ಕತ್ತೆಗೆ ಬಣ್ಣ ಬಳಿದು ಝೀಬ್ರಾ ಮಾಡಿ ಪೇಚಿಗೆ ಸಿಕ್ಕರು

Team Udayavani, Jul 19, 2019, 10:00 AM IST

ಸ್ಪೇನ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕತ್ತೆಗಳನ್ನು ಬಳಸಿಕೊಂಡಿದ್ದು ಈಗ ಭಾರಿ ವಿವಾದ ಎದ್ದಿದೆ. ಕತ್ತೆಗಳನ್ನು ಕತ್ತೆಗಳಾಗಿಯೇ ಬಳಸಿಕೊಂಡಿದ್ದರೆ, ಇಷ್ಟು ದೊಡ್ಡ ಮಟ್ಟದಲ್ಲಿ
ಮರ್ಯಾದೆ ಹರಾಜಾಗುತ್ತಿರಲಿಲ್ಲವೇನೋ? ಆದರೆ, ಕತ್ತೆಗಳಿಗೆ ಬಿಳಿ ಬಣ್ಣ ಬಳಿದು, ಅದರ ಮೇಲೆ ಕಪ್ಪು ಪಟ್ಟಿ ಎಳೆದು ಝೀಬ್ರಾ ಎಂದು ನಂಬಿಸಿದ್ದಾರೆ.

ಮದುವೆ ಆರತಕ್ಷತೆಗೆಂದು “ಸಫಾರಿ ಥೀಮ್‌’ ಇರುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ
ಹಲವಾರು ಪ್ರಾಣಿಗಳನ್ನು ಬಳಸಲಾಗಿತ್ತು. ಕತ್ತೆಗಳನ್ನು ಹೀಗೆ ಬಳಸಿದ್ದು ಭಾರಿ ಆಕ್ರೋಶಕ್ಕೆ ಎಡೆ ಮಾಡಿದೆ. ಕತ್ತೆಗೆ ಬಣ್ಣ ಬಳಿದು ಹೇಸರಗತ್ತೆ ಎಂದು ನಂಬಿಸಿರುವ ಪ್ರಕರಣಗಳು ಸಾಕಷ್ಟು ಮುಂಚೆಯೂ ನಡೆದಿವೆ. ಇತ್ತೀಚೆಗಷ್ಟೇ ಈಜಿಪ್ಟ್ ಮೃಗಾಲಯದಲ್ಲಿ ನಡೆದ ಇಂಥದ್ದೇ ಪ್ರಕರಣ ಸುದ್ದಿ
ಮಾಡಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ