ಹಿಂದಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿ ಆರ್ಟಿಐನಿಂದ ಪಾಸಾದ !
Team Udayavani, Nov 18, 2017, 5:11 PM IST
ಪಟ್ನಾ : ಹತ್ತನೇ ತರಗತಿಯ ಹಿಂದಿ ಪರೀಕ್ಷೆಯಲ್ಲಿ ಫೇಲ್ ಎಂದು ಫಲಿತಾಂಶ ಘೋಷಿಸಲ್ಪಟ್ಟಿದ್ದ ಸಂತ್ರಸ್ತ ವಿದ್ಯಾರ್ಥಿಯು ಬಿಹಾರ ಶಾಲಾ ಪರೀಕ್ಷಾ ಮಂಡಳಿಗೆ ಆರ್ಟಿಐ ಅಡಿ ಅರ್ಜಿ ಹಾಕಿ ನೋಡಿದಾಗ ಆತ ಹಿಂದಿಯಲ್ಲಿ ಆತ 79 ಅಂಕ ಗಳಿಸಿದ್ದುದು ಬಹಿರಂಗವಾಯಿತು.
ಮಂಡಳಿಯು ನಡೆಸಿದ್ದ ಹತ್ತನೇ ತರಗತಿಯ ಹಿಂದಿ ಪರೀಕ್ಷೆಯಲ್ಲಿ ಧನಂಜಯ್ ಕುಮಾರ್ಗೆ ಕೇವಲ 2 ಅಂಕ ಬಂದಿದ್ದವು. ಆರ್ಟಿಐ ಅರ್ಜಿ ಹಾಕಿ ನೋಡಿದಾಗ 79 ಅಂಕ ಬಂದಿದ್ದುದು ಗೊತ್ತಾಯಿತು.
ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಘೋಷಿತ ಫಲಿತಾಂಶದಲ್ಲಿ ಈ ರೀತಿಯ ಹಲವು ಏರುಪೇರಿನ ಪ್ರಸಂಗಗಳು ವರದಿಯಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ