ಜೈಲಿನಲ್ಲೇ ಆರ್ಜೆಡಿ ಮುಖಂಡನ ಸೆಲ್ಫಿ!
Team Udayavani, Jan 8, 2017, 3:14 AM IST
ಬಂಧೀಖಾನೆ ಪಲಾಗಿರುವ ರಾಜಕೀಯ ನಾಯಕರಿಗೆ ಜೈಲಲ್ಲೇ ಸಕಲ ಸೌಲಭ್ಯಗಳು ಸಿಗುವುದುಂಟು. ಅಂತೆಯೇ
ಆರ್ಜೆಡಿ ನಾಯಕ ಮಹಮ್ಮದ್ ಶಹಾಬುದ್ದೀನ್ಗೆ ಬಿಹಾರದ ಜೈಲಲ್ಲಿ ಭಾರಿ ಸವಲತ್ತುಗಳು ಸಿಕ್ಕಿವೆ. ಮೊಬೈಲ್ ನಿಷೇಧ ಇದ್ದರೂ ಜೈಲಿನಲ್ಲಿ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಹಾಕುವ ಮೂಲಕ ಅವರು ವಿವಾದಕ್ಕೆ ಕಾರಣವಾಗಿದ್ದಾರೆ. ಬದಲಾದ ವೇಷದಲ್ಲಿ ಅವರ ಸೆಲ್ಫಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಸರ್ಕಾರಕ್ಕೆ ಫಜೀತಿ ತಂದಿದೆ. ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಧಿಕಾರಿಗಳು ಜೈಲಿನ ಮೇಲೆ ದಾಳಿ ಮಾಡಿ ಮೂರು ಮೊಬೈಲ್ ಮತ್ತು 4
ಸಿಮ್ ಕಾರ್ಡ್ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Gundlupete ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳ ಸಾವು
ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ
Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್