• ಸಾವಿರ ಗುರುತಿನ ಸಮವಸ್ತ್ರ

  ಪುಟಾಣಿ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳನ್ನ ಹಾಕಿಕೊಂಡು ಶಾಲೆಗೆ ಹೋಗುವುದೆಂದರೆ ತುಂಬಾ ಇಷ್ಟ. ಅದರಲ್ಲೂ ಚಂದದ ಬಟ್ಟೆ ಹಾಕಿಕೊಂಡು ಎಲ್ಲರಿಗೂ ಕಾಣಿಸುವಂತೆ ಮುಂದೆ ಬಂದು ನಿಂತಾಗ ಯಾರಾದರೂ “ನೀನು ಈ ಡ್ರೆಸ್‌ನಲ್ಲಿ ನೀನು ತುಂಬಾ ಚಂದ ಕಾಣಿ¤’ ಎಂದು…

 • ಸೆಮೆಸ್ಟರ್‌ ರಜೆ

  ಇನ್ನೇನು ಸೆಮೆಸ್ಟರ್‌ ಪರೀಕ್ಷೆಗಳು ಮುಗಿದು ರಜೆ ಸಿಗುವ ಸಮಯ. ಒಮ್ಮೆ ಈ ಎಕ್ಸಾಮ್‌ ಕಾಟ ಮುಗಿದರೆ ಸಾಕು ಎಂದು ಮನಸ್ಸಲ್ಲೇ ಮಂಡಿಗೆ ಮೆಲ್ಲುವ ವಿದಾರ್ಥಿಗಳೇ ಬಹುಪಾಲು. ಪರೀಕ್ಷೆ ಇದ್ದಾಗಲೇ ಮನಸ್ಸು ಕದಡಿ ರಜೆಯನ್ನು ಮಜಾವಾಗಿ ಕಳೆಯುವ ಲೆಕ್ಕಾಚಾರ ಆಗಿರುತ್ತದೆ….

 • ಶಾಲೆಯಲ್ಲಿ ಸಿಕ್ಕಿದ ಬಹುಮಾನ

  ಸುಮಾರು 6-7 ವರ್ಷದ ಮೊದಲು ನನ್ನ ಮನೆಯ ಹತ್ತಿರ ಒಂದು ಬಯಲಾಟ ಆಗಿತ್ತು. ನಾನು ಬಯಲಾಟಕ್ಕೆ ಹೋಗಿ ಇಡೀ ರಾತ್ರಿ ಅಲ್ಲಿ ರಂಗಸ್ಥಳದಲ್ಲಿ ಬರುವಂಥ ಎಲ್ಲ ವೇಷಗಳನ್ನು ನೋಡಿ ಸಂತೋಷಪಟ್ಟೆ. ಇಂತಹ ಕೆಲವು ವೇಷಗಳನ್ನು ನಾನು ಕೂಡ ಧರಿಸಿ…

 • ದೂರವಾಣಿಯಿಂದ ಹತ್ತಿರವಾದದ್ದು!

  ಜೀವನದಲ್ಲಿ ಕೆಲವೊಮ್ಮೆ ರೋಚಕ ಅನುಭವಗಳು ಮುಂದಿನ ಹೆಜ್ಜೆಗೆ ದಾರಿದೀಪವಾಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಆದರೆ, ಅಂತಹ ಅನುಭವ ನಮಗೂ ಒಮ್ಮೊಮ್ಮೆ ಮೈನವಿರೇಳುವಂತೆ ಮಾಡುತ್ತದೆ. ಹೌದು, ಹೀಗೊಂದು ಮರೆಯಲಾಗದ ಅನುಭವ ನಮಗೂ ಆಗಿತ್ತು. ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ನಮಗೆ ಒಂದಲ್ಲ ಒಂದು…

 • ಟೀಚರ್‌ ಉದ್ಯೋಗವಲ್ಲ ; ಉಪಾಧಿ

  ಮೊನ್ನೆ ಪೇಟೆಯಲ್ಲಿ ಪರಿಚಯದವರೊಬ್ಬರು ಸಿಕ್ಕಿದಾಗ, ಮಾತಿನ ಮಧ್ಯೆ “ಮುಗಿಯಿತೇ ಬಿ.ಎಡ್‌ ಕೋರ್ಸ್‌?’ ಎಂದು ಕೇಳಿದರು. “ಇಲ್ಲಾ, ಇನ್ನು ಒಂದು ಸೆಮಿಸ್ಟರ್‌ ಇದೆ’ ಎಂದಾಗ, “ಹೋ! ಮತ್ತೆ ಟೀಚರ್‌ ಆಗ್ತಿ’ ಎಂದಾಗ ಹೌದೆಂದು ಉತ್ತರಿಸಿದೆನು. “ನಿಮಗೆ ಇವತ್ತು ರಜೆಯಾ?’ ಎಂದು…

 • ಹಾಸ್ಟೆಲ್‌ ಲೈಫ್ ಹೀಗೇನಾ?

  ಸಾಮಾನ್ಯವಾಗಿ “ಹಾಸ್ಟೆಲ್‌’ಎಂದೊಡನೆ ಮೂಗುಮುರಿಯುವ ಜನರೆಡೆಯಲ್ಲಿ ನಾನೊಬ್ಬಳು ವಿಚಿತ್ರ ಹಾಸ್ಟೆಲ್‌ ಪ್ರೇಮಿ! ನನಗಂತೂ ಬಹಳ ವರ್ಷಗಳಿಂದ ಹಾಸ್ಟೆಲ್‌ನಲ್ಲಿದ್ದುಕೊಂಡು ಶಿಕ್ಷಣ ಪಡೆಯಬೇಕೆಂಬ ಬಹುದೊಡ್ಡ ಕನಸಿತ್ತು. ಬಹುಶಃ ಸಿನಿಮಾಗಳಲ್ಲಿ ಬರುವ ಹಾಸ್ಟೆಲ್‌ ಜೀವನ ನೋಡಿಯೋ ಅಥವಾ ಹಾಸ್ಟೆಲಿನಿಂದ ಮನೆಗೆ ಬರುವಾಗ ಸಿಗುತ್ತಿದ್ದ ವಿಶೇಷ…

 • ಕಬಡ್ಡಿ ಕ್ಯಾಪ್ಟನ್‌

  ಇಂಜಿನಿಯರಿಂಗ್‌ ಕಾಲೇಜ್‌ ಅಂದ್ರೆ ಹಾಗೇ. ಎಡೆಬಿಡದೆ ನಡೆಯುವ ಕ್ಲಾಸುಗಳು. ಹೇಗೋ ಆಗುತ್ತಿವೆ ಎನ್ನುವ ಲ್ಯಾಬ್‌ಗಳು, ವರ್ಕ್‌ಶಾಪ್‌, ಲೆಕ್ಚರರ್, ಅಟೆಂಡೆನ್ಸ್‌- ಇತ್ಯಾದಿ ಇತ್ಯಾದಿಗಳಿಂದ ಸದಾ ರೆಸ್ಟ್‌ಲೆಸ್‌ ಆಗಿರುವ ಜೀವನ. ಇಂತಹ ಸಮಯದಲ್ಲಿ ನಮಗೆಲ್ಲಾ ಒಂಚೂರು ರೆಸ್ಟ್‌ ಸಿಗುವುದೇ ಕಾಲೇಜ್‌ ಡೇ…

 • ಹೊಸೂರಿನ ಸಣ್ಣಕತೆ ಮತ್ತು ಹಳೆಯೂರಿನ ಕಾದಂಬರಿ

  ಈಗಿನ ಮಕ್ಕಳು ಇಂಥ ಆಟಗಳನ್ನು ಆಡುವು ದು ತುಂ ಬ ಕಡಿಮೆ. ಆಡಿದರೆ ಅದು ಹಳ್ಳಿ ಹುಡುಗರೇ ಇರಬೇಕು. ತಂತ್ರಜ್ಞಾನ ಬಂದ ಮೇಲಂತೂ ಮೊಬೈಲ್‌ಗ‌ಳು, ಲ್ಯಾಪ್‌ಟಾ ಪ್‌, ಕಂಪ್ಯೂಟರ್‌ಗಳ  ನಡು ವೆ ಹಳೆಯ ಬಾಲ್ಯದ ಆಟಗಳೂ ನಶಿಸಿ ಹೋಗಿವೆ. ಕಾಲೇಜಿಗೆ ಹೋಗಬೇಕೆಂದರೆ ಒಂದು ಮುಖ್ಯ…

 • ನಮ್ಮೂರಿನ ಬಾವಿಕಟ್ಟೆ

  ಇದು ನಮ್ಮೂರಿನ ಸರಕಾರಿ ಬಾವಿಕಟ್ಟೆ. ಮುಂಜಾನೆಯಿಂದ ಮಂಕಾಗಿರುವ ಈ ಬಾವಿಕಟ್ಟೆಗೆ ಕಳೆ ಬರುವುದೇ ಮುಸ್ಸಂಜೆ ಆರರ ಹೊತ್ತು. ಮುಂಜಾನೆಯಿಂದ ಹಿಡಿದು ಮಟಮಟ ಮಧ್ಯಾಹ್ನದವರೆಗೂ ಅಲ್ಲಿಗೆ ಯಾರೂ ಸುಳಿಯದಿದ್ದರೂ ರವಿಯು ಆಗಸದಿಂದ ಜಾರಿ, ಚಿಲಿಪಿಲಿ ಹಕ್ಕಿಗಳು ತಮ್ಮ ಗೂಡನ್ನು ಸೇರುವ…

 • ದಸರಾ ರಜೆಯ ನೆನಪುಗಳು

  ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ರಜೆಯೆಂದರೆ ತುಂಬಾ ಸಂತೋಷ. ಅದರಲ್ಲಿ ಶನಿವಾರ ಬಂತೆಂದರೆ ನಮಗೆ ಖುಶಿಯೋ ಖುಶಿ. ಏಕೆಂದರೆ, ಭಾನುವಾರ ಆಟ ಆಡಬಹುದಲ್ಲ ! ಆಗ ನಾವು ಐದು ಮಂದಿ ಗೆಳೆಯರಿದ್ದೆವು. ನಮ್ಮ ಶಾಲೆ ಎರಡು ಕಿ. ಮೀ….

 • ಮೊಬೈಲ್‌ ಇಲ್ಲದ ಮೊದಲ ರಾತ್ರಿ

  ಸುಮಾರು ದಿನಗಳಿಂದ ಆಶಿಸುತ್ತಿದ್ದುದು ಅಂದು ಅನಿರೀಕ್ಷಿತವಾಗಿ ನಡೆದುಹೋಯಿತು. ಅದುವೇ, ಮೊಬೈಲ್‌ ಇಲ್ಲದೆ ಕೆಲ ಸಮಯ ಕಳೆಯುವ ಆಸೆ. ಆಸೆ ನಾನು ನನ್ನ ಇಂದ್ರಿಯಗಳ ಮೇಲೆ ಹಿಡಿತವಿಟ್ಟ ಪರಿಣಾಮವಾಗಿ ತೀರದುದಲ್ಲ, ಬದಲಾಗಿ, ನನ್ನ ತರಗತಿಯ ಗೆಳತಿಯರ ತುಂಟತನದ ಪರಿಣಾಮವಾಗಿ. ಸ್ನಾತಕೋತ್ತರ…

 • ಸಂಡೇ ಲಹರಿ

  ಶುಕ್ರವಾರ ಬಂತೆಂದರೆ ಒಂದು ನಿಟ್ಟುಸಿರು ಬಿಟ್ಟಂತಾಗುತ್ತದೆ. ಶನಿವಾರ ಒಂದರ್ಧ ದಿನ ಹೋದರೆ ಮತ್ತೆ ಕಾಲೇಜಿನತ್ತ ಹೆಜ್ಜೆ ಹಾಕುವುದು ಸೋಮವಾರ. ರವಿವಾರದಂದು ನನಗೆ ಸೂರ್ಯೋದಯವಾಗುವುದೇ ಹನ್ನೊಂದು ಗಂಟೆಯ ನಂತರ. ನಾನು ಸೂರ್ಯವಂಶದವಳು ಅಂದರೆ ತಪ್ಪಾಗಲಿಕ್ಕಿಲ್ಲ. ಅದಾಗಿ ಬಾತ್‌ ರೂಮ್‌ ಸಿಂಗಿಂಗ್‌…

 • ಬಸ್‌ನಲ್ಲಿ ಒಂದು ದಿನ

  ಸಂಜೆ ತರಗತಿ ಮುಗಿಸಿ ಸುಸ್ತಾಗಿ ಬಸ್ಸು ಹತ್ತಿದವಳೇ ಕಿಟಕಿ ಬದಿಯ ಸೀಟು ಹುಡುಕಾಡಿ ಕುಳಿತುಬಿಟ್ಟೆ. ಎಂದಿನಂತೆ ಕಂಡಕ್ಟರ್‌ಗೆ ಬಸ್‌ ಪಾಸ್‌ ತೋರಿಸಿ ಹಾಗೆ ಕಣ್ಮುಚ್ಚಿದೆ. ಅದೇಕೋ ಯಾವತ್ತೂ ಸೀಟಿನಲ್ಲಿ ಕುಳಿತ ಕೆಲವೇ ನಿಮಿಷಗಳಲ್ಲಿ ನನ್ನನ್ನು ಆವರಿಸುತ್ತಿದ್ದ ನಿದ್ದೆಯ ಸುಳಿವೇ…

 • ಬಸ್‌ ಎಂಬ ಬದುಕು

  ಆರು ಚಕ್ರದ’ ವಾಹನಕ್ಕೆ ಒಂದು ಉದಾಹರಣೆ ಬಸ್ಸು ಎನ್ನುವುದನ್ನು ನಮ್ಮ ಪ್ರಾಥಮಿಕ ಹಂತದಲ್ಲಿ ಕಲಿತಂಥ ವಿಷಯ. ಈ ಬಸ್ಸು ಕೇವಲ ಆರು ಚಕ್ರದ ಉದಾಹರಣೆಗೆ ಸೀಮಿತವಾಗಿರದೆ ನೂರಾರು ನೆನಪುಗಳ ಸಾರಥಿಯೂ ಹೌದು. ನನಗೆ ಬಸ್ಸಿನ ಪ್ರಯಾಣದ ಮಜಾ ಆರಂಭವಾದುದು…

 • ಯುನಿಟಿ ಇನ್‌ ಯೂನಿಫಾರ್ಮ್

  ಅದು ಜುಲೈ ತಿಂಗಳ ಕೊನೆಯ ವಾರ. ಜೀವನದ ಹೊಸ ಮೆಟ್ಟಿಲು ಏರುತ್ತಿರುವ ಸಂತೋಷ ಒಂದೆಡೆಯಾದರೆ, ವಿದ್ಯಾರ್ಥಿ ಜೀವನದ ಕೊನೆಯ ಹಂತ ಎನ್ನುವ ಬೇಸರ ಇನ್ನೊಂದೆಡೆ. ಅದು ಏನೇ ಇರಲಿ, ನನ್ನ ಮಟ್ಟಿಗೆ ಕಾಲೇಜು ಮಾತ್ರ ಹಳೆಯದೆ. ಬಿಲ್ಡಿಂಗ್‌ ಬೇರೆ….

 • ಬಾಲಲೀಲೆಯ ಪ್ರಸಂಗಗಳು

  ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ, ಬ್ಯಾಗ್‌ ಹಾಕಿಕೊಂಡು ಶಾಲೆಗೆ ಹೋಗುವ ಮಕ್ಕಳನ್ನು ನೋಡುವಾಗ, ನನಗೆ ನನ್ನ ಶಾಲಾ ಜೀವನದ ಆ ಸುಂದರ ಕ್ಷಣಗಳ ನೆನಪಾಗುತ್ತದೆ. ಬಾಲ್ಯದ ಆ ದಿನಗಳು ಅದೆಷ್ಟು ಬೇಗ ಕಳೆದುಹೋಯಿತಲ್ಲವೆ? “ಕಾಲವನ್ನು ತಡೆಯೋರು ಯಾರೂ ಇಲ್ಲ’ ಎಂಬ…

 • ಜೀವನ ಎಂದರೇನು…

  ಆಗಷ್ಟೆ ಸೂರ್ಯ ಮುಳುಗಲಾರಂಭಿಸಿದ್ದ. ಪಕ್ಷಿಗಳೆಲ್ಲ ಚಿಲಿಪಿಲಿ ಗುಟ್ಟುತ್ತ ತಮ್ಮ ತಮ್ಮ ಗೂಡುಗಳಿಗೆ ಮರಳಲು ಹೊರಡುತ್ತಿದ್ದವು. ಇತ್ತ ಚಂದಿರ ತನ್ನ ಕರ್ತವ್ಯ ನಿರ್ವಹಿಸುವ ಸಲುವಾಗಿ ಭೂಮಿಗೆ ಹತ್ತಿರವಾಗತೊಡಗಿದ್ದ. ಇಂತಹ ದೃಶ್ಯಗಳು ನಮಗೆ ಕಂಡು ಬಂದದ್ದು ಅರಬ್ಬೀ ಸಮುದ್ರದ ತೀರ ಪ್ರದೇಶವಾದ…

 • ಬಾನಾಡಿಗಳೇಕೆ ಬರುತ್ತಿಲ್ಲ !

  ಕೆಲ ದಿನಗಳ ಹಿಂದಷ್ಟೇ ರಸ್ತೆ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿದ್ದಾಗ ಪುಟ್ಟ ಹಕ್ಕಿಯೊಂದು “ಚಿಂವ್‌… ಚಿಂವ್‌’ ಎನ್ನುತ್ತ ಅತ್ತಿಂದಿತ್ತ ಹಾರಾಡುತ್ತಿತ್ತು. ತಲೆ ಎತ್ತಿ ನೋಡುತ್ತೇನೆ, ಅಂಗಡಿಯ ಬಾಗಿಲ ಬದಿಯಲ್ಲಿರುವ ತಂತಿಯಲ್ಲಿ ಒಂದು ಪುಟ್ಟ ಗೂಡು ನೇತಾಡುತ್ತಿತ್ತು. ಆ ಒಂದು…

 • ಅಮ್ಮನ ಗೊಣಗಾಟ!

  ಅಮ್ಮ ಎಂದರೆ ಮೊದಲಿಗೆ ನೆನಪಾಗುವುದು ಪ್ರೀತಿ, ಮಮತೆ, ಅಕ್ಕರೆ. ಅಮ್ಮನ ಬಗ್ಗೆ ಎಷ್ಟೇ ಹೇಳಿದರೂ ಸಾಲದು ಎಂದು ಹೇಳಿದರೆ ಯಾರು ಇಲ್ಲವೆನ್ನುತ್ತಾರೆ ! ಶಾಲಾ-ಕಾಲೇಜಿಗೆ ಹೋಗುವ ಮಕ್ಕಳನ್ನು ಬೆಳಗ್ಗೆ ಹಾಸಿಗೆಯಿಂದ ಎಬ್ಬಿಸುವಾಗಲೇ ಅಮ್ಮಂದಿರ ಗೊಣಗಾಟ ಆರಂಭವಾಗಿರುತ್ತದೆ. ಅದರಲ್ಲೂ ಕಾಲೇಜಿಗೆ…

 • ಮಾತಿಗೊಂದು ವೇದಿಕೆ

  ಆಗ ತಾನೆ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿ ಪದವಿಯತ್ತ ಪ್ರತಿಷ್ಠಿತ ಕಾಲೇಜಿಗೆ ಕಾಲಿರಿಸಿದ್ದೆ. ಕಲಾವಿಭಾಗದ ವಿದ್ಯಾರ್ಥಿಯಾಗಿದ್ದರಿಂದ ಬಿಎ ಪದವಿಯನ್ನು ಆಯ್ಕೆ ಮಾಡುವುದು ಖಚಿತವಾಗಿತ್ತು. ಕೆಲವರ ಸಲಹೆಯಿಂದ ಮತ್ತು ನನ್ನದೇ ಅಸಕ್ತಿಯಿಂದ ಪತ್ರಿಕೋದ್ಯಮ ವಿಷಯವನ್ನು ತೆಗೆದುಕೊಂಡಿದ್ದೆ. ಆದರೆ, ಪತ್ರಿಕೋದ್ಯಮ ವಿಭಾಗದ ಬಗ್ಗೆ…

ಹೊಸ ಸೇರ್ಪಡೆ

 • ಬೆಂಗಳೂರು: ಮಳೆಯ ಮುನ್ಸೂಚನೆಯಂತೆ ನಿಮಗೆ ರಸ್ತೆ ಅಪಘಾತ ಸಂಭವದ ಮುನ್ಸೂಚನೆಯೂ ದೊರೆತರೆ ಹೇಗಿರುತ್ತದೆ? ಅಚ್ಚರಿ ಆದರೂ ಸತ್ಯ. ಇಂತಹದ್ದೊಂದು ತಂತ್ರ ಜ್ಞಾನದ...

 • ಮುಂಬಯಿ: ಅಮೆರಿಕ ವೀಸಾ ಮತ್ತು ವಲಸೆ ನೀತಿಗಳು ಬದಲಾದ ಬಳಿಕವೂ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ನೆಚ್ಚಿನ ದೇಶವಾಗಿ ಈ ವರ್ಷವೂ ಮುಂದುವರಿದಿದೆ. 2018-19ರ ಸಾಲಿನಲ್ಲಿ...

 • ವಾಷಿಂಗ್ಟನ್‌: ಮಂಗಳ ಗ್ರಹದಲ್ಲಿ ಆಮ್ಲಜನಕವು ಅಲ್ಲಿನ ಪ್ರತಿ ವಸಂತ ಋತುವಿನಲ್ಲಿ ಶೇ.30ರಷ್ಟು ಏರಿಕೆಯಾಗಿ, ಅನಂತರ ನಿಧಾನವಾಗಿ ಕುಸಿಯುವ ವೈಚಿತ್ರ್ಯವೊಂದು ಪತ್ತೆಯಾಗಿದೆ....

 • ಶ್ರೀಮಂತಿಕೆ ಪ್ರದರ್ಶನದ ಸೋಗಿನಲ್ಲಿ ಅಗತ್ಯವಿಲ್ಲದಿದ್ದರೂ ಸಭೆ, ಸಮಾರಂಭಗಳಲ್ಲಿ ಯಥೇಚ್ಛವಾಗಿ ಅಡುಗೆ ಮಾಡಿಸಿ ಉಳಿದ ಆಹಾರವನ್ನು ಬೀದಿಗೆ ಚೆಲ್ಲುವ ಸಂದರ್ಭದಲ್ಲೇ...

 • ಬೆಂಗಳೂರು: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಫ‌ಲಾನುಭವಿಗಳಿಗೆ ಹಂಚಿಕೆಯಾಗಿರುವ ಮನೆಗಳನ್ನು ಅನರ್ಹರಿಗೆ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ...