ಕೋಟಾ

Team Udayavani, Jun 1, 2019, 9:47 AM IST

ಜಾತಿ, ಪ್ರಾದೇಶಿಕತೆ
ನಮ್ಮ ಮನಸ್ಸಿನಿಂದ
ಹೋಗುವುದಿಲ್ಲ ಬಿಡಿ
ಮಂತ್ರಿಯಾದಾಕ್ಷಣ
ಕೇಳುತ್ತಾರೆ ಜನ
ಯಾವ ಕೋಟಾದಡಿ?
ಎಚ್‌.ಡುಂಡಿರಾಜ್‌


ಈ ವಿಭಾಗದಿಂದ ಇನ್ನಷ್ಟು

  • ಗಡಿಯಾರ ನಡೆಯುತ್ತಿದೆ ವಾಚು ನೋಡಿ ಅದೂ ನಡೆಯುತ್ತಿದೆ ನಾವು ಮಾತ್ರ ಓಡುತ್ತಿದ್ದೇವೆ !

  • ಇವರೊಬ್ಬರೇ ಶ್ರೀಮಂತರು ನಮ್ಮ ಊರಲ್ಲಿ ತಿರುಗಾಡುತ್ತಾರೆ ಲೇಟೆಸ್ಟ್‌ ಫೆರಾರಿ ಕಾರಲ್ಲಿ ಈಗಲೂ ಪ್ರತಿದಿನ ತಿನ್ನುತ್ತಾರೆ ಈರುಳ್ಳಿ

  • ಆ ವಾದ ಈ ವಾದ ಎಡವಾದ ಬಲವಾದ ಯಾವುದು ಉತ್ತಮವಾದ? ಗೊಂದಲದಿಂದ ಸುಮ್ಮನಿದ್ದವ ಕೊನೆಗೆ ಏನೂ ಮಾಡದೆ ಶವವಾದ!

ಹೊಸ ಸೇರ್ಪಡೆ