• ಬ್ಯಾಂಕ್‌ ರಾಷ್ಟ್ರೀಕರಣದ ಐವತ್ತು ವರ್ಷಗಳು

    ಆ ಕಾಲಕ್ಕೆ ಜನ ಸಾಮಾನ್ಯರಿಗೆ ಬ್ಯಾಂಕ್‌ ಉದ್ಯೋಗಗಳು ಮರೀಚಿಕೆಯಾಗಿತ್ತು. ಸುಮಾರು 300 ಬ್ಯಾಂಕ್‌ಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ರಿಸರ್ವ್‌ ಬ್ಯಾಂಕ್‌ಗೆ ಚಾಲೆಂಜಿಂಗ್‌ ಅಗಿತ್ತಂತೆ. ಬಹುತೇಕ ಬ್ಯಾಂಕ್‌ಗಳು ಟ್ರೇಡ್‌ ಫೈನಾನ್ಸ್‌ ಮಾಡುತ್ತಿದ್ದು, ದೇಶದ ಸರ್ವೋತ್ತಮ ಅಭಿವೃದ್ಧ್ದಿಗೆ ಅವಶ್ಯಕವಾದ ಕೃಷಿ…

  • ಗುರುವಿಗೆ ನಮಿಸುತ್ತಾ…

    ಮಹರ್ಷಿ ವೇದವ್ಯಾಸರನ್ನು ಪರಮ ಗುರುಗಳೆಂದು ಗೌರವಿಸಲಾಗುತ್ತದೆ. ಇದರಂತೆ ಶಂಕರಾಚಾರ್ಯರು, ಗೋವಿಂದಾಚಾರ್ಯರು, ಗೌಢಪಾದಾಚಾರ್ಯರು ಮುಂತಾದ ವಿಭೂತಿಗಳೆಲ್ಲರೂ ಪರಮ ಗುರುಗಳೇ. ಅನಂತವಾಗಿದ್ದ ವೇದಗಳನ್ನು ಅಧ್ಯಯನಕ್ಕೆ ಅನುಕೂಲ ಆಗುವಂತೆ ನಾಲ್ಕು ವೇದಗಳಾಗಿ ವರ್ಗೀಕರಣ ಮಾಡಿದ್ದರಿಂದ ಇವರಿಗೆ ವೇದವ್ಯಾಸರೆಂಬ ಹೆಸರು ಬಂದಿತು. ಈ ನಾಲ್ಕು…

  • ಜನಸಂಖ್ಯಾ ಸ್ಫೋಟ : ಸಮಸ್ಯೆ ಒಂದು, ದುಷ್ಪರಿಣಾಮ ಹಲವು

    ಇಂದು ವಿಶ್ವ ಜನಸಂಖ್ಯಾ ದಿನ. ಭಾರತಕ್ಕೆ ಭವಿಷ್ಯವಿದೆ ಎಂಬುದನ್ನು ರುಜುವಾತು ಪಡಿಸಬೇಕಾದ ಹಲವಾರು ವಾಸ್ತವಾಂಶಗಳಲ್ಲಿ ಜನಸಂಖ್ಯೆಯ ಸ್ಫೋಟಕ್ಕೆ ಕಡಿವಾಣ ಹಾಕುವುದು ಮಹತ್ವದ ವಿಚಾರವೆಂದರೆ ತಪ್ಪುಂಟೇ? ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ ವಿಶ್ವದ ಜನಸಂಖ್ಯೆಯಲ್ಲಿ ಶೇ.17.74 ಭಾಗವನ್ನು ಹೊಂದಿರುವ ಭಾರತವು ಜಗತ್ತಿನ…

  • ಕೆ.ಕೆ.ಪೈಯವರ ಫ‌ಲಪ್ರದ ಬ್ಯಾಂಕ್‌ ಅಭಿವೃದ್ಧಿ ತಂತ್ರ

    ನೌಕರರನ್ನು ಅವರ ಪ್ರತಿಭೆ ಮತ್ತು ಬಲಗಳನ್ನು ಬಳಸಲು ಸಾಧ್ಯವಾಗುವ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ನೀತಿಗೆ ಕೆ.ಕೆ. ಪೈ ಬಲವಾಗಿ ಅಂಟಿಕೊಂಡಿದ್ದರು. ವರ್ಗಾವಣೆಯಲ್ಲಿಯೂ ಅಷ್ಟೆ, ಮೂರು ವರ್ಷದ ಅವಧಿ ಮುಗಿಯಿತೆಂಬ ಕಾರಣಕ್ಕೆ ವರ್ಗಾವಣೆಯಿರಲಿಲ್ಲ. ಅಲ್ಲಿಯೂ ಸಾಧನೆ, ಪ್ರತಿಭೆಗಳನ್ನು ಗುರುತಿಸಲಾಗುತ್ತಿತ್ತು. ಕೆ.ಕೆ. ಪೈಯವರು…

  • ಅಪ್ಪ ಎಂಬ ಅನಂತ ವಿಶ್ವ!

    ಸಿಟಿಯಲ್ಲಿ ಬೆಳಿಗ್ಗೆ ಆಫೀಸ್‌ಗೆ ಹೋಗಿ ರಾತ್ರಿ ಮನೆಗೆ ಬಂದು ಕೇಳಿದಷ್ಟು ಪಾಕೆಟ್ ಮನಿ ಕೊಟ್ಟು, ಪ್ರೋಗ್ರೆಸ್‌ ಕಾರ್ಡ್‌ಗೆ ಸೈನ್‌ ಹಾಕಿ ಕರ್ತವ್ಯ ಮುಗಿಸುವ ಎಷ್ಟೋ ಅಪ್ಪಂದಿರಿದ್ದಾರೆ. ಎಷ್ಟೋ ಮಕ್ಕಳು ಅಪ್ಪಂದಿರ ಪೂರಾ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಅಪ್ಪ ಅವರ ಪಾಲಿಗೆ…

  • ಭಾವೈಕ್ಯದ ಅಮರ ಸಂದೇಶ ಈದುಲ್ ಫಿತರ್‌

    ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖ ಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು. ತಾನು ಗಳಿಸಿದ ಎಲ್ಲಾ ಸಂಪತ್ತನ್ನೂ, ತನ್ನ ಮತ್ತು…

  • ಭಾಷಾ ಮಾಧ್ಯಮವೊಂದೇ ಮುಖ್ಯವಲ್ಲ​​​​​​​

    ಮಕ್ಕಳ ಪ್ರಾಥಮಿಕ ಶಿಕ್ಷಣವು ಅವರಿಗೆ ಚೆನ್ನಾಗಿ ಗೊತ್ತಿರುವ ಭಾಷೆಯಲ್ಲಿ ಆದರೆ ಕಲಿಕೆ ಸುಲಭ ಮತ್ತು ಸರಳವಾಗುತ್ತದೆ ಎಂಬುದನ್ನು ಒಂದು ತತ್ವವಾಗಿ ಒಪ್ಪದವರಿಲ್ಲ. ಆದರೆ ಇದರ ಅನುಷ್ಠಾನದ ವಿಚಾರಕ್ಕೆ ಬಂದರೆ ಬೇರೆಯೇ ವಾಸ್ತವ ಕಾಣುತ್ತದೆ. ಬಹುತೇಕ ಮಂದಿ ಇಂಗ್ಲಿಷ್‌ ಮಾಧ್ಯಮ…

  • ದಾಸರೆಂದರೆ ಪುರಂದರ ದಾಸರಯ್ಯ

    ಇಂದು ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಆರಾಧನೆ. ದೇವರಿಗೆ ಗುಡಿಗೋಪುರಗಳು ಬೇಕಿಲ್ಲ, ಮಡಿ- ಮಂತ್ರ, ಶಂಖ- ಜಾಗಟೆಯ ಅಬ್ಬರದ ಪೂಜೆ ಬೇಕಿಲ್ಲ. ಶುದ್ಧ ಅಂತಃಕರಣದ ಹರಿಸ್ಮರಣೆಯೇ ಸಾಕು ಎಂದು ಹೇಳುವ ಮೂಲಕ ಆತೊ¾àದ್ಧಾರದ ದಾರಿ ತೋರಿದ ಆ…

  • ಗಣತಂತ್ರವೆಂಬ ಉತ್ಕೃಷ್ಟ ಸಾಮಾಜಿಕ ಪ್ರಯೋಗ

    ದೇಶದಲ್ಲಿ ನಿವಾಸಿಯಾಗಿದ್ದರಾಯಿತು ಅದೇ ಪೌರತ್ವ ಎನ್ನುವ ಭಾವನೆ ಸಮಂಜಸವಲ್ಲ. ಪ್ರಾಮಾಣಿಕ ದುಡಿಮೆ, ದೇಶದ ಬಗ್ಗೆ ಲಕ್ಷ್ಯ, ಜವಾಬ್ದಾರಿಯ ಜೊತೆಗೆ ಸಮಾಜಕ್ಕೆ ಪ್ರತಿಫ‌ಲಾಪೇಕ್ಷರಹಿತ ಕೊಡುಗೆ ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣ ಪೌರತ್ವದ ಪ್ರಾಪ್ತಿ. ನದಿ ಮೂಲದ ಹಿರಿಮೆ ಅದು ಹರಿಯುವಾಗ ಉಕ್ಕೇರುವುದರಲ್ಲಿ…

ಹೊಸ ಸೇರ್ಪಡೆ