ಟಾಪ್‌ ಗೇರ್‌; 2020ಗೆ ಹುಂಡೈ ಐ20

ಆಟೋ ಮ್ಯಾಟಿಕ್‌ ಎಸಿ, ಬ್ಲೂ ಆಂಬಿಯಂಟ್‌ ಲೈಟಿಂಗ್‌,10.25 ಎಂಜಿನ್‌ ಇನ್ಫೋಟೈನ್‌ ಮೆಂಟ್

Team Udayavani, Nov 9, 2020, 5:44 PM IST

ಟಾಪ್‌ ಗೇರ್‌; 2020ಗೆ ಹುಂಡೈ ಐ20

ಈಗಾಗಲೇ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹುಂಡೈ ಕಂಪನಿ, ಐ20 ಸರಣಿಯ 2020ರ ಮಾಲಿಕೆಯನ್ನು ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಮತ್ತಷ್ಟು ಫೀಚರ್‌ನೊಂದಿಗೆ ಈ ಕಾರು ಮಾರುಕಟ್ಟೆಗೆ ಪ್ರವೇಶಿಸಿದೆ. ವಿಶಾಲ ಭಾರತಕ್ಕೆ ಒಂದೇ ಬೆಲೆ ಎಂಬ ಉದ್ಘೋಷದೊಂದಿಗೆ ಇದನ್ನು ಲಾಂಚ್‌
ಮಾಡಲಾಗಿದ್ದು,ಕಾರಿನ ಎಕ್ಸ್ ಶೋ ರೂಂ ದರ6.79 ಲಕ್ಷ ರೂ.ನಿಂದ ಆರಂಭಗೊಳ್ಳಲಿದೆ. ಅಷ್ಟೇ ಅಲ್ಲ, ಅ.28ರಿಂದಲೇ ಈ ಕಾರಿನ ಬುಕಿಂಗ್‌ ಆರಂಭವಾಗಿದ್ದು, ನ.6ರ ವೇಳೆಗೆ10 ಸಾವಿರಕ್ಕೂ ಹೆಚ್ಚು ಬುಕಿಂಗ್‌ ಬಂದಿದೆ.

ಈ ಕಾರು ಕೂಡ ಮ್ಯಾಗ್ನ, ಸ್ಫೋರ್ಟ್ಸ್, ಆಸ್ತ ಮತ್ತು ಆಸ್ತ (ಓ)ನಲ್ಲಿ ಸಿಗಲಿದೆ. ಡಿಜಿಟಲ್‌ ಇನ್‌ ಸ್ಟ್ರೆಮೆಂಟ್‌ ಪ್ಯಾನಲ್, ಪುಷ್‌ ಬಟನ್‌ ಸ್ಟಾರ್ಟ್‌/ಸ್ಟಾಪ್‌,ಸ್ಟೀರಿಂಗ್‌
ಮೌಂಟೆಡ್‌ ಕಂಟ್ರೋಲ್, ಆಟೋ ಮ್ಯಾಟಿಕ್‌ ಎಸಿ, ಬ್ಲೂ ಆಂಬಿಯಂಟ್‌ ಲೈಟಿಂಗ್‌, 10.25 ಎಂಜಿನ್‌ ಇನ್ಫೋಟೈನ್‌ ಮೆಂಟ್‌, ಬ್ಲೂ ಲಿಂಕ್‌ ಕನೆಕ್ಟಿವಿಟಿ ಸ್ಯೂಟ್‌
ಮತ್ತು ಇನ್ನೂ 50 ಇತರೆ ಫೀಚರ್‌ಗಳನ್ನು ಒಳಗೊಂಡಿದೆ.

ಹಾಗೆಯೇ ಬಾಸ್‌ ಸೌಂಡ್‌ ಸಿಸ್ಟಮ್, ವೈರ್‌ಲೆಸ್‌ ಚಾರ್ಜಿಂಗ್‌ ಪ್ಯಾಡ್‌, ಟೈರ್‌ ಪ್ರಶರ್‌ ಮಾನಿಟರಿಂಗ್‌ ಸಿಸ್ಟಮ್, ಎಲೆಕ್ಟ್ರಿಕ್‌ ಸನ್‌ರೂಫ್ ಕೂಡ ಇದೆ. ಸುರಕ್ಷತೆ ವಿಚಾರದಲ್ಲಿ ಡ್ನೂಯಲ್‌ ಫ್ರಂಟ್‌ ಏರ್‌ ಬ್ಯಾಗ್‌, ಎಬಿಎಸ್‌, ಇಬಿಡಿ, ಸ್ಪೀಡ್‌ ಅಲರ್ಟ್‌ ಸಿಸ್ಟಮ್‌ ಮತ್ತು ರಿವರ್ಸ್‌ ಪಾರ್ಕಿಂಗ್‌ ಸಿಸ್ಟಮ್‌ ಇದೆ.

ಟಾಪ್‌ ಎಂಡ್‌ನ‌ಲ್ಲಿ ಆರು ಏರ್‌ ಬ್ಯಾಗ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್, ಹಿಲ್‌ ಸ್ಟಾರ್ಟ್‌ ಅಸಿಸ್ಟ್, ರಿಯರ್‌ ಪಾರ್ಕಿಂಗ್‌ ಕ್ಯಾಮೆರಾದ ವ್ಯವಸ್ಥೆ ಇದೆ. ಈ ಕಾರನ್ನು ಲೈಟ್‌ ವೈಟ್‌ ಕೆ ಫಾರ್ಮ್ ನಲ್ಲಿ ರೂಪಿಸಲಾಗಿದೆ. ನೋಡಲು ಒಂದಷ್ಟು ದೊಡ್ಡದಾಗಿಯೂ ಕಾಣುತ್ತದೆ. ಜತೆಗೆ ಝಡ್‌ ಶೇಪ್ಡ್ ಟೈಲ್‌ ಲ್ಯಾಂಪ್‌, ಆಂಗುಲರ್‌ ಬ್ಲ್ಯಾಕ್ಡ್- ಔಟ್‌ ಮತ್ತು ಕಾಂಪ್ಯಾಕ್ಟ್ಎಲ್‌ಇಡಿ ಹೆಡ್‌ ಲ್ಯಾಂಪ್‌ ವಿಶೇಷತೆ ಇದೆ.

ಟಾಪ್ ನ್ಯೂಸ್

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

14-uv-fusion

UV Fusion: ಮುದ ನೀಡಿದ ಕೌದಿ

Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!

Pleasure Squad: ತನ್ನ ಸುಖಕ್ಕಾಗಿ ಪ್ರತಿವರ್ಷ 25 ಹುಡುಗಿಯರನ್ನು ಆಯ್ಕೆಮಾಡುವ ಕಿಮ್ ಜಾಂಗ್!

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌  ʼಸಲಾರ್‌ʼ

Salaar: ಜಪಾನ್‌ನಲ್ಲಿ ಈ ತಿಂಗಳು ತೆರೆಕಾಣಲಿದೆ ಪ್ರಭಾಸ್‌ – ಪ್ರಶಾಂತ್‌ ನೀಲ್‌ ʼಸಲಾರ್‌ʼ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

rangasthala kannada movie

Kannada Cinema; ರಂಗಮಂಟಪ ಸುತ್ತ ‘ರಂಗಸ್ಥಳ’; ಹೊಸ ಚಿತ್ರದ ಟೈಟಲ್‌ ಲಾಂಚ್‌

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.