ಓಲಾ ಹೊಸ ಸ್ಕೂಟರ್ ರಿಲೀಸ್; ಎಸ್1 ಏರ್ ಮಾದರಿಯ ದ್ವಿಚಕ್ರ ವಾಹನ
Team Udayavani, Oct 23, 2022, 8:00 AM IST
ಓಲಾ ಎಲೆಕ್ಟ್ರಿಕಲ್ಸ್ನ ಹೊಸ ಮಾದರಿಯ ವಿದ್ಯುತ್ ಸ್ಕೂಟರ್ ಎಸ್1 ಏರ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಈಗಾಗಲೇ ಬಿಡುಗಡೆಯಾಗಿರುವ ಎಸ್1 ಮಾದರಿಯಲ್ಲಿಯೇ ಹೊಸ ದ್ವಿಚಕ್ರ ವಾಹನ ಇದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಹೊಸ ಮಾದರಿಯ ಸ್ಕೂಟರ್ನಲ್ಲಿ ಬ್ಯಾಟರಿಯ ವಿನ್ಯಾಸ ಮತ್ತು ಶಕ್ತಿಯಲ್ಲಿ ಕೊಂಚ ಪರಿವರ್ತನೆ ಮಾಡಲಾಗಿದೆ.
ಹೊಸ ವಾಹನ 4.3 ಸೆಕೆಂಡ್ಗಳಲ್ಲಿ 40 ಕಿಮೀ ವೇಗ ಪಡೆದುಕೊಳ್ಳುತ್ತದೆ. ಪ್ರತಿ ಗಂಟೆಗೆ 85 ಕಿಮೀ ವೇಗವನ್ನು ಅದು ಪಡೆದುಕೊಳ್ಳುತ್ತದೆ. ಹೊಸ ವಾಹನ 99 ಕೆಜಿ ತೂಕ ಹೊಂದಿದೆ. ಅದರ ಬೆಲೆ 79,999 ರೂ.(ಎಕ್ಸ್ ಶೋರೂಮ್) ಎಂದು ನಿಗದಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ