Sadhvi Pragya

 • ಕ್ಷಮೆಯಾಚಿಸಿರುವ ಸಾಧ್ವಿ ಪ್ರಜ್ಞಾ ಸಿಂಗ್‌ ಆತ್ಮಾವಲೋಕನ, ಕಠಿನ ಮೌನ ವ್ರತ

  ಭೋಪಾಲ್‌ : ತನ್ನ ಈಚಿನ ಕೆಲವು ವಿವಾದಾತ್ಮಕ ಹೇಳಿಕೆಗಳಿಗಾಗಿ ಕ್ಷಮೆಯಾಚಿಸಿರುವ ಬಿಜೆಪಿಯ ಭೋಪಾಲ್‌ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು “ಆತ್ಮಾವಲೋಕನಕ್ಕಾಗಿ ನಾನು 63 ತಾಸುಗಳ ಮೌನ ವ್ರತ ಆಚರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. 2008ರ ಮಾಲೇಗಾಂವ್‌ ಬ್ಲಾಸ್ಟ್‌…

 • ಸಾಧ್ವಿ ಹೇಳಿಕೆಗೆ ಟೀಕೆಗಳ ಸುರಿಮಳೆ

  ಸಾಧ್ವಿ ಹೇಳಿಕೆ ಕುರಿತು ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ‘ಬಿಜೆಪಿ ಮತ್ತು ಆರೆಸ್ಸೆಸ್‌ನವರು ‘ಗಾಡ್‌-ಕೆ-ಲವರ್ಸ್‌’ ಅಲ್ಲ, ಅವರು ‘ಗೋಡ್‌-ಸೆ-ಲವರ್ಸ್‌’ ಎಂದು ಟ್ವೀಟ್ ಮಾಡಿದ್ದಾರೆ. ಇದೇ ವೇಳೆ, ಸಾಧ್ವಿ ಪ್ರಜ್ಞಾ ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ…

 • 72 ತಾಸು ಪ್ರಚಾರ ನಿಷೇಧ ಉಲ್ಲಂಘನೆ ಆರೋಪ: ಪ್ರಜ್ಞಾಗೆ ಚು.ಆಯೋಗ ಕ್ಲೀನ್‌ ಚಿಟ್‌

  ಹೊಸದಿಲ್ಲಿ : ಬಿಜೆಪಿಯ ಭೋಪಾಲ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಠಾಕೂರ್‌ ಅವರು ಚುನಾವಣಾ ಆಯೋಗ ತನಗೆ ಹೇರಿದ್ದ 72 ತಾಸುಗಳ ಪ್ರಚಾರ ನಿಷೇಧದ ಅವಧಿಯಲ್ಲಿ ದೇವಳಗಳಿಗೆ ಭೇಟಿ ನೀಡಿ ಅಲ್ಲಿ ಭಾರೀ ಸಂಖ್ಯೆಯ ಜನರನ್ನು ಉದ್ದೇಶಿಸಿ ಮಾತನಾಡುವ…

 • 72 ಗಂಟೆ ನಿಷೇಧಕ್ಕೊಳಗಾದ ಸಾಧ್ವಿ ಪ್ರಜ್ಞಾರಿಂದ ಟೆಂಪಲ್‌ ರನ್‌

  ಭೋಪಾಲ್‌: 72 ಗಂಟೆಗಳ ಕಾಲ ಪ್ರಚಾರಕ್ಕೆ ನಿರ್ಬಂಧ ಹೇರಿ ಚುನಾವಣಾ ಆಯೋಗ ಆದೇಶಹೊರಡಿಸಿದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರು ಗುರುವಾರ ದೇವಾಲಯಗಳ ಯಾತ್ರೆ ನಡೆಸಲು ಮುಂದಾಗಿದ್ದಾರೆ. ರಿವೇರಾ ಪಟ್ಟಣದ ನಿವಾಸದಲ್ಲಿ ಸಾಧ್ವಿ ಸಾರ್ವಜನಿಕರನ್ನು…

 • “ಹೇಮಂತ್‌ ಕರ್ಕರೆ ಸಾವಿಗೆ ನನ್ನ ಶಾಪ ಕಾರಣ’

  ಭೋಪಾಲ್‌: ಮಾಲೇಗಾಂವ್‌ ಸ್ಫೋಟದ ಆರೋಪಿ, ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಗುರುವಾರದ ಸುದ್ದಿಗೋಷ್ಠಿ ವೇಳೆ ನೀಡಿದ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ. 26/11ರ ಮುಂಬಯಿ ಉಗ್ರರ ದಾಳಿಯ ಹೀರೋ, ಅಶೋಕ ಚಕ್ರ…

 • ಸಾಧ್ವಿ ಪ್ರಜ್ಞಾ ಠಾಕೂರ್‌ ಸ್ಪರ್ಧೆಯನ್ನು ಚುನಾವಣಾ ಆಯೋಗ ನಿಷೇಧಿಸದು: ವರದಿ

  ಭೋಪಾಲ್‌ : ಮಧ್ಯ ಪ್ರದೇಶದ ಭೋಪಾಲ್‌ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಲಿರುವ ಸಾಧ್ವಿ ಪ್ರಜ್ಞಾ ಠಾಕೂರ್‌ ಅವರನ್ನು ಚುನಾವಣಾ ಆಯೋಗ ಸ್ಪರ್ಧಿಸದಂತೆ ತಡೆಯದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಈಗಿರುವ ಕಾನೂನುಗಳಡಿ ಆಕೆ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವಂತಿಲ್ಲ…

 • ಪ್ರಸಾದ್‌, ಸಾಧ್ವಿ ವಿರುದ್ಧ ದೋಷ ನಿಗದಿ

  ಮುಂಬೈ: ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ 2008ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಾದ್‌ ಪುರೋಹಿತ್‌, ಸಾಧ್ವಿ ಪ್ರಜ್ಞಾ ಸಿಂಗ್‌ ಮತ್ತು ಇತರ ಐವರ ವಿರುದ್ಧ ಎನ್‌ಐಎ ವಿಶೇಷ ಕೋರ್ಟ್‌ ಮಂಗಳವಾರ ದೋಷಾರೋಪ ನಿಗದಿ ಮಾಡಿದೆ. ಕ್ರಿಮಿನಲ್‌ ಸಂಚು, ಕೊಲೆ, ಭಯೋತ್ಪಾದಕ…

 • Malegaon: ಸಾಧ್ವಿ, ಪುರೋಹಿತ್‌ ವಿರುದ್ಧ ಸಂಚು ದೋಷಾರೋಪ ಇಲ್ಲ

  ಮುಂಬಯಿ : 2008ರ ಮಾಲೇಗಾಂವ್‌ ಬ್ಲಾಸ್ಟ್‌  ಪ್ರಕರಣದ ಆರೋಪಿಗಳಾಗಿರುವ  ಸಾಧ್ವಿ ಪ್ರಜ್ಞಾ, ಮೇಜರ್‌ ರಮೇಶ್‌ ಉಪಾಧ್ಯಾಯ,ಅಜಯ್‌ ರಾಹೀಕರ್‌ ಮತ್ತು ಲೆ| ಕ| ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಅವರನ್ನು ಇಲ್ಲಿನ ವಿಶೇಷ ಸೆಶನ್ಸ್‌ ನ್ಯಾಯಾಲಯ, 1999ರ ಕರಾಳ ಮಹಾರಾಷ್ಟ್ರ ಸಂಘಟಿತ…

ಹೊಸ ಸೇರ್ಪಡೆ