. 5ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆದಾಯ ಸಂಗ್ರಹಣೆಯ ಮೇಲೆ ಕಾರ್ಪೊರೇಟ್‌ ತೆರಿಗೆ ಕಡಿತ ಯಾವುದೇ ಪರಿಣಾಮವನ್ನುಂಟು ಮಾಡಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ….

 • ದೇಶದ ಆರ್ಥಿಕ ಬೆಳವಣಿಗೆ ನಿಧಾನವಾಗಿದೆ, ಆದರೆ ಆರ್ಥಿಕ ಕುಸಿತ ಇಲ್ಲ: ನಿರ್ಮಲಾ ಸೀತಾರಾಮನ್

  ನವದೆಹಲಿ: ಆರ್ಥಿಕ ಅಭಿವೃದ್ಧಿ ಪ್ರಗತಿ ನಿಧಾನವಾಗಿದೆ, ಆದರೆ ದೇಶದ ಆರ್ಥಿಕತೆ ಕುಸಿತ ಕಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂಬ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ…

 • ಠೇವಣಿ ಮೇಲಿನ ವಿಮೆ 1 ಲಕ್ಷ ರೂ.ಗಿಂತ ಹೆಚ್ಚಿಸಲು ಕೇಂದ್ರದ ಇಂಗಿತ

  ನವದೆಹಲಿ: ಬಹು ರಾಜ್ಯಗಳಲ್ಲಿ ಕಾರ್ಯವೆಸಗುತ್ತಿರುವ ಸಹಕಾರ ಬ್ಯಾಂಕ್‌ಗಳ ಮೇಲೆ ನಿಯಂತ್ರಣ ಹೇರುವುದಕ್ಕಾಗಿ ಠೇವಣಿಗಳ ಮೇಲೆ ಇರುವ ವಿಮೆ ಮೊತ್ತವನ್ನು 1 ಲಕ್ಷ ರೂ.ಗಳಿಗಿಂತ ಹೆಚ್ಚು ಮಾಡುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ…

 • ನಬಾರ್ಡ್ ಸಹಯೋಗದೊಂದಿಗೆ ಜಮ್ಮು-ಕಾಶ್ಮೀರ, ಲಢಾಕ್ ಭಾಗದ ರೈತರಿಗೆ ಕೇಂದ್ರದ ನೆರವು

  ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಕೇಸರಿ, ಪೀಚ್ ಹಣ್ಣುಗಳು ಮತ್ತು ಅಕ್ರೋಡು (ವಾಲ್ ನಟ್) ಹಣ್ಣುಗಳನ್ನು ಬೆಳೆಯುವ ರೈತರಿಗೆ ನಬಾರ್ಡ್ ಬ್ಯಾಂಕಿನ ಸಹಯೋಗದೊಂದಿಗೆ ಸಹಾಯ ಹಸ್ತವನ್ನು ಚಾಚಲು ಕೇಂದ್ರ ಸರಕಾರ ಇದೀಗ ಸಿದ್ಧವಾಗಿದೆ. ಜಮ್ಮು ಕಾಶ್ಮೀರ…

 • ‘ದಿ ರೈಸ್‌ ಆಫ್ ಫೈನಾನ್ಸ್‌’ ಬುಕ್‌ ಅನಾವರಣ ; ಆರ್ಥಿಕ ಕುಸಿತಕ್ಕೆ ಉತ್ತರ ನೀಡುವ ಪ್ರಯತ್ನ 

  ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜಾಗತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ‘ದಿ ರೈಸ್‌ ಆಫ್ ಫೈನಾನ್ಸ್‌’ ಆರ್ಥಿಕ ಕ್ಷೇತ್ರದ ಕುಸಿತಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರಗಳು’ ಎಂಬ ಪುಸ್ತಕವೊಂದನ್ನು ಇಂದು ಬಿಡುಗಡೆಗೊಳಿಸಿದ್ದಾರೆ. ಪ್ರಸ್ತುತ ದೇಶದ ಆರ್ಥಿಕತೆ…

 • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅ.30ರಿಂದ ಅಂತಾರಾಷ್ಟ್ರೀಯ ಸಮ್ಮೇಳನ

  ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಸಹಯೋಗ ಸಂಸ್ಥೆಗಳ ಜತೆ ಸೇರಿ ಬಡತನ ನಿವಾರಣೆ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜತೆಯಲ್ಲಿ ಚರ್ಚಿಸಲು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನವೊಂದನ್ನು ಆಯೋಜಿಸಿದೆ. ಈ ಸಮ್ಮೇಳನ ಅ.30ರಿಂದ…

 • ಹಿಂದೆ ನಡೆದಿದ್ದನ್ನು ನೆನಪಿಸಿಕೊಳ್ಳುವುದು ಅಗತ್ಯ: ನಿರ್ಮಲಾ

  ವಾಷಿಂಗ್ಟನ್‌: ಯಾವಾಗ ಮತ್ತು ಏನು ತಪ್ಪು ಸಂಭವಿಸಿದೆ ಎಂದು ಜ್ಞಾಪಿಸಿಕೊಳ್ಳುವುದು ಅತ್ಯಗತ್ಯ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳುವ ಮೂಲಕ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಆರ್ಥಿಕ ಕುಸಿತಕ್ಕೆ ಸಂಬಂಧಿಸಿ ಮನಮೋಹನ…

 • ಹೂಡಿಕೆಗೆ ಹಿಂಜರಿಯದಿರಿ: ನಿರ್ಮಲಾ

  ಹೊಸದಿಲ್ಲಿ: ಇಂಧನ ಕ್ಷೇತ್ರದಲ್ಲಿನ ಅದರಲ್ಲೂ ವಿಶೇಷವಾಗಿ ಪುನರ್‌ ನವೀಕರಿ ಸಬಲ್ಲ ಇಂಧನ ಕ್ಷೇತ್ರದಲ್ಲಿನ ಗುತ್ತಿಗೆ ಮಾದರಿಯ ಒಪ್ಪಂದಗಳನ್ನು ಭಾರತ ಸರಕಾರ ಗೌರವಿಸುತ್ತದೆ. ಹಾಗಾಗಿ, ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವವರು ಹಿಂಜರಿಯಬೇಕಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಸೆರಾ…

 • ವಿಶ್ವದಲ್ಲಿಯೇ ಭಾರತ ಉದ್ಯಮ ಸ್ನೇಹಿ ರಾಷ್ಟ್ರ: ನಿರ್ಮಲಾ ಸೀತಾರಾಮನ್

  ಹುಬ್ಬಳ್ಳಿ: ಆರ್ಥಿಕ ಶಿಸ್ತು ಹಾಗೂ ತೆರಿಗೆ ವ್ಯವಸ್ಥೆ ಸುಧಾರಣೆ, ಸರಳೀಕರಣಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಭಾರತ ವಿಶ್ವದಲ್ಲೇ ಕಡಿಮೆ ತೆರಿಗೆ ಮತ್ತು ಉದ್ಯಮ ಸ್ನೇಹಿ ದೇಶವಾಗಿ ಕಂಗೊಳಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್…

 • 40,000 ಕೋಟಿ ಪಾವತಿ ಬಾಕಿ ಚುಕ್ತಾ

  ಹೊಸದಿಲ್ಲಿ: ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸರಕಾರ ಉಳಿಸಿಕೊಂಡಿದ್ದ ಜಿಎಸ್‌ಟಿ ಮರುಪಾವತಿಯನ್ನು ಬಹುತೇಕ ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಇನ್ನು ಕೆಲವೇ ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮಾನ್‌ ಹೇಳಿದ್ದಾರೆ. ಸರಕಾರವು ವಿತ್ತ ಪ್ರಗತಿಗೆ…

 • ದ್ವಿತೀಯಾರ್ಧದಲ್ಲಿ ಆರ್ಥಿಕತೆ ಚೇತರಿಕೆ

  ಹೊಸದಿಲ್ಲಿ: ದೇಶದ ಆರ್ಥಿಕತೆಯು ಪ್ರಸ್ತುತ ಆರ್ಥಿಕ ವರ್ಷದ ದ್ವಿತೀಯಾರ್ಧದ ನಂತರ ಮೇಲೇರಲಿದೆ ಎಂಬ ಆಶಾವಾದವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ವ್ಯಕ್ತಪಡಿಸಿದ್ದಾರೆ. ಗುರುವಾರ, ಖಾಸಗಿ ಹಣಕಾಸು ಸಂಸ್ಥೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದ ಅವರು,…

 • ಫಿಶ್‌ಮೀಲ್‌ ತೆರಿಗೆ ರದ್ದು ; ನಿರ್ಮಲಾಗೆ ಪ್ರಮೋದ್‌ ಅಭಿನಂದನೆ

  ಉಡುಪಿ: ಫಿಶ್‌ಮೀಲ್‌ ಸ್ಥಾವರಗಳನ್ನು ಗಲಿಬಿಲಿಗೊಳಿಸಿದ್ದ ತೆರಿಗೆಯನ್ನು ರದ್ದುಪಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರ ನೇತೃತ್ವದ ನಿಯೋಗ ಕೃತಜ್ಞತೆ ಸಲ್ಲಿಸಿದೆ. ತೆರಿಗೆಯನ್ನು ರದ್ದುಪಡಿಸಬೇಕು, ಇಲ್ಲವಾದರೆ ಮುಷ್ಕರ ಹೂಡುವುದಾಗಿ ಫಿಶ್‌ಮೀಲ್‌ ಸ್ಥಾವರಗಳ…

 • ಕಾರ್ಪೋರೆಟ್‌ ತೆರಿಗೆ ಕಡಿತ : ಸ್ಥಳೀಯ ಮಟ್ಟದ ಉತ್ಪಾದನ ಘಟಕಗಳಿಗೆ ಸಹಕಾರಿ

  ಹೊಸದಿಲ್ಲಿ : ಶುಕ್ರವಾರ 37ನೇ ಜಿಎಸ್‌ಟಿ ಸಭೆಯಲ್ಲಿ ಕಾರ್ಪೋರೇಟ್‌ ವಲಯಗಳ ತೆರಿಗೆ ದರವನ್ನು ಕೇಂದ್ರ ಸರಕಾರ ಕಡಿತಗೊಳಿಸಿದೆ. ಈ ನಿರ್ಧಾರದಿಂದ ಆರ್ಥಿಕ ಕ್ಷೇತ್ರ ಸುಧಾರಣೆಯಾಗಲಿದ್ದು, ಸ್ಥಳೀಯ ಮಟ್ಟದಲ್ಲಿನ ಉತ್ಪಾದನೆ ಘಟಕಗಳ ಬಲವರ್ಧನೆಗೆ ಸಹಕಾರವಾಗಲಿದೆ ಎಂದು ಆಟೋಮೊಬೈಲ್‌ ವಲಯದ ತಯಾರಕ…

ಹೊಸ ಸೇರ್ಪಡೆ