ಬುಷ್‌ ಶ್ವಾನದ ಪ್ರತಿಮೆ ಟೆಕ್ಸಾಸ್‌ನಲ್ಲಿ ಪ್ರತಿಷ್ಠಾಪನೆ

Team Udayavani, Nov 18, 2019, 8:01 AM IST

ಅಮೆರಿಕದ ಟೆಕ್ಸಾಸ್‌ನಲ್ಲಿ ಸದ್ಯದಲ್ಲೇ ಶ್ವಾನದ ಪ್ರತಿಮೆಯೊಂದು ಪ್ರತಿಷ್ಠಾಪನೆಗೊಳ್ಳಲಿದೆ. ಅದು ಅಂತಿಂಥಾ ಶ್ವಾನವಲ್ಲ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ರವರ ಶ್ವಾನದ ಪ್ರತೀಕ. ಇತ್ತೀಚೆಗಷ್ಟೇ ನಿಧನ ಹೊಂದಿ ಇಡೀ ವಿಶ್ವದ ಗಮನ ಸೆಳೆದ ಈ ಶ್ವಾನವನ್ನು ಟೆಕ್ಸಾಸ್‌ನಲ್ಲಿರುವ ಎ ಆ್ಯಂಡ್‌ ಎಂ ವಿವಿಯಲ್ಲಿರುವ ಜಾರ್ಜ್‌ ಡಬ್ಲ್ಯು ಬುಷ್‌ರವರ ಪ್ರಸಿಡೆಂನ್ಶಿಯಲ್‌ ಲೈಬ್ರರಿ ಮತ್ತು ಮ್ಯೂಸಿಯಂನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಈಗಾಗಲೇ ಕಂಚಿನಿಂದ ಈ ಪ್ರತಿಮೆಯನ್ನು ತಯಾರಿಸಲಾಗಿದ್ದು, ಕಲಾವಿದ ಸುಸೇನ್‌ ಬಹಾರಿ ಅದಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಅಂದಹಾಗೆ, ವಿಧೇಯ ಪ್ರಾಣಿಗಳಿಗೆ ಕೃತಜ್ಞತಾ ಸೂಚಕವಾಗಿ ಪ್ರತಿಮೆಗಳನ್ನು ನಿಲ್ಲಿಸುವುದು ಪಾಶ್ಚಾತ್ಯ ಸಂಸ್ಕೃತಿ. ಬ್ರೆಜಿಲ್‌ನ ಜನತೆಗೆ ಹಲವಾರು ರೀತಿಗಳಲ್ಲಿ ಯೋಗದಾನ ನೀಡುವ ಕತ್ತೆಗೆ ಅಲ್ಲಿನ ಜನ ಪ್ರತಿಮೆ ನಿಲ್ಲಿಸಿರುವುದು ಇದಕ್ಕೆ ಮತ್ತೂಂದು ಉದಾಹರಣೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ