ಸೋನಿ ಎಕ್ಸ್ ಪೀರಿಯಾ ಏಪ್ರಿಲ್ 14ಕ್ಕೆ ಬಿಡುಗಡೆ ..!?
Team Udayavani, Apr 3, 2021, 12:26 PM IST
ನವ ದೆಹಲಿ : ಜಪಾನಿನ ಬಹುರಾಷ್ಟ್ರೀಯ ಕಂಪನಿಗಳಲ್ಲೊಂದಾದ ಸೋನಿ ಕಾರ್ಪೊರೇಷನ್ ತನ್ನ ಹೊಸ ಮಾದರಿಯ ಎಕ್ಸ್ ಪೀರಿಯಾ ಫೋನ್ ಅನ್ನು ಈ ಬರುವ ಏಪ್ರಿಲ್ 14 ರಂದು ಬಿಡುಗಡೆ ಮಾಡಲು ಯೋಜನೆ ಮಾಡುತ್ತಿದೆ ಎಂಬ ಮಾಹಿತಿಯನ್ನು ವರದಿಯೊಂದು ತಿಳಿಸಿದೆ.
ಸೋನಿ ತನ್ನ ಮುಂಬರುವ ಎಕ್ಸ್ ಪೀರಿಯಾ ಈವೆಂಟ್ ನ್ನು ಏಪ್ರಿಲ್ 14 ರಂದು ನಡೆಯಲಿದೆ ಎಂದು ಘೋಷಿಸಿದೆ. ಎಕ್ಸ್‌ಪೀರಿಯಾ ಯೂಟ್ಯೂಬ್ ಚಾನೆಲ್ ನ ಈ ಸುದ್ದಿಯನ್ನು ಪಡೆಯಲಾಗಿದೆ, ದಿ ವರ್ಜ್ ತಿಳಿಸಿದೆ.
ಓದಿ : ಈಶ್ವರಪ್ಪರನ್ನು ಉಚ್ಚಾಟಿಸಿ ಇಲ್ಲವೇ ನೀವು ರಾಜೀನಾಮೆ ನೀಡಿ: ಸಿಎಂ ಗೆ ಡಿಕೆ ಶಿವಕುಮಾರ್ ಸವಾಲು
ಎಕ್ಸ್ ಪೀರಿಯಾ 5 ಮತ್ತು 10 ರ ಹೊಸ ಮಾದರಿಗಳನ್ನು ಕೂಡ ಬಿಡುಗಡೆ ಮಾಡಬಹುದುದು ಎಂಬ ವದಂತಿಗಳಿವೆ ಎಂದು ದಿ ವರ್ಜ್ ವರದಿಯಲ್ಲಿ ಮಾಡಿದೆ.
ಇನ್ನು, 1 III ಪೆರಿಸ್ಕೋಪ್ ಜೂಮ್ ಲೆನ್ಸ್ ಅನ್ನು ಹೊಂದಿರುತ್ತದೆ ಎಂದು ವರದಿಗಳು ಹೇಳುತ್ತವೆ, ಸ್ನಾಪ್‌ಡ್ರಾ ಗನ್ 888, 12 ಜಿಬಿ ಮೆಮೊರಿ, 5 ಜಿ ಮತ್ತು 4 ಕೆ 120 ಹೆಚ್ ಡಿ ಸ್ಕ್ರೀನ್ ನನ್ನು ಹೊಂದಿದೆ.
ಹೊಸ ಮಾದರಿಯು 5.5 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ವದಂತಿಗಳು ಇವೆ ಎಂದು ವರದಿ ತಿಳಿಸಿದೆ.
ಓದಿ : ಕೋವಿಡ್ ಸೋಂಕು ಹೆಚ್ಚಳ; ಮಧ್ಯಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಪ್ರಿಲ್ 23ಕ್ಕೆ ಭಾರತಕ್ಕೆ ಲಗ್ಗೆ ಇಡಲಿವೆ ಎಂಐ 11 ಸೀರೀಸ್ ಸ್ಮಾರ್ಟ್ಫೋನ್
ಟ್ವಿಟರ್ ಲೋಡಿಂಗ್ ಸಮಸ್ಯೆ: 40 ಸಾವಿರ ಬಳಕೆದಾರರಿಂದ ಟ್ವೀಟರ್ ಗೆ ವರದಿ
ಇಂಧನ ಪಂಪ್ನಲ್ಲಿ ದೋಷ : 77,954 ಹೋಂಡಾ ಕಾರುಗಳು ವಾಪಸ್!
ಭಾರತದಲ್ಲಿ ಮತ್ತೆ ಶುರುವಾಗಿದೆ ಬಜಾಜ್ ಎಲೆಕ್ಟ್ರಿಕಲ್ ಸ್ಕೂಟರ್ ಆನ್ಲೈನ್ ಬುಕ್ಕಿಂಗ್
ಹಲವಾರು ವಿಶೇಷತೆ ಹೊಂದಿರುವ ಒನ್ ಪ್ಲಸ್ ವಾಚ್ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
ನಿಮ್ಮ ಗ್ರಹಬಲ: ಕಠಿಣ ಪರಿಶ್ರಮದಿಂದ ಮುನ್ನಡೆದರೆ ಕಾರ್ಯ ಸಾಧನೆಯಾಗಲಿದೆ
ಇಂದು ಮೊದಲ ಡೇ ಮ್ಯಾಚ್; ಹ್ಯಾಟ್ರಿಕ್ ಹಾದಿಯಲ್ಲಿ ಆರ್‌ಸಿಬಿ
ಮದುವೆಗೆ ಪಾಸ್ ಕಡ್ಡಾಯ ; ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು
ಆಲೂರು ರೇವ್ ಪಾರ್ಟಿಯಲ್ಲಿ ಭಾಗಿ : ಮಹಿಳಾ ಹೆಡ್ ಕಾನ್ಸ್ಟೆಬಲ್ ಶ್ರೀಲತಾ ಅಮಾನತು
ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು