Test cricket

 • ಹಳೇ ಖದರ್ ಗೆ ಮರಳಿದ ಕೆರೀಬಿಯನ್ನರು

  ಆಂಟಿಗುವಾ: ಟೆಸ್ಟ್ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ಮತ್ತೆ ತನ್ನ ಹಳೇ ಖದರ್ ಗೆ ಮರಳಿ ಬಂದಿದೆ. ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ವಿಂಡೀಸ್ ಇತಿಹಾಸ ನಿರ್ಮಿಸಿದ್ದಾರೆ.  ಉತ್ತಮ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ಮೂಲಕ…

 • ಬಾಕ್ಸಿಂಗ್ ಡೇ ಇತಿಹಾಸ ರೋಚಕ !

  ಬಾಕ್ಸಿಂಗ್ ಡೇ ಕ್ರಿಕೆಟ್? ಕ್ರಿಕೆಟ್ ಪಂದ್ಯಕ್ಕೆ ಬಾಕ್ಸಿಂಗ್ ಹೆಸರು ಯಾಕೆ ಬಂತು ಎನ್ನುವ ಪ್ರಶ್ನೆ ಹಲವರದ್ದು. ಆಸ್ಟ್ರೇಲಿಯಾದಲ್ಲಿ ಪ್ರತಿವರ್ಷ ನಡೆಯುವ ಬಾಕ್ಸಿಂಗ್ ಡೇ ಪಂದ್ಯದ ಹಿಂದಿನ ಇತಿಹಾಸವೇನು ? ಇಲ್ಲಿದೆ ಉತ್ತರ.  ಬಾಕ್ಸಿಂಗ್ ಡೇ ಅಂದರೆ ಕ್ರಿಸ್ಮಸ್ ನ…

 • ಟೆಸ್ಟ್‌  ಸರಣಿ  ಗೆದ್ದ ಇಂಗ್ಲೆಂಡ್‌

  ಕ್ಯಾಂಡಿ: ಶ್ರೀಲಂಕಾ ವಿರುದ್ಧದ ಕ್ಯಾಂಡಿ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ 57 ರನ್ನುಗಳ ಜಯ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಗೆಲುವಿಗೆ 301 ರನ್ನುಗಳ ಗುರಿ ಪಡೆದ ಲಂಕಾ, ಅಂತಿಮ ದಿನವಾದ ರವಿವಾರ 243ಕ್ಕೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು.  ಇದರೊಂದಿಗೆ…

 • ತಪ್ಪಿದ ಹ್ಯಾಟ್ರಿಕ್ ನಲ್ಲೂ ಉಮೇಶ್ ಯಾದವ್ ವಿಶಿಷ್ಠ ಸಾಧನೆ

  ಹೈದರಾಬಾದ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರವಿವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆ ಮಾಡಿದ್ದಾರೆ.  ಕೆರಿಬಿಯನ್ನರ ಮೊದಲ ಇನ್ನಿಂಗ್ಸ್ ನ ಕೊನೆಯ ಎರಡು ವಿಕೆಟ್ ಗಳನ್ನು ಸತತ ಎಸೆತಗಳಲ್ಲಿ ಪಡೆದಿದ್ದ…

 • ಪಂಥ್, ರಹಾನೆ ಶತಕ ವಂಚಿತ: ಕುಸಿದ ಭಾರತ

  ಹೈದರಾಬಾದ್ : ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ರವಿವಾರ ಭಾರತದ ಬ್ಯಾಟಿಂಗ್ ಕುಸಿತ ಕಂಡಿದೆ. ವಿಂಡೀಸ್ ಬೌಲರ್ ಗಳ  ಕರಾರುವಕ್ಕಾದ ದಾಳಿಗೆ ಟೀಮ್ ಇಂಡಿಯಾ  367 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿದೆ.  ಹೈದೆರಾಬಾದ್…

 • ಹೈದರಾಬಾದ್ ಟೆಸ್ಟ್: ವಿಂಡೀಸ್ ಬ್ಯಾಟಿಂಗ್ ,ಶಾರ್ದೂಲ್ ಪದಾರ್ಪಣೆ

  ಹೈದರಾಬಾದ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಭಾರತ ತಂಡದಲ್ಲಿ ವೇಗಿ ಶಾರ್ದೂಲ್ ಠಾಕೂರ್ ತಮ್ಮ…

 • ಕ್ಯಾಪ್ಟನ್‌ ಕೊಹ್ಲಿ ನೂರರ ಆಟ

  ಎಜ್‌ಬಾಸ್ಟನ್: ಇಂಗ್ಲೆಂಡ್‌ ಪಾಲಿನ ಸಾವಿರನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ಕಪ್ತಾನ ವಿರಾಟ್‌ ಕೊಹ್ಲಿ ನೂರರ ಆಟದ ಮೂಲಕ ರಂಜಿಸಿದ್ದಾರೆ. ಅವರು  149 ರನ್‌ ಬಾರಿಸಿ ಕುಸಿದ ಭಾರತಕ್ಕೆ ಆಸರೆಯಾಗಿ ನಿಂತರು. ಇಂಗ್ಲೆಂಡಿನ 287 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು…

 • ಪತ್ನಿ, ಗೆಳತಿಯರಿಂದ ದೂರವಿರಿ’

  ಎಜ್‌ಬಾಸ್ಟನ್‌: ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಮುಗಿಯುವ ತನಕ ಪತ್ನಿ ಮತ್ತು ಗೆಳತಿಯರಿಂದ ದೂರವಿರಲು ಬಿಸಿಸಿಐ ಭಾರತದ ಕ್ರಿಕೆಟಿಗರಿಗೆ ಸೂಚಿಸಿದೆ.  ಆಗಸ್ಟ್‌ ಒಂದರಿಂದ ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಆರಂಭವಾಗಲಿದೆ. ಅಲ್ಲಿ ತನಕ ಭಾರತೀಯರ ಆಟಗಾರರು ಆರಾಮದಿಂದ ಇರಬಹುದು….

 • ಲಂಕೆಗೆ 199 ರನ್‌ ಜಯ; ಆಫ್ರಿಕಾಕ್ಕೆ ವೈಟ್‌ವಾಶ್‌

  ಕೊಲಂಬೊ: ದಕ್ಷಿಣ ಆಫ್ರಿಕಾವನ್ನು ದ್ವಿತೀಯ ಟೆಸ್ಟ್‌ನಲ್ಲಿ 199 ರನ್ನುಗಳಿಂದ ಕೆಡವಿದ ಶ್ರೀಲಂಕಾ, 2 ಪಂದ್ಯ ಗಳ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.ಗೆಲುವಿಗೆ 490 ರನ್ನುಗಳ ಕಠಿನ ಗುರಿ ಪಡೆದಿದ್ದ ದಕ್ಷಿಣ ಆಫ್ರಿಕಾ, ಪಂದ್ಯದ 4ನೇ ದಿನವಾದ ಸೋಮವಾರ 290 ರನ್ನುಗಳಿಗೆ…

 • ಜಾಫ‌ರ್‌ ಜಬರ್ದಸ್ತ್ ದಾಖಲೆ : ಅಜೇಯ 285 ರನ್‌

  ನಾಗ್ಪುರ: ದೇಶಿ ಕ್ರಿಕೆಟಿನ ಬ್ಯಾಟಿಂಗ್‌ ಹೀರೋ ವಾಸಿಮ್‌ ಜಾಫ‌ರ್‌ ಗುರುವಾರ ನೂತನ ಮೈಲುಗಲ್ಲು ನೆಟ್ಟು ಇರಾನಿ ಟ್ರೋಫಿ ಪಂದ್ಯದಲ್ಲಿ ವಿದರ್ಭವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದರು. ಜಾಫ‌ರ್‌ 285 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದು, 2ನೇ ದಿನದಾಟದ ಅಂತ್ಯಕ್ಕೆ ವಿದರ್ಭ…

 • ಆಫ್ರಿಕಾ ಸಫಾರಿ: ಭಾರತ ಕಂಡೀತೇ ಯಶಸ್ಸಿನ ದಾರಿ?

  ಕೇಪ್‌ಟೌನ್‌: ಟೀಮ್‌ ಇಂಡಿಯಾಕ್ಕೆ ಅಗ್ನಿಪರೀಕ್ಷೆಯ ಅವಧಿ ಎದುರಾಗಿದೆ. ಕಳೆದ ವರ್ಷವಿಡೀ ತವರಿನಲ್ಲಿ ಹಾಗೂ ಏಶ್ಯದ ನೆಲದಲ್ಲೇ ಹೆಚ್ಚಿನ ಟೆಸ್ಟ್‌ ಪಂದ್ಯಗಳನ್ನಾಡಿ, ಗೆಲುವಿನ ತೋರಣ ಕಟ್ಟುತ್ತ ಹೋದ ಭಾರತ ತಂಡಕ್ಕೀಗ ದಕ್ಷಿಣ ಆಫ್ರಿಕಾದಲ್ಲಿ ಕಠಿನ ಸವಾಲು ಕಾದು ಕುಳಿತಿದೆ. ಶುಕ್ರವಾರದಿಂದ…

 • ಆ್ಯಶಸ್‌: ಇಂಗ್ಲೆಂಡ್‌ ಆಮೆಗತಿಯ ಆಟ

  ಬ್ರಿಸ್ಬೇನ್‌: ಪ್ರತಿಷ್ಠಿತ ಆ್ಯಶಸ್‌ ಸರಣಿ “ನಿಧಾನ ಗತಿ’ಯಲ್ಲಿ ಮೊದಲ್ಗೊಂಡಿದ್ದು, ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ಮೊದಲ ದಿನ ಇಂಗ್ಲೆಂಡ್‌ 80.3 ಓವರ್‌ಗಳಲ್ಲಿ 4 ವಿಕೆಟಿಗೆ ಕೇವಲ 196 ರನ್‌ ಗಳಿಸಿದೆ. ಪಂದ್ಯಕ್ಕೆ ಮಳೆಯಿಂದಲೂ ಅಡಚಣೆಯಾಯಿತು. ಬ್ರಿಸ್ಬೇನ್‌ನ “ಗಾಬಾ’ ಅಂಗಳದಲ್ಲಿ ಟಾಸ್‌…

 • ಜೀನ್‌ಪಾಲ್‌ ಡ್ಯುಮಿನಿ ಟೆಸ್ಟ್‌ ವಿದಾಯ

  ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಜೀನ್‌ಪಾಲ್‌ ಡ್ಯುಮಿನಿ ಟೆಸ್ಟ್‌ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಕಳೆದ ಜುಲೈಯಲ್ಲಿ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದ ಬಳಿಕ ಡ್ಯುಮಿನಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ದ್ವಿತೀಯ ಟೆಸ್ಟ್‌ ಬಳಿಕ ಅವರನ್ನು…

 • ಟೆಸ್ಟ್‌ ಪಂದ್ಯ : ಆಸೀಸ್‌ ವಿರುದ್ಧ ಬಾಂಗ್ಲಾಗೆ ಐತಿಹಾಸಿಕ ಜಯ 

  ಢಾಕಾ : ಇಲ್ಲಿನ ಶೇರ್‌ ಇ ಬಾಂಗ್ಲಾ ಸ್ಟೇಡಿಯಂನಲ್ಲಿ  ಪ್ರವಾಸಿ ಆಸ್ಟೇಲಿಯಾ ವಿರುದ್ಧ ನಡೆದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾ ದೇಶ ತಂಡ 20 ರನ್‌ಗಳಿಂದ ಐತಿಹಾಸಿಕ ಗೆಲುವು ದಾಖಲಿಸಿದೆ.  ಟಾಸ್‌ ಗೆದ್ದು ಮೊದಲ ಇನ್ನಿಂಗ್ಸ್‌…

 • ಟೆಸ್ಟ್‌: ಆಸ್ಟ್ರೇಲಿಯ ಇಲೆವೆನ್‌ ಪ್ರಕಟ

  ಮಿರ್ಪುರ್‌: ಬಾಂಗ್ಲಾದೇಶ ವಿರುದ್ಧ ರವಿವಾರ ದಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯ ತನ್ನ ಆಡುವ ಬಳಗವನ್ನು ಅಂತಿಮಗೊಳಿಸಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖ್ವಾಜಾ ಮತ್ತು ಎಡಗೈ ಸ್ಪಿನ್ನರ್‌ ಆ್ಯಶrನ್‌ ಅಗರ್‌ ಇದರಲ್ಲಿ ಸ್ಥಾನ ಪಡೆ ದಿದ್ದಾರೆ….

 • ಟಿ20 ಬೆಳೆ ಹಾರ್ದಿಕ್‌ ಪಾಂಡ್ಯ ಟೆಸ್ಟ್‌ ಕ್ರಿಕೆಟಿಗನಾದ ಪರಿ!

  ಒಬ್ಬ ಆಟಗಾರನನ್ನು ಟೆಸ್ಟ್‌ ಕ್ರಿಕೆಟ್‌ ಎಲಿಮೆಂಟ್‌ ಎಂದು ಪರಿಭಾವಿಸುವ ಬಗ್ಗೆಯೇ ಅನುಮಾನಗಳಿವೆ ಎಂತಿಟ್ಟುಕೊಳ್ಳಿ. ಆತ ಇದ್ದಕ್ಕಿದ್ದಂತೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಗಳಿಸಿದರೆ? ಬೇರೆಯವರ ವಿಚಾರದಲ್ಲಿ ಏನಾದೀತೋ ಗೊತ್ತಿಲ್ಲ, ಭಾರತದ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಕುರಿತಾಗಿ ಮೊದಲಿದ್ದ ಅನುಮಾನ ಇನ್ನಷ್ಟು…

 • ಫಾಲೋಆನ್‌ ಬಳಿಕ ಲಂಕಾ ಹೋರಾಟ

  ಕೊಲಂಬೊ: ನಿರೀಕ್ಷೆಯಂತೆ ಆತಿಥೇಯ ಶ್ರೀಲಂಕಾ ಕೊಲಂಬೊ ಟೆಸ್ಟ್‌ ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಸ್ಪಿನ್ನಿಗೆ ಕುಸಿದಿದೆ. ಗಾಲೆ ಪಂದ್ಯಕ್ಕೂ ಹೆಚ್ಚಿನ ಇನ್ನಿಂಗ್ಸ್‌ ಲೀಡ್‌ ಟೀಮ್‌ ಇಂಡಿಯಾ ಸಂಪಾದಿಸಿದೆ. ವ್ಯತ್ಯಾಸವೆಂದರೆ, ಅಲ್ಲಿ ಫಾಲೋಆನ್‌ ಹೇರದ ನಾಯಕ ವಿರಾಟ್‌ ಕೊಹ್ಲಿ ಇಲ್ಲಿ…

 • ಅರ್ಜುನ ಪೂಜಾರ, ಅಜಿಂಕ್ಯ ರಹಾನೆ ಅಜೇಯ ಶತಕ ವೈಭವ

  ಕೊಲಂಬೊ: ಪಂದ್ಯದ ನಡುವಲ್ಲೇ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಸಿಹಿ ಸುದ್ದಿ ಆಲಿಸಿದ ಚೇತೇಶ್ವರ್‌ ಪೂಜಾರ ತಮ್ಮ 50ನೇ ಟೆಸ್ಟ್‌ ಪಂದ್ಯವನ್ನು ಅಜೇಯ ಶತಕದೊಂದಿಗೆ ಸ್ಮರಣೀಯಗೊಳಿಸಿದ್ದಾರೆ. ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಕೂಡ ಶತಕ ಸಂಭ್ರಮದೊಂದಿಗೆ ಕ್ರೀಸ್‌…

 • ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

  ಕೊಲಂಬೊ: ಆರಂಭಿಕ ಕೆಎಲ್‌ ರಾಹುಲ್‌ ಅಗಮನದಿಂದ ಬಲಿಷ್ಠಗೊಂಡಿರುವ ಭಾರತೀಯ ತಂಡವು ಗುರುವಾರದಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಗೆದ್ದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.  ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಭಾರತವು ಮೂರು ಪಂದ್ಯಗಳ ಸರಣಿಯಲ್ಲಿ…

 • ಮುನ್ನಡೆಯ ಗಂಟು 498

  ಗಾಲೆ: ಗಾಲೆ ಟೆಸ್ಟ್‌ ಪಂದ್ಯವನ್ನು ಭಾರತ ಭಾರೀ ದೊಡ್ಡ ಅಂತರದಿಂದ ಗೆಲ್ಲುವ ಸೂಚನೆ ನೀಡಿದೆ. 309 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಹೊರತಾಗಿಯೂ ಆತಿಥೇಯ ಶ್ರೀಲಂಕಾಕ್ಕೆ ಫಾಲೋಆನ್‌ ಹೇರದ ಕೊಹ್ಲಿ ಪಡೆ, ದ್ವಿತೀಯ ಸರದಿಯಲ್ಲೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ…

ಹೊಸ ಸೇರ್ಪಡೆ