share

 • ಫ‌ಲಿತಾಂಶ ಫ‌ಲದ ಪಾಲು ಪಡೆಯಲು ಕಿತ್ತಾಟ

  ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ಈ ಬಾರಿ ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೇರಿ ದಾಖಲೆ ನಿರ್ಮಿಸಿದೆ. ಈ ಸಾಧನೆಗೆ ಇಡೀ ಜಿಲ್ಲೆಯೇ ಸಂಭ್ರಮ ಪಡಬೇಕು. ಶಿಕ್ಷಕರು, ವಿದ್ಯಾರ್ಥಿಗಳ ಶ್ರಮ, ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ವಹಣೆಗೆ ಅಭಿನಂದಿಸಬೇಕು. ಆದರೆ…

 • ಚಿನ್ನ ಚಿನ್ನ ಆಸೆ

  ಚಿನ್ನ ಅಂದಾಕ್ಷಣ ಮನಸ್ಸು ಗರಿಗರಿಯಾಗುತ್ತದೆ. ಈ ಮೊದಲು ಚಿನ್ನ ಕೇವಲ ಆಭರಣಕ್ಕೆ ಮಾತ್ರ ಸೀಮಿತವಾಗಿತ್ತು. ಈಗ ಹೂಡಿಕೆಯ ಭಾಗವಾಗಿದೆ. ಆದರೂ ಇತ್ತೀಚೆಗೆ ಚಿನ್ನ ಎತ್ತಿಡುವವರ ಸಂಖ್ಯೆ ಇಳಿಯುತಲಿದೆ. ಇವರನ್ನು ಆಕರ್ಷಿಸಲೋ ಏನೋ, ಚಿನ್ನದ ಬೆಲೆ ಈಗ ಮತ್ತೆ ಏರಿದೆ….

 • ದಾಖಲೆ ಬರೆದ ಮುಂಬೈ ಶೇರುಪೇಟೆ ನಿಫ್ಟಿ ಮತ್ತು ಸೆನ್ಸೆಕ್ಸ್

  ಮುಂಬೈ: ಮುಂಬೈ ಶೇರುಪೇಟೆಯ ವಹಿವಾಟು ಗುರುವಾರವೂ ದಾಖಲೆ ತಲುಪಿದ್ದು, ಮೊದಲ ಬಾರಿಗೆ ರಾಷ್ಟ್ರೀಯ ಶೇರುಪೇಟೆ ಸೂಚ್ಯಂಕ (ಎನ್ ಎಸ್ ಇ) ನಿಫ್ಟಿ 11,600ಕ್ಕೆ ಏರಿಕೆಯಾಗಿದೆ. ಹೊಸ ಎತ್ತರಕ್ಕೆ ತಲುಪಿದ್ದ ಶೇರುಪೇಟೆ ವಹಿವಾಟಿನಲ್ಲಿ ಇಂದು ಮತ್ತೊಂದು ದಾಖಲೆ ನಿರ್ಮಿಸಿದ್ದು, ಮುಂಬೈ…

 • 38,000 ದಾಟಿದ ಸೆನ್ಸೆಕ್ಸ್‌ 

  ಮುಂಬಯಿ: ಬಾಂಬೆ ಷೇರು ಪೇಟೆ ಸಂವೇದಿ ಸೂಚ್ಯಂಕ ಗುರುವಾರ ಇದೇ ಮೊದಲ ಬಾರಿಗೆ 38 ಸಾವಿರದ ಗಡಿ ದಾಟಿದೆ. ಇನ್ನೊಂದೆಡೆ, ನಿಫ್ಟಿ ಸೂಚ್ಯಂಕ ಸತತ ಐದನೇ ದಿನವೂ ಏರಿಕೆಯಾಗಿದ್ದು, 20 ಅಂಕಗಳಷ್ಟು ಏರಿಕೆ ದಾಖಲಿಸಿದೆ. ಪ್ರಮುಖ ಕಾರ್ಪೊರೇಟ್‌ ಕಂಪನಿ…

 • ಬ್ಯಾಂಕ್‌ ಎಫ್.ಡಿ.ಗಿಂತ ಉತ್ತಮ ಪೋಸ್ಟಾಫೀಸಿನ ಸಣ್ಣ ಉಳಿತಾಯ

  ಚುನಾವಣೆ ಮುಗಿಯಿತು. ಹೈಡ್ರಾಮಾ ಬಳಿಕ ಸರಕಾರ ರಚನೆಯೂ ಆಯಿತು. ಇದೀಗ ಫೈನಾನ್ಸ್‌ ಖಾತೆ ಯಾರಿಗೆ ಎಂಬ ಜಗ್ಗಾಟ ಶುರುವಾಗಿದೆ. ಅದನ್ನೆÇÉಾ ಅವರಿಗೆ ಬಿಟ್ಟು ಬಿಡಿ. ನಮ್ಮ ನಿಮ್ಮಂತಹ ಹುಲುಮಾನವರು ನಮ್ಮ ನಮ್ಮ ಫೈನಾನ್ಸ್‌ ಖಾತೆಯ ಬಗ್ಗೆ ಸ್ವಲ್ಪ ಗಂಭೀರವಾಗಿ…

 • ಚಿನ್ನದ ಮೆರಗೂ, ಶೇರಿನ ಬೆರಗೂ…

  ಚಿನ್ನಕ್ಕೆ ಅದರದ್ದೇ ಆದ ಮೆರಗು ಇದೆ ಹಾಗೂ ಶೇರಿಗೆ ಅದರದ್ದೇ ಆದ ಬೆರಗು ಇದೆ. ನಮಗೆ ಎರಡೂ ಬೇಕು. ಭದ್ರತೆಯೂ ಬೇಕು, ಪ್ರಗತಿಯೂ ಬೇಕು, ಜಿಲೇಬಿಯೂ ಬೇಕು, ಬೈಟೂ ಕಾಫಿಯೂ ಬೇಕು. ಹಾಗೆಯೇ ಚಿನ್ನವೂ, ಒಟ್ಟಿಗೆ ಒಂದಿಷ್ಟು ಶೇರೂ…

 • ಶೇರು, ಮಾರುಕಟ್ಟೆ ನಮೂನೆಗಳು-ಪ್ರಾಥಮಿಕ ಜ್ಞಾನ

  ಸಾಮಾನ್ಯವಾಗಿ ಶೇರು ಎಂದು ಕರೆಯುವುದು ಈ ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಗಳ ಶೇರುಗಳನ್ನೇ. ಇದರಲ್ಲಿ ಸಾವಿ ರಾರು, ಲಕ್ಷಾಂತರ ಜನರು ಮೂಲಧನ ಹೂಡಿ ಶೇರು ಕೊಳ್ಳುತ್ತಾರೆ. ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ ಮತ್ತು ಸಮಾನ ಹಕ್ಕು ಹೊಂದಿರುತ್ತವೆ. ಬಂದ ಲಾಭಾಂಶದಲ್ಲಿ…

 • ಶ್ರೀಮಾನ್‌ ಗುರುಗುಂಟಿರಾಯರ ತಲೆಗೂದಲ ಸೂಚ್ಯಂಕ 

  ಒಂದು ಕ್ಯಾಪಿಟಲ್‌ ಅಸೆಟ್‌ ಅನ್ನು ಖರೀದಿಸಿ ಇಟ್ಟಲ್ಲಿ ದೇಶದಲ್ಲಿ ತಾಂಡವವಾಡುತ್ತಿರುವ ಹಣದು ಬ್ಬರದ ಕಾರಣದಿಂದಲೇ ಅದು ಸಾಕಷ್ಟು ಬೆಲೆಯೇರಿಸಿಕೊಳ್ಳುತ್ತದೆ. ಆದ್ದರಿಂದ ಯಾವುದೇ ನೈಜವಾದ ಲಾಭ ಇಲ್ಲದೆ ಆ ಅಸ್ತಿಯನ್ನು ಮಾರುವಾಗ ಅನ್ಯಾಯವಾಗಿ ನಾವು ಹಣದುಬ್ಬರದ ಮೇಲೆ ಟ್ಯಾಕ್ಸ್‌ ನೀಡಿದಂತಾಗುತ್ತದೆ.  Market…

 • ಷೇರಿನ ಮೇಲೆ ತೆರಿಗೆ ಎ.1ರಿಂದ

  ಹೊಸದಿಲ್ಲಿ: ಷೇರುಗಳಲ್ಲಿ ದೀರ್ಘ‌ಕಾಲೀನ ಹೂಡಿಕೆಯಿಂದ ಗಳಿಸುವ ಲಾಭದ ಮೇಲೆ (ಎಲ್‌ಟಿಸಿಜಿ) ವಿಧಿಸುವ ತೆರಿಗೆಯು ಏ.1ರಿಂದ ಅನ್ವಯವಾಗಲಿದೆ. ಈ ಬಗ್ಗೆ ಸರಕಾರ ವಿವರಣೆ ನೀಡಿದ್ದು, ಏ.1ರ ನಂತರ ಮಾರಾಟ ಮಾಡಿದ ಷೇರುಗಳಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದಿದೆ. ಅಲ್ಲದೆ ಫೆಬ್ರವರಿ…

 • ರೈಟ್ಸ್‌ ಇಶ್ಯೂಸ್‌ ಮತ್ತು ಪಿಎಫ್ಒ

  ಒಂದೊಂದು ಕಂಪೆನಿಗೂ ತನ್ನದೇ ಕಾರಣಗಳಿರುತ್ತವೆ. ಅವುಗಳಲ್ಲಿ ಮುಖ್ಯವೆಂದರೆ ಈ ಕಂಪೆನಿಗಳು ಈ ಹೊಸ ಧನರಾಶಿಯನ್ನು ಯಾವ ಉದ್ದೇಶಕ್ಕೆ ಬಳಸಿಕೊಳ್ಳುತ್ತವೆ ಎಂದು ತಿಳಿದುಕೊಳ್ಳುವುದು. ಕಳೆದ ವಾರದ ಕಾಕು ಓದಿದವರಾದ ನೀವೀಗ ಬೋನಸ್‌ ಎಂಬ ಡಿಕ್ಷನರಿ ಶಬ್ದದ ಧ್ವನ್ಯಾರ್ಥದಿಂದಲೇ ಆನಂದತುಂದಿಲರಾದ ಜನತೆಯ ಮೇಲೆ…

 • ಷೇರು ಹಿಂಪಡೆಯಲು ಇನ್ಫೋಸಿಸ್‌ ಚಿಂತನೆ?

  ಮುಂಬಯಿ: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಷೇರುದಾರರಿಂದ 12 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ. ಷೇರುದಾರರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಕಂಪೆನಿ ಯೋಚಿಸಿರಲಿಲ್ಲ ಎಂದು ಸುದ್ದಿವಾಹಿನಿಯೊಂದು ವರದಿ…

ಹೊಸ ಸೇರ್ಪಡೆ