ಜಗತ್ತಿನ ಅತ್ಯಂತ ಕುರೂಪಿ ನಾಯಿ ಸ್ಕಾಂಪ್‌

Team Udayavani, Jun 25, 2019, 11:39 AM IST

ಅತ್ಯಂತ ಕೂರೂಪಿ ನಾಯಿಗಳ ಸ್ಪರ್ಧೆಗಳ ಎಂಬ ಸ್ಪರ್ಧೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ವರ್ಷವೂ ಜಗತ್ತಿನ ಅತ್ಯಂತ ಕುರೂಪಿ ನಾಯಿ ಸ್ಪರ್ಧೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಜರುಗಿತು. ತಳಿ ಗುರುತಿಸಲೂ ಆಗದಷ್ಟು ಕರೂಪಿಯಾಗಿದ್ದ ನಾಯಿ “ಸ್ಕಾಂಪ್‌ ದ ಟ್ಯಾಂಪ್‌’ ಈ ಸಾಲಿನ ಜಗತ್ತಿನ ಅತ್ಯಂತ ಕುರೂಪ ನಾಯಿ ಎಂಬ ಪ್ರಶಸ್ತಿಗೆ ಭಾಜನವಾಯಿತು.

ನೋಡಲು ಮೊಟ್ಟೆಯಾಕಾರ, ತೇಲು ಗಣ್ಣಿನ ಈ ನಾಯಿನ್ನು ಅದರ ಮಾಲೀಕರಾದ ವೈವೊನ್ನೆ ಮೊರೊನೆಸ್‌ 2014ರಲ್ಲಿ ನಾಯಿ ಮಾರಾಟಕ್ಕೆಂದೇ ಇರುವ ಆನ್‌ಲೈನ್‌ ಸೈಟ್‌ನಲ್ಲಿ ಕೊಂಡಿದ್ದರಂತೆ. ಇದರ ಕುರೂಪ ರೂಪವೇ ಈ ನಾಯಿ ಕಡೆಗೆ ಅವರು ಆಕರ್ಷಿತರಾಗಲು ಕಾರಣವಂತೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ