ವ್ಯತ್ಯಾಸ
Team Udayavani, Jan 28, 2017, 5:12 AM IST
ಬೇಡುತ್ತಾರೆ ಕೆಲವರು
ಪ್ರಶಸ್ತಿ, ಡಾಕ್ಟರೇಟು
ನೀಡಿರಿ ನಮಗೂ ಕೂಡಾ,
ತಾನಾಗಿಯೇ ಬಂದರೂ
ದ್ರಾವಿಡ್ ಅಂದರು
ಗೌ/ ಡಾ/ ನನಗೆ ಬೇಡಾ!
-ಎಚ್. ಡುಂಡಿರಾಜ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ