ಉತ್ತಮ ಕೂದಲಿಗಾಗಿ ಬೆಂಕಿಯಿಂದ ಕೇಶವಿನ್ಯಾಸ!
Team Udayavani, May 21, 2017, 6:34 AM IST
ಹೇರ್ ಸೆಟ್ಟಿಂಗ್, ಹೇರ್ ಸ್ಟ್ರೈಟ್ನಿಂಗ್ ಅಂತೆಲ್ಲಾ ಹುಡುಗರು ಮಾಡಿಸದ ಹೇರ್ ಸ್ಟೈಲ್ ಇಲ್ಲ. ಆಫ್ರಿಕಾದ ಸಲೂನ್ ಒಂದರಲ್ಲಿ ಮಹಮ್ಮದ್ ಹನಾಫಿ ಎಂಬ ಕ್ಷೌರಿಕ ಬೆಂಕಿಯಿಂದ ಹೇರ್ ಸ್ಟೈಲ್ ಮಾಡಿ ಭಾರಿ ಜನಪ್ರಿಯತೆ ಪಡೆದಿದ್ದಾರೆ.
ಪಾಕಿಸ್ತಾನಿ ಕೌÒರಿಕನೊಬ್ಬ ಬೆಂಕಿ ಬಳಸಿಹೇರ್ ಸೆಟ್ಟಿಂಗ್ ಮಾಡಿ ಯೂಟ್ಯೂಬ್ನಲ್ಲಿ ಬಿಟ್ಟಿದ್ದರು. ಅದನ್ನು ನೋಡಿ ಹನಾಫಿ ಈ ರೀತಿ ಹೇರ್ ಸ್ಟೈಲ್ ಮಾಡುವುದನ್ನು ಕಲಿತರಂತೆ. ಈ ರೀತಿ ಬೆಂಕಿಯನ್ನೇ ನೇರವಾಗಿ ಬಳಸಿ ಕೂದಲು ನೇರವಾಗಿಸಿದರೆ, ಕೂದಲು ದೀರ್ಘಕಾಲದ ವರೆಗೂ ನೇರವಾಗಿರುತ್ತದೆ ಮತ್ತು ಹೊಟ್ಟು ನಿವಾರಣೆ ಯಾಗುತ್ತದೆ. ಕೂದಲಿನ ಬಣ್ಣ ಹಾಳಾಗುವುದಿಲ್ಲ ಮತ್ತು ಕೂದಲು ಸೀಳುವುದಿಲ್ಲ ಎಂದು ಹನಾಫಿ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ