ನೆನಪಾದರೆ ಅಲೆಲೆಲೆಲೆ…

Team Udayavani, Feb 10, 2017, 3:45 AM IST

college-life.jpg

ಕಥೆಯೊಂದ ಹೇಳಿದೆ, ಬರಿ ಗುರುತುಗಳೇ ಕಾಲೇಜಲಿ, ಕ್ಲಾಸ್‌ರೂಮಿನ ಬೆಂಚಲಿ, ಕಾರಿಡಾರ್‌ ವಾಲಲಿ… ಆಹಾ ! ಎಂಥ ಖುಷಿ ನೋಡಿ ನಮ್‌ ಸಿಚುಯೇಶನ್‌ಗೆ ತಕ್ಕ ಸಾಂಗ್‌ ಸಿಕ್‌ಬಿಟ್ರೆ ಸಾಕು, ಅದೇ ಸಾಂಗ್‌ನ ರಿಪೀಟ್‌ ಮಾಡ್ತಾ ಕೇಳ್ಳೋದ್ರಲ್ಲಿ ಎಂಥ ಮಜಾ ಇರುತ್ತೆ ಗೊತ್ತಾ. ಅದು ಯಾವುದೇ ಸಿಚುಯೇಶನ್‌ ಆಗಿರಬಹುದು. “ಸ್ಟೂಡೆಂಟ್‌ ಲೈಫ್ ಈಸ್‌ ಗೋಲ್ಡನ್‌ ಲೈಫ್’ ಅಂತ ಹೇಳ್ತಾರೆ. ಈ ಕಾಲೇಜ್‌ ಲೈಫ‌ನ್ನು ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಕಳೆದಿರುತ್ತಾರೆ. ಆ ನೆನಪುಗಳು ಮಾತ್ರ ನಮ್ಮ ಕೊನೆಯವರೆಗೂ ಉಳಿದಿರುತ್ತೆ. 

ಈ ಕಾಲೇಜ್‌ ದಿನಗಳಲ್ಲಿ ನಾವ್‌ ಮಾಡೋ ಕಿತಾಪತಿ, ಚೇಷ್ಟೆ , ಕೆಲಸಗಳು ಒಂದಾ? ಎರಡಾ? ಹೇಳ್ಳೋಕೆ ಹೋದ್ರೆ ದಿನಗಳೇ ಕಳೆಯುತ್ತೆ. ಆ ವಯಸ್ಸೇ ಹಾಗೆ ಅತ್ತ ಚಿಕ್ಕಮಕ್ಕಳೂ ಅಲ್ಲ, ಇತ್ತ ಜವಾಬ್ದಾರಿಯುತ ಪ್ರಜೆಯೂ ಅಲ್ಲ, ಅವೆರಡರ ಮಧ್ಯದ ವಯಸ್ಸು. ಕನ್‌ಫ್ಯೂಶನ್‌ ಅನ್ನೋ ಪದ ಈ ವಯಸ್ಸಲ್ಲಿ ತುಂಬಾ ಬಳಕೆಗೆ ಬರುತ್ತೆ. ಯಾವುದೇ ಕೆಲಸ ಆದ್ರೂ ಅದನ್ನು ಮಾಡೋ ಮೊದಲು; ಮಾಡ್ಲಾ? ಬೇಡ್ವಾ? ಹೇಗೆ ಮಾಡ್ಲಿ? ಹಾಗೆ ಮಾಡೋದು ಸರಿನಾ? ತಪ್ಪಾ? ಮುಂದೆ ಏನಾಗ್ಬೋದು? ಅಬ್ಟಾ…! ಮನಸ್ಸಲ್ಲಿ ಪ್ರಶ್ನೆಗಳ ಸುರಿಮಳೆಯೇ ಆಗುತ್ತೆ. ಅದೇ ಕನ್‌ಫ್ಯೂಶನಲ್ಲಿ ಏನೋ ಒಂದು ಮಾಡಿ ಖುಷಿಪಟ್ಟಿದ್ದೂ ಇದೆ, ಬೇಜಾರ್‌ ಆದದ್ದೂ ಇದೆ. ಈ ಕಾಲೇಜ್‌ ಲೈಫ್ ನಮ್ಮೆಲ್ಲರ ಲೈಫ್ನ ಒಂದು ಸುಂದರವಾದ ಅಧ್ಯಾಯ ಅನ್ನಬಹುದು. ತುಂಟತನ, ಚೇಷ್ಠೆ, ತಮಾಷೆ, ಮೋಜು-ಮಸ್ತಿಗಳ ಜೊತೆಯಲ್ಲಿ ಅನೇಕ ಅನುಭವ, ಹೊಸಪಾಠಗಳನ್ನು ಕಲಿಯುವ ವಯಸ್ಸು ಅದು. ಕನಸುಗಳಿಗೆ ಬಣ್ಣ ಹಚ್ಚಿ, ರೆಕ್ಕೆ ಕಟ್ಟಿ ಹಾರಾಡುವ ವಯಸ್ಸು, ಸಣ್ಣ-ಪುಟ್ಟ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡು ನಲಿದಾಡುವ ವಯಸ್ಸು, ಆಕರ್ಷಣೆಗಳಲ್ಲಿ ಮುಳುಗಿ ಕಳೆದು ಹೋಗುವ ವಯಸ್ಸು, ಕನಸುಗಳನ್ನೇ ಜೊತೆಯಾಗಿರಿಸಿಕೊಳ್ಳುವ ವಯಸ್ಸು, ಕಲ್ಪನೆಗಳಲ್ಲೇ ಸಂತೋಷಪಡುವ ವಯಸ್ಸು.

ನಮ್‌ ಕಾಲೇಜ್‌ ಲೈಫ್ ಫ್ರೆಂಡ್ಸ್‌ ಇಲ್ಲದೆ ಇನ್‌ಕಂಪ್ಲೀಟ್‌ ಅನ್ನೋದಂತು ನಿಜ. ಹೌದು, ನಮ್‌ ಲೈಫ್ನ ಪ್ರತಿಯೊಂದು ಹಂತದಲ್ಲೂ ಫ್ರೆಂಡ್ಸ್‌ ಇರಬೇಕು ಅಂತ ಬಯಸ್ತೀವಿ ಹಾಗಿರುವಾಗ ಈ ಕಾಲೇಜ್‌ ಲೈಫ‌ಲ್ಲಿ ಫ್ರೆಂಡ್ಸ್‌ ಇಲ್‌ದಿದ್ರೆ ಏನ್‌ ಮಜಾ ಇರುತ್ತೆ? ಅಲ್ವಾ?

– ಭಾವನಾ ಜೈನ್‌
ಪತ್ರಿಕೋದ್ಯಮ ವಿಭಾಗ
ಭುವನೇಂದ್ರ ಕಾಲೇಜು, ಕಾರ್ಕಳ

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.