CONNECT WITH US  

ಬೆಂಗಳೂರು ನಗರ

ಬೆಂಗಳೂರು: ಉಪ ಚುನಾವಣೆ ಪ್ರಚಾರದ ಕಾವು ತೀವ್ರ ಗೊಂಡಿದ್ದು ಘಟಾನುಘಟಿ ನಾಯ ಕರು ಮತಬೇಟೆಗೆ "ಅಖಾಡ'ಕ್ಕಿಳಿದಿದ್ದಾರೆ. ಪರಸ್ಪರ ವಾಕ್ಸಮರ ಮುಗಿಲು ಮುಟ್ಟಿದೆ.

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸಮಯ ಸಾಧಕತನ ಎಂದು ಟೀಕಿಸುವ ಯಡಿ
ಯೂರಪ್ಪ, ಸಿ.ಟಿ.ರವಿ ಹಿಂದೆ ಏನೇನು ಮಾತನಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಲಿ...

ಬೆಂಗಳೂರು: ಡಿಸೆಂಬರ್‌ 7 ರಿಂದ 9ರ ವರೆಗೆ ಧಾರವಾಡದಲ್ಲಿ ನಡೆಯಬೇಕಾಗಿದ್ದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ

ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಉಷ್ಣ ವಿದ್ಯುತ್‌ ಉತ್ಪಾದನೆ ಗಣನೀಯವಾಗಿ ಕುಸಿದ ಹಿನ್ನೆಲೆಯಲ್ಲಿ ಹಿಂಗಾರಿನ ಆರಂಭದ ಹೊತ್ತಿನಲ್ಲೇ ಲೋಡ್‌...

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಇಲ್ಲಿನ ಮಡಿವಾಳ ಬಸ್‌ ನಿಲ್ದಾಣ ಸೇರಿ 9 ಕಡೆ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಎಲ್‌ಎಲ್‌ಇಟಿ ಶಂಕಿತ ಉಗ್ರ ಪಿ. ಎ. ಸಲೀಂ, ಸುಪಾರಿ ಕಿಲ್ಲರ್‌ ಕೂಡ ಆಗಿದ್ದ ಎಂಬ ವಿಚಾರವೂ ಸಿಸಿಬಿ...

ಬೆಂಗಳೂರು: ಸಾರ್ವಜನಿಕರು ತನ್ನ ಬಗ್ಗೆ ಹೊಂದಿರುವ ಅಪನಂಬಿಕೆ, ತನ್ನ ಮೇಲೆ ಹೊರಿಸಿರುವ ಕಳಂಕಗಳನ್ನೆಲ್ಲಾ ತೊಡೆದುಹಾಕಿ, ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ "ವಾಕಿಂಗ್‌ ಟೂರ್‌ ಆಫ್...

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪುಸ್ತಕ ಕೊಂಡು ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬ ಆತಂಕದ ಮಾತುಗಳ ನಡುವೆಯೂ ಅರಮನೆ ಮೈದಾನದಲ್ಲಿ ನಡೆದ 13ನೇ ಅಂತಾರಾಷ್ಟ್ರೀಯ ಮಟ್ಟದ ಬೆಂಗಳೂರು...

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಸಮನ್ವಯತೆ ಕೊರತೆ ಕಾರಣ ಎಂದು ಖುದ್ದು ಮೇಯರ್‌ ಗಂಗಾಬಿಕೆ ತಿಳಿಸಿದ್ದಾರೆ. ರಸ್ತೆಗುಂಡಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ...

ಬೆಂಗಳೂರು: ಚಿತ್ರ ನಟಿ ದುನಿಯಾ ರಶ್ಮಿ ಅವರ ಅನ್ನಪೂರ್ಣೇಶ್ವರಿನಗರದ "ಡಿ' ಗ್ರೂಪ್‌ ಲೇಔಟ್‌ನಲ್ಲಿರುವ ವಾಸದ ಮನೆಯ ಮೂರನೇ ಮಹಡಿಯಿಂದ ಅವರ ಸೋದರನ ಗೆಳೆಯ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ...

ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಅವರಿಗೆ ಕಾನೂನು ನಿಯಮಗಳನ್ನು ಉಲ್ಲಂ ಸಿ ಅಂಗ ರಕ್ಷಕರನ್ನು (ಗನ್‌ ಮ್ಯಾನ್‌) ಬ್ಲ್ಯಾಕ್‌ ಕ್ಯಾಟ್‌ ಸೆಕ್ಯೂರಿಟಿ ಏಜೆನ್ಸಿ...

ಬೆಂಗಳೂರು: ಟೆಕ್ಕಿ ಕುಮಾರ್‌ ಅಜಿತಾಬ್‌ ನಿಗೂಢ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸೋಮವಾರ ಹೈಕೋರ್ಟ್‌ ಆದೇಶಿಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಅಜಿತಾಬ್‌...

ಬೆಂಗಳೂರು: ಒಂದು ವರ್ಷದ ಹಿಂದೆ ಮೃತಪಟ್ಟಿದ್ದ ಚಿರತೆಯ ಚರ್ಮ ಮಾರಾಟ ಮಾಡಲು ಯತ್ನಿಸ್ತಿದ ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲೂಕಿನ ಕುಮಾರ್‌ (35) ಎಂಬಾತನನ್ನು ಬಾಣಸವಾಡಿ ಠಾಣೆ ಪೊಲೀಸರು...

ಬೆಂಗಳೂರು: ಖಾಸಗಿ ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ನೆಪದಲ್ಲಿ ಹಲವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿ ಯುಬಿ ಸಿಟಿಯಲ್ಲಿನ ಕಚೇರಿ ಬಂದ್‌ ಮಾಡಿರುವ ಜೆ.ಎಂ ಗ್ರೂಪ್‌ ವಿರುದ್ಧ ಕಬ್ಬನ್‌ ಪಾರ್ಕ್...

ಬೆಂಗಳೂರು: ಕಾಫಿ ಬೆಳೆಗಾರರು ಸೇರಿ ಎಲ್ಲ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿ ನವೆಂಬರ್‌ನಲ್ಲಿ ರಾಷ್ಟ್ರಮಟ್ಟದ ಬೃಹತ್‌ ರ್ಯಾಲಿ...

ಬೆಂಗಳೂರು: ಸ್ನೇಹಿತೆಯ ಜತೆಗಿದ್ದುಕೊಂಡೇ ಆಕೆಯ ಮನೆಯಲ್ಲಿ 30 ಸಾವಿರ ರೂ. ಹಾಗೂ ಚಿನ್ನದ ಸರ ದರೋಡೆ ಮಾಡಿಸಿದ್ದ ಖತರ್‍ನಾಕ್‌ ಮಹಿಳೆ ಸೇರಿ ಐದು ಮಂದಿ ಆರೋಪಿಗಳನ್ನು ಮೈಕೋಲೇಔಟ್‌ ಠಾಣೆ...

ಬೆಂಗಳೂರು: ಕಾರವಾರದಲ್ಲಿ ನಡೆದ ಅಖೀಲ ಭಾರತೀಯ ನವ ಸೈನಿಕ್‌ ಶಿಬಿರ-2018ರಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ಘಟಕ ಚಾಂಪಿಯನ್‌ ಕಿರಿಟ ಮುಡಿಗೇರಿಸಿಕೊಂಡಿದೆ.

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದಿನ ಸರ್ಕಾರದ ಅವಧಿಯಲ್ಲಿದ್ದ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಗಳನ್ನು ರದ್ದುಪಡಿಸಿದ ಸರ್ಕಾರದ ಕ್ರಮ...

ಯಲಹಂಕ: ಎಚ್‌1ಎನ್‌1 ಸಾಮಾನ್ಯ ವೈರಲ್‌ ಜ್ವರವಾಗಿದ್ದು, ಸಮಯೋಚಿತ ಹಾಗೂ ನಿರ್ದಿಷ್ಟ ಚಿಕಿತ್ಸೆಯಿಂದ ರೋಗಿಗಳು ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ....

ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮೊಟ್ಟ ಮೊದಲ ಅಂತರ ಕಾಲೇಜು ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ಗೆ ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ಸಿಕ್ಕಿದೆ. ವಿವಿಯ ಕುಲಪತಿ ಪ್ರೊ.ಎಸ್...

Back to Top