ಲಂಡನ್ನಲ್ಲಿ ಗಾಜಿನ ಈಜುಕೊಳ ನಿರ್ಮಾಣ
Team Udayavani, Jun 9, 2019, 3:55 PM IST
ಸಂಪೂರ್ಣ ಗಾಜಿನ ಈಜುಕೊಳದಲ್ಲಿ ಈಜುವ ಅನುಭವ ಪಡೆಯಲು ಯಾರೆಲ್ಲಾ ಸಿದ್ಧರಿದ್ದೀರಿ? 55 ಅಂತಸ್ತಿನ ಕಟ್ಟಡದ ತುತ್ತ ತುದಿಗೆ ತಳ ಮತ್ತು ನಾಲ್ಕು ಬದಿಗೂ ಪಾರದರ್ಶಕ ಗಾಜಿನ ಈಜುಕೊಳವೊಂದು ಲಂಡನ್ನಲ್ಲಿ ನಿರ್ಮಿಸಲಾಗುವುದು ಎಂದು ಈ ಮೊದಲೇ ನಾವು ಹೇಳಿದ್ದೆವು. ಈಗ ಈ ಈಜು ಕೊಳದ ವಿನ್ಯಾಸ ಹೊರಬಿಡಲಾಗಿದೆ. 6 ಲಕ್ಷ ಲೀ. ನೀರು ಸಾಮರ್ಥ್ಯದ ಈ ಈಜುಕೊಳಕ್ಕೆ ಇನ್ಫಿನಿಟಿ ಲಂಡನ್ ಎಂದು ಹೆಸರಿಡಲಾಗಿದೆ. ಈ ಈಜುಕೊಳವನ್ನು ತಲುಪುವುದು ಹೇಗೆ ಎಂದು ವೈಬ್ಸೈಟ್ನಲ್ಲಿ ನೀಲಿ ನಕ್ಷೆಯನ್ನು ಕೂಡಾ ಬಿಡುಗಡೆ ಮಾಡಲಾಗಿದೆ. ಈ ನೀಲಿನಕ್ಷೆ ನೋಡಿಯೇ ಜನ ದಂಗಾಗಿದ್ದಾರಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್