• ಈ ದಿನ ಶಾಲೆಗೆ ರಜೆ…

  ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ ಕಷ್ಟ ಅರ್ಥ ಆಗುತ್ತಾ… ಎಂದು ನಕ್ಕಳು. ಪ್ರಿಸ್ಕೂಲ್‌ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು…

 • ಡಾಕ್ಟ್ರೇ, ಇದು ಸೀರಿಯಸ್ಸಾ? ವಾಸಿಯಾಗುತ್ತಾ?

  ಇತ್ತೀಚಿನ ದಿನಗಳಲ್ಲಿ ಸ್ತ್ರೀಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ ಪಿ.ಸಿ.ಓ.ಎಸ್‌, ಪಿ.ಸಿ.ಓ.ಡಿ. ರೋಗ ಲಕ್ಷಣಗಳು ಗೋಚರಿಸುತ್ತಿದ್ದರೂ ಅನೇಕರು ಅದನ್ನು ಗುರುತಿಸಿ, ಚಿಕಿತ್ಸೆ ಪಡೆಯುವುದಿಲ್ಲ. ಈ ಸಮಸ್ಯೆಯೇ ಮುಂದೆ ಬಂಜೆತನಕ್ಕೆ ಕೂಡಾ ಕಾರಣವಾಗಬಹುದು. ಹಾಗಾಗಿ, ಸೆಪ್ಟೆಂಬರ್‌ ತಿಂಗಳನ್ನು, ಪಿ.ಸಿ.ಓ.ಎಸ್‌. ಮತ್ತು ಪಿ.ಸಿ.ಓ.ಡಿ.ಯ…

 • ಬಹು ಉಪಯೋಗಿ ಕಾಮ ಕಸ್ತೂರಿ

  ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ, ಹೂವಿನೊಂದಿಗೆ ಸೇರಿಸಿ ಮುಡಿದುಕೊಳ್ಳಲು ಬಳಸುತ್ತಾರೆ. ತುಳಸಿಯಂತೆಯೇ ಹೂವು, ತೆನೆ ಬಿಡುವ ಕಾಮ ಕಸ್ತೂರಿಯ ಬೀಜಗಳನ್ನು ತಂಪು ಪಾನೀಯದಲ್ಲಿ…

 • ದಾಂಪತ್ಯ ಪಾಠ!

  “ಹುಚ್ಚಿ, ಅವರ ಮನೀ ಅನಬಾರದವಾ. ನಿನ್ನ ಮನೀ ಅದು. ತವರಮನಿ ಎಷ್ಟು ದಿನದ್ದು, ಕಡೀ ಪೂರೈಸೋದು ಅತ್ತೀಮನೀನೇ. ಆ ಮನೀ ಮಂದಿ ಎಲ್ಲಾ ನಿನ್ನವರೇ. ಗಂಡಗ “ಅವರು’ ಅನಬಾರದು, “ಇವರು’ ಅನಬೇಕು. ನಿಮ್ಮತ್ತಿ ಏನು ಹೇಳಿದರೂ, “ಹೂಂ’ ಅಂದು…

 • ಗಡ್ಡದ ಹುಡುಗಿ

  ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. “ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ ಕಿರಿಯ ಮಹಿಳೆ’ ಎಂಬ ದಾಖಲೆ ಅವಳ ಹೆಸರಿನಲ್ಲಿದೆ. “ಏನಂದ್ರೀ? ಗಡ್ಡ…

 • ರಾಗಿಮುದ್ದೆ ಗಾತ್ರದ ಗುಲಾಬ್‌ ಜಾಮೂನ್‌!

  ಸಂಜೆಯಾಯ್ತು. ಅಮ್ಮನ ಗೆಳತಿಯರೆಲ್ಲ ಬಂದಿದ್ದರು. ಅಕ್ಕ, ತಂಗಿಯಂದಿರು ಹಾಗೂ ಅಪ್ಪ ತಾವು ತಂದ ಗಿಫ್ಟ್ಗಳನ್ನು ಅಮ್ಮನಿಗೆ ಕೊಟ್ಟರು. ನಾನೇನು ಕೊಡುತ್ತಿದ್ದೇನೆ ಅಂತ ಅದುವರೆಗೂ ಯಾರಿಗೂ ಗೊತ್ತಿರಲಿಲ್ಲ. ಹಾಗಾಗಿ, ಎಲ್ಲರೂ ಕುತೂಹಲದಿಂದ ನನ್ನತ್ತ ನೋಡುತ್ತಿದ್ದರು. ನಾನು ರೂಮ್‌ಗೆ ಹೋಗಿ, ಮಂಚದ…

 • ನಿಮಗೂ ಸ್ವಲ್ಪ ಟೈಮ್‌ ಉಳಿಸ್ಕೊಳ್ಳಿ…

  ಸುಮಲತಾ, ಪ್ರೌಢಶಾಲೆಯೊಂದರಲ್ಲಿ ಟೀಚರ್‌. ಇಷ್ಟಪಟ್ಟು ಆಯ್ದುಕೊಂಡ ವೃತ್ತಿಯಾದ್ದರಿಂದ ಅದರಲ್ಲಿ ಅವರಿಗೆ ಸಂತೃಪ್ತಿಯಿದೆ. ಮದುವೆಯಾಗಿ ಎರಡು ಮಕ್ಕಳಿದ್ದರೂ, ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನಲ್ಲಿ ಸಮತೋಲನ ಕಾಯ್ದುಕೊಂಡು, ಅವರ ಮಟ್ಟಿಗೆ ಅವರು ಸುಖೀ. ವರ್ಷಗಳು ಉರುಳುತ್ತಾ ನಿವೃತ್ತಿಯ ವಯಸ್ಸು ಸಮೀಪಿಸುತ್ತಿದ್ದಂತೆ,…

 • ಆ್ಯಪಲ್‌ ಸಿಡರ್‌ ವಿನೆಗರ್‌ ಉಪಯೋಗ

  ಎಸಿವಿ ಎಂದು ಜನಪ್ರಿಯವಾಗಿರುವ ಆ್ಯಪಲ್‌ ಸಿಡರ್‌ ವಿನೆಗರ್‌ ಬಗ್ಗೆ ಯಾರಿಗೆ ಗೊತ್ತಿಲ್ಲ? ಫಿಟ್‌ನೆಸ್‌ ಕಾಳಜಿ ಇರುವ ಎಲ್ಲರಿಗೂ ಇದು ಚಿರಪರಿಚಿತ. ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ, ಬೆಚ್ಚಗಿನ ನೀರಿಗೆ ವಿನೆಗರ್‌ ಹಾಕಿ ಕುಡಿಯುವುದರಿಂದ ಎಷ್ಟೆಲ್ಲ ಉಪಯೋಗಗಳಿವೆ ಎಂದು ಎಲ್ಲರೂ ಬಲ್ಲರು….

 • ಅಮ್ಮ ಅಮ್ಮನೇ ಅತ್ತೆ ಅತ್ತೇನೇ!

  ಅತ್ತೆ ಯಾವತ್ತೂ ಅಮ್ಮನಾಗುವುದಿಲ್ಲ, ಸೊಸೆ ಮಗಳಂತೆ ಇರುವುದಿಲ್ಲ ಎಂಬುದು ಹಲವರ ದೂರು, ವಾದ. ಅತ್ತೆ, ಯಾಕೆ ಅಮ್ಮನಾಗಬೇಕು? ಸೊಸೆ ಅದ್ಯಾಕೆ ಮಗಳಾಗಬೇಕು? ಅವರು “ಅವರಾಗಿಯೇ ‘ ಇದ್ದೂ ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲವೇ? ಸಂಜೆಯ ವಾಕಿಂಗ್‌ ತಪ್ಪಿ ಹೋಗಿತ್ತು. ಬೆಳಗ್ಗೆ…

 • ಫ್ರೀಡಂ ಟು ಫೀಡ್‌!

  ಹಸಿವಾದಾಗ ತಿನ್ನುವುದು ಸಹಜ ಅನ್ನುವ ನಾವು, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವಾಗಲೂ ಅಸಹ್ಯ ಪಡದ ನಾವು, ತಾಯಿ ಎದೆಹಾಲು ಉಣಿಸುವುದನ್ನು ವಿಚಿತ್ರವಾಗಿ ನೋಡುವುದೇಕೆ? ಆಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಳು. ಕಿಕ್ಕಿರಿದ ಜನಸಂದಣಿಯ ನಡುವೆ ಹೇಗೋ ಅಡ್ಜಸ್ಟ್‌ ಮಾಡಿಕೊಂಡು ಸೀಟ್‌ನಲ್ಲಿ ಕೂತಿದ್ದಳು….

 • ಜಗಳ ಗೀತೆ

  ಮಕ್ಕಳನ್ನು ಬೆಳೆಸುವ, ಅವರನ್ನು ತಿದ್ದುವ ವಿಷಯಕ್ಕೆ ಅಮ್ಮ-ಅಜ್ಜಿಯ ನಡುವೆ ಜಗಳ ನಡೆಯುವುದುಂಟು. ನಾನು ಅಜ್ಜಿ ಜೊತೆಯೇ ಇರ್ತೇನೆ. ಅಮ್ಮನ ಜೊತೆಗೆ ಹೋಗಲ್ಲ ಎಂದು ಹೇಳುವ ಮಕ್ಕಳೇ ಹೆಚ್ಚು. ಇಂಥ ಸಂದರ್ಭದಲ್ಲಿ, ಅಮ್ಮನ ತ್ಯಾಗಗುಣವನ್ನು ಅಜ್ಜಿಯೂ, ಅಜ್ಜಿಯ ಮಹತ್ವವನ್ನು ಅಮ್ಮನೂ…

 • ಮಾದರಿ ಹೆಣ್ಣು

  ಕಡಿಮೆ ಓದಿರುವ ಕಾರಣದಿಂದಲೋ, ಸಂಸಾರ ತಾಪತ್ರಯಗಳಿಂದಲೋ ಎಲ್ಲ ಮಹಿಳೆಯರಿಗೂ ಮನೆಯಿಂದ ಹೊರಗೆ ಹೋಗಿ ದುಡಿಯಲು ಸಾಧ್ಯವಾಗದೇ ಇರಬಹುದು. ಆದರೆ, ಗಂಡನ ವ್ಯವಹಾರದಲ್ಲಿ- ಹೋಟೆಲ್‌, ಅಂಗಡಿ, ಎಲೆಕ್ಟ್ರಾನಿಕ್‌ ಶಾಪ್‌ ಇತ್ಯಾದಿಗಳಲ್ಲಿ ಕೈ ಜೋಡಿಸಲಂತೂ ಸಾಧ್ಯವಿದೆಯಲ್ಲ? ಸಭೆ, ಸಮಾರಂಭಗಳಿಗೆ ಹೋದಾಗ ಮದುವೆಯಾದ…

 • ಗಂಗವ್ವ ಸ್ಟಾರ್‌ @ 60

  ಯಶಸ್ಸು ಯಾರನ್ನು, ಯಾವ ಹೊತ್ತಿನಲ್ಲಿ ಹುಡುಕಿಕೊಂಡು ಬರುತ್ತದೋ ಹೇಳಲಾಗದು ಅಂತಾರೆ. ಆ ಮಾತಿಗೆ ತೆಲಂಗಾಣದ ಗಂಗವ್ವ ಅವರನ್ನು ಉದಾಹರಣೆಯಾಗಿ ಕೊಡಬಹುದು. ಅರವತ್ತು ವರ್ಷದ ಗಂಗವ್ವ ಈಗ ತೆಲಂಗಾಣದಲ್ಲಿ ಸೋಶಿಯಲ್‌ ಮೀಡಿಯಾ ಸ್ಟಾರ್‌! ಜನ ಆಕೆಯ ನಟನೆ, ಭಾಷೆಯ ಶೈಲಿಗೆ…

 • ಇವತ್ತು ಅಡುಗೆ ಏನ್ರೀ?

  “ಒಳ್ಳೆ ಹೆಂಗಸರು ವಿಚಾರಿಸೋ ಹಾಗೆ ಏನಡುಗೆ ಅಂತ ಕೇಳ್ತಾನಲ್ಲ ಆತ. ಅದೇನೇ ಇದ್ರೂ ಈತನಿಗೆ ವರದಿ ಒಪ್ಪಿಸಬೇಕಾ? ನಾವು ಭೇಟಿಯಾದಾಗ ಅಡುಗೆ ಏನು ಮಾಡಿದ್ರಿ ಅಂತ ವಿಚಾರಿಸೋದು ಸಹಜ. ಈವಯ್ಯನಿಗ್ಯಾಕೆ ಅದೆಲ್ಲ?’… “ಊಟವಾಯ್ತಾ?’ ಕೇಳಿದ್ದರು ಪರಿಚಿತ ಗಂಡಸೊಬ್ಬರು. “ಆಗಿದೆ’…

 • ಆನ್‌ಲೈನ್‌ ಶಿಕ್ಷಣ ಶಿಕ್ಷಣಾಸಕ್ತರಿಗೆ ಹೊಸ ದಾರಿ

  21ನೇ ಶತಮಾನದಲ್ಲಿ ಎಲ್ಲವೂ ಆನ್‌ಲೈನ್‌. ವಿದ್ಯುತ್‌ ಬಿಲ್ನಿಂದ ಹಿಡಿದು ತಿನ್ನುವ ಆಹಾರಗಳನ್ನು ಕೂಡ ಇಂಟರ್ನೆಟ್ ಮುಖೇನ ಆರ್ಡರ್‌ ಮಾಡುತ್ತೇವೆ. ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಶಾಲೆಗೆ ಹೋಗಿ ಶಿಕ್ಷಣ ಪಡೆಯುತ್ತಿದ್ದ ಕಾಲದಿಂದ, ದೂರ ಶಿಕ್ಷಣ ವ್ಯವಸ್ಥೆ ಬಂತು….

 • ನಾನು ಮಾಡಿದ ಕ್ಲೇಷಾಲಂಕಾರ

  ಕೂದಲನ್ನು ಮಡಚಿ ಹಿಡಿದುಕೊಂಡಿದ್ದವಳು ಯಾವುದೋ ಯೋಚನೆಯಲ್ಲಿ ಸರಕ್ಕನೆ ಕತ್ತರಿ ಆಡಿಸಿಯೇ ಬಿಟ್ಟೆ. ಒಂದೇ ಕ್ಷಣದಲ್ಲಿ, ಅವರ ನೀಳ ಕೂದಲಿನಲ್ಲಿ ಮುಕ್ಕಾಲು ಭಾಗ ನೆಲದಲ್ಲಿತ್ತು. ತಲೆಯಲ್ಲಿ ಉಳಿದಿದ್ದು ಕೊತ್ತಂಬರಿ ಸೊಪ್ಪಿನಷ್ಟು ಕೂದಲು ಮಾತ್ರ! ಅದನ್ನು ಕೂಡಾ ಸರಿಯಾಗಿ ಕತ್ತರಿಸಿರಲಿಲ್ಲ. ನಾವು…

 • ಮಕ್ಕಳ ಸ್ಕೂಲ್‌ ಮನೇಲಲ್ವೆ?

  ರಸ್ತೆಯಲ್ಲಿ ಯಾರೋ ಒಬ್ಬ ಹುಡುಗಿಯನ್ನು ಚುಡಾಯಿಸಿದರೆ, ಕಾಲೇಜಿನಲ್ಲಿ ಗೆಳತಿಯನ್ನು ಗೇಲಿ ಮಾಡಿದರೆ ಅಥವಾ ಹುಡುಗಿಯರ ಬಗ್ಗೆ ಕೇವಲವಾಗಿ ಮಾತನಾಡಿದರೆ, ಅವನನ್ನು ಕೇಳುವ ಮೊದಲ ಪ್ರಶ್ನೆ- “ಅಪ್ಪ-ಅಮ್ಮ ಇದನ್ನೇ ಹೇಳಿಕೊಟ್ಟಿದ್ದಾ?’ ಯಾಕಂದ್ರೆ, ಮನೆಯಲ್ಲಿ ನೀವು ಹೆಣ್ಣನ್ನು ಹೇಗೆ ನಡೆಸಿಕೊಳ್ಳುತ್ತೀರೋ, ಮಕ್ಕಳೂ…

 • ಚಟಾಪಟ್‌ ಚಟ್ನಿ

  ಅನ್ನವೇ ಇರಲಿ, ದೋಸೆ, ರೊಟ್ಟಿ, ಚಪಾತಿಯನ್ನೇ ಆಗಲಿ, ನಾಲಗೆಗೆ ರುಚಿಯಾಗುವಂತೆ ಮಾಡುವುದು ಚಟ್ನಿ. ಅಡುಗೆಯಲ್ಲಿ ಚಟ್ನಿ ಇದ್ದರೆ ತುಸು ಹೆಚ್ಚು ಪ್ರಮಾಣದ ಊಟ ಹೊಟ್ಟೆಗಿಳಿಯುತ್ತದೆ. ಕೆಲವು ಚಟ್ನಿಗಳು ಒಂದೇ ದಿನಕ್ಕೆ ಹಳಸಿದರೆ, ಇನ್ನು ಕೆಲವನ್ನು ಫ್ರಿಡ್ಜ್ನಲ್ಲಿಟ್ಟು ಮೂರ್ನಾಲ್ಕು ದಿನ…

 • ಬ್ಲೇಝರ್‌ ಬಾಲೆ

  ಬ್ಲೇಝರ್‌, ಈವರೆಗೂ ಹೆಚ್ಚಾಗಿ ಕ್ರೀಡಾಪಟುಗಳು ತೊಡುವ ದಿರಿಸಾಗಿತ್ತು. ಆದರೆ, ಅದೀಗ ಕಾಲೇಜು ಸಮವಸ್ತ್ರ, ಜಂಪ್‌ಸೂಟ್‌ ಆಗಿಯೂ ಜನಪ್ರಿಯವಾಗಿದೆ.ಪ್ಯಾಂಟ್‌ ಜೊತೆಗೆ ಮಾತ್ರವಲ್ಲ ಸೀರೆಯ ಮೇಲೂ, ಅಷ್ಟೇ ಯಾಕೆ; ಬ್ಲೇಝರ್‌ ಅನ್ನೇ ಡ್ರೆಸ್‌ನಂತೆ ತೊಡುವಷ್ಟರ ಮಟ್ಟಿಗೆ ಅದು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌…

 • ಎಮೋಜಿ ಉಗುರು

  ಎಮೋಜಿಗಳು ಗೊತ್ತಲ್ಲ? ಹಾಸ್ಯ, ಶೃಂಗಾರ, ಕೋಪ, ಭಯಾನಕ, ಶಾಂತ… ಹೀಗೆ ನವರಸಗಳನ್ನೂ ಅಕ್ಷರಗಳ ನೆರವಿಲ್ಲದೆ ವ್ಯಕ್ತಪಡಿಸುವ ತಾಕತ್ತುಳ್ಳ ಪುಟ್ಟ ಗೊಂಬೆಗಳು. ಹೆಣ್ಣುಮಕ್ಕಳೇ ಅವುಗಳನ್ನು ಜಾಸ್ತಿ ಬಳಸುವುದು ಅಂತ ಹೇಳಲಾಗುತ್ತದೆ. ಈ ಮಾತನ್ನು ನಿಜ ಮಾಡುವಂತೆ, ಇಲ್ಲಿಯವರೆಗೆ ಬೆರಳ ತುದಿಯಲ್ಲಿದ್ದ…

ಹೊಸ ಸೇರ್ಪಡೆ