ಬಿಡುಗಡೆಯಾದ ಕೇವಲ 10 ದಿನಗಳಲ್ಲಿ 200 ಕೋಟಿ ರೂ. ಗಳಿಸಿದ ಅಜಿತ್ “ವಲಿಮಾಯಿ’
Team Udayavani, Mar 6, 2022, 10:43 PM IST
ಚೆನ್ನೈ: ತಮಿಳುನಟ ಅಜಿತ್ ಅಭಿನಯದ ವಲಿಮಾಯಿ ಸಿನಿಮಾ ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ವಿಶ್ವಾದ್ಯಂತ 202.64 ಕೋಟಿ ರೂ. ಗಳಿಸಿದೆ. ಅಜಿತ್ ನಟನೆಯ ಈ ಸಿನಿಮಾಕ್ಕೆ ಬಾಲಿವುಡ್ನ ಅಲಿಯಾ ಭಟ್ ನಟನೆಯ ಗಂಗೂಬಾಯಿ ಕಾಥಿಯವಾಡಾ ಹಾಗೂ ತೆಲುಗಿನ ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಸಿನಿಮಾಗಳು ಪೈಪೋಟಿ ಒಡ್ಡಿವೆ.
ಇದರ ನಡುವೆ ವಲಿಮಾಯಿ 200 ಕೋಟಿ ರೂ.ಗಳನ್ನು ಗಳಿಸಿದೆ. ಅಜಿತ್ ನಟನೆಯ ಹಿಂದಿನ ಯಾವುದೇ ಸಿನಿಮಾಗಳಿಗೆ ಹೋಲಿಸಿದರೆ ಇದೇ ಅತ್ಯಂತ ವೇಗವಾಗಿ ಹಣ ಮಾಡಿದ ಸಿನಿಮಾ. ವಿಶೇಷವೆಂದರೆ ವಿಮರ್ಶಕರಿಗೆ ಈ ಸಿನಿಮಾ ಬಹಳ ಹಿಡಿಸಿಲ್ಲ!
ಇದನ್ನೂ ಓದಿ : ಪ್ರಾಂಶುಪಾಲೆಯನ್ನು ಹತ್ಯೆಗೈದು ಕಾರು ಸಮೇತ ಸುಟ್ಟು ಹಾಕಿದ ಅಕೌಂಟೆಂಟ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cannes 2024 : ಐಶ್ವರ್ಯಾ ರೈ ಹೊಸ ಲುಕ್ಗೆ ನೆಟ್ಟಿಗರ ಪರ, ವಿರೋಧ ಕಮೆಂಟ್
Cannes Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು
ಹೃದಯ ಸಂಬಂಧಿ ಕಾಯಿಲೆ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು
Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್ನ ಬಜೆಟ್ಟೇ 835 ಕೋಟಿ ರೂ.
Bollywood: ಜೂನ್ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್ ಭರಾಟೆ