ranaji cricket

 • ರಣಜಿ ಕ್ರಿಕೆಟ್‌ ನಾಕೌಟ್‌ ಮಾದರಿ ಬದಲಿಸಲು ಬಿಸಿಸಿಐ ಚಿಂತನೆ

  ಮುಂಬಯಿ: ಮುಂದಿನ ವರ್ಷದಿಂದ ರಣಜಿ ಕ್ರಿಕೆಟ್‌ ಪಂದ್ಯಾವಳಿಯ ಮಾದರಿಯನ್ನು ಬದಲಿಸಲು ಬಿಸಿಸಿಐ ಚಿಂತಿಸಿದೆಯೇ? “ಹೌದು’ ಎನ್ನುತ್ತಿವೆ ಮೂಲಗಳು. ಈಗಿನ ಮಾದರಿ ಪ್ರಕಾರ ಹಲವು ಅಗ್ರ ತಂಡಗಳು ಕ್ವಾರ್ಟರ್‌ ಫೈನಲ್‌ನಲ್ಲಿ ಆಡುವ ಅವಕಾಶಗಳಿಸುತ್ತಿಲ್ಲ. ಆದ್ದರಿಂದ ಮುಂದಿನ ವರ್ಷದಿಂದ ಪ್ರೀ ಕ್ವಾರ್ಟರ್‌…

 • ಕರ್ನಾಟಕಕ್ಕೆ ಚಿಗುರಿದ ಕ್ವಾರ್ಟರ್‌ಫೈನಲ್‌ ಕನಸು

  ಬೆಂಗಳೂರು: ರಣಜಿ ಕ್ರಿಕೆಟ್‌ ಎಲೈಟ್‌ “ಎ’ ಮತ್ತು “ಬಿ’ ಗುಂಪಿನ ಬರೋಡ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಮೊದಲ ದಿನವೇ ಕ್ವಾರ್ಟರ್‌ಫೈನಲ್‌ಗೇರುವ ಸ್ಪಷ್ಟ ಕನಸೊಂದನ್ನು ಕಂಡಿದೆ. ಅಭಿಮನ್ಯು ಮಿಥುನ್‌ (26ಕ್ಕೆ 3), ಕೆ. ಗೌತಮ್‌ (25ಕ್ಕೆ…

 • ರಣಜಿ ಪಂದ್ಯ: ಮತ್ತೆ ಸಿಡಿದು ನಿಂತ ಸರ್ಪರಾಜ್‌ ಖಾನ್‌

  ಧರ್ಮಶಾಲಾ: ಉತ್ತರಪ್ರದೇಶ ವಿರುದ್ಧದ ಕಳೆದ ರಣಜಿ ಪಂದ್ಯದಲ್ಲಿ ಅಮೋಘ ತ್ರಿಶತಕ ಬಾರಿಸಿ (ಅಜೇಯ 301) ಮೆರೆದಾಡಿದ್ದ ಮುಂಬಯಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಸರ್ಪರಾಜ್‌ ಖಾನ್‌ ಇದೇ ಜೋಶ್‌ ಮುಂದುವರಿಸಿದ್ದಾರೆ. ಹಿಮಾಚಲ ಪ್ರದೇಶ ವಿರುದ್ಧ ಸೋಮವಾರ ಮೊದಲ್ಗೊಂಡ ರಣಜಿ ಮುಖಾಮುಖೀಯಲ್ಲಿ…

 • ರಣಜಿ: ಜುಯಾಲ್‌ ಶತಕ, ಮೊಹಮ್ಮದ್‌ ಸೈಫ್‌ ಅರ್ಧಶತಕ

  ಹುಬ್ಬಳ್ಳಿ: ಆರ್ಯನ್‌ ಜುಯಾಲ್‌ ಅವರ ಶತಕ ಹಾಗೂ ಮೊಹಮ್ಮದ್‌ ಸೈಫ್‌ ಅವರ ಅರ್ಧ ಶತಕದ ಹೊರತಾಗಿಯೂ ಉತ್ತರ ಪ್ರದೇಶ ತಂಡ ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ 5 ವಿಕೆಟಿಗೆ 232 ರನ್ನುಗಳ ಸಾಧಾರಣ ಮೊತ್ತ ದಾಖಲಿಸಿದೆ….

 • ಕರ್ನಾಟಕಕ್ಕೆ ಇನ್ನಿಂಗ್ಸ್‌ ಮುನ್ನಡೆ ಕನಸು

  ದಿಂಡಿಗಲ್‌ (ತ.ನಾ.): ವಾರಗಳ ಹಿಂದೆ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದ ಕೆ.ಗೌತಮ್‌ ಅವರ ಆಲ್‌ರೌಂಡ್‌ ಪರಾಕ್ರಮದಿಂದಾಗಿ ಆತಿಥೇಯ ತಮಿಳುನಾಡು ವಿರುದ್ಧ ಕರ್ನಾಟಕ ತಂಡ ರಣಜಿ ಕ್ರಿಕೆಟ್‌ ಎಲೈಟ್‌ “ಬಿ’ ಗುಂಪಿನ ಪಂದ್ಯದಲ್ಲಿ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದೆ. ದ್ವಿತೀಯ ದಿನವಾದ ಮಂಗಳವಾರ…

 • ಹಾಂಕಾಂಗ್‌ ಮಾಜಿ ನಾಯಕನಿಗೆ ರಣಜಿ ಕ್ರಿಕೆಟ್‌ ಆಡುವ ಬಯಕೆ!

  ಹೊಸದಿಲ್ಲಿ: ಇಂಗ್ಲೆಂಡಿನ ಮಾಜಿ ಸ್ಪಿನ್ನರ್‌ ಮಾಂಟಿ ಪನೆಸರ್‌ ಭಾರತಕ್ಕೆ ಬಂದು ರಣಜಿ ಕ್ರಿಕೆಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಹಾಂಕಾಂಗ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ, ಭಾರತೀಯ ಮೂಲದ ಅಂಶುಮಾನ್‌ ರಥ್‌ ಸರದಿ. ಇವರು ಕೂಡ…

 • ದಕ್ಷಿಣ ಭಾರತದ ರಾಜ್ಯದ ಪರವಾಗಿ ರಣಜಿ ಆಡಲಿರುವ ಇಂಗ್ಲೆಂಡ್ ನ ಪೆನಸರ್

  ಇಂಗ್ಲೆಂಡ್ ಕ್ರಿಕೆಟ್ ತಂಡದ ಎಡಗೈ ಸ್ಪಿನ್ನರ್ ಮಾಂಟಿ ಪೆನಸರ್ ಭಾರತದಲ್ಲಿ ರಣಜಿ ಕ್ರಿಕೆಟ್ ಆಡಲಿದ್ದಾರೆ. ಹೌದು, ಭಾರತ ಮೂಲದ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಉದ್ದೇಶದಿಂದ ರಣಜಿಯಲ್ಲಿ ಆಡಲು ಸಿದ್ದತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಪಾಂಡಿಚೇರಿ ತಂಡದ…

 • ಮೊದಲ ದಿನವೇ ಕುಸಿದ ವಿದರ್ಭ

  ನಾಗ್ಪುರ: ಸೌರಾಷ್ಟ್ರ ವಿರುದ್ಧದ ರಣಜಿ ಕ್ರಿಕೆಟ್ ಫೈನಲ್‌ ಪಂದ್ಯದ ಮೊದಲ ದಿನದ ಆಟದಲ್ಲೇ ಹಾಲಿ ಚಾಂಪಿಯನ್‌ ವಿದರ್ಭ ಬಾರೀ ಬ್ಯಾಟಿಂಗ್‌ ಆಘಾತ ಅನುಭವಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ವಿದರ್ಭ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 200 ರನ್‌ಗಳಿಸಿದೆ….

 • ನಿವೃತ್ತಿ ಬೆನ್ನಲ್ಲೇ ಧೋನಿ ವಿರುದ್ಧ ಕಿಡಿಕಾರಿದ ಗಂಭೀರ್‌

  ಹೊಸದಿಲ್ಲಿ: ಕೊನೆಯ ರಣಜಿ ಪಂದ್ಯದಲ್ಲಿ ಶತಕ ಬಾರಿಸುವುದರೊಂದಿಗೆ ತಮ್ಮ ಕ್ರಿಕೆಟ್‌ ಜೀವನಕ್ಕೆ ಮುಕ್ತಾಯ ಹಾಡಿರುವ ದಿಲ್ಲಿ ಕ್ರಿಕೆಟಿಗ ಗೌತಮ್‌ ಗಂಭೀರ್‌, ನಿವೃತ್ತಿಯ ಬೆನ್ನಲ್ಲೇ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. 2012ರಲ್ಲಿ ನಡೆದ ಸಿಬಿ ಸೀರಿಸ್‌ ವೇಳೆ ಧೋನಿ ತೆಗೆದುಕೊಂಡ ಕೆಲವು…

 • ರಣಜಿ: 183ಕ್ಕೆ ಕುಸಿದ ಕರ್ನಾಟಕ

  ಶಿವಮೊಗ್ಗ: ಕೆ.ಎಲ್‌. ರಾಹುಲ್‌, ಕರುಣ್‌ ನಾಯರ್‌ ಮೊದಲಾದ ಸ್ಟಾರ್‌ ಆಟಗಾರರು ತಂಡಕ್ಕೆ ಮರಳಿದರೂ ಹೈದರಾಬಾದ್‌ ವಿರುದ್ಧದ ರಣಜಿ ಪಂದ್ಯದ ಮೊದಲ ದಿನ ಕರ್ನಾಟಕ 183 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್‌ ಆಗಿದೆ. ಜವಾಬು ನೀಡಲಾರಂಭಿಸಿದ ಹೈದರಾಬಾದ್‌ 51 ರನ್ನಿಗೆ…

ಹೊಸ ಸೇರ್ಪಡೆ