ಫೋಟೊ ದುರುಪಯೋಗಕ್ಕೆ “ಕ್ಯಾಟ್ಫಿಶ್’ ಗೇಮ್
Team Udayavani, Feb 7, 2017, 5:48 AM IST
ಸಾಮಾಜಿಕ ಜಾಣತಾಣಗಳು ಒಂದು ರೀತಿಯಲ್ಲಿ ಫೋಟೊಗಳನ್ನು ದುರುಪಯೋಗ ಮಾಡುವ ವೇದಿಕೆಗಳೂ ಹೌದು. ಪೋಟೊ ನಕಲು ಮಾಡುವುದು, ಫೋಟೊಶಾಪ್ ಬಳಸಿ ಯಾರದೋ ದೇಹಕ್ಕೆ ಇನ್ನಾರದೋ ಮುಖ ಅಂಟಿಸುವುದು ಸಾಮಾನ್ಯ ಈಗ ಯಾರಧ್ದೋ ದೇಹಕ್ಕೆ ಮತ್ತಾರಧ್ದೋ ಮುಖ ಅಂಟಿಸಿ ಮೋಸ ಮಾಡುವ ಆಟ(ಗೇಮ್)ಆರಂಭವಾಗಿದೆ. ಇತ್ತೀಚೆಗೆ ಇಂಗ್ಲೆಂಡ್ನ ಪಾಲಿಮೌಂಟ್ನ ಯುವತಿಯೊಬ್ಬಳು ಹಸಿರು ವಸ್ತ್ರ ಧರಿಸಿ ತನ್ನ ಮನೆಯೊಳಗೆ ತೆಗೆಸಿಕೊಂಡಿದ್ದ ಫೋಟೊ ನೋಡಿ ಗಾಬರಿಯಾದಳು.
ಅವಳ ದೇಹಕ್ಕೆ ಯಾರದೋ ಮುಖ ಅಂಟಿಸಲಾಗಿತ್ತು. ಬಳಿಕ ಅವಳು ಈ ವಿಷಯವನ್ನು ಜಾಲತಾಣಗಳಲ್ಲಿ ಬಹಿರಂಗಪಡಿಸಿದಾಗ, ಇದು “ಕ್ಯಾಟ್ ಫಿಶ್ ಗೇಮ್’ ಎಂಬ ಹೊಸ ಗೇಮ್ ಎಂದು ತಿಳಿದುಬಂತು. ಒಬ್ಬರು ಮತ್ತೂಬ್ಬರ ರೀತಿ ನಟಿಸುವುದನ್ನು “ಕ್ಯಾಟ್ಫಿಶ್’ಗೆ ಹೋಲಿಸುತ್ತಾರಂತೆ. ಈ ಆಟವೂ ಕೂಡ ಒಬ್ಬರು ಮತ್ತೂಬ್ಬರ ವೇಶದಲ್ಲಿ ಜನರನ್ನು ಮೂರ್ಖರನ್ನಾಗಿಸುವ ಅಂಶವನ್ನೇ ಹೊಂದಿದೆ. ಇದಿನ್ನೂ ಭಾರತದಲ್ಲಿ ಪ್ರಸಿದ್ಧಿ ಪಡೆದಿಲ್ಲ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್