ವಧು ತಿನ್ನುತ್ತಿದ್ದ ಮೊಟ್ಟೆಯಲ್ಲಿ ಇತ್ತು ವಜ್ರದ ಹರಳು!
Team Udayavani, Mar 23, 2017, 3:30 AM IST
ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ ನಮಗೆಲ್ಲ ತಿಳಿದೇ ಇದೆ. ವಜ್ರದ ಮೊಟ್ಟೆ ಇಡುವ ಕೋಳಿಯ ಕಥೆ ಗೊತ್ತೇ? ಲಂಡನ್‌ನಲ್ಲಿ ವಧು ತಿನ್ನುತ್ತಿದ್ದ ಮೊಟ್ಟೆಯಲ್ಲಿ ವಜ್ರದ ಹರಳೊಂದು ಪತ್ತೆಯಾಗಿದೆ.
ಸ್ಯಾಲಿ ಎಂಬ ವಧು 6 ಮೊಟ್ಟೆಗಳನ್ನು ಕೊಂಡು ತಂದು ಒಟ್ಟಿಗೆ ಬೇಯಿಸಿದಳು. ಅದರಲ್ಲಿ ಒಂದು ಮೊಟ್ಟೆ ತಿನ್ನುವಾಗ ಕಲ್ಲಿನಂಥ ಏನೊ ವಸ್ತು ಸಿಕ್ಕಂತಾಗಿ ನೋಡಿದಾಗ ಅದು ಚಿಕ್ಕ ಗಾತ್ರದ ವಜ್ರದ ಹರಳಾಗಿತ್ತು. ಈ ಕುರಿತು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹರಿಬಿಟ್ಟಿದ್ದಳು. ಹಲವರು ಕೋಳಿ ವಜ್ರ ತಿಂದಿರುವ ಸಂಶಯ ವ್ಯಕ್ತ ಪಡಿಸುತ್ತಿದ್ದಾರೆ.
ಆದರೆ ವಧು ಸ್ಯಾಲಿ ಮಾತ್ರ ವಜ್ರ ದೊರಕಿರುವುದನ್ನು ಬೇರೆಯ ರೀತಿಯಲ್ಲೇ ಅರ್ಥೈಸುತ್ತಾಳೆ. ತನ್ನ ಮದುವೆಗೆ ಇನ್ನು ಕೆಲ ದಿನಗಳು ಮಾತ್ರ ಇವೆ. ಈ ಸಮಯದಲ್ಲಿ ನಾನು ತಿನ್ನುವ ಮೊಟ್ಟೆಯಲ್ಲಿ ವಜ್ರ ಸಿಕ್ಕದ್ದು ಶುಭದ ಸಂಕೇತ. ಇಲ್ಲದಿದ್ದರೆ ಇದು ನನಗೇ ಏಕೆ ದೊರೆಯುತ್ತಿತ್ತು ಎಂದು ಹೇಳಿದ್ದಾಳೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ