ಇಂಥ ಅಪಘಾತವಾದರೂ ಚಾಲಕನಿಗೇನೂ ಆಗಲಿಲ್ಲ

Team Udayavani, Jul 12, 2019, 12:38 PM IST

ಕೆಲವೊಮ್ಮೆ ಅಪಘಾತಗಳು ಸಂಭವಿಸಿದಾಗ ಆಶ್ವರ್ಯಕರ ರೀತಿಯಲ್ಲಿ ಪ್ರಯಾಣಿಕರು ಅಥವಾ ಚಾಲಕ ಪಾರಾಗುವ ಘಟನೆಗಳನ್ನು ನಾವು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆರಿಝೋನಾದಲ್ಲಿ ಇಂಥದ್ದೇ ಘಟನೆ ಬುಧವಾರ ನಡೆದಿದೆ.

39 ವರ್ಷದ ವ್ಯಕ್ತಿಯನ್ನು ಕ್ರಿಮಿನಲ್‌ ಹಾನಿ ಮಾಡಿದ್ದ ಪ್ರಕಣದಲ್ಲಿ ಪೊಲೀಸರು ಬಂಧಿಸಿದ್ದರು. ಆತ ಅವರ ವಶದಿಂದ ತಪ್ಪಿಸಿಕೊಂಡು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಬರುವ ವೇಳೆ ಕ್ಯಾಕ್ಟಸ್‌ ಮರಕ್ಕೆ ರಭಸದಿಂದ ಗುದ್ದಿದ್ದಾನೆ. ಮರದ ಕೊಂಬೆ ತುಂಡಾಗಿ ನಾಟಕೀಯ ರೀತಿಯಲ್ಲಿ ಕಾರಿನ ಮುಂಭಾಗದ ಗಾಜಿನಿಂದ ತೂರಿ ಒಳಹೊಕ್ಕಿದೆ. ಇಷ್ಟಾದರೂ ವ್ಯಕ್ತಿಗೆ ಏನೂ ಆಗಿಲ್ಲ. ಆತ ಆರಾಮವಾಗಿ ಕಾರಿನಿಂದ ಹೊರ ಬಂದು ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ